1. isbn 979-8-88572-145-5
Page 1
Content: ಅವರ ಹೆಸರು ನಿತ್ಯಾನಂದ
Content: -ಭೂಗ್ರಿಡದ ಮೇಲೆ ಬಿಚ್ಚಿಕೊಳ್ಳುತ್ತಿರುವ ನಿತ್ಯಾನಂದದ ಶಕ್ತಿಯ ಇಣುಕುನೋಟ
Page 2
Content: ಮನುಷ್ಯನ ಅಂತಿಮ ಆರಸುವಿಕೆಯು, ಬಾಹ್ಯ ಪ್ರಪಂಚದಲ್ಲಿಪಿನೇ ಆರಸುತ್ತಿದ್ದರೂ, ಅಂತರಂಗದ ಆನಂದ ಆರಸುವಿಕೆಯಾಗಿರುತ್ತದೆ. ತನ್ನ ಇರುವಿನ ಹಂತದಲ್ಲಿ ಸಂತೃಪ್ತಿಯನ್ನು ಆರಸುತ್ತಾನೆ. ಈ ಅನ್ಯೇಷಣೆಯನ್ನು ಗುರುತಿಸಿದಾಗ ಅವನು ತನದೇ ಸ್ವಂತ ಆನಂದದತ್ತ ನೆಗೆಯಲುತಯಾರಿರುತ್ತಾನೆ. ಪೂರ್ವ ದೇಶಗಳು ಸಾವಿರಾರು ಜ್ಞಾನೋದಯವನ್ನು ಹೊಂದಿದವರನ್ನು ಉತ್ತ್ಸಿಸಿದ್ದು ಅವರು ಮನುಕುಲದ ಮಿಕ್ಕವರನ್ನು ಅದೇ ಮಾರ್ಗದಲ್ಲಿನಡೆಸಿದ್ದಾರೆ.
Content: ಈ ದಿನ ಪರಮಹಂಸ ನಿತ್ಯಾನಂದರು ಮಾಂತ್ರಿಕ ಹೊಂದಿದ ಗುರುಗಳು. ಶ್ರೇಷ್ಠ ಆಧ್ಯಾತ್ಮಿಕ ಪರಂಪರೆಯಲ್ಲಿ ಹುಟ್ಟಿ ಸತ್ಯಕ್ಕಾಗಿ ಸಹಜ ವಾದ ವ್ಯಾಮೋಹವನ್ನು ಹೊಂದಿದ ಅವರು ಯೋಗ, ಆಂದರೆ ಮನಸ್ಸು-ದೇಹ-ಆತ್ಮದ ಸಂಯೋಗ, ಧ್ಯಾನ, ತಂತ್ರ, ವೇದಾಂತ ಮತ್ತು ಪೌರಾತ್ಯ ಆದಿಭೌತಿಕ ವಿಜ್ಞಾನಗಳೊಂದಿಗೆ ಅವರ 3 ವರ್ಷದ ಎಳೆಯ ವಯಸ್ಸಿನಿಂದಲೇ ಪ್ರಯೋಗಗಳನ್ನು ನಡೆಸಿದರು. ಅವರು ಜ್ಞಾನೋದಯವನ್ನು ಹೊಂದುವ ಮೊದಲು ಅಂತರಂಗ ವಿಜ್ಞಾನದ ಸಹಸ್ರಾರು ತಂತ್ರಗಳೊಂದಿಗೆ ಸಂಶೋಧನೆಗಳನ್ನು ನಡೆಸಿದರು.
Content: ಒಂದೇ ಮನಸ್ಸಿನಿಂದ ಜ್ಞಾನೋದಯದ ಗುರಿಯಿನು ಹೊಂದಿ, ಈ ದಿನ ಪ್ರಪಂಚದಾದ್ಯಂತ ಲಕ್ಷಗಟ್ಟಲೆ ಜನರಿಗೆ ಅವರೊಬ್ಬ ಅತಿಶಯ ಸ್ಫೂರ್ತಿದಾಯಕ ವ್ಯಕ್ತಿತ್ವವಾಗಿದ್ದಾರೆ. ಪ್ರತಿಯೊಬ್ಬ ವ್ಯಕ್ತಿಗೂ ತತ್‌ಕ್ಷಣದ ನಿಚ್ಚಳತೆ, ಆಧ್ಯಾತ್ಮಿಕ ವಿವೇಕ, ಬದುಕಿನಪರಿಹಾರಗಳನ್ನು ಧ್ಯಾನ ಕಾರ್ಯಕ್ರಮಗಳ ಮುಖೇನ ಮತ್ತು ಅದನ್ನು ಗುರಿಸಲು ಬೇಕಾಗುವ ದೈರ್ಯವನ್ನು ಅವರು ನೀಡುತ್ತಿದ್ದಾರೆ. ಇಂದಿನ ಯುವ ಜನಾಂಗಕ್ಕೆ, ಪ್ರತಿಯೊಬ್ಬರೂ ತಾವೇ ಪ್ರಯೋಗ ಮಾಡಿ ಸಾಧಿಸಬಹುದೆಂಬ ಬೃಹತ್ ಸಾಧ್ಯತೆಯನ್ನು ಅವರು ತೋರುತ್ತಾರೆ.
Content: ಪರಮಹಂಸ ನಿತ್ಯಾನಂದರು ವ್ಯಕ್ತಿಗಳಿಗೆ ತಾವೇ ಜಾಗೃತಗೊಂಡು ಉನ್ನತ ಆತ್ಮದೊಂದಿಗೆ ಸಂಪರ್ಕ ಹೊಂದಲು ಸಹಾಯ ಮಾಡಲು ಅವರ ದೈವೇಯ ಕಾರ್ಯವನ್ನು ಆರಂಭಿಸಿದ್ದಾರೆ. ಭೂಗ್ರಹದ ಮೇಲೆ ಅಂತರಂಗದ ಆನಂದದ ವಿಜ್ಞಾನವನ್ನು ಪುನರ್ ಸ್ಥಾಪಿಸಲು ಅವರು ದೈವೇಯನ್ನು ಹೊಂದಿದ್ದಾರೆ. ತಮ್ಮ ಸಹಜ ಸಾಮರ್ಥ್ಯವನ್ನು ಯಥಾರ್ಥಗೊಳಿಸಿಕೊಂಡು ಜ್ಞಾನೋದಯ ಹೊಂದಿದ ಜೀವಿಗಳಾಗಲು ಅವರು ಜನರಿಗೆ ಸಹಾಯ ಮಾಡುತ್ತಿದ್ದಾರೆ. ಅವರು ಹೇಳುವರು, ಸತ್ಯವು ಕುರಿತು ಡಾಡವಾದ ನಿಶಯವನ್ನು ಹೊಂದಿ ಜೀವಿಸುವ ಒಂದು ಜ್ಞಾನೋದಯ ಹೊಂದಿದ ಸಮಾಜವನ್ನು ನಾವು ಸೃಷ್ಟಿಸಬೇಕು, ಎನ್ನು. ಪ್ರಪಂಚದಾದ್ಯಂತ ವಿಜ್ಞಾನಿಗಳೊಂದಿಗೆ ಕೆಲಸ ಮಾಡುತ್ತಲೂ ಅವರು ವಿಜ್ಞಾನ ಮತ್ತು ಆಧ್ಯಾತ್ಮಿಕ ತೆಯ ನಡುವೆ ಸೇತುವೆಯನ್ನು ನಿರ್ಮಿಸುತ್ತಿದ್ದಾರೆ.
Content: ಈ ಪುಸ್ತಕವು ಪರಮಹಂಸ ನಿತ್ಯಾನಂದರ ಬೆಳಕಿನಡೆಗೆಿನ ಪಯಣದ ಇಣಕು ನೋಟಗಳನ್ನು ನೀಡುತ್ತದೆ. ಕುತೂಹಲಕರವಾದ ಪ್ರಸಂಗಗಳಿಂದ ಮತ್ತು ಶ್ರೇಷ್ಠವಾದ ಸತ್ಯಗಳಿಂದಲೂ ಅದನ್ನು ಓದುಗನನ್ನು ಶಬ್ದಗಳ ಹಿಂದಿರುವ ಅಗಾಧವಾದ ಅನುಭವಕ್ಕೆ ಸೆಳೆಯಲು ಪ್ರಯತ್ನಿಸುತ್ತದೆ. ಒಬ್ಬ ಜ್ಞಾನೋದಯ ಹೊಂದಿದ ಗುರುವಿನ ಜೀವನಕತೆ ಮತ್ತು ವ್ಯಕ್ತಿಯೊಬ್ಬನಲ್ಲಿ ಆಧ್ಯಾತ್ಮಿಕವಾಗಿ ಉತ್ತಮ ಜೀವನಶೈಲಿಯೆಡೆಗಿ ವಿಕಸನ ಹೊಂದಲು, ಜ್ಞಾನೋದಯವನ್ನು ಹೊಂದುವತ್ತಲೂ ಒಂದು ಆಳವಾದ ಹಂಬಲವನ್ನು ಉಂಟು ಮಾಡುತ್ತದೆ ಎಂದು ಹೇಳಲಾಗಿದೆ. ಭೂಗ್ರಹದ ಮೇಲಿನ ಒಬ್ಬ ದೊಡ್ಡ ಗುರುವಿನ ಮನ ಕಲಕುವ ಜೀವನಕತೆಯ ಇಣಕು ನೋಟಗಳಿಗಾಗಿ ಈ ಪುಸ್ತಕವನ್ನು ಓದಿರಿ.
Page 3
Content: ಜನನದ ಸ್ವೀಕಾರ
Content: ಅಧ್ಯಾತ್ಮದ ಆಯಸ್ಕಾಂತ ಅರುಣಾಚಲದ ಪ್ರಕಾಶದಲ್ಲಿ ಮತ್ತು ಅರುಣಾಚಲೇಶ್ವರರಿಂದ ಬಲಪಡಿಸಲ್ಪಟ್ಟ ಶಕ್ತಿ ಕೇಂದ್ರದಲ್ಲಿ ಅರುಣಾಚಲಂ ಮತ್ತು ಲೋಕನಾಯಕಿ ದಂಪತಿಗಳಿಗೆ ಎರಡನೆಯ ಮಗುವಾಗಿ ಪರಮಹಂಸ ನಿತ್ಯಾನಂದರು ಹುಟ್ಟಿದರು.
Content: "ಪ್ರತಿಯೊಂದು ಜೀವಿಯೂ ಭೂಮಿಯ ಮೇಲೆ ಹುಟ್ಟುನಾಗ, ಹುಟ್ಟುವ ಸಮಯ, ಸ್ಥಳ ಅದರ ತಂದೆ ತಾಯಿಯರು ಮತ್ತು ಅದರ ಧ್ಯೇಯವನ್ನು ಪ್ರಜ್ಞಾಪೂರ್ವಕವಾಗಿ ನಿರ್ಧರಿಸುವುದು."
Content:
- ಪರಮಹಂಸ ನಿತ್ಯಾನಂದ
Content: ಅರುಣಾಚಲ ಬೆಟ್ಟವು ಒಂದು ಆಧ್ಯಾತ್ಮಿಕತೆಯ ಕಾವಿನ ಪೆಟ್ಟೆಯಾಗಿದ್ದು (Incubator) ಆಗಿ ಪ್ರಪಂಚದಾದ್ಯಂತ ಲಕ್ಷಾಂತರ ಆನೀಷಕರನ್ನು ತಟ್ಟಿ ಮತ್ತು ಪರಿವರ್ತಿಸುವ ಜ್ಞಾನೋದಯ ಹೊಂದಿದ ಗುರಿಗಳಿಗೆ ಜನ್ಮ ನೀಡಿದೆ. ಹೇಗೆ ವೈದ್ಯಕೀಯ ಕಾವಿನ ಪೆಟ್ಟೆಯು ಒಂದು ಮಗುವನ್ನು ಸಂರಕ್ಷಿಸುವುದೋ ಹಾಗೆ ಆಧ್ಯಾತ್ಮಿಕತೆಯ ಕಾವಿನ ಪೆಟ್ಟೆಯು ಈ ಜ್ಞಾನೋದಯ ಹೊಂದಿದ ಗುರಿಗಳಿಗೆ, ಅವರು ಜನ್ಮತಳೆದಾಗ ಸರಿಯಾದ ವಾತಾವರಣವನ್ನು ನೀಡಲು, ಅವಶ್ಯಕತೆಯಾಗಿರುತ್ತದೆ. ಶೇಷಾದ್ರಿ ಸ್ವಾಮಿಗಳು, ಭಗವಾನ್ ಶ್ರೀರಮಣ ಮಹರ್ಷಿ ಮತ್ತು ಯೋಗಿ ರಾಮ್‍ಸೂರತ್ ಕುಮಾರ್, ಹೀಗೆ ಹೆಸರಿಸಬಲ್ಲ ಹಲವಾರು ಶ್ರೇಷ್ಠಗುರುಗಳು ಅರುಣಾಚಲದಿಂದ ಆಗಿ ಬಂದವರು.
Content: ಪರಮಹಂಸ ನಿತ್ಯಾನಂದ ಮಗುವಾಗಿದ್ದಾಗ
Content: ಪರಮಹಂಸ ನಿತ್ಯಾನಂದರ ತಾಯಿಯು, ತೀರ್ಥಯಾತ್ರೆಯ ಸಮಯದಲ್ಲಿ ದಕ್ಷಿಣ ಭಾರತದಲ್ಲಿರುವ ಪುಣ್ಯಕ್ಷೇತ್ರವಾದ ತಿರುಪತಿಯಲ್ಲಿರುವಾಗ, ತಾನು ಎರಡನೆಯ ಮಗುವಿನ ಗರ್ಭವತಿಯಾಗಿರುವುದಾಗಿ ಕಂಡುಕೊಂಡರು. 1978 ನೇ ಇಸವಿ ಜನವರಿ 1 ನೇ ತಾರೀಖು, ಮಧ್ಯರಾತ್ರಿಯು ಕಳೆದ ಮೇಲೆ ಆಧ್ಯಾತ್ಮಿಕತೆಯ ನರ ಕೇಂದ್ರವಾದ ದಕ್ಷಿಣಭಾರತದಲ್ಲಿರುವ ತಿರವಣ್ಣಾಮಲೈನಲ್ಲಿ ಪರಮಹಂಸ ನಿತ್ಯಾನಂದರು ಹುಟ್ಟಿದರು. ಅವರಿಗೆ ರಾಜಶೇಖರ ಎಂದು ಹೆಸರಿಡಲಾಯಿತು.
Content: ಇಂದು
Content: ಅರುಣಾಚಲ - ಪವಿತ್ರ ಬೆಟ್ಟ ಶಿವನ ಪ್ರಕಟನೆ. ಪ್ರಪಂಚದಾದ್ಯಂತ ಸಾಧಕರನ್ನು ಸೆಳೆಯುತ್ತಿರುವ ಆಧ್ಯಾತ್ಮಿಕ ಆಯಸ್ಕಾಂತ.
Page 4
Content: "ನನ್ನ ಧ್ಯೇಯ ನನ್ನ ದೈವತ್ವವನ್ನು ನಿರೂಪಿಸುವುದಲ್ಲ; ನನ್ನ ಧ್ಯೇಯ ನಿಮ್ಮ ದೈವತ್ವವನ್ನು ನಿರೂಪಿಸುವುದು"
Content:
- ಪರಮಹಂಸ ನಿತ್ಯಾನಂದ
Content: "ಇರುವು
Content: 'ನಿಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ನನಲ್ಲಿಗೆ ಬರಬೇಡಿ. ಅದನ್ನು ರೂಪಿಸಲು ನನಲ್ಲಿಗೆ ಬನ್ನಿ. ಗ್ರಹಗಳ ಪ್ರಭಾವಗಳನ್ನು ಉಲ್ಲಂಘಿಸುವುದು ಹೇಗೆಂಬುದನ್ನು ನಾನು ನಿಮಗೆ ಹೇಳಿಕೊಡುತ್ತೇನೇಯೇ ವಿನಹ! ಅದನ್ನು ಹೇಗೆ ನಿವಾರಿಸಿಕೊಳ್ಳುವುದು ಎಂದಲ್ಲ!
Content:
- ಪರಮಹಂಸ ನಿತ್ಯಾನಂದ
Content: ಕುಟುಂಬದ ಪುರೋಹಿತರು ಪರಮಹಂಸ ನಿತ್ಯಾನಂದರ ಜನ್ಮಕುಂಡಲಿಯನ್ನು ಬರೆದಾಗ, ಅವರು ಗ್ರಹಗಳು ಮತ್ತು ನಕ್ಷತ್ರಗಳು ಮೊದಲ ಬಾರಿಗೆ ಅವರು ಕಂಡ ಒಂದು ಆಸಾಧಾರಣ ರೀತಿಯ ಸಂಯೋಗವನ್ನು ಕಂಡರು. ಅವರು ದಿಗಂತರಾದ ತಂದೆ ತಾಯಿಗಳಿಗೆ ಆ ಮಗುವು ಒಬ್ಬ ರಾಜಸನ್ಯಾಸಿ (ಪೂಜ್ಯ ಜನೋಳಗೆ ರಾಜ) ಯಾಗಿ ಬೆಳೆಯುವನೆಂದು ಘೋಷಿಸಿದರು. ಪುರೋಹಿತರು ತಾವು ಆ ಜನ್ಮಕುಂಡಲಿ ಯನ್ನು ಬರೆಯಲು ಅನುಗ್ರಹೀತರಾದವರೆಂದು ಭಾವಿಸಿದರು ಮತ್ತು ಆಲ್ಲಿಂದ ಮುಂದೆಂದೂ ಜ್ಯೋತಿಷ್ಯದ ವ್ಯಕ್ತಿಯನ್ನು ಮಾಡು ದನ್ನೇ ನಿಲ್ಲಿಸಿಬಿಟ್ಟರು.
Content: ಯೋಗ ಮತ್ತು ಪೂಜೆ
Content: ರಘುಪತಿ ಯೋಗಿ, ಒಬ್ಬ ಸ್ಪೇಹಿತ ಮತ್ತು ಗುರು
Content: ಪರಮಹಂಸ ನಿತ್ಯಾನಂದರ ತಂದೆತಾಯಿಗಳು ಮಗುವಿನ ಆಧ್ಯಾತ್ಮಿಕ ಬೆಳವಣಿಗೆಯನ್ನು ಕೇವಲ ಫೋಷಕರಂತೆ, ಅಡ್ಡಿಪಡದೆ ಗಮನಿಸಿದರು. ಪರಮಹಂಸ ನಿತ್ಯಾನಂದರು 3 ವರ್ಷದವರಿದ್ದಾಗ ಯೋಗಿರಾಜ ರಘುಪತಿ ಮಹಾರಾಜರನ್ನು ಭೇಟಿಮಾಡಿದರು. ರಘುಪತಿ ಯೋಗಿಗಳು ಒಬ್ಬ ಯೋಗಾಭ್ಯಾಸಿಗಳಾಗಿದ್ದು ಮಹತ್ತರ ಕುಶಲತೆಯನ್ನೂ ಮತ್ತು ಶಕ್ತಿಗಳನ್ನೂ ಹೊಂದಿದ್ದರು. ಬಿಲ್ಲಿನ ಹುರಿಯಂತ ಬಿಗುವಾದ ಶರೀರವನ್ನು ಹೊಂದಿದ್ದು ಭಾರತ, ಟಿಬೆಟ್ ಮತ್ತು ಬರ್ಮಾಗಳಲ್ಲಿ ಕೈಗೊಂಡ ಅನೇಕ ವರ್ಷಗಳ ಕಠಿಣ ತಪಸ್ಸಿನಿಂದ ಶಿಸ್ತುಗೊಳಿಸಿದ ದೇಹವನ್ನು ಹೊಂದಿದ್ದ ರಘುಪತಿ ಯೋಗಿಗಳು ಪುಟ್ಟ ಪರಮಹಂಸ ನಿತ್ಯಾನಂದರ ಸ್ನೇಹಿತ ಹಾಗೂ ಗುರಗಳಾಗಿದ್ದರು. ಭವಿಷ್ಯದಲ್ಲಿನ ಸಹಜ ದೂರದೃಷ್ಟಿಯಿಂದ ಅವರು ಪರಮಹಂಸ ನಿತ್ಯಾನಂದರ ದೇಹವನ್ನು ಕಠಿಣ ಯೋಗಾಭ್ಯಾಸದಿಂದ ಮುಂದೆ ಜ್ಞಾನೋದಯದ ಶಕ್ತಿಯನ್ನು ಹಿಡಿದುಕೊಳ್ಳಲು ಅನುವಾಗುವಂತೆ ತಯಾರುಮಾಡಿದರು.
Content: ರಘುಪತಿ ಯೋಗಿ
Page 5
Content: (ಸ್ವರೂಪದಲ್ಲಿ ಪ್ರತಿನಿಧಿಸಲಾಗುತ್ತಿರುವ ವಿಶ್ವಕ್ತಿ) ಪರಮಹಂಸ ನಿತ್ಯಾನಂದರ ದೃಷ್ಟಿಗೆ ಗೋಚರಿಸಿದ್ದ ಮತ್ತು ತತ್‍ಕ್ಷಣವೇ ಮೆದುವಾದ ಸೋಪ್‍ಸ್ಟೋನ್ (Soap Stone)ಯಿಂದ ಇಲ್ಲಿ ಕಾಣಿಸುತ್ತಿರುವ ಹಾಗೆ ಕೆತ್ತಿದ್ದು
Content: "ಯೋಗ ಎಂದರೆ ಮಾನವನ ಮತ್ತು ದೇವರ ಸಂಯೋಗ. ಆರಾಧಿಸುವುದು ಎಂದರೆ ವಿಶ್ವಕ್ತಿಗೆ ನೇರವಾಗಿ ಕೃತಜ್ಞತೆಯನ್ನರ್ಪಿಸುವುದು."
Content:
- ಪರಮಹಂಸ ನಿತ್ಯಾನಂದ
Content: ಪರಮಹಂಸ ನಿತ್ಯಾನಂದರಿಗೆ ರಘುಪತಿ ಯೋಗಿಗಳು ಟೆಲಿಫೋರ್ಟೇಶನ್ (ದೂರದ ಜಾಗಕ್ಕೆ ಕ್ಷಣದಲ್ಲಿ ಹೋಗುವುದು) ಗಾಳಿಯಲ್ಲಿ ತೇಲುವುದು ಮತ್ತು ಅಂತಹ ಬೇರೆ ಅತಿಮಾನುಷ ಕ್ರಿಯೆಗಳನ್ನು ಪ್ರದರ್ಶಿಸಿದರೂ ಸಹ, ಅವರಿಗೆ ಇವೆ ಲಲ್ಲೂ ಆಧ್ಯಾತ್ಮಿಕ ಬೆಳವಣಿಗೆಯ ಗುಣ ವೈಶಿಷ್ಟ್ಯಗಳಲ್ಲವೆಂದು ಮತ್ತು ಪರಮ ಸತ್ಯವು ಇವೆಲ್ಲವನ್ನು ಮೀರಿ ಇರುವ ದೇನೂ ಅರ್ಥಮಾಡಿಸಿದರು.
Content: ಪರಮಹಂಸ ನಿತ್ಯಾನಂದರು 10 ವರ್ಷದವರಿದ್ದಾಗ್ಯಾ ಧ್ಯಾನವನ್ನು ಮಾಡುತ್ತಿರುವ ಅತಿ ಹಳೆಯ ಭಾಯಾಚಿತ್ರ
Content: ಇಂದು ರಘುಪತಿ ಯೋಗಿಗಳಿಂದ ಕ್ರಾಂತಿಕಾರಕ ತರಬೇತಿಯನ್ನು ಪಡೆದಿದ್ದಕ್ಕೆ ಪ್ರತಿಯಾಗಿ ಕೃತಜ್ಞತೆಯಿಂದ ಪರಮಹಂಸ ನಿತ್ಯಾನಂದರು ಜ್ಞಾನೋದಯಕ್ಕಾಗಿಯೇ ಯೋಗ ವಿದ್ಯೆ ಮತ್ತು ತಂತ್ರಗಳನ್ನೊಳಗೊಂಡ ನಿತ್ಯಯೋಗ ಎಂಬುದನ್ನು ವಿನ್ಯಾಸಗೊಳಿಸಿ ಪ್ರಪಂಚಕ್ಕೆ ನೀಡಿದರು. ತರಬೇತಿ ಹೊಂದಿದ್ದೆ ಮತ್ತು ಮುಡಿಪಾಗಿರುವ ನಿತ್ಯ ಯೋಗಾಚಾರ್ಯರು ಈ ವಿಶಿಷ್ಟ-ಎಜ್ಞಾನವನ್ನು ಪ್ರಪಂಚದಾದ್ಯಂತ ಲಕ್ಷಾಂತರ ಜನರಿಗೆ ಕೊಂಡೊಯ್ಯುತ್ತಿದ್ದಾರೆ.
Content: ರಘುಪತಿ ಯೋಗಿಗಳೇ ಪರಮಹಂಸ ನಿತ್ಯಾನಂದರು ಅವರ 10ನೆಯ ವಯಸ್ಸಿನಲ್ಲಿ ತಿರುವಣ್ಣಾಮಲೈನಲ್ಲಿ ಪತಂಜಲಿ ಯೋಗ ಸೂತ್ರದ ಮೇಲೆ ಮೊದಲನೆಯ ಸಾರ್ವಜನಿಕ ಭಾಷಣವನ್ನೇರ್ಪಡಿಸಿದವರು. ಆ ಸಂದರ್ಭಕ್ಕಾಗಿ ಕರಪತ್ರಗಳನ್ನು ಹಂಚುವ ಮೂಲಕ 1000ಕ್ಕೂ ಅಧಿಕ ಜನರನ್ನು ಕಲೆಹಾಕಿದರು.
Page 6
Content: "ಪೂಜೆಯು ವಿಗ್ರಹ 'ದ' ಪೂಜೆಯಲ್ಲ ಅದು ಯಾವಾಗಲೂ ವಿಗ್ರಹದ 'ಮುಖಾಂತರ' "
Content:
- ಪರಮಹಂಸ ನಿತ್ಯಾನಂದ
Content: ಪರಮಹಂಸ ನಿತ್ಯಾನಂದರು ದೇವರ ವಿಗ್ರಹಗಳನ್ನು ಪ್ರಪಂಚ ಶಕ್ತಿಯ ಜೀವಂತ ಚಿಹ್ನೆಗಳೆಂಬಂತೆ ತುಂಬಾ ಭಕ್ತಿಯಿಂದ ತಮ್ಮ ಮನೆಯ ಚಿಕ್ಕ ದೇವರ ಕೋಣೆಯಲ್ಲಿ ಪೂಜಿಸುತ್ತಿದ್ದರು. ಅವರು ಎಲ್ಲಿಹೋದರೂ ಈ ೫ ದೇವರ ವಿಗ್ರಹಗಳ ಗುಂಪನ್ನು ಪೂಜೆಗಾಗಿ ಕೊಂಡೊಯ್ಯುತ್ತಿದ್ದರು.
Content: ಇಂದು
Content: ನಿತ್ಯಾನಂದರ ಪವಿತ್ರ ಕಲೆಗಳ ಸಂರಕ್ಷಣೆ (Nithyananda Sacred Arts Preservation) ಎಂಬುದ ಪರಮಹಂಸ ನಿತ್ಯಾನಂದರ ಪ್ರಚಾರ ಕಾರ್ಯದ ಒಂದು ವಿಶೇಷ ವಿಭಾಗವಾಗಿದ್ದು ಅದು ಮಾನವ ಜನಾಂಗಕ್ಕೆ ಭಾರತದ ದೇಗುಲಗಳ ಪರಂಪರೆಯನ್ನು ನೀಡುತ್ತಿದೆ! ಕಲ್ಲಿನ, ಮರದ ಮತ್ತು ಅಮೃತ ಶಿಲೆಯ ದೇವರ ವಿಗ್ರಹಗಳು, ದ್ರಾವಿಡ ಶೈಲಿಯ ದೇವಸ್ಥಾನದ ಕಟ್ಟಡಗಳು, ಲೋಹದ ಹಾಳೆಗಳಿಂದ ತಯಾರಾದ ವಸ್ತುಗಳು, ಮರದಿಂದ ತಯಾರಿಸಲಾದ ದೇವರ ವಾಹನಗಳು, ದೇವಸ್ಥಾನದ ಬಿಡಿಗಳು ಮತ್ತು ಉಂಡೆವುಗಳು
Content: ಪೂಜಾ ಸಾಮಾಗ್ರಿಗಳು ಮುಂತಾದವು ಪರಮಹಂಸ ನಿತ್ಯಾನಂದರ ನೇರ ಮೇಲ್ವಿಚಾರಣೆಯಲ್ಲಿ ತಯಾರಾಗುತ್ತಿವೆ. ಭಾರತದ ಕುಶಲ ಶಿಲ್ಪಿಗಳು ಕೊನೆ ಇಲ್ಲದ ಕೌಶಲ್ಯದಿಂದ ಈ ದೈವಿಕ ದೃಷ್ಟಿಯನ್ನು ಬೆಂಬಲಿಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ.
Content: ಪೂಜಾ ಸಾಮಗ್ರಿಗಳು ಮತ್ತು ದೇವರ ರೂಪಗಳು. ಪರಮಹಂಸ ನಿತ್ಯಾನಂದರು ಜೇಡಿಮಣ್ಣಿನಿಂದ ದೇವರ ವಿಗ್ರಹಗಳನ್ನು ನಿರ್ಮಿಸಿ, ಅಲಂಕರಿಸಿ ಹಲ ಸಂಭ್ರಮದಿಂದ ಮತ್ತು ಆನಂದ ಭಾವದಿಂದ ಪೂಜಿಸುತ್ತಿದ್ದರು. ತೀರ್ಥಕ್ಷೇತ್ರವಾದ ತಿರುವಣ್ಣಾಮಲೈ ಮತ್ತು ಸುತ್ತಮುತ್ತಲಿನ ಹಳ್ಳಿಗಳು ಪರಮಹಂಸ ನಿತ್ಯಾನಂದ ಮತ್ತು ಅವರ ಸೇಹಿತರ ಇಂತಹ ಅನೇಕ ನಿರ್ಮಾಣಗಳನ್ನು ಕಂಡಿದ್ದವು.
Page 7
Content: ಗಣೇಶನು ತಿನ್ನುತ್ತಾನೆ ...
Content: ಪರಮಹಂಸ ನಿತ್ಯಾನಂದರು ಪ್ರತಿ ದಿನವೂ ಈ ಗಣೇಶನ ವಿಗ್ರಹಕ್ಕೆ ಆಹಾರವನ್ನು ಕೊಡುತ್ತಿದ್ದರು. ಅವರು ನೀಡಿದ ಆಹಾರವನ್ನು ತಿನ್ನುವಂತೆ ಬೇಡಿಕೊಳ್ಳುತ್ತಿದ್ದರು ಮತ್ತು ಹಲವು ಬಾರಿ ವಿಗ್ರಹಕ್ಕೆ ಹೆದರಿಸುತ್ತಿದ್ದರು ಕೂಡ. ಒಂದು ದಿನ, ಅವರು ಒಬ್ಬ ಬಾಲಕನನ್ನು ನೀಡಿದ ಆಹಾರವನ್ನು ದೇವರ ವಿಗ್ರಹವು ನಿಜವಾಗಿಯೂ ತಿಂದ ಒಂದು ಪುರಾಣದ ಕಥೆಯನ್ನು ಕೇಳಿದರು. ತಾವು ನೀಡಿದ ಆಹಾರವನ್ನು ತಮ್ಮ ಗಣೇಶನು ತಿನ್ನುವಂತೆ ಮಾಡಲು ನಿರ್ಧರಿಸಿದ ಪರಮಹಂಸ ನಿತ್ಯಾನಂದರು ಗಣೇಶನನ್ನು ಇನ್ನೂೂ ಹೆದರಿಸಕೂಡದೆಂದು ಸಂಕಲ್ಪಿಸಿದರು. ಒಂದಾಗಿ ತಾವು ಬಡಿಸಿದ ಆಹಾರವನ್ನು ಗಣೇಶನು ತಿನ್ನುವ ತನಕ ತಾವು ಆಹಾರವನ್ನು ತಿನ್ನುವುದಿಲ್ಲವೆಂದು ಪ್ರತಿಜ್ಞೆ ಮಾಡಿದರು.
Content: ಮೂರನೆಯ ದಿನದ ಕೊನೆಯಲ್ಲಿ ಆಹಾರವು ಮಾಯವಾಗಿಬಿಟ್ಟಿತು ! ಮಿತಿಮೀರಿದ ಸಂತೋಷದಿಂದ, ಅತೀವ ಕೃತಜ್ಞತೆಯ ಭಾವನೆಯಿಂದ ಅವರು ಹೃದಯ ತುಂಬಿ ಆತ್ತು ಬಿಟ್ಟರು. ಭಕ್ತಿ ಮತ್ತು ಶ್ರದ್ಧೆಯ ಶಕ್ತಿಯು ಇನ್ನಷ್ಟು ಬಲಗೊಳ್ಳುತ್ತಿರುವುದಾಗಿ ಅವರಿಗೆ ಅನುಭವವಾಯಿತು.
Content: 12 ನೇ ವಯಸ್ಸಿನಲ್ಲಿ ಪರಮಹಂಸ ನಿತ್ಯಾನಂದರಿಗೆ ಅರುಣಾಚಲೇಶ್ವರ ದೇವಸ್ಥಾನದ ಪಾರ್ವತಿ ದೇವಿಯ ಗರ್ಭಗುಡಿಯಲ್ಲಿ ಒಂದು ಸುಂದರ ಆಕೃತಿಯ ದರ್ಶನವಾಯಿತು. ಅದೃಶ್ಯವು ಅವರ ಮೇಲೆ ಒಂದು ಆಳವಾದ ಅಚ್ಚು ಮಾಡಿತು. ಅವರು ಒಂದು ತಾಮ್ರದ ಹಾಳೆಯನ್ನು ತೆಗೆದುಕೊಂಡು ನೆನಪಿನಿಂದ ಅದನ್ನು ಒಂದು ಮೂರ್ತಿಯಿಂದ ಕೆತ್ತಿದರು.
Content: ಅವರು ಬರೆದ ಆಕಾರವು ವಿಶ್ವದ ರೇಖಾ ನಿರೂಪಣೆಯೆಂದು ನಂಬಿರುವ ಪವಿತ್ರವಾದ ಶ್ರೀ ಚಕ್ರವಾಗಿತ್ತು. ಇಂದಿನ ಕುಶಲಕರ್ಮಿಗಳನ್ನೇ ಕಂಗಡಿಸುವ ಈ ಸಂಕೀರ್ಣವಾದ ಚಿತ್ರವನ್ನು ಅವರು ಹೇಗೆ ಅಷ್ಟು ಸುಲಭವಾಗಿ ಕೊರೆಯಲಾಯಿತೆಂದು ಅವರನ್ನು ಕೇಳಿದಾಗ, ಪರಮಹಂಸ ನಿತ್ಯಾನಂದರು ಹೀಗೆ ವಿವರಿಸಿದರು, 'ಅದು ಕೇವಲ ಒಂಭತ್ತು ತ್ರಿಕೋಣಗಳನ್ನು ಒಂದಕ್ಕೊಂದು ಬೇರೆ ಬೇರೆ ಕೋನಗಳಲ್ಲಿ ಇರಿಸಲಾಗಿವೆ. ಒಮ್ಮೆ ನೀವು ಈ ಕಲ್ಪನೆಯನ್ನು ಅರ್ಥಮಾಡಿಕೊಂಡರೆ, ನಿಮಗೆ ಅದು ಸುಲಭ ವಾಗುತ್ತದೆ' ಎಂದು.
Content: ಇಂದು
Content: ಪ್ರಪಂಚದಾದ್ಯಂತ ಪರಮಹಂಸ ನಿತ್ಯಾನಂದರಿಂದ ನಿರ್ಮಿತ ವಾದ ದೇವಸ್ಥಾನಗಳಲ್ಲಿ, ಪ್ರಪಂಚ ಶಕ್ತಿಯೊಂದಿಗೆ ಏಕವಾಗಿರುವ ಪೂಜೆಯು ಒಂದು ಅದ್ಭುತವಾದ ಆಧ್ಯಾತ್ಮಿಕ ಸಂತ್ರವೇಂಬ ಪರಂಪೋಚ್ಚ ತಿಳುವಳಿಕೆ ಯಿಂದ, ವೈಭವವಾಗಿ ಪೂಜೆಯು ನಡೆಯುತ್ತಿದೆ.
Content: ಲಾಸ್ ಎಂಜಲೀಸ್‍ನ ಆಶ್ರಮದ ದೇವಸ್ಥಾನದಲ್ಲಿ ಪೂಜಾಚಾರ್ಯರು ಶ್ರೀ ವಿದ್ಯಾ ಪೂಜೆಯನ್ನು ನಡೆಸುತ್ತಿರುವುದು.
Page 8
Content: "ಬೌದ್ಧಿಕ ಮನವರಿಕೆಯು ನಮ್ಮ ಆಸ್ತಿತ್ವವನ್ನು ಬಲಪಡಿಸುತ್ತದೆ, ಅದು ಮಾನಸಿಕ ಮತ್ತು ಭೌತಿಕ ಶಕ್ತಿಗಳಿಗಿಂತಲೂ ದೊಡ್ಡದು"
Content:
- ಪರಮಹಂಸ ನಿತ್ಯಾನಂದ
Content: ಮಾತಾಜಿ ಕುಪ್ಪಮ್ಮಾಳ್ - ಒಂದು ಪ್ರಭಾವಿ ಶಕ್ತಿ
Content: ಬ್ರಹ್ಮಯೋಗಿನಿ ವಿಭುದಾನಂದ ದೇವಿ ಮಾತಾಜಿ ಕುಪ್ಪಮ್ಮಾಳ್ ಅರುಣಾಚಲದಲ್ಲಿ ನಿತ್ಯಾನಂದರ ಆಧ್ಯಾತ್ಮಿಕ ಬೆಳವಣೆಯ ಮೊದಲ ದಿನಗಳಲ್ಲಿ ಅವರ ಆಧ್ಯಾತ್ಮಿಕಯ ಮಾರ್ಗದರ್ಶನಿಯಾಗಿಯೂ ಮತ್ತು ಯೋಗ ಕ್ಷೇಮವನ್ನು ನೋಡಿಕೊಳ್ಳುವವರೂ ಆಗಿದ್ದರು. 12ನೆಯ ಎಳೆಯ ವಯಸ್ಸಿನಲ್ಲಿ ಪರಮಹಂಸ ನಿತ್ಯಾನಂದರಿಗೆ ಆಳವಾದ ಆಧ್ಯಾತ್ಮಿಕ ಅನುಭವಗಳು ಆಗುತ್ತಿದ್ದ ಸಮಯದಲ್ಲಿ ಅವರ ದೈಹಿಕ ಮತ್ತು ಭಾವನಾತ್ಮಕ ಯೋಗಕ್ಷೇಮವನ್ನು ಕುಪ್ಪಮ್ಮಾಳ್ ನವರು ನೋಡಿಕೊಂಡು, ಅವರ (ಪರಮಹಂಸ ನಿತ್ಯಾನಂದ) ಬೆಳೆಯುತ್ತಿದ್ದ ಪ್ರಜ್ಞೆಯ (Consciousness) ಬಗ್ಗೆ ಅವರಿಗೆ ವಿವರಿಸುತ್ತಿದ್ದರು. ಭವಿಷ್ಯದಲ್ಲಿನ ಸಹಜ ಮುಂದಾಲೋಚನೆಯಿಂದ ಅವರನ್ನು ವಿವಿಧ ಆಧ್ಯಾತ್ಮಿಕ ಅಭ್ಯಾಸಗಳಲ್ಲಿ ತರಬೇತಗೊಳಿಸಿದರು.
Content: ಕುಪ್ಪಮ್ಮಾಳ್ ಮತ್ತು ಪರಮಹಂಸ ನಿತ್ಯಾನಂದ
Content: ಆಧ್ಯಾತ್ಮಿಕತೆಯ ಪ್ರೋತ್ಸಾಹಕವಾದ ಇಸಕ್ಕಿ ಸ್ವಾಮಿಗಳು
Content: ಇಸಕ್ಕಿ ಸ್ವಾಮಿಗಳು- ಒಬ್ಬ ಆಜ್ಞಾನಿಯೋಧೆಯ ಗುರುಗಳಾಗಿದ್ದು ಬಾಲಪರಮ ಹಂಸ ನಿತ್ಯಾನಂದರಿಗೆ ಸ್ಫೂರ್ತಿಯ ಸೆಲೆಯಾಗಿದ್ದರು. ಪರಮಹಂಸ ನಿತ್ಯಾನಂದರಿಗೆ ಬಹಳಷ್ಟು ಜ್ಞಾನೋದಯ ಹೊಂದಿದ ಗುರುಗಳೊಂದಿಗೆ ಇರುವ ಅದೃಷ್ಟವಿದ್ದು ಅವರೆಲ್ಲರೂ ಸಹಾಕಾಲವು ಆದೆಷ್ಟು ಆನಂದಮಯವಾಗಿರುದನ್ನು ವೀಕ್ಷಿಸುತ್ತಾ ಬೆಳೆದರು. ಅವರಲ್ಲೆಲ್ಲ ತುಳುಕುತ್ತಿದ್ದ ಸಂತೃಪ್ತೆ ಮತ್ತು ಸರಳ ಸ್ವಭಾವವನ್ನು ಕಂಡು, ಅವರಿಗೂ ಆವುಗಳನ್ನು ಹೊಂದುವ ಹಾತೊರೆಯುಯಿಕೆಯು ಇನ್ನೂ ತೀವ್ರವಾಗಿತ.
Content: ಇಸಕ್ಕಿ ಸ್ವಾಮಿಗಳು
Page 9
Content: ಆತ್ಮ ಪುರಾಣ (ಒಂದು ಉಪನಿಷತ್), ಇಸಕ್ಕಿ ಸ್ವಾಮಿಗಳ ಒಂದು ಬಳುವಳಿ. ಈ ಪುಸ್ತಕವು ಪರಮಹಂಸ ನಿತ್ಯಾನಂದರ ಗ್ರಂಥಾಧ್ಯಯನದ ಪ್ರಾರಂಭವನ್ನು ಸೂಚಿಸಿತು.
Content: ಓಲೇ ಚುವಟಿ (ಓಲೆಗರಿ)
Content: ಪರಮಹಂಸ ನಿತ್ಯಾನಂದರು ಇಸಕ್ಕಿ ಸ್ವಾಮಿಗಳಿಂದ ಬಳುವಳಿಯಾಗಿ ಪಡೆದ ಪುರುಷ ಸೂಕ್ತಂ, ರುದ್ರಂ, ಚಾಮಕಂ ಮತ್ತು ಇನ್ನೂ ಕೆಲವು ವೇದ ಮಂತ್ರಗಳ ಓಲೇ ಚುವಟಿ - ತಾಳೆಗರಿ ಹಸ್ತಪ್ರತಿಗಳು.
Content: ಯೋಗಿ ರಾಮ್‌ಸುರತ್‌ಕುಮಾರ್ ಒಂದಿಗೆ-ಒಂದು ಆಧ್ಯಾತ್ಮಿಕ ಅನುಬಂಧ
Content: ಯೋಗಿ ರಾಮ್‌ಸುರತ್‌ಕುಮಾರ್ ಆಭಯಾ ನಿಲಯನಿ ಸ್ವಾಮಿಗಳೇ ಅವರು ಒಬ್ಬ ಜ್ಞಾನೋದಯ ಹೊಂದಿದ ಗುರುಗಲಾಗಿದ್ದರು. ಅವರು ತಿರುವಣ್ಣಾಮಲೈನ ಭಗವಾನ್ ಶ್ರೀ ರಮಣ ಮಹರ್ಷಿಯವರ ಸಮಕಾಲೀನರು. ಅವರು ತಿರುವಣ್ಣಾಮಲೈನಲ್ಲಿ ಬಹು ಪ್ರಸಿದ್ಧ ಹಾಗೂ ಬಹುವಾಗಿ ಪ್ರಿಯರಾಗಿದ್ದರು. ಪರಮಹಂಸ ನಿತ್ಯಾನಂದರು ಈ ಖುಷಿಗಳನ್ನು ನಿಯಮಬದ್ಧವಾಗಿ ಸಂದರ್ಶಿಸುತ್ತಿದ್ದರು. ಯೋಗಿ ರಾಮ್‌ಸುರತ್ ಕುಮಾರ್‌ರವರು ಒಬ್ಬ ಭಿಕ್ಷುಕನಂತೆ ದೇವಸ್ವಾದನ ರಥವನ್ನು ನಿಲಿಸುವ ತೇರ್‌ಮುಟ್ಟಿಯ ಪಕ್ಕದಲ್ಲಿರುವ ಕಟ್ಟಡದ ಮೆಟ್ಟಿಲುಗಳ ಮೇಲೆ ಸಂಗ್ರಹಿಸಲಾದ ತಿಪ್ಪೈ ರಾಶಿಯ ನಡುವೆ ಕುಳಿತುಕೊಳ್ಳುವರು. ಜನಗಳು ನಿಂತು ಅವರ ಭವಿಷ್ಯದ ಬಗ್ಗೆ ರಾಮ್ ಸುರತ್‌ಕುಮಾರ್‌ರವರುನ ಕೇಳುವುದು ವಾಡಿಕೆ ಯಾಗಿತ್ತು. ಮಕ್ಕಳು ಶಾಲೆಗೆ ಹೋಗುವ ಮಾರ್ಗದಲ್ಲಿ ಅಲ್ಲಿ ನಿಂತು ಅವರ ಪರೀಕ್ಷೇಯಲ್ಲಿ ಹೇಗೆ ಮಾಡುವರೆಂಬುದನ್ನು ಕೇಳುವರು. ಈ ರಹಸ್ಯಾತ್ಮಕ ಆಧ್ಯಾತ್ಮಿಕ ಯೋಗಿ ಯಿಂದ ಬಹು ಪ್ರತಿಭೆಯನ್ನೂ ಹೀರಿಕೊಳ್ಳಯುವುದು ಬಹಳ ವಿಳಂಬವಾಗಿತ್ತು. ಒಂದು ದಿನ, ಪರಮಹಂಸ ನಿತ್ಯಾನಂದರು ಶಾಲೆಗೆ ಹೋಗುವ ದಾರಿಯಲ್ಲಿ ಆಲ್ಲಿ ನಿಂತು ಅವರನ್ನು ಆ ದಿನ ಪರೀಕ್ಷೇಯಲ್ಲಿ ತಾವು ತೇರ್ಗಡೆ ಹೊಂದುವಿರೇನು ಎಂದು ಕೇಳಿದರು. ಅವರಿಗೆ ಒಂದು ಉತ್ತರ ಬಂದಿತು, ‘ನೀನು ಜೀವನದ ಪರೀಕ್ಷೇಯಲ್ಲಿ ತೇರ್ಗಡೆಯಾಗುವೆ, ನನ್ನಹುಡುಗನೇ!’ ಎಂದು.
Content: ಇಂದು
Content: ಪರಮಹಂಸ ನಿತ್ಯಾನಂದರ ಆಶ್ರಮದಲ್ಲಿ ಯುವ ಬ್ರಹ್ಮಚಾರಿಗಳು ಮತ್ತು ಗುರುಕುಲದ ಮಕ್ಕಳು ಮಾಮೂಲು ದಿನಚರಿಯ ಭಾಗವಾಗಿ ವೇದ ಪರಣವನು ಮಾಡುವರು. ದೈೕವಿಕ ಉಚ್ಛಾರಣೆಗಳಿಗೆ ಋತಿಗೂಡಿಸುತ್ತಾ ಮಕ್ಕಳು ಮೇಲತ್ತರಿಸಿದ ಅರಿವಿನ ಕ್ಷೇತ್ರದಲ್ಲಿ ಬೆಳೆಯುವರು.
Page 10
Content: ಆ ಸಮಯದಲ್ಲಿ ಪರಮಹಂಸ ನಿತ್ಯಾನಂದರಿಗೆ ಆ ಶಬ್ದಗಳ ಅರ್ಥಗಳು ಆಗಲಿಲ್ಲ ಹತ್ತಿರದಲ್ಲೇ ಕುಳಿತಿದ್ದ ಹೆಂಗಸೊಬ್ಬಳು ಅದನ್ನು ಕೇಳಿಸಿಕೊಂಡು ಹೇಳಿದಳು, 'ಹೋಗು ಮಗು ! ಈ ಶಬ್ದಗಳ ಅರ್ಥವು ಈಗ ನಿನಗೆ ಆಗುವುದಿಲ್ಲ. ಆದರೆ ಕಾಲಾನುಕ್ರಮದಲ್ಲಿ ಈ ಶಬ್ದಗಳ ಸತ್ಯತೆಯು ನಿನಗೆ ನೆನಪಾಗುತ್ತದೆ!'
Content: ತಿರುವಣ್ಣಾಮಲೈಯಲ್ಲಿ ಯೋಗಿ ರಾಮ್‍ಸುರತ್‍ಕುಮಾರ್ ಅವರು ಆಲಂಕರಿಸಿದ್ದ ಒಂದು ಹಬ್ಬದಲ್ಲಿ
Content: ತಿರುವಣ್ಣಾಮಲೈಯನಲ್ಲಿ ಯೋಗಿ ರಾಮ್‍ಸುರತ್‍ಕುಮಾರ್ ಅವರು ಆಲಂಕರಿಸಿದ್ದ ಒಂದು ಹಬ್ಬದಲ್ಲಿ
Content: ಆಣ್ಣಾಮಲೈ ಸ್ವಾಮಿಗಳು ಮತ್ತು ಸ್ವಯಂಕೃತ ಗಾಯ
Content: “ಸತ್ಯದೊಂದಿಗೆ ಪ್ರಯೋಗ ಮಾಡಲಿರುವ ಧೈರ್ಯವು ಅದನ್ನು ಸಾಧಿಸಲು ಕೀಲಿ ಕೈ”
Content:
- ಪರಮಹಂಸ ನಿತ್ಯಾನಂದ.
Content: ಆಣ್ಣಾಮಲೈ ಸ್ವಾಮಿಗಳ್ ಅವರು ಭಗವಾನ್ ಶ್ರೀ ರಮಣ ಮಹರ್ಷಿಯವರ ನೇರ ಶಿಷ್ಯರು. ಸುಮಾರು 10 ನೇ ವಯಸ್ಸಿನಲ್ಲಿ ಪರಮಹಂಸ ನಿತ್ಯಾನಂದರು ತಿರುವಣ್ಣಾಮಲೈಯ ನಲ್ಲಿರುವ ರಮಣ ಆಶ್ರಮಕ್ಕೆ ಹೋಗಲಾರಂಭಿಸಿದರು. ಅವರು ವ್ಯವಸ್ಥಿತವಾಗಿ ಆಳ್ವಿನ ಉಪನ್ಯಾಸದ ಅಧಿವೇಶನಗಳಲ್ಲಿ ಆಣ್ಣಾಮಲೈ ಸ್ವಾಮಿಗ್ ಅವರ ಶಿಷ್ಯರೊಂದಿಗೆ ಕುಳಿತುಕೊಳ್ಳುತ್ತಿದರು. ಆಣ್ಣಾಮಲೆ ಸ್ವಾಮಿಗಳ್ ಅವರ ಬಳಿ ಹೋಗಲು ಮತ್ತೊಂದು ಆಕರ್ಷಣೆ ಎಂದರೆ ಅವರ ಪ್ರವಚನಗಳ ನಂತರ ಕಲ್ಲುಸಕ್ಕರೆಯನ್ನೂ ಹಂಚುತ್ತಿದ್ದರು!
Content: ಒಂದು ದಿನ, ಆಣ್ಣಾಮಲೈ ಸ್ವಾಮಿಗಳು ಅವರು ಮಾಯಾದ ಕಲ್ಪನೆಯನ್ನು ವಿವರಿಸುವಾಗ ಹೇಳಿದರು, 'ನಾವು ದೇಹವಲ್ಲ; ದೇಹವು ನಿಜವಲ್ಲ; ಯಾವುದು ನಿಜವೆಂದರೆ ಆತ್ಮ; ಆತ್ಮದ ಮೇಲೆ ಪರಿಣಾಮ ಬೀರುವ ನೋವು ಯಾವುದೂ ಇಲ್ಲ; ನಾವು ನೋವು ಮತ್ತು ವೇದನೆಗಳಿಂದ ಆಚೆ ಇರುವವರು.' ಎಂದು.
Page 11
Content: ಈ ಪದಗಳು ಅವರ ಕಿವಿಗಳಲ್ಲಿ ಗುಂಯ್ ಗುಡುತ್ತಿರಲು, ಪರಮಹಂಸ ನಿತ್ಯಾನಂದರು ಆ ದಿನ ಮನೆಗೆ ಓಡಿ ಹೋಗಿ ತಮಗೆ ನೋವಿನ ಅನುಭವಾಗುವುದೇ ಎಂಬುದನ್ನು ಪರೀಶೋಧಿಸಲು ಆಡಿಗೆ ಮನೆಯ ಚಾಕುವಿನಿಂದ ತಮ್ಮ ಬಲತೊಡೆಯನ್ನೂ ಕತ್ತರಿಸಿಕೊಂಡರು. ಪರಿಣಾಮವಾಗಿ ತೀವ್ರವಾದ ನೋವುಂಟಾಯಿತು ಮತ್ತು ಹಾಗೆಯೇ ಅಮ್ಮನಿಂದ ಬೈಗಳೂ ಸಿಕ್ಕಿತು. ವೈದ್ಯರಿಂದ ಹಲವು ಹೊಲಿಗೆಗಳನ್ನು ಅವರಿಗೆ ಹಾಕಿಸಲಾಯಿತು.
Content: ಅವರು ಆಣಾಮಲೈ ಸ್ವಾಮಿಗಳನ್ನು ಅವರ ಬಳಿ ಹಿಂದಿರುಗಿ ಹೋಗಿ ವಿವರಣೆಗಾಗಿ ಕೇಳಿದರು. ಆಣಾಮಲೈ ಸ್ವಾಮಿಗಳು ಅವರಿಗೆ ಹೇಳಿದರು, ‘ನೋವು ಹೊರಟು ಹೋಗುತ್ತದೆ. ಆದರೆ ಒಂದನ್ನು ನೀಡುತ್ತೇನೆ. ಸತ್ಯದೊಂದಿಗೆ ಪ್ರಯೋಗವನ್ನು ಮಾಡುವ ನಿನ್ನ ಧೈರ್ಯ ನಿನಗೆಜ್ಞಾನೋದಯದ ದಾರಿ ತೋರಿಸುವುದು.’ ಈ ಘಟನೆಯು ಪರಮಹಂಸ ನಿತ್ಯಾನಂದರ ಅರಸುವಿಕೆಯನ್ನು ಇನ್ನಷ್ಟು ತೀವ್ರವಾಗಿಸಿತು.
Content: ಇಂದು ಇಂದಿನ ಲಕ್ಷಾಂತರ ಜನರಿಗೆ ಪರಮಹಂಸ ನಿತ್ಯಾನಂದರು ಒಬ್ಬ ಸೂಕ್ಷ್ಮದಾಯಕ ವ್ಯಕ್ತಿತ್ವವಾಗಿದ್ದಾರೆ! ಒಬ್ಬ ಮಹಾನ್ ಗುರುವಿನ ಸಾನ್ನಿಧ್ಯದಲ್ಲಿರಲು ಜನರು ಗುಂಪು ಸೇರುತ್ತಾರೆ ...
Content: ಆಂಗ್ಕೋರ್‌ವಾಟ್, ಕಾಂಬೋಡಿಯ ಬೆಳೆ ಯು ತ್ತಿರುವ ಅರಿವು
Content: "ಧ್ಯಾನವು ಎಲ್ಲವನ್ನೂ ತೆರೆಯಬಲ್ಲ ಕೀಲಿಕೈ (Master key)ಯಾಗಿದ್ದು ನಮ್ಮ ಆತ್ಮದ ಬಾಗಿಲನ್ನು ತೆರೆಯಬಲ್ಲದು." - ಪರಮಹಂಸ ನಿತ್ಯಾನಂದ
Content: ಅರುಣಾಚಲವು ಪರಮಹಂಸ ನಿತ್ಯಾನಂದರ ಸರ್ವಸ್ವವೂ ಆಗಿತ್ತು. ಅವರ ಹೃದಯದ ತೀವ್ರತೆಯನ್ನು ಅನುಭವಿಸಿದ ಒಂದೆ ಕಿಂಡಿಯಾಗಲಿ ಇಲ್ಲವೇ ಬಂಡೆಯಾಗಲಿ ಇರಲಿಲ್ಲ. ಅವರು ನಿರಂತರವಾಗಿ ಧ್ಯಾನ ಮಾಡುತ್ತಾ ಅವರ ಪ್ರಿಯ ಅರುಣಾಚಲನ ಭವ್ಯತೆಯಲ್ಲಿ ಮೈಕಾಸಿಕೊಳ್ಳುತ್ತಿರುವುದನ್ನು ನೋಡಬಹುದಾಗಿತ್ತು. ಅವರ ಮೈಕಟ್ಟು ಕೃಶವಾಗಿದ್ದರೂ ಅವರ ಕಣ್ಗಳು ಸದಾ ಜ್ವಲಿಸುತ್ತಿದ್ದು ಕೇವಲ ಅಂತರಂಗದ ಬೆಳಕಿನಿಂದ ಮಾತ್ರ ಮೃದುವಾಗಬಲ್ಲ ತೀವ್ರತೆಯಿಂದ ಕೂಡಿರುತ್ತಿತ್ತು. (ಅವರು ಧ್ಯಾನ ಮಾಡುತ್ತಿರುವ ಅನೇಕ ಭಾಯಚಿತ್ರಗಳನ್ನು ರಘುಪತಿಯೋಗಿ ಮತ್ತು ಕುಪ್ಪಸ್ವಾಮಿ ಸಹಜ ಮುಂದಾಲೋಚನೆಯಿಂದ ತೆಗೆಯಲು ಕಾರಣರು.)
Content: ಇಂದು ಪರಮಹಂಸ ನಿತ್ಯಾನಂದರು ಪ್ರತಿಯೊಬ್ಬರೊಳಗಿನ ಧ್ಯಾನತೆಯನ್ನು ಅನೇಕ ಧ್ಯಾನ ತಂತ್ರದ ಕಾರ್ಯಕ್ರಮಗಳಿಂದ ಹೊರಸುವರು. ಪ್ರತಿಯೊಬ್ಬರೊಳಗಿನ ಅಂತರಂಗವನ್ನು ಅರಳಿಸುವಂತೆ ಮಾಡುವರು ...
Content: 13
Page 12
Content: ಪ್ರಪಂಚ ಶಕ್ತಿಯೊಂದಿಗೆ ಸಂಪರ್ಕವಾದಾಗ...
Content: "ನಿಮ್ಮ ಕೈಗಳು ತೆರೆದಿರುವ ತನಕವೂ, ಅದರ ಮೂಲಕ ನದಿಯು ಹರಿಯುತ್ತಿರುವುದು ಅನುಭವಾಗುತ್ತದೆ. ಅದನ್ನು ಹಿಡಿಯಲು ಪ್ರಯತ್ನಿಸಿದರೆ, ಅದನ್ನು ಕಳೆದುಕೊಳ್ಳುವಿರಿ!"
Content:
- ಪರಮಹಂಸ ನಿತ್ಯಾನಂದ
Content: ಪರಮಹಂಸ ನಿತ್ಯಾನಂದರು ಸುಮಾರು 12 ವಯಸ್ಸಿನವರಾಗಿದ್ದಾಗ ಒಂದು ದಿನ ಅರುಣಾಚಲ ಬೆಟ್ಟದ ಬಂಡೆಯೊಂದರ ಮೇಲೆ ಕುಳಿತು ಧ್ಯಾನ ಮಾಡುತ್ತಿದ್ದರು ; ವಾಸ್ತವಾಗಿ ಅವರು ಆಲೋಚನೆಗಳು ಹುಟ್ಟುವ ಉಗಮಸ್ಥಾನವನ್ನು ವೀಕ್ಷಿಸಲು. ಆಣ್ಣಾಮಲೈ ಸ್ವಾಮಿಗಳು ಅವರ ಕಟ್ಟ ಧ್ಯಾನ ತಂತ್ರದೊಂದಿಗೆ ಆಟವಾಡುತ್ತಿದ್ದರು
Content: ಅವರು ಕುಳಿತಿದ್ದ ಹಾಗೆಯೇ, ಅವರು ತಾವು ಕರಗುತ್ತಿರುವುದನ್ನು ಅನುಭವಿಸಿದರು. ಅವರ ಸ್ವಂತ ಮಾತುಗಳಲ್ಲಿ ‘ಇದಕ್ಕೆ ಇದ್ದಹಾಗೆ, ಅಂತರಂಗದಲ್ಲಿ ಏನೋ ಒಂದು ತೆರೆದುಕೊಂಡ ಹಾಗೆ ಅನುಭವವಾಯಿತು. ನನ್ನ ಕಣ್ಣುಗಳು ಮುಚ್ಚಿದರೂ, ಎಲ್ಲ 360 ಡಿಗ್ರಿಗಳನ್ನ ನೋಡಬಲ್ಲೆನೆಂದು! ಜೀವಮುಖವನು ದೇಹದ ಒಳ ಗರ್ಭೇ ಅಲ್ಲದೆ, ಹೊರಗಿದ್ದ ಇತರ ವಸ್ತುಗಳಲ್ಲಿಯೂ ಕೂಡ ನನಗೆ ಭಾಸವಾಯಿತು. ಬಂಡೆಗಳಲ್ಲಿ ಗಿಡಗಳಲ್ಲಿ ಹೂಗಳಲ್ಲಿ ನನ್ನ ಸುತ್ತಲಿದ್ದ ಸಜೀವ ಹಾಗೂ ನಿರ್ಜೀವ ವಸ್ತುಗಳಲ್ಲಿಯೂ ನಾನು ಜೀವಂತವಾಗಿದ್ದೇನೆಂಬ ಭಾವನೆಯು ನನಗೆ ಉಂಟಾಯಿತು.
Content: ಇಂದು
Content: ನಿತ್ಯಾನಂದ ಪಂಥದ ಬ್ರಹ್ಮಚಾರಿಗಳು ಪರಮಹಂಸ ನಿತ್ಯಾನಂದರ ಆಧ್ಯಾತ್ಮಿಕ ಅನುಭವದ ವಾರ್ಷಿಕೋತ್ಸವದಂದು ಆ ಪವಿತ್ರ ಬಂಡೆಗೆ ಅಭಿಷೇಕವನ್ನು ಮಾಡುವರು.
Content: ಅದೇ ನನ್ನ ಮೊದಲ ಆಗಾಧವಾದ ಅನುಭವ. ಅದು ನನ್ನಲ್ಲಿ ಎಲ್ಲದ ರಲ್ಲಿಯೂ ಒಂದು ಆಳವಾದ ಅನುಕಂಪ ಮತ್ತು ಪ್ರೀತಿಯನ್ನು ಉಂಟುಮಾಡಿತು. ಆ ಅನುಭವದ ಮೂಲಕ ಜೀವನಕ್ಕೆ ಒಂದು ಮಹತ್ತಾದ ಗೌರವ ಉಂಟಾಯಿತು. ಪ್ರತಿಯೊಂದು ಜೀವಿಯನ್ನೂ ಅದು ಇರುವ ಹಾಗೆ ಒಪ್ಪಿಕೊಳ್ಳುವವಿಕೆಯು ನನ್ನ ಇರುವಿಕೆಯನ್ನು ಒಳಹೊಕ್ಕಿತು. ಆ ಅನುಭವವು ನನಗೆ ಜ್ಞಾನೋದಯವದೆ ದಾರಿ ತೋರಿಸಿದ ಮೊದಲ ಇಣುಕುನೋಟವಾಗಿತ್ತು. ಇಂತಹ ಕೇವಲ ಒಂದು ಅನುಭವದಿಂದ, ಎಲ್ಲ ಧರ್ಮಾಂಧತೆ, ಮತಾಂಧತೆ, ಭಾಷಾಂಧತೆ ಎಲ್ಲವೂ ವಿದ್ವತ್ತೆಯಿಂದ ಸುಮ್ಮನೆ ಮಾಯವಾಗುವು ದನ್ನು ಯಾರೊಬ್ಬರು ಕಾಣಬಹುದು
Content: ಪರಮಹಂಸ ನಿತ್ಯಾನಂದರ ಮೊದಲ ಆಧ್ಯಾತ್ಮಿಕ ಅನುಭವವು ವೈಕಾಶಿ ಮಾಸದ ಹುಣ್ಣಿಮೆಯ ದಿನವಾದ ಬುದ್ಧಪೂರ್ಣಿಮೆಯ ಸೂಯ್ರ್ಯಾಂತ ಸಮಯದಲ್ಲಿ ಆಯಿತು (ಮೇ-ಜೂನ್, ತಮಿಳು ಕ್ಯಾಲೆಂಡರಿನ ಪ್ರಕಾರ)
Content: ಪರಮಹಂಸ ನಿತ್ಯಾನಂದರು ಅರುಣಾಚಲದಲ್ಲಿ ಧ್ಯಾನ ಮಾಡುತ್ತಿರುವುದು
Page 13
Content: ಪರಮಹಂಸ ನಿತ್ಯಾನಂದರು ಅರುಣಾಚಲ ಪರ್ವತದ ಸುತ್ತಲೂ ನಡೆದಾಡುವುದು ಪ್ರತಿದಿನದ ವಾಡಿಕೆಯಾಗಿತ್ತು. ಅವರು ಮುಂಜಾನೆಯಲ್ಲಿ ಬಹುಬೇಗನೆ ಸುಮಾರು 4.00 ಗಂಟೆಗೆ ಪ್ರಾರಂಭಿಸಿ, ಬೆಟ್ಟದ ಸುತ್ತಲೂ ಮೂರರಿಂದ ನಾಲ್ಕು ತಾಸು ನಡೆದಾಡುತ್ತಾ, ನಡೆಯುವ ಸಮಯದಲ್ಲಿಹಾಡುಗಳನ್ನು ಹಾಡುತ್ತಾ ಇರುತ್ತಿದ್ದರು. ಅವರ ಸಂಪೂರ್ಣವಾಗಿ ಪ್ರಸಕ್ತೆಯಲ್ಲಿ ತಾಯಿಯ ತೊಡೆಯ ಮೇಲೆ ಆಟವಾಡುತ್ತಿರುವ ಮುಗ್ದಮಗು ಎವಂತೆ ಮುಂದಿನ ಕಣ್ಷ ವಿನಾಗಬಹುದೆಂಬ ವಿಚಾರದಲ್ಲಿ ತಲೆಕೆಡಿಸಿಕೊಳ್ಳದೇ; ಅವರ ಪ್ರಿಯ ಅರುಣಾಚಲದ ಪರಿಸರದಲ್ಲಿ ಆತ್ಮಾನಂದದindಿದ್ದರು! ಒಂದು ಮುಂಜಾನೆ ಅವರು ಬಹುಬೇಗ ಮಧ್ಯರಾತ್ರಿ ಕಳೆದ ಸ್ವಲ್ಪ ಹೊತ್ತಿನಲ್ಲೆ, ಹೊರಟರು. ಆ ದಿನಗಳಲ್ಲಿ ಬೆಟ್ಟದ ದಾರಿಯು ಸುತ್ತಲೂ ರಸ್ತೆಯಾಗಲೀ, ದೀಪಗಳಾಗಲೀ ಇರಲಿಲ್ಲ. ಅವರ ನಡೆಯುತ್ತಾ ಹೋಗುತ್ತಿರುವಾಗ ಒಂದು ಸಣ್ಣ ತೊರೆಯ ಬಳಿ, ಕತ್ತೆ ಕಿರುಬಗಳ (ಏಥಿಲ್ಫ್ಸಿರಾ) ಗುಂಪೊಂದು ಅವರನ್ನು ಸಮೀಪಿಸಿತು. ಅವರ ದೃಷ್ಟಿಯನ್ನು ಕೆಳಗೆ ನೆಟ್ಟು ಭಕ್ತಿಯ ಹಾಡುಗಳನ್ನು ಹಾಡುತ್ತಾ ನಡೆಯುತ್ತಿದ್ದೇರು. ಅವರು ಹಾಡಿನಲ್ಲಿ ಸಂಪೂರ್ಣ ಮಗ್ನರಾಗಿ ಕತ್ತೆಕಿರುಬಗಳ ಅತಿ ಸಮೀಪಕ್ಕೆ ಬರುವ ತನಕವೂ ಅವುಗಳನ್ನು ಗಮನಿಸರಲಿಲ್ಲ ಅವರ ತಮ್ಮ ತಲೆಯ ಮೇಲೆತ್ತಿ ಅವುಗಳನ್ನು ನೋಡಿದಾಗ, ಅವುಗಳು ಅವರ ಅತಿ ಸಮೀಪ ಬಂದಿದ್ದವು. ಅವರ ಹರದ ಆಳದಿಂದ,
Content: ಸ್ವಾಧಿಷ್ಠಾನ ಚಕ್ರದಿಂದ ಅಥವಾ ಗುಲ್ಮದ ಶಕ್ತಿ ಕೇಂದ್ರದ ಬಿಂದುವಿನಿಂದ, ಜೋರಾಗಿ ಚೀತ್ಕರಿಸಿದರು. ಅದು ಹಿಂದೇನು ಅನುಭವಿಸಿದರೋ ಅಥವ ಮುಂದೇನು ಆಗದ ಶುದ್ಧ ಭಯದ ಚೀತ್ಕಾರವಾಗಿತ್ತು. ಕೂಗಿದ ನಂತರ ಅರುಣಾಚಲಕ್ಕೆ ಸಂಪೂರ್ಣ ಶರಣಾಗತಿಯಾದ ಭಾವನೆಯುಂಟಾಯಿತು ಮತ್ತು ಅರುಣಾಚಲವು ಅವರ ರಕ್ಷಣೆಯನ್ನು ನೋಡಿಕೊಳ್ಳುವುದೆಂಬ ಅಳವಾದ ವಿಶ್ವಾಸವು ಉಂಟಾಯಿತು. ಇದ್ದಕ್ಕಿಂತೆ, ಒಬ್ಬ ವೃದ್ಧ ಸಾದುವು ಅವರ ಮುಂದೆ ಎಲ್ಲಿಂದಲೋ ಪ್ರತಿಕ್ಷಣಗಾಗಿ ತನ್ನ ದೊಡ್ಡ ಡೊಳ್ಳೆಯಿಂದ ಕತ್ತೆಕಿರುಬಗಳನ್ನು ಓಡಿಸಿದನು. ಕತ್ತೆಕಿರುಬಗಳು ಓಡಿಹೋದ ತಕ್ಷಣವೇ, ವೃದ್ದನೂ ಮಾಯವಾದನು. ಪರಮಹಂಸ ನಿತ್ಯಾನಂದರಿಗೆ ಈ ಮನಃಷ್ಣವನ್ನು ಎಲ್ಲಿ೦ದ ಬ೦ದನೋ೦ದಾಗಲೀ ಇಲ್ಲವೇ ಎಲ್ಲೀಗೆ ಹೋದನಂದಾಗಲೀ ತಿಳಿಯಲಿಲ್ಲ. ಆ ತೀವ್ರವಾದ ಚೀತ್ಕಾರದಿಂದ, ಪರಮಹಂಸ ನಿತ್ಯಾನಂದರಿಗೆ ತಮ್ಮ ದೇಹವು ತತ್‍ಕ್ಷಣವೇ ತು೦ಬಾ ಹಗುರವಾದ೦ತೆನಿಸಿತು; ಅವರು ತಮ್ಮ ಅಸ್ತಿತ್ವದ ಪುನರಾವರ್ತನೆಯೆ ಹೆಚ್ಚಾಗಿ ತೇಲುತ್ತಿರುವ೦ತೆಯೋ ಎಂಬ೦ತೆ ನಡೆಯಲಾರಂಭಿಸಿದರು. (ಪರಮತಯ ಕಲನೆಯ ಅಥವಾ ಆಧುನಿಕ ಮನಃಶಾಸ್ತ್ರದ ಒಂದು ಚಿಕಿತ್ಸೆಯಾಗಿದ್ದು ಇಲ್ಲಿ ರೋಗಿಗಳು ಭಯ ಮತ್ತಿತರ ಅದಮುಳಿದಲಪ್ಫ ಸಹಾರಾತ್ಮಕ ಮನೋಭಾವನೆಗಳ ಶುದ್ಧೀಕರಣದಿಂದ ಶಮನಗೊಳಿಸಲಾಗುತ್ತದೆ. ತಮ್ಮಹರದ ಆಳದಿಂದ ಚೀತ್ಕರಿಸುತ್ತಾರೆ.)
Page 14
Content: "ಯಾವುದೇ ಕೆಲಸವನ್ನು ತೀವ್ರತೆಯಿಂದ ಮಾಡಿದರೆ ಅದು ಧ್ಯಾನವಾಗುತ್ತದೆ. ಆಗ ಜೀವನವೇ ಧ್ಯಾನಾತ್ಮಕವಾಗುತ್ತದೆ"
Content: -ಪರಮಹಂಸ ನಿತ್ಯಾನಂದ
Content: ಶಾಲಾಭ್ಯಾಸವು ಪರಮಹಂಸ ನಿತ್ಯಾನಂದರ ಜೀವನದಲ್ಲಿ ಕೇವಲ ಒಂದು ಘಟನೆಮಾತ್ರವಾಗಿತ್ತು. ಶಾಲೆಯಲ್ಲಿ ಅವರ ರಸಾಯನಶಾಸ್ತ್ರ ಮತ್ತು ಭೌತಶಾಸ್ತ್ರದ ದಾಖಲಾತಿ ಪುಸ್ತಕಗಳನ್ನು ಯಾವುದೋ ಒಂದು ಚಿಲ್ಲರೆ ಕೆಲಸವೆಂಬಂತೆ ಬರೆಯುತ್ತಿದ್ದರು. ಆದರೆ ಹೆಚ್ಚಿನ ಅಭಿರುಚಿಯೊಂದಿಗೆ ಮಂತ್ರಗಳನ್ನು ಪಠಿಸುತ್ತಾ ಧಾರ್ಮಿಕ ವಿಧಿಗಳನ್ನು ಮಾಡುತ್ತಿದ್ದರು.
Content: ಇಲ್ಲಿ ಕಾಣಿಸುತ್ತಿರುವ ದಾಖಲಾತಿ ಪುಸ್ತಕಗಳು ಅವರ ಉತ್ಸಾಹಕ್ಕೆ ಸಾಕ್ಷಿಯಾಗಿವೆ - ಮಂತ್ರದ ದಿನಚರಿಯ ಪುಸ್ತಕದ ಒಂದು ಹಾಳೆ, ಅವರಿಂದ ಬರೆಯಲ್ಪಟ್ಟ ಪೂಜಾ (ದೇವರಪೂಜಾ ವಿಧಾನ) ದಸಮಾಂಗ್ರೀ ಶ್ರೀಮದ್ ಮಾಧ್ವರ್ಷಣಿ ಎಂಬ ಪುಸ್ತಕದ ಪುಟಗಳು. ಈ ಪುಸ್ತಕದಿಂದ ದಿನ ಅವರ ಶಿಷ್ಯರಿಗೆ ಮತ್ತು ಸಾರ್ವಜನಿಕರಿಗೆ ಪೂಜಾದ ಅಭ್ಯಾಸಗಳ ಮಾರ್ಗದರ್ಶಿಯಾಗಿದೆ ! ವಿಧಿವತ್ತಾದ ಪೂಜೆ ಮತ್ತು ಅದರೊಂದಿಗೆ ಸಹಜವಾಗಿ ಬರುವ ಯೋಜನಾಕ್ರಮದಲ್ಲಿ ಅವರ ಎಂಟನೆಯ ವಯಸ್ಸಿನಲ್ಲೇ ಅವರಿದ್ದ ಮನೋಬದ್ಧತೆಯನ್ನು ಕಾಣಬಹುದು.
Content: ಪರಮಹಂಸ ನಿತ್ಯಾನಂದರ ಗೆಳೆಯರು ಅವರ ಆಧ್ಯಾತ್ಮಿಕ ಒಲವನ್ನು ಕುರಿತು ಆಗಾಗ್ಗೆ ಅವರನ್ನು ಭೇಡಿಸುತ್ತಿದ್ದರು. ಅವರೊಬ್ಬರ ಧ್ಯಾನದ ಅಭ್ಯಾಸವು ದೀರ್ಘವಾದ ನಿಶ್ವನಿರೋಧಕ ಗಂಟೆಗಳಿಂದ ಏನನ್ನು ಸಾಧಿಸುತ್ತೀರಂದು ಅವರನ್ನು ಕೇಳಿದನು. 'ಸಮಯ ಬಂದಾಗ ನೀನು ತಿಳಿಯುವೆ, ಎಂದು ಉತ್ತರಿಸಿದರು.
Content: ಇಡು
Content: 'ನಾನು ಚಿಕ್ಕವನಿದ್ದಾಗ ಪರಮಾನಂದದ ಬದುಕಿನ ರಹಸ್ಯಗಳನ್ನು ಒಂದೇ ಮಾಡಿನ ಕಳಗೆ ಕಲಿಯಬಹುದಾದಂತಹ ಜಾಗೃತಗಾಗಿ ಹಾತೊರೆಯುತ್ತಿದ್ದೆ. ನಾನು ಒಂಭತ್ತು ವರ್ಷಗಳ ಕಾಲ ಹುಡುಕಾಡಿದರೂ ಸಹ ಅಂತಹ ಜಾಗವು ಸಿಗಲೇ ಇಲ್ಲ. ಅವುಗಳನ್ನು ಚೋರುವಾರುಗಾಗಿ ನಾನು ಸಂಗ್ರಹಿಸಬೇಕಾಯಿತು. ಜ್ಞಾನೋದಯವಾದ ನಂತರ, ನಾನು ಯುವ ಜನಾಂಗಕ್ಕೆ
Content: ಅಂತಹ ಜಾಗವನ್ನು ನೀಡಬೇಕೆಂದು ಇಚ್ಛಿಸಿದೆ' ಗುರುಕುಲ ಮತ್ತು ಲೈಫ್ ಬ್ಲಿಸ್ ಟ್ರಸ್ಟ್ ಕಾರ್ಯಕ್ರಮಗಳು ಈ ಉತ್ಸಾಹ ಭರಿತ ಹಂಬಲದ ಪರಿಣಾಮ. ಇಲ್ಲಿ ಯುವ ಜನತೆಯು ಅಸ್ಮಿತ ಆಯಾಮಗಳಲ್ಲಿ ಆನ್ವೇಷಿಸಿ ವಿಸ್ಪೋಟನೆಗೊಳುತ್ತಾರೆ. ಅವರು ಕೆಲಸಮಾಡದೆ ಹೇಗೆ ಕೆಲಸಮಾಡಬಹುದೆಂದು, ಆಳವಾದ ಪ್ರಜ್ಞೆಯಿಂದ ಹೇಗೆ ಆನಂದದಾಯಕ ಜೀವನವನ್ನು ಸೃಜಿಸಬಹುದೆಂಬುದನ್ನೂ ಕಲಿಯುತ್ತಾರೆ.
Content:
- ಪರಮಹಂಸ ನಿತ್ಯಾನಂದ
Page 15
Content: ಇತ್ತೀಚಿನ ತಮಿಳುನಾಡಿನ ಪ್ರವಾಸದಲ್ಲಿ ಪರಮಹಂಸ ನಿತ್ಯಾನಂದರು ಅವರ ಸ್ವಂತ ಊರಾದ ತಿರುವಣ್ಣಾಮಲೈನಲ್ಲಿ ಪ್ರವಚನವನ್ನು ನೀಡಿಯಾದ ಮೇಲೆ, ತಮ್ಮ ಶಿಷ್ಯರನ್ನುತುಂಬಿದ ಸಭಾಂಗಣದವೇದಿಕೆಗೆಕರೆದು, ಅವರ ಆಶೀರ್ವಾದವನ್ನು ಪಡೆಯಲಿಕ್ಕಾಗಿ ಸರದಿಯ ಸಾಲಿನಲ್ಲಿ ನಿಂತಿದ್ದ ಕೆಲವು ಹುಡುಗರತ್ತೆ ಬೊಟ್ಟುಮಾಡಿದರು ; ಈ ಹುಡುಗರೇ ಇದಕ್ಕೂ ಮುಂಚೆ ಅವರನ್ನು ಪ್ರಶಂಸಿದ್ದರು (ನಿತ್ಯಾನಂದರನು)! ಭಾವೋದ್ವೇಗದಿಂದ ಗದ್ಗದಿತರಾಗಿ ಮತ್ತು ಗುರುಗಳ ಪಾದಗಳನ್ನು ಮುಟ್ಟಲು ಬಗ್ಗುವಾಗನಿಯಂತ್ರಿಸಲಾಗದಂತೆ ನಡುಗುತ್ತಿದ್ದರು. ತುಂಟಾಟದ ನಗುವಿನಿಂದ ಮತ್ತು ಉತ್ಸಾಹ ಭರಿತ ಅನುಕಂಪದಿಂದ ಆ ಹುಡುಗರನ್ನು ತಮ್ಮ ತೊಡ್ಕೆಳ್ಳಿಯಲ್ಲಿ ತೆಗೆದುಕೊಂಡರು. ಶಿಷ್ಯರು ತಮ್ಮದೇ ಭಾವೋದ್ವೇಗದಲ್ಲಿ ಸಿಲುಕಿಕೊಂಡು ಅದನ್ನುನೋಡಿದರು.
Content: ಶ್ರೇಷ್ಠ ಡಿಪ್ಲೋಮಾ ಡಿಗ್ರಿ
Content: ಪರಮಹಂಸ ನಿತ್ಯಾನಂದರು ತಮಿಳುನಾಡಿನ ಗುಡಿಯಾಟಂ ಪಾಲಿಟೆಕ್ನಿಕ್‍ನಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್‍ನಲ್ಲಿ ಡಿಪ್ಲೋಮಾವನ್ನು ಪಡೆದರು. ತರಗತಿಗಳಲ್ಲಿ ಕೊಟ್ಟ ಗಮನ ಮಾತ್ರದಿಂದಲೇ, ಪರಮಹಂಸ ನಿತ್ಯಾನಂದರು ಅವರ ಡಿಪ್ಲೋಮಾ ಪಠ್ಯಕ್ರಮವನ್ನು ಅಪೂರ್ವ ಯಶಸ್ಸಿನಿಂದ ಮುಗಿಸಿದಿಟ್ಟರು. ಕೆಲವು ವರ್ಷಗಳ ನಂತರ ಕಾಲೇಜಿನಲ್ಲಿ ಅವರಿಗೆ ಪಾಠವನ್ನು ಬೋಧಿಸಿದ ಗುರುಗಳೇ ಅವರ ಮೊದಲ ದೀಕ್ಷೆ ಪಡೆದ 'ಹೀಲರ್' (Healer) ಆದರು.
Content: ಪರಮಹಂಸ ನಿತ್ಯಾನಂದರಿಗೆ ಪವಿತ್ರ ಪಟ್ಟಣವಾದ ತಿರುವಣ್ಣಾಮಲೈನ ರುದ್ರಭೂಮಿಗಳೇ ಧ್ಯಾನಮಾಡಲು ಪ್ರಶಾಂತ ಸ್ಥಳಗಳಾಗಿದ್ದವು. ಮಧ್ಯರಾತ್ರಿಯ ನಂತರವೇ ಅವರು ಮನೆಗೆ ಹಿಂತಿರುಗಿ ಅವರಿಗೆ ಕೊಟ್ಟ ಕೀಲಿ ಕೈ ನಿಂದ ಬಾಗಿಲನ್ನು ತೆರೆಯುತ್ತಿದ್ದರು. ಅವರ ತಂದೆ ತಾಯಿಗಳು ಅವರ ಆ ವೇಳೆಗೆ ಒಂದೇ ಒಂದು ಆಸಮತಿಯ ಪದವನ್ನಾಗಲೀ ಹೇಳುತ್ತಿರಲಿಲ್ಲ.
Content: ಗುರುಕುಲ
Content: ಲೈಫ್ ಬ್ಲಿಸ್ ಟೆಕ್ನಾಲಜಿ
Page 16
Content: "ಆಶ್ರಮವು ಚೈತನ್ಯದ ಕ್ಷೇತ್ರವಾಗಿದ್ದು ಅಲ್ಲಿ ಪ್ರತಿ ಪಥವೂ ಅಂತರಂಗದತ್ತ ಪಯಣವಾಗಿರುತ್ತದೆ"
Content:
- ಪರಮಹಂಸ ನಿತ್ಯಾನಂದ
Content: ಮನೆಯನ್ನು ತೊರೆದು
Content: ಮನೆಯನ್ನು ತೊರೆದು ಹೋಗುವ ಒತ್ತಡವು ಬಲವಾಗುತ್ತಾ ಹೋಯಿತು. ಒಂದು ಸಂಜೆ ಆ ಒತ್ತಡವು ಎಷ್ಟು ಬಲವಾಗಿತ್ತೆಂದರೆ ಪರಮಹಂಸ ನಿತ್ಯಾನಂದರಿಗೆ ಕೂಡಲೇ ಕಾರ್ಯಪ್ರವೃತ್ತರಾಗಬೇಕೆಂಬ ಭಾವನೆಯುಂಟಾಯಿತು. ಅವರಿಗೆ ಇನ್ನು ವಿಳಂಬವಿಲ್ಲದೆ ತಾವು ನಡೆಸುತ್ತಿರುವ ಬದುಕನ್ನು ಬಿಟ್ಟು ಆನಂದೋದ್ಭವಿಸುತ್ತಿರುವ ಜೀವನೊಳ ಹೊಕ್ಕಬೇಕೆಂದು ಎನಿಸಿತು. ಅವರಿಗೆ ತಾವು ನಡೆಸುತ್ತಿರುವ ಬದುಕನ್ನು ಮುಂದುವರಿಸುವುದು ಇನ್ನು ತಾಳಲಸಾಧ್ಯವೆನಿಸಿತು.
Content: ಪರಮಹಂಸ ನಿತ್ಯಾನಂದರಿಗೆ ತಮ್ಮ ತೀರ್ಮಾನವನ್ನು ಮೊದಲು ತಾಯಿಗೆ ತಿಳಿಸಬೇಕೆನಿಸಿತು. ಅವರು ಅವರನ್ನು ಉಟ್ಟುಟವಾಗಿ ಪ್ರೀತಿಸುತ್ತಿದ್ದು ಅವರಿಗೆಸಾಧ್ಯವಾದಷ್ಟು ಕಡಿಮೆ ತೊಂದರೆಯಾಗುವಂತೆ ಖಿಚಿತಪಡಿಸಿಕೊಳ್ಳಬೇಕಾಯಿತು. ಆ ದಿನ ರಾತ್ರಿ ಸುಮಾರು ೧೦ ಗಂಟೆಗೆ ತಮ್ಮ ತಾಯಿಯ ಬಳಿಗೆ ಹೋಗಿ ಅವರನ್ನು ಕೇಳಿದರು, 'ನಾನು ಸನ್ಯಾಸಿ ನೀನೇನು ಮಾಡುವೆ ?', ಎಂದು. ಅವರ ತಾಯಿ, 'ನನ್ನಸ್ನೇಹೇ ಇಂತಹ ಅಶುಭ ಪ್ರಶ್ನೆಯನ್ನು ಕೇಳುವೆ ? ಏನು ತಪಸ್ಸಾಯಿತು?', ಎಂದು ಕೇಳಿದರು. ಪರಮಹಂಸ ನಿತ್ಯಾನಂದರು, 'ಏನೂ ಇಲ್ಲ ಏನೂ ವಿಶೇಷವಾದ ಕಾರಣವಿಲ್ಲ ನಾನು ಕೇವಲ ತಿಳಿಯಬೇಕಾಗಿದೆ', ಎಂದರು. ಅವರ ತಾಯಿಯು ಸಮಾಧಾನದಿಂದ, 'ನಾನೇನು ಮಾಡಬಹುದು? ಅದು ಸಂಭವಿಸಿದರೆ ಅದನ್ನು ನಾನು ಒಪ್ಪಿಕೊಳ್ಳಬೇಕಾಗುವುದು', ಎಂದು ಹೇಳಿದರು. ಆಗ ನಿತ್ಯಾನಂದರು ತಮ್ಮ ತಾಯಿಗೆ ತಾವು ಮನೆಯನ್ನು ಬಿಟ್ಟುಹೋಗ ಬಯಸಿರುವುದಾಗಿ ಹೇಳಿದರು.
Content: ಅವರ ತಾಯಿಯು ಕಣ್ಣೀರು ಸುರಿಸಲಾರಂಭಿಸಿದರು. ದುಃಖದಿಂದ ಅವರ ದೇಹವು ನಿಯಂತ್ರಣವಿಲ್ಲದೆ ಆದುರಲಾರಂಭಿಸಿತು. 'ನೀನು ಒಂದು ದಿನ ಹೊರಟು ಹೋಗಿ ಬಿಡುವೆಯೆಂದು ನನಗೆ ತಿಳಿದಿತ್ತು', ಎಂದರು ಅವರ ತಾಯಿ. ಪರಮಹಂಸ ನಿತ್ಯಾನಂದರು ಅವರ ತಾಯಿಯನ್ನು ತಾನು ಹೋಗಿ ಕೂಡ ಬಯಸುವೆಯೆಂದು ಕೇಳಿದರು. ಅವರ ತಾಯಿಯು, 'ಇಲ್ಲ ನೀನು ಹೋಗಿ ಬಯಸಿರುವೆಯೆಂದು ನನಗೆ ಗೊತ್ತತ್ತು ಮತ್ತು ನಿನ್ನ ಜೀವನದಲ್ಲಿನೀನು ಏನು ಮಾಡಬೇಕೆಂದು ಸದಾ ಬಯಸಿರುವೆಯೋ ಅದನ್ನು ನಾನು ನೋಡಲು ನನ್ನಿಂದ ಆಗದು. ಅದರಿಂದ ನಿನ್ನನ್ನು ತಪ್ಪಿಸಲೂ ನನ್ನಿಂದ ಆಗದು; ಆದರೆ ನೀನು ಹೊರಟು ಹೋಗುವುದನ್ನು ತನ್ನ ತಾಯಿಯ ಅನಿಯಮಿತವಾದ ಪ್ರೀತಿಗೆ ಪರಮಹಂಸ ನಿತ್ಯಾನಂದರು ಮಿತಿಮೀರಿದ ಭಾವನೆಯನ್ನು ಅನುಭವಿಸಿದರು. ಆ ತಾಯಿಯು ತೀವ್ರವಾದ ದುಃಖದಲ್ಲಿದ್ದರೂ ತನ್ನ ಮಗನು ಬಯಸಿದ್ದನ್ನೇ ಅವನಿಗೆ ಬಯಸಿದಳು. ಅವಳು ತನ್ನ ಮಗನ ದಾರಿಗೆ ಅಡ್ಡೆ ಬರಲು ಇಚ್ಛಿಸಲಿಲ್ಲ. ಅವಳ ಮುಗ್ಧತೆ ಮತ್ತು ನಿಸ್ವಾರ್ಥ ಪ್ರೇಮವು ಅವರನ್ನು ಆಳವಾಗಿ ಸ್ವರ್ಶಿಸಿತು. ಅವರು (ತಾಯಿಯು) ತನ್ನ ಮುಗ್ಧತೆಯ ಬಗ್ಗೆಯೇ ಮುಗ್ಧತೆಯಿಂದಿದ್ದರು.
Page 17
Content: ಭಾರತ ಮತ್ತು ನೇಪಾಳದ ಆಡ್ಗಳಕ್ಕೆ
Content: ಪರಮಹಂಸ ನಿತ್ಯಾನಂದರ ಆಳವಾದ ಹಂಬಲವು ಅವರನ್ನು ಭಾರತ ಮತ್ತು ನೇಪಾಳದ ಉದ್ದಗಲಕ್ಕೆ, ಹಿಮಾಲಯದ ತಪೋವನದಿಂದ ದಕ್ಷಿಣದ ಕನ್ಯಾಕುಮಾರಿಯವರೆಗೂ, ಪಶ್ಚಿಮದಲ್ಲಿರುವ ದ್ವಾರಕೆಯಿಂದ ಪೂರ್ವದಲ್ಲಿರುವ ಕೋಲ್ಕತ್ತಾವರೆಗೂ ಕೊಂಡೊಯ್ಯಿತು. ಅವರ ಪರಿವ್ರಾಜಕ ವೃತ್ತಿ (ಅಂದರೆ ಸನ್ಯಾಸಿಗಳ ಆಲದಾಟ) 9 ವರ್ಷಗಳ ಕಾಲವಿದ್ದು ಅವರ ಇಡಿಯ ಆತ್ಮತ್ವವನ್ನು ಅಂತಿಮ ಐಕ್ಯತೆಯ ಅನುಭವವನ್ನು ಹೊಂದಲು ತಯಾರುಮಾಡುತ್ತ್ತು. ಸಾವಿರಾರು ಮೈಲುಗಳಷ್ಟು ಕಾಲ್ನಡಿಗೆಯಲ್ಲಿ ಸಮೆಸುತ್ತಾ 70,000 ಕ್ಕೂ ಅಧಿಕ ಮೈಲುಗಳನ್ನು ಕ್ರಮಿಸಿದರು.
Content: "ಎಲ್ಲ ದೊಡ್ಡ ಪವಿತ್ರ ಸ್ಥಳಗಳೂ ಪ್ರಪಂಚ ಶಕ್ತಿಯೊಂದಿಗೆ ಅನುರಣಿಸುತ್ತಿರುತ್ತದೆ; ಕೇವಲ ಆಳ್ರುಡುವೇ ಒಂದು ಆಳವಾದ ಧ್ಯಾನ."
Content:
- ಪರಮಹಂಸ ನಿತ್ಯಾನಂದ
Content: ಮಹಾವತಾರ ಬಾಬಾಜಿ
Content: ಮಹಾವತಾರ ಬಾಬಾಜಿಯವರು ಒಬ್ಬ ಜೀವಂತವಾಗಿರುವ ಹಿಮಾಲಯದ ಗುರಿಗಳು. ಪರಮಹಂಸ ನಿತ್ಯಾನಂದರ ಹಿಮಾಲಯದಲ್ಲಿ ಖುಷಿಗಳಂತೆ ಆಲದಾಡುವ ದಿನಗಳಲ್ಲಿ ಅವರಿಗೆ ದರ್ಶನವನ್ನು ನೀಡಿದರು. ಬಾಬಾಜಿಯವೇಈ ಭೇಟಿಮಾಡಿದ ಸಮಯದಲ್ಲಿ ಅವರಿಗೆ 'ಪರಮ ಹಂಸನಿತ್ಯಾನಂದ' ಎಂದು ಕರೆದಿದ್ದು ಅದೇ ಹೆಸರಿನಿಂದಲೇ ಚಿರಪರಿಚತರಾಗಿದ್ದಾರೆ.
Content: ಇಂದು
Content: ಪರಮಹಂಸ ನಿತ್ಯಾನಂದರು ತಮ್ಮ ಶಿಷ್ಯರನ್ನು ಹಿಮಾಲಯ ಶ್ರೇಣಿಗಳು ಮತ್ತು ಇತರ ಅಧಿಕ ಶಕ್ತಿ ಕೇಂದ್ರಗಳಿಗೆ ಕಾಲಕಾಲಕ್ಕೆ ಕರೆದೊಯ್ಯುತ್ತಾರೆ. ಆಧ್ಯಾತ್ಮಿಕ ಆಲದಾಟದ ನಡಿಗೆಯ ಮುಖಾಂತರ ಪ್ರತಿ ವ್ಯಕ್ತಿಯಲ್ಲೂ ಸಂತೃಪ್ತೆಯ ಆಳವಾದ ಹಂಬಲಕ್ಕಾಗಿ ಸ್ಥಳವನ್ನು ಸೃಷ್ಟಿಸುತ್ತಾರೆ.
Content: ಹಿಮಾಲಯ ಪ್ರವಾಸ 2007
Page 18
Content: ಋಷಿಗಳಂತೆ ಆಳಿದಾಡುವ ದಿನಗಳಲ್ಲಿ ಅವರು ನೀರಿನ ಮಡಿಕೆಯಲ್ಲಿ ನೀರನ್ನು ತುಂಬಿಸುತ್ತಿದ್ದರು. ಅವರ ರುದ್ರಾಕ್ಷ ಲೋಕಕವನೂ ಅದರ ಮುಂದೆ ತೂಗಾಟ ಮಾಡುವ ಮೂಲಕ ಅವರು ಆ ನೀರಿನ ಶಕ್ತಿಯನ್ನು ಮಾಡಲು ಪರೀಕ್ಷಿಸಿ ನಂತರ ಲೋಕಕವು ಅದು ಯೋಗ್ಯವೆಂದು ತಿಳಿದರೆ ಮಾತ್ರವೇ ಕುಡಿಯುತ್ತಿದ್ದರು.
Content: ವಿಭೂತಿಯನ್ನು ಇಟ್ಟುಕೊಳ್ಳಲು ಹಾವಿ ಮತ್ತು ಚೀಲ. ಇದು ಅವರ ಋಷಿಗಳಂತೆ ಅಲೆಯಾಡಿದ ದಿನಗಳ ಪ್‍ಯಂತವೂ ಅವರೊಡನೆ ಓಡಾಡಿತು.
Content: ಅವರು ಋಷಿಗಳಂತೆ ಆಳಿದಾಡಿದ ದಿನಗಳ ಪ್‍ಯಂತ ಧರಿಸಿದ ಸೊತ್ತದಲ್ಲಿಪ್ರೋಸಲ್ಪಟ್ಟಿರುವದ್ರಾಕ್ಷಮಣಿಗಳು.
Content: ಮೊದಲ ಗುಣಪಡಿಸುವ ಪವಾಡ (First Healing Miracle)
Content: ಹಿಮಾಲಯದ ಶ್ರೇಣಿಯ 17,000 ಅಡಿಗಳ ತಪೋವನದಿಂದ ಹಿಂದಿರುಗುತ್ತಿರುವಾಗ, ಪರಮಹಂಸ ನಿತ್ಯಾನಂದರು ಸೈನ್ಯ ಟುಕ್-ಇಂದಿರಾದಲ್ಲಿ ಪ್ರಯಾಣಿಸುತ್ತಿದ್ದರು. ಟುಕ್-ಇಂದು ಹುಳಿದ ಮೇಲೆ ಹೇಗೋ ನಿತ್ಯಾನಂದರು ಮೇಲಕ್ಕೆಳೆಯಲ್ಪಟ್ಟು ಒಂದು ಲೋಹದ ಚೂರಿನ ಮೇಲೆ ಬಿದ್ದರು. ಅದು ಒಳಹೊಕ್ಕು ಅವರ ಬೆನ್ನಲುಬುನ್ನು ಮುರಿಯಿತು. ಸೈನ್ಯ ವೈದ್ಯರ ಬಳಿ ಅವರನ್ನು ಕೊಂಡೊಯ್ಯಲಾಗ ಅವರು ಪರಮಹಂಸ ನಿತ್ಯಾನಂದರು 15 ದಿನಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳಬೇಕೆಂದು ಸಲಹೆ ನೀಡಿದರು. ಪರಮಹಂಸ ನಿತ್ಯಾನಂದರು ಅವರಿಗೆ ಕಿವಿಗೊಡಲಿಲ್ಲ. ಬದಲಿಗೆ, ಗಾಯದ ಭಾಗದ ಮೇಲೆ ತಮ್ಮದೇ ಹಸ್ತವನ್ನು ಇರಿಸಿ ನಂತರ ಮುಂದೆದರು. ಹರಿದ್ವಾರದಲ್ಲಿ ಅವರ ಕ್ಷ-ಕಿರಣ ಪರೀಕ್ಷೆಗೊಳಪಟ್ಟಾಗ ಅವರನ್ನುಳಿದು ಪ್ರತಿಯೊಬ್ಬರೂ ದಿಗ್ಭ್ರಾಂತರಾದರು. ಮುರಿತವು ಸಮಗವಾಗಿ ಗುಣವಾಗಿತ್ತು ಮತ್ತು ತಮ್ಮದೇ ದೇಹದ ಮೇಲೆ ಆದ ಗುಣಸರ್ಶವು ಒಂದು ದಿನ ಪ್ರಪಂಚದಾದ್ಯಂತ ಲಕ್ಷಾಂತರ ಜನರಿಗೆ ಉಪಯೋಗವಾಗಬಲ್ಲದೆಂದು ಪರಮಹಂಸ ನಿತ್ಯಾನಂದರು ಸ್ವಲ್ಪಮಾತ್ರವೂ ತಿಳಿದಿರಲಿಲ್ಲ!
Content: ಇಂದು
Content: ಪರಮಹಂಸ ನಿತ್ಯಾನಂದರಿಂದ ದೀಕ್ಷೆ ಪಡೆದ ಹೀಲರ್‌ಗಳು ಪ್ರಪಂಚದಾದ್ಯಂತ ನಿತ್ಯಾ ಸ್ಪಿರಿಚ್ಯುಯಲ್ ಹೀಲಿಂಗ್ ಎಂಬ ಉಚಿತ ಸೇವೆಯನ್ನು ನೀಡುತ್ತಿದ್ದಾರೆ.
Page 19
Content: ಮೃತ್ಯುವಿನ ಮೇಲೆ ವಿಜಯ
Content: ಪವಿತ್ರ ಗಂಗಾನದಿಯ ಮೆಟ್ಟಿಲುಗಳ ಮೇಲಿರುವ ಶವದಹನ ಸ್ಥಳವು ವಾರಣಾಸಿಯ ಬಹುಮಂದಿಗೆ ಬಲುಪವಿತ್ರವಾದದ್ದೆಂಬ ಭಾವನೆಯಿದೆ. ಆ ಸ್ಥಳದಲ್ಲಿಯೇ ಪರತಿವನು ವಿಶ್ವವನ್ನುಸೃಷ್ಟಿಸಿದನೆಂದು ಪ್ರತೀತಿ.
Content: ಇಲ್ಲಿ ಪರಮಹಂಸ ನಿತ್ಯಾನಂದರು ಆಳವಾದ ಧ್ಯಾನದಲ್ಲಿದ್ದಾಗ ಅವರಿಗೆ ಸ್ವತಃ ಮೃತ್ಯುವಿನ ಪ್ರಜ್ಞಾಪೂರಕ ಅನುಭವವು ಉಂಟಾಯಿತು. ಈ ಗಾಢವಾದ ಅನುಭವದಿಂದ, ಅವರಿಗೆ ತಾವು ಬಹುದೊಡ್ಡ ಮತ್ತು ಭೂಗ್ರಹದ ಮೇಲಿರುವ ಪ್ರತಿ ಮಾನವನಲ್ಲಿ ಸರ್ವಾಂತರ್ಯಾಮಿಯಾಗಿರುವ ಮರಣ ಭಯವನ್ನು ಜಯಿಸಿದ್ದಾಗಿ ಅರಿವಾಯಿತು.
Content: ಖುಷಿಗಳಂತೆ ಅಲೆಯಾಡುವುದನ್ನು ಮುಂದುವರಿಸುತ್ತಾ, ಪರಮಹಂಸ ನಿತ್ಯಾನಂದರು ಅಂತಿಮವಾಗಿ ಅವರ 22ನೆಯ ವಯಸ್ಸಿನಲ್ಲಿ ಅಂತ್ಯಃದ ಪರಮಹಂಸನಾದರು. ಹೀಗೆಂದು ಇಲ್ಲಿ ಕಾಣಿಸಿರುವುದು ಅವರು ಜ್ಞಾನೋದಯವನ್ನು ಹೊಂದಿದ ನಂತರ ತೆಗೆದ ಮೊದಲ ಚಿತ್ರವು. ಅವರ ಕಣ್ಣಿನಲ್ಲಿದ್ದ ಅಗ್ನಿಯು ಮಾಯವಾಗಿದೆ; ಕೇವಲ ಪರಮೋಚ್ಚ ಪ್ರಶಾಂತತೆ ಉಳಿದಿದೆ. ರಾಜಶೇಖರನ್ ಪರಮಹಂಸ ನಿತ್ಯಾನಂದರಾದರು.
Content: ಇಂದು
Content: ಪರಮಹಂಸ ನಿತ್ಯಾನಂದರು 'ಆಧ್ಯಾತ್ಮಿಕ ಆಲೇದಾಟವು ಆಧ್ಯಾತ್ಮಿಕ ಬೆಳವಣಿಗೆಗೆ ಒಂದು ಮಹಾನ್ ತಂತ್ರ ಮತ್ತು ಕಾರ್ಯವಿಧಾನ' ಎನ್ನುತ್ತಾರೆ. ಪರಮಹಂಸ ನಿತ್ಯಾನಂದರ ಬ್ರಹ್ಮಚರ್ಯ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದವರನ್ನು ಆಲೇದಾಡುವ ಯತಿಗಳಂತೆ ಭಿಕ್ಷೆ ಬೇಡಲು ಮತ್ತು ಭಿಕ್ಷೆಯನ್ನು ಸ್ವೀಕರಿಸಲು ಕಳುಹಿಸುತ್ತಾರೆ ! ಅವರೇ ಹೇಳಿದ್ರು 'ಯತಿಗಳಂತೆ ಬೇಡುವುದು ಮನೋಭಾವನೆಗಳ ಏರಿಳಿತಗಳ ಬಡುಗಡೆಹೊಂದುವ ಒಂದು ತಂತ್ರ. ನೀವು ಭಿಕ್ಷೆ ಬೇಡಿದಾಗ, ದೊರಕಿದ್ದಕ್ಕೆ ಸಂತೋಷಪಡುವುದಾಗಲೀ ಇಲ್ಲವೇ ಕಳೆದುಕೊಳ್ಳುವುದಕ್ಕೀ ದುಃಖ ಪಡುವುದಾಗಲೀ ಆಗಬಾರದು !'
Page 20
Content: ಜ್ಞಾನೋದಯದನಂತರದ ಮೊದಲ ದಿನಗಳು
Content: ಪ್ರಪಂಚ ಶಕ್ತಿಯ ಕಾಣದ ಕೈಯಿಂದ ನಡೆಸಲ್ಪಟ್ಟು ಪರಮಹಂಸ ನಿತ್ಯಾನಂದರು ಮಧ್ಯಪ್ರದೇಶದ ಓಂಕಾರೇಶ್ವರದಿಂದ ದಕ್ಷಿಣ ಭಾರತದ ತಮಿಳುನಾಡಿಗೆ ಕಾವೇರಿ ತಟದ ಮಲಿನ ಒಂದು ತಾತ್ಕಾಲಿಕ ವಾಸಸ್ಥಾನಕ್ಕೆ ಹೋದರು. ಭಕ್ತರಿಂದ ತರಲ್ಪಟ್ಟ ಊಟದಿಂದ ಜೀವಿಸುತ್ತಾ, ಹೊರಗೆಡೆಯೋ ಅಥವಾ ರೂಪದಲ್ಲಿ ಒಳಗೋ? ಇರುತ್ತಾ, ಅವರು ಅನೇಕ ಗುಣಪಡಿಸುವ ಶಕ್ತಿಯನ್ನು ಹೊಂದಿದ್ದರು. ಅವರು ದೇವರ ಪೂಜೆಗಳನ್ನು ಹೋಮಗಳನ್ನು ನಡೆಸಿದರು ಮತ್ತು ಖಾಸಗಿ ಹಾಗೂ ಸಾರ್ವಜನಿಕ ಸಭೆಗಳಲ್ಲಿ ಬೋಧಿಸುತ್ತಾ ಜನರಿಗೆ ಬದುಕಿನ ಪರಿಹಾರಗಳನ್ನು ನೀಡುತ್ತಾ ಸಹಾಯಮಾಡುತ್ತಿದ್ದರು. ಅದ್ಭುತವಾದ ಗುಣಪಡಿಸುವ ಶಕ್ತಿಯನ್ನು ಹೊಂದಿರುವ ಯುವ ಸ್ವಾಮೀಜಿಯನ್ನು ಕುತಿತ ಸಮಾಚಾರವು ಕಾಡ್ಗಿಚ್ಚಿನಂತೆ ಹರಡಿತು.
Content: ಒಂದು ದೃಷ್ಟಿಯು ಬಿಚ್ಚಿಕೊಳ್ಳುತ್ತಿದೆ
Content: "ನಾನು ನಿತ್ಯಾನಂದದೆ ತಂತ್ರಜ್ಞಾನ (Technology of Bliss) ಪೋಂದನ್ನು ಸಿದ್ದಪಡಿಸಿದ್ದೇನೆ. ನನ್ನ ದೈಯವು ಪ್ರತಿಯೊಬ್ಬ ತಾನು ವಿಶಿಷ್ಟ ಆನಂತವೆಂದೂ ಮತ್ತು ಅವನ ನಿಜವಾದ ಪ್ರವೃತ್ತಿಯು ನಿತ್ಯಾನಂದವೆಂದು ಅರಿಯುವಂತೆ ಮಾಡುವುದು."
Content: -ಪರಮಹಂಸ ನಿತ್ಯಾನಂದ
Content: ಪರಮಹಂಸ ನಿತ್ಯಾನಂದರು ತಮ್ಮ ದೃಷ್ಟಿಯಲ್ಲಿ ತಮ್ಮ ಆಶ್ರಮದ ಸ್ಥಳವನ್ನು ಆ ನೋಡಿದ್ದರು. ಬೆಂಗಳೂರಿನ ಹೊರವಲಯದಲ್ಲಿ ಒಂದು ವಿಶಾಲ ಜಾಗವಾಗಿದ್ದು ಪವಿತ್ರ ಚೈತ್ರಗಳಿಂದ ಆಮಂತ್ರಿಸಲ್ಪಡುತ್ತದೆ. 600 ವರ್ಷಗಳ ಹಳೆಯದಾದ ಆಲದಮರ, ಅಲ್ಲಿ ಬಹಳ ಕಾಲ ಜೀವಿಸಿದ್ದರೆಂದು ಹೇಳಲಾಗಿದ್ದ ಒಬ್ಬ ಜ್ಞಾನೋದಯ ಹೊಂದಿದ ಗುರುಗಳ ಜೀವ ಸಮಾಧಿ (ಪವಿತ್ರ ಸಮಾಧಿ ಸ್ಥಳವು ಗುರುತಿಸಲ್ಪಟ್ಟು ನಿತ್ಯಾನಂದ ಧ್ಯಾನಮಂದಿರ್ ಅನ್ನು ಜನವರಿ 2 ಸ್ವಾಮೀಜಿಯವರ 26ನೇ ಜನ್ಮ ದಿನದಂದು ಬಿಡದಿಯಲ್ಲಿ ಸಾಂಪ್ರದಾಯಿಕ ಪ್ರಾರಂಭಿಸಲಾಯಿತು. ಆಧ್ಯಾತ್ಮಿಕ ಮತ್ತು ರಾಜಕೀಯ ಧುರೀಣರ ಭಾಗವಹಿಸಲ್ಪಟ್ಟ ಸಮಾರಂಭವು ಭೂ ಗ್ರಹದ ಚರಿತ್ರೆಯಲ್ಲಿ ಒಂದು ಶಕೆಯ ಪ್ರಾರಂಭಕ್ಕೆ ನಾಂದಿಯಾಯಿತು.
Page 21
Content: ಈ ದಿನ ಪರಮಹಂಸ ನಿತ್ಯಾನಂದರು ಪ್ರಪಂಚದಾದ್ಯಂತ ಲಕ್ಷಾಂತರ ಜನ ಗಳಿಗೆ ಒಬ್ಬ ಸ್ಪೂರ್ತಿದಾಯಕ ವ್ಯಕ್ತಿತ್ವವಾಗಿದ್ದಾರೆ. ಅವರ ದೇಹವು ಭವದಿಂದ ನಿತ್ಯಾನಂದದ ತಾಂತ್ರಿಕತೆ (Technology of Bliss) ಎಂಬ ಸೂತ್ರವನು ರೂಪಿಸಿ, ಅದನು ಪ್ರತಿಯೊಬ್ಬರಿಗೂ ಉಡುಗೊರೆ ಯಾಗಿ ನೀಡಿದ್ದಾರೆ.
Content: ಅವರ ತಂತ್ರಗಳು ನಮ್ಮನು ಭೌತಿಕವಾಗಿ ಹಾಗೂ ಮಾನಸಿಕವಾಗಿ ಸನದ್ಧ ರಾದ ಒಳ್ಳೆಯ ಆಧ್ಯಾತ್ಮಿಕ ಶಕ್ತಿಯನ್ನು ಹೊಂದಿದ ವ್ಯಕ್ತಿಗಳಾಗಿ ಸಶಕ್ತರಾಗಿ ಳಿಸುವುದು. ಪ್ರಪಂಚದಾದ್ಯಂತ ಬಹಳಷ್ಟು ಜನಗಳು ಆತ್ಮಲ ಕಾಲದಲ್ಲಿ ಮೂಲಭೂತ ಪರಿವರ್ತನಯ ಅನುಭವವನ್ನು ಹೊಂದಿದ್ದಾರೆ.
Content: ಸಹಜ ಸ್ಪೂರ್ತಿಗಿಂತಲೂ ಸ್ವಯಂ ಸ್ಪೂರ್ತಿಯುತ ಮತ್ತು ಬುದ್ಧಿವಂತಿಕೆ ಯಿಂದ ಮಾರ್ಗದರ್ಶಿತ್ವ ಹೊಂದಿದಂತಹ ಸೃಜನಾತ್ಮಕವಾದ ಮತ್ತು ಉತ್ಪಾದಕತೆಯ ಬದುಕನ್ನು ಜೀವಿಸಲು ಬೇಕಾದ ಸಲಕರಣೆಗಳನ್ನು ನೀಡುತ್ತಾರೆ. ಅವರು ಏಕಕಾಲದಲ್ಲಿ ಬಾಹ್ಯ ಪ್ರಪಂಚದಲ್ಲಿ ಶ್ರೇಷ್ಠತೆಗೆ ಹಾಗೂ ಬದುಕಿನ ಎಲ್ಲಾ ಕೇಳ್ವಿಕೆ ಮತ್ತು ವಾರಿಯನ್ಮು ತೋರಿಸುವರು. ನಿತ್ಯಾನಂದರು ಸಹಜ ಸ್ಥಳವೆಂದು ಹೇಳಲಾಗುವ ಧ್ಯಾನದಲ್ಲಿ ವ್ಯಕ್ತಿಯು ಬೀಳುವುದಕ್ಕೆ ಆನುವು ಮಾಡಲು ಕಾಯ೯ಕ್ರಮಗಳನ್ನು ಸೃಷ್ಟಿಸಿದ್ದಾರೆ.
Content: ಅವರು ಹೇಳುವರು, “ಪ್ರಾಪಂಚಿಕ ಹೊರ ಜಗತ್ತಿನಲ್ಲಿ ಗೆಲುವನ್ನು ಹೊಂದಲು ಹಾಗೂ ಅಂತರಂಗದಲ್ಲಿ ಸಂತೃಪ್ತೆಯನ್ನು ಹೊಂದಲು ಧ್ಯಾನವೆಂಬುದು ಎಲ್ಲ ದಕ್ಕೂ ಹೊಂದುವ ತರಗೋಲು” ಎಂದು. ಶಕ್ತಿಯುತ ತಂತ್ರಗಳು ಮತ್ತು ಕಾರ್ಯ ವಿಧಾನಗಳಿಂದ ಕೂಡಿರುವ ಧ್ಯಾನದ ಕಾರ್ಯಕ್ರಮಗಳು ಪ್ರತಿಯೊಬ್ಬ ವ್ಯಕ್ತಿಯ ಪ್ರಜ್ಞೆಯು ವಿಕಸನ ಹೊಂದಲೂ ಮತ್ತು ವಿಸ್ಫೋಟಗೊಳ್ಳಲು ಸಹಾಯ ಮಾಡುತ್ತವೆ.
Content: ಪರಮಹಂಸ ನಿತ್ಯಾನಂದರು ವೈಜ್ಞಾನಿಕ ಮಾಹಿತಿಗಳೊಂದಿಗೆ ಆಧ್ಯಾತ್ಮಿಕ ರಹಸ್ಯ ಗಳ ಸಂಗತಿಗಳನ್ನು ಸಂಗ್ರಹಿಸಲು ವಿಜ್ಞಾನಿಗಳು ಮತ್ತು ಸಂಶೋಧಕರೊಂದಿಗೆ ಕೆಲಸ ಮಾಡುತ್ತಾರೆ. ಅವರು ತಮ್ಮ ಸ್ವಂತ ನರಮಂಡಲದ ವ್ಯವಸ್ಧೆಯ ಫಲಿತಾಂಶಗಳಿಂದ ವೈದ್ಯಕೀಯ ವಿಜ್ಞಾನ ಜಗತ್ತನ್ನು ವಿಸ್ಮಯಗೊಳಿಸಿದಾರೆ. ಬೆರಗುಗೊಳಿಸುವಂತಹ ಲಕ್ಷಗಳಿಂದ ವಿಜ್ಞಾನಿಗಳು ಹೃದಯ ಸಂಬಂಧಿತ ರೋಗಗಳು, ಆರ್ಬುದ (Cancer), ಸಂಧಿವಾತ (Arthritis), ಮದ್ಯವ್ಯಸನ ಮುಂತಾದ ರೋಗಗಳ ಗತಿಯನ್ನು ಹಾಗೂ ಉಲ್ಬಣತೆಯನ್ನು ಬದಲಾಯಿಸುವ ಸಾಮರ್ಥ್ಯದ ಸಾಧ್ಯತೆಯು ಈಗ ಗೋಚರಿಸಲಾರಂಭಿಸಿದೆ ಎಂದು ಭಾವಿಸುತ್ತಾರೆ.
Page 22
Content: ಲೈಫ್ ಬ್ಲಿಸ್ ಫೌಂಡೇಶನ್ ಎಂಬುದು ಅಂತರಂಗದ ಆನಂದಕ್ಕಾಗಿ ಪರಮಹಂಸ ನಿತ್ಯಾನಂದರ ಜಾಗತೀಕ ಆಂದೋಲನ. 2003ನೇ ಇಸವಿಯಲ್ಲಿ ಸ್ಥಾಪನೆಗೊಂಡ ಇದು ಈಗ 33 ದೇಶಗಳಲ್ಲಿ 1000 ಕೇಂದ್ರಗಳಷ್ಟು ಹಬ್ಬಿದೆ. ಲೈಫ್ ಬ್ಲಿಸ್ ಫೌಂಡೇಶನ್ ವ್ಯಕ್ತಿಗತ ಪರಿವರ್ತನೆಯ ಮೂಲಕ ಮಾನವಕುಲದ ಪರಿವರ್ತನೆಯನ್ನು ಮಾಡುತ್ತದೆ.
Content: ಪ್ರಪಂಚದಾದ್ಯಂತ ನಿತ್ಯಾನಂದ ಮೆಡಿಟೇಶನ ಆಕಾಡಮೀಸ್ (NMAS) ಎಂಬ ಸಮಾವೇಶಗಳು ಇದರ ಆಧ್ಯಾತ್ಮಿಕ ಪ್ರಯೋಗಾಲಯಗಳಾಗಿ ಸೇವೆ ಮಾಡುತ್ತವೆ. ಇಲ್ಲಿ ಆಂತರಿಕ ಬೆಳವಣಿಗೆಯು ಆಗಾಧವಾಗಿದ್ದು ಬಾಹ್ಯ ಬೆಳವಣಿಗೆಯು ಸ್ವಾಭಾವಿಕ ಪರಿಣಾಮ ವಾಗಿರುತ್ತದೆ. ಈ ಸಮಾವೇಶಗಳು ಧ್ಯಾನದಿಂದ ವಿಜ್ಞಾನದಂತಹ ವಿವಿಧ ಚಟುವಟಿಕೆಗಳಿಂದ ಆನ್ವೇಷಣೆಗಳು ಮತ್ತು ವಿಸ್ಮೋಟನೆಗೊಳ್ಳಲು ಅನುವಾಗಲು ಒಂದು ಸ್ಥಳ ಮತ್ತು ಜಾಗವನ್ನು
Content: ನೀಡುತ್ತಿವೆ. ಭೌತಿಕ ಮತ್ತು ಆಧ್ಯಾತ್ಮಿಕ ಜಗತ್ತುಗಳು ವಿಲೀನಗೊಂಡ ಪರಮಾನಂದದ ಜೀವನವನ್ನು ಸೃಷ್ಟಿಸುವಂತಹ 'ಪರಿಮಾಣತ್' ಆಧ್ಯಾತ್ಮಿಕತೆಯನ್ನು (Quantum Spirituality)ಯನ್ನು ಅವು ಪ್ರೋತ್ಸಿಸುತ್ತವೆ.
Content: ಪ್ರಪಂಚದಾದ್ಯಂತ ಇರುವ ಹಲವಾರು ಆಕಾಡೆಮಿಗಳಲ್ಲಿ ಹಲವು ಯೋಜನೆಗಳನ್ನು ನಡೆಸಲಟ್ಟಿದೆ; ಹಾಗೂ ಮಾನವ ಕುಲಕ್ಕೆ ವಿವಿಧ ಕ್ಷೇತ್ರಗಳಲ್ಲಿ ಸೇವೆಗಳನ್ನು ನೀಡಲು ಹೊಸ ಆಕಾಡೆಮಿಗಳನ್ನು ಸ್ಥಾಪಿಸಲಾಗುತ್ತಿದೆ.
Content: ಪವಿತ್ರ ಆಲದಮರ, ಬಿಡದಿ ಆಶ್ರಮ, ಭಾರತ
Content: ಹೈದರಬಾದ್ ಆಶ್ರಮ, ಭಾರತ
Content: ಕೊಲಂಬಸ್ ಆಶ್ರಮ, ಓಹಾಯೋ, ಯುಎಸ್‌ಎ
Page 23
Content: ಫೌಂಡೇಶನ್‌ನ ಮುಖಾಂತರ ಪ್ರಪಂಚದಾದ್ಯಂತ ವೈರುಧ್ಯ ಶ್ರೇಣಿಯ ಧ್ಯಾನತಂತ್ರಗಳನ್ನು ಮತ್ತು ಸೇವೆಗಳನ್ನು ನೀಡಲಾಗುತ್ತಿದೆ. ಹಾಗೆಯೇ ನಿತ್ಯ ಸ್ಪಿರಿಚ್ಯುಯಲ್ ಹೀಲಿಂಗ್ ಸಿಸ್ಟಮ್ ಮುಖೇನ ಉಚಿತ ಗುಣಮಾಡುವಿಕೆ, ಯುವ ಜನರಿಗೆ ಉಚಿತ ಶಿಕ್ಷಣ, ಕಲೆ ಮತ್ತು ಸಂಸ್ಕೃತಿಗೆ ಉತ್ತೇಜನ, ಸಂತ್ಸಂಗಗಳು, ವ್ಯಕ್ತಿತ್ವ ಅಭಿವೃದ್ಧಿ ಕಾರ್ಯಕ್ರಮಗಳು ಸಾಮುದಾಯಿಕ ಕಾರ್ಯಕ್ರಮಗಳು, ಉಚಿತ ವೈದ್ಯಕೀಯ ಶಿಬಿರಗಳು, ಉಚಿತ ಭೋಜನ, ಭಾರತದಲ್ಲಿ ಒಂದು ವರ್ಷ ಅವಧಿಯ ನಿವಾಸಿತ ಆಧ್ಯಾತ್ಮಿಕ ಶಿಕ್ಷಣ ಕಾರ್ಯಕ್ರಮ, ಮಕ್ಕಳಿಗಾಗಿ ಒಳಾಂಗಣ ಗುರukul ಪದ್ಧತಿಯ ಶಿಕ್ಷಣ, ಮುಂತಾದ ಇದೇ ರೀತಿಯ ಇನ್ನೂ
Content: ಸೇಲಂ ಆಶ್ರಮ, ಭಾರತ
Content: ಸ್ವಯಂ ಸೇವಕರು ಪ್ರಪಂಚದಾದ್ಯಂತ ಹಚ್ಚುತಳಿರುವ ಸಮರ್ಪಿತ ಸ್ವಯಂ ಸೇವಕರನೊಳಗೊಂಡಿದ್ದು ಆತ್ಮತ್ಸಾಹದಿಂದ ಧ್ಯೇಯವನ್ನು ಬೆಂಬಲಿಸುತ್ತದೆ.
Content: ಆನಂದೇಶ್ವರ ದೇವಸ್ಥಾನದ ಗರ್ಭಗುಡಿ, ಬಿಡದಿ ಆಶ್ರಮ
Content: ಆನೇಕ ಸೇವೆಗಳನ್ನು ಪ್ರಪಂಚದಾದ್ಯಂತ ನೀಡಲಾಗುತ್ತಿವೆ.
Content: ನಿತ್ಯಾನಂದ ಧೀರ ಸೇವಾ ಸೇನಾ (NDSS)ದ ಆನಂದ ಸೇವಕ್ ಎಂಬ
Content: ಲಾಸ್ ಏಂಜಲಿಸ್ ಆಶ್ರಮ, ಯುಎಸ್‌ಎ
Page 24
Content: ನಮ್ಮನ್ನು ಸಂಪರ್ಕಿಸಲು :
Content: USA
Content: ಲೈಫ್ ಬ್ಲಿಸ್ ಫೌಂಡೇಶನ್
Content: ಮೌಂಟ್‌ಕ್ಲೇರ್
Content: CA 91763, USA
Content: ಫೋನ್ : 626 531 6065
Content: E-mail : [email protected].
Content: URL : www.lifebliss.org
Content: ಭಾರತ :
Content: ನಿತ್ಯಾನಂದ ಧ್ಯಾನ ಪೀಠಂ
Content: ನಿತ್ಯಾನಂದ ಪುರಂ, ಕಲ್ಲುಗೋಪನ ಹಳ್ಳಿ, ಮೈಸೂರು ರಸ್ತೆ ಬಿಡದಿ,
Content: ಬೆಂಗಳೂರು - 562 109. ಕರ್ನಾಟಕೆ. ಭಾರತ
Content: ಆಶ್ರಮ : 91-80-65591844,27202084
Content: Fax : 91 +8027288207
Content: Email: [email protected]
Content: URL: www.dhyanapeetam.org
Content: www.nithyananda.org
Content: ಪ್ರಪಂಚದ ಇತರ ಆಶ್ರಮಗಳು ಮತ್ತು ಕೇಂದ್ರಗಳಿಗಾಗಿ,
Content: www.dhyanapeetam.org ಗೆ ಭೇಟಿ ಕೊಡಿ.
Page 25
Content: ಓದನ್ನು ಮುಂದುವರಿಸಲು ಸೂಚಿತ ಪುಸ್ತಕಗಳು
Content: ನೋವಿನಿಂದ ಆನಂದಕ್ಕೆ
Content: ಸರಳವಾದ ಸತ್ಯ ನೇರವಾಗಿ!
Content: ಚಿಂತೆಯಿಂದ ಚಿಂತನೆಗೆ
Content: ತೆರೆಬಾಗಿಲು ತಂಗಾಳಿ ಒಳಗೆ ಬೀಸಲಿ!
Content: ನಮ್ಮ ಜೀವನದಲ್ಲಿ ಆಧ್ಯಾತ್ಮಿಕತೆ ಯು ಸಮಂಜಸವೇ?
Content: ನಿಮ್ಮ ಪ್ರಶ್ನೆಗಳಿಗೆ ಉತ್ತರ
Content: ಖಚಿತ ಪರಿಹಾರಗಳು
Content: ನಿತ್ಯಧ್ಯಾನ
Content: ಪ್ರೀತಿಯ ಅನ್ವೇಷಣೆ
Content: ಪರಮಹಂಸ ನಿತ್ಯಾನಂದರ ಪುಸ್ತಕಗಳು 23 ಭಾಷೆಗಳಲ್ಲಿ ಲಭ್ಯವಾಗಿವೆ.
Content: ಲೈಫ್ ಬ್ಲಿಸ್ ಗೇಲರಿಯಾನಿಂದ DVDಗಳು, CDಗಳು, 'ಮೆಡಿಟೇಶನ್ ಕಿಟ್' ಮತ್ತು ಇತರ ಪದಾರ್ಥಗಳಿಗ
Content: www.lifeblissgalleria.com ಅನ್ನು ವೀಕ್ಷಿಸಿ ಅಥವಾ ನಮ್ಮನ್ನು ಸಂಪರ್ಕಿಸಿ.
Page 26
Content: ಸಂಭವಿಸಲು ಬಂದಿರುವಂತಹ ದೃಷ್ಟಿ ಎಲ್ಲವನ್ನೂ ತರೆಯಬಲ್ಲ ಶಕ್ತಿಯು ಆಗಿರುವಂತಹ ಧ್ಯೇಯ ಒಂದು ವ್ಯಕ್ತಿಯನ್ನು ಮನಸ್ಸಿನಿಂದ ಮನೋರಹಿತಕ್ಕೆ ಕೊಂಡೊಯ್ಯಲು ಇಡಿಯ ಮನವakulಕ್ಕೆ ಆನಂದವನ್ನು ತರಲು
Page 27
Content: ಒಬ್ಬ ಜ್ಞಾನೋದಯ ಹೊಂದಿದ ಗುರುಗಳ ಜೀವನಕಥೆಯು ಒಬ್ಬ ವ್ಯಕ್ತಿಯನ್ನು ಜ್ಞಾನೋದಯದೆಡೆಗೆ ಸೆಳೆಯಬಹುದು ಎಂದು ಹೇಳುತ್ತಾರೆ.
Content: ಈ ಆಶ್ರಮದ ಒಬ್ಬ ಶ್ರೇಷ್ಠ ಗುರುವಾರ ಪ.ಪೂಜ್ಯನಿತ್ಯಾನಂದ ಜೀವನಕಥೆಯು ಒಂದು ಇಣುಕು ನೋಟವನ್ನು ಈ ಪುಸ್ತಕವು ನೀಡುತ್ತದೆ.
Content: ಜ್ಞಾನೋದಯದೆಡೆ ಅವರ ಪ್ರಯಾಣವನ್ನು ಕುತೂಹಲಕಾರಕವಾದ ಸಂಗತಿಗಳಿಂದ ಮತ್ತು ಘಟನೆಗಳ ಮೂಲಕ ಅದು ವಿವರಿಸುತ್ತದೆ.....
Content: 'ಜೀವನವು ಪರಿವರ್ತನೆಗಾಗಿ ಇರುವುದು, ಕೇವಲ ಜ್ಞಾನಕ್ಕಾಗಿ ಅಲ್ಲ' -ಪರಮಹಂಸ ನಿತ್ಯಾನಂದ
Content: Ebook ISBN: 979-8-88572-145-5
Content: ನಿತ್ಯಾನಂದ ಮೆಡಿಕಲ್ ಸೈನ್ಸ್ ಯೂನಿವರ್ಸಿಟಿ ಮುದ್ರಣಾಲಯದಿಂದ ಪ್ರಕಟನೆ
Content: (ನಿತ್ಯಾನಂದ ಮೆಡಿಕಲ್ ಸೈನ್ಸ್ ಯೂನಿವರ್ಸಿಟಿ, ಯು.ಎಸ್.ಎ. ಯ ಒಂದು ವಿಭಾಗ)