1. isbn 979-8-88572-451-7
Page 1
[ERROR page 1 - NVIDIA client error]
Page 2
[ERROR page 2 - NVIDIA client error]
Page 3
ಪ್ರಪಂಚದಾದ್ಯಂತ ನಿತ್ಯಾನಂದ ಪಂಥದ ಸ್ವಾಮಿಗಳಿಗೆ ಮತ್ತು ಆನಂದ ಸಮಾಜಿಯರಿಗೆ ನೀಡಲಾದ ಪ್ರವಚನಗಳು
ನಿತ್ಯಾನಂದ ವೇದಿಕ್ ಸೈನ್ಸ್ ಯೂನಿವರ್ಸಿಟಿ
ಮುದ್ರಣಾಲಯದಿಂದ ಪ್ರಕಟಿತ
(ನಿತ್ಯಾನಂದ ವೇದಿಕ್ ಸೈನ್ಸ್ ಯೂನಿವರ್ಸಿಟಿ, ಯು.ಎಸ್.ಎ.ಯ ಒಂದು ವಿಭಾಗ)
Page 4
[ERROR page 4 - NVIDIA client error]
Page 5
-ಪರಮಹಂಸ ನಿತ್ಯಾನಂದ-
ನಿಮ್ಮ ಪ್ರಶ್ನೆಗಳಿಗೆ ಉತ್ತರ
Page 6
[ERROR page 6 - NVIDIA client error]
Page 7
[ERROR page 7 - NVIDIA client error]
Page 8
[ERROR page 8 - NVIDIA client error]
Page 9
[ERROR page 9 - NVIDIA client error]
Page 10
ನಿಮ್ಮ ಪ್ರಶ್ನೆಗಳಿಗೆ ಉತ್ತರ
ಕಣ್ಣುಗಳು ವಿನೋದದಿಂದ ಮಿನುಗುತ್ತಾ ಗುರುಗಳು ಉತ್ತರ ಕೊಟ್ಟರು, “ಮಗನೇ, ಖಂಡಿತ ನದಿಯನ್ನು ದಾಟಬೇಕು. ಆದರೆ ಒಂದು ಮಾತು ಜ್ಞಾಪಕ ಇಟುಕ್ಕೋ ನಿನ್ನ ಪಾದಗಳು ಒದ್ದೆಆಗದಂತೆ ನೋಡಿಕೋ!”
ಇದೇ ಸಂಸಾರದ ನಿಜವಾದ ಅರ್ಥ. ನಿಮಗೆ ಸಂಸಾರದ ನದಿಯನ್ನು ಸಂಸಾರದಿಂದ ಒದ್ದೆ ಮಾಡಿಕೊಳ್ಳದೆ ದಾಟುವುದಕ್ಕೆ ಸಾಧ್ಯವಾದರೆ, ನೀವು ಸಂನ್ಯಾಸತ್ವವನ್ನು ಪಡೆದಿದ್ದೀರಾ!
Page 11
[ERROR page 11 - NVIDIA client error]
Page 12
ನಿಮ್ಮ ಪ್ರಶ್ನೆಗಳಿಗೆ ಉತ್ತರ
ಅಹಂಕಾರವನ್ನು ನಾಶ ಮಾಡುವುದಕ್ಕಾಗಿ ಯುದ್ಧ ಮಾಡುವುದು ಕತ್ತಲೆಯನ್ನು ಕೊಠಡಿ ಯಿಂದ ಹೊರಗೆ ತಳ್ಳಲು ಅದರೊಂದಿಗಿನ ಸಂಘರ್ಷದ ಸಮಾನ. ನೀವು ಕತ್ತಲನ್ನು ನಿಜವಾಗಿ ಓಡಿಸಬೇಕಾದರೆ ಅದರೊಂದಿಗೆ ಸಂಘರ್ಷವನ್ನು ಮರೆತು ಬಿಡಿ. ಅದರ ಬದಲಿಗೆ ನಿಮ್ಮ ಬುದ್ಧಿಯ (ಎನರ್ಜಿ) ಗುಣವನ್ನು ಬೆಳಕಿನ ಕಡೆಗೆ ತಿರುಗಿಸಿ ಕೇವಲ ಒಂದು ಚಿಕ್ಕ ದೀಪವನ್ನು ಕೊಠಡಿಯೊಳಗೆ ತೆಗೆದುಕೊಂಡು ಬಂದರೆ ಸಾಕು, ಕತ್ತಲೆ ತಾನಾಗಿ ತಾನೆ ಮಾಯವಾಗ ಹೋಗುವುದನ್ನು ನೀವು ಕಾಣುವಿರಿ. ಅದಕ್ಕೇ ನಾನು ಹೇಳುತ್ತೇನೆ, ಅಹಂಕಾರದ ವಿಷಯ ಮರೆತು ಬಿಡಿ. ಅದರ ಬದಲು ಜಾಗ್ರತೆಯ ಬೆಳಕನ್ನು ನಿಮ್ಮ ಅಂತರಂಗದೊಳಗೆ ಹರಡಲು ಬಿಡಿ. ನಿಮ್ಮ ಇಡೀ ಪ್ರಾಜ್ಞೆಯು ಒಂದು ದೀಪವಾಗಿ ಉರಿದಾಗ ನಿಮ್ಮ ಅಹಂಕಾರವು ಮಾಯವಾಗಿ ಹೋಗುವುದನ್ನು ನೀವು ಕಾಣುವಿರಿ.
ಅಹಂಕಾರವು ಕೇವಲ ಒಂದು ಭ್ರಮೆ. ನಿಮಗೆ ಅದರ ತಿಳುವಳಿಕೆ ಇಲ್ಲದಿದ್ದಾಗ ಅದನ್ನು ತ್ಯಜಿಸುವುದಕ್ಕೆ ಸಾಧ್ಯವಿಲ್ಲ. ಏಕೆಂದರೆ ನಿಮಗೆ ತ್ಯಜಿಸುವುದು ಹೇಗೆ ಎಂದು ಗೊತ್ತಿರುವುದಿಲ್ಲ. ಆದರೆ ನಿಮಗೆ ಅದರ ಅರಿವಾದಾಗ ಕೂಡ ಅದನ್ನು ತ್ಯಜಿಸುವುದಕ್ಕೆ ನಿಮಗೆ ಸಾಧ್ಯವಾಗುವುದಿಲ್ಲ - ಕಾರಣ ಏನೆಂದರೆ ನಿಮಗೆ ತ್ಯಜಿಸುವುದಕ್ಕೆ ಏನೂ ಇಲ್ಲಎಂದು ತಿಳುವಳಿಕೆ ಆಗಿರುವುದು!
Page 13
ನಿಮ್ಮ ಪ್ರಶ್ನೆಗಳಿಗೆ ಉತ್ತರ
"ಅಹಂಕಾರವನ್ನು ತ್ಯಜಿಸಿದರೆ ನಿಮಗೆ ಆತ್ಮ ಜ್ಞಾನವಾಗುವುದು", ಎಂದು ನೀವು ಯಾವುದನ್ನು ಕೇಳಿದ್ದೀರೋ, ಓದಿದ್ದೀರೋ, ಕಲಿತುಕೊಂಡಿದ್ದೀರೋ - ಆವೆಲ್ಲ ಸಂಪೂರ್ಣವಾಗಿ ನಿರರ್ಥಕವಾದದ್ದು. ನಿಜವಾಗಿ ಆಗುವುದು ಇದಕ್ಕೆ ವಿರುದ್ಧ! ಆತ್ಮಜ್ಞಾನವು ಇಕ್ಷಿಸುವುದರಿಂದ ಹಾಗೇ ನಿಮಗೆ ಲಿಭಂಕಾರವೇ ಇಲ್ಲದೇ ಇರುವ ಅನುಭವವು ಆಗುವುದು. ಹಾಗೆ ತಾನಾಗಿ ತಾನೆ ಶರಣಾಗಿ ಹೋಗಿರುವುದು!
ಆದರೆ ಈ ಪ್ರಶ್ನೆಯು ನಿಮ್ಮ ಅಂತರಂಗದಲ್ಲಿ ಹುಟ್ಟಿರುವುದನ್ನು ಕಂಡು ನನಗೆ ಬಹಳ ಸಂತೋಷವಾಯಿತು. ಈ ಅಹಂಕಾರದ ಪ್ರಶ್ನೆಯೇ ನಿಮ್ಮ ಎಲ್ಲಾ ಮುಖಗಳಿಗೆ ಮತ್ತು ಮಾನಸಿಕ ಉದ್ವೇಗಕ್ಕೆ ಮೂಲಭೂತ ಕಾರಣ ವಾಗಿರುವುದು. ಅದು ನರಕ್ಕೆ ಒಂದು ಹೆಬ್ಬಾಗಿಲು ಆಗಿರುವುದು. ಅಹಂಕಾರವನ್ನು ತ್ಯಜಿಸಬೇಕೆಂದು ಒಂದು ಉತ್ಸಾಹ ಇರುವುದು, ನಿಮ್ಮಲ್ಲಿ ಆದರ ಹೊರೆಯಿಂದ ಬಿಡುಗಡೆಯ ಆವಶ್ಯಕತೆ ಇರುವುದೇ, ಜಾಗೃತಿಯ ದಿಕ್ಕಿನಲ್ಲಿ ಒಂದು ಮುಖ್ಯವಾದ ಹೆಜ್ಜೆ ನೀವು ನಿದ್ರೆಯಿಂದ ಏಚ್ಚರವಾಗುತ್ತಾ ಇರುವಿರಿ ಎಂದು ತೋರಿಸುತ್ತಾ ಇರುವುದು!
Page 14
ನಿಮ್ಮ ಪ್ರಶ್ಗಳಿಗೆ ಉತ್ತರ
ಪ್ರಃ ನಾನು ನಿಮ್ಮ ಸಾನಿಧ್ಯದಲ್ಲಿ ನನ್ನ ಉಪಸ್ಥಿತಿಯಲ್ಲಿ ನಿಮ್ಮ ಪ್ರಶ್ನೆಗಳು ತಾನಾಗಿ ಇದ್ದಾಗಲೆ, ನನ್ನ ಪ್ರಶ್ನೆಗಳೂ, ತಾನೆ ಮಾಯವಾಗಿ ಹೋದರೆ ಅದು ಒಂದು ಮಾಯವಾಗುವುದು ಮತ್ತು ಪ್ರಶ್ನೆಯೇ ಆಗಿರಲಿಲ್ಲ, ಬದಲಾಗಿ ಕೇವಲ 'ಎಲ್ಲವೂ ಸಾತ್ವಿಕವೆಂದು' ನಮ್ಮ ಮನಸ್ಸಿನ ಒಂದು ಓಟವಾಗುತ್ತೆ ಎಂದು ಎಣಿಸುವುದು. ಆದರೆ ನಾನು ತಿಳಿದುಕೊಳ್ಳುವ ಸಮಯ ಬಂದಿದೆ. ನಿಮ್ಮಿಂದ ದೂರವಿದ್ದಾಗ ನೀವು ನನ್ನ ಉಪಸ್ಥಿತಿಯಲ್ಲಿದ್ದಾಗ ನೀವು ನಿಮ್ಮ ಮತ್ತೊಮ್ಮೆ ನನ್ನ ಹಳೆಯ ಶಂಕೆ ಮನಸ್ಸಿನ ಹಿಡಿತದಲ್ಲಿ ಇರುವುದಿಲ್ಲ - ಗಳು, ಪ್ರಶ್ನೆಗಳು ಮೆಲ್ನನೆ ಬದಲಾಗಿ ನೀವು ಧ್ಯಾನದ ಸ್ಥಿತಿಯನ್ನು ಹಿಂತಿರುಗುವುದು. ಹೀಗೆ ಏಕೆ ಸುಗಮವಾಗಿ ಸರಳವಾಗಿ ಹೊಂದಿರುವಿರಿ. ಆಗುವುದು? - ಮತ್ತು ಇದರ ನೀವು ಶಾಂತವಾದ ಮೌನದಿಂದಿರುವಿರಿ. ಈ ಬಗ್ಗೆ ನಾನೇನು ಮಾಡ ಬಹುದು?
ನನ್ನ ಉಪಸ್ಥಿತಿಯಲ್ಲಿ ನಿಮ್ಮಲ್ಲಿ ಒಂದು ತೀವ್ರವಾದ ಎಚ್ಚರಿಕೆಯಿರುವುದು, ಮತ್ತು ನೀವು ವರ್ತಮಾನದಲ್ಲಿ ಎಷ್ಟುಮಟ್ಟಿಗೆ ಸಂಪೂರ್ಣವಾಗಿ ಇರುವಿರಿ ಅಂದರೆ
Page 15
[ERROR page 15 - NVIDIA client error]
Page 16
[ERROR page 16 - NVIDIA client error]
Page 17
[ERROR page 17 - NVIDIA client error]
Page 18
ನಿಮ್ಮ ಪ್ರಶ್ನೆಗಳಿಗೆ ಉತ್ತರ
ಲೋಭ, ಮತ್ಸರ, ನಿಮ್ಮಲ್ಲಿ ಹುಟ್ಟುವ ಈ ಗುಣಗಳನ್ನು ಚೆನ್ನಾಗಿ ಗುರುತಿಸಿ. ಈ ಗುಣಗಳನ್ನು ಅನುಸರಿಸಲೂ ಬೇಡ, ಹಾಗು ಕುತ್ಸಿಸಲೂ ಬೇಡಿ. ಕೇವಲ ಅವುಗಳನ್ನು ಚೆನ್ನಾಗಿ ಕಂಡುಹಿಡಿದು ಗುರುತಿಸಲು ಪ್ರಯತ್ನಿಸಿ - ಅವುಗಳು ಅಪರಿಚಿತವೇನೋ ಎಂದು ಹಾಗೆ ವೀಕ್ಷಿಸಿ. ನಿಮ್ಮ ಸಮರ್ಥನೆ ಇಲ್ಲದೇ ಈ ಗುಣಗಳು ನಿಮ್ಮಲ್ಲಿ ಬದುಕುವುದಕ್ಕೆ ಸಾಧ್ಯವೇ ಇಲ್ಲ ಎಂಬುದು ಕಂಡು ನಿಮಗೆ ಆಶ್ಚರ್ಯವಾಗುವುದು. ಅವುಗಳು ಹಾಗೇ ಮಾಯವಾಗಿಹೋಗುವುದು. ಈ ಅನುಭವಗಳನ್ನು ನಿಮಗೆ ಬೇರೆಯವರು ವಿವರಿಸಿದರೆ, ನಿಮಗೆ ಆಶ್ಚರಮಟ್ಟಿಗೆ ತಿಳುವಳಿಕೆ ಆಗಲಾರದು ಆದರೆ ನಿಮ್ಮನಂತರಸಾಧನೆಯಿಂದ ನೀವೇ ಈ ಸತ್ಯವನ್ನು ಅನುಭವಿಸುವಿರಿ.
ಕೇವಲ ಈ ಎಚ್ಚರಿಕೆಯು ನಿಮ್ಮನ್ನು ಆತ್ಮಜ್ಞಾನದ ಕಡೆಗೆ ಕರೆದುಕೊಂಡು ಹೋಗುವುದು ಮತ್ತು ನಿಮ್ಮನ್ನು ಅನುಗ್ರಹ-ಅಂಕೆ ಮತ್ತು ಎಲಾ ದೈವೀ ತತ್ವಗಳಿಂದ ಬಿಡುಗಡೆ ಮಾಡುವುದು.
Page 19
[ERROR page 19 - NVIDIA client error]
Page 20
ನಿಮ್ಮ ಪ್ರಶ್ನೆಗಳಿಗೆ ಉತ್ತರ
ಆ ವಿಷಯಕ್ಕೆ ವಿರುದ್ಧವಾದ ಸಿದ್ಧಾಂತವನ್ನು ಅವನ ಮುಂದಿಟ್ಟರೂ ಅದರ ವಿರುದ್ಧವಾಗಿಯೂ ಅವನು ಅಷ್ಟೇ ನಿಶ್ವಯಪೂರಕವಾಗಿ ಚರ್ಚೆ ಮಾಡುವನು. ಎಲ್ಲದಕ್ಕೂ ‘ಇಲ್ಲ’ ಎನ್ನುವುದೇ ಅವನಲ್ಲಿ ಖಾಯವಾಗಿರುವ ಮನೋಭಾವ. ಈ ದೃಷ್ಟಿಯಲ್ಲಿ ನೋಡಿದರೆ, ಅವಿಶ್ವಾಸದ ಮನೋಭಾವವು ಆಧ್ಯಾತ್ಮಿಕ ಸಾಧಕನ ಪ್ರಯಾಣದ ಕೊನೆಯನ್ನು ಸೂಚಿಸುವುದು - ಕಾರಣವೇಂದರೆ ಈ ಮನೋಭಾವದಿಂದ ಅವನಿಗೆ ಯಾವ ಮಟ್ಟಕ್ಕೇ ತಲುಪುವುದಕ್ಕೂ ಕಷ್ಟವಾಗುವುದು. ಅವಿಶ್ವಾಸಿಯು ತನ್ನಲ್ಲಿ ಪರಿವರ್ತನೆಯಾಗುವ ದಾರಿಯನ್ನು ಸಂಪೂರ್ಣವಾಗಿ ಮುಚ್ಚಿಟ್ಟುಕೊಂಡು ಬಿಟ್ಟಿದ್ದಾನೆ.
ಇದಕ್ಕೆ ವಿರುದ್ಧವಾಗಿ ಸಂದೇಹವು ಒಂದು ತೆರೆದಿಟ್ಟುಕೊಂಡಿರುವ ಮತ್ತು ಗ್ರಹಿಸಲು ಸಿದ್ದವಾಗಿರುವ ಮನಸ್ಸಿನ ಸ್ಥಿತಿ. ‘ನನಗೆ ಗೊತ್ತಿಲ್ಲ ತದ್ರೆ ನಾನು ಕಲಿಯಬಲ್ಲೆನು’ ಎಂದು ಸ್ವೀಕರಿಸಿರುವ ಒಂದು ಸ್ಥಿತಿಯೇ ಶಂಕೆಯ ಸ್ಥಿತಿ. ಇದು ಸಾಧಕನ ಯಾತ್ರೆಯ ಪ್ರಾರಂಭವನ್ನು ಸೂಚಿಸುವುದು. ಶಂಕೆಯೇ ಸಾಧಕನ ಮಾರ್ಗ. ಈ ಮಾರ್ಗವು ಸತ್ಯವನ್ನು ಗ್ರಹಿಸುವುದಕ್ಕೆ ಅಸತ್ಯವನೆಲ್ಲಾ ದಾರಿಯಿಂದ ತೆಗೆದು ಹಾಕಲು ಪ್ರಯತ್ನಿಸುತ್ತದೆ. ಸಂದೇಹಿಯು ಮರ್ಯಾದೆಯ ಮನೋಭಾವದಿಂದ ಆಲಿಸಿ ಕೇಳುತ್ತಾನೆ ಮತ್ತು ಕಲಿಯುತ್ತಾನೆ. ಒಂದು ಪ್ರತಿಭಟನೆಯ ಮನೋಭಾವದಿಂದ
Page 21
[ERROR page 21 - NVIDIA client error]
Page 22
ನಿಮ್ಮ ಪ್ರಶ್ನೆಗಳಿಗೆ ಉತ್ತರ
ಪ್ರ : ಪ್ರಿಯ ಸ್ವಾಮೀಜಿ ನೀವು ನಿಜವಾಗಿ ಪ್ರೀತಿಸುತ್ತಿದ್ದರೆ ನೀವು ಪ್ರೀತಿಯಲ್ಲಿ ನೀವು ನಮ್ಮನ್ನು ಸಹಜವಾಗಿ ನಿಮ್ಮ ಸಕಲವನ್ನು ಅರ್ಪಿಸುವಿರಿ. ನಮ್ಮ ಸಕಲವನ್ನು ಅರ್ಪಿಸು- ಬೇಷರತ್ತಾದ ಹೊರಸೂಸುವಿಕೆಯೇ ವುಧಕೆ ಹೇಳುತ್ತಿದ್ದೇನೆ. ಆದರೆ ಪ್ರೀತಿಯ ನಿಜವಾದ ಅರ್ಥ. ನೀವು ನಮ್ಮ ಈ ಪ್ರೀತಿಯು ಮೆಚ್ಚುಗೆ ಪ್ರೀತಿಸುವಾಗ ನೀವು ಪ್ರೀತಿಸಿದವರು ನಿಮ್ಮ ಆಗದಿದ್ದರೆ ಅಥವಾ ನಮಗೆ ಈ ಪ್ರೀತಿಗೆ ಯೋಗ್ಯರೋ ಅಲ್ಲವೋ ಎಂದು ಹಿಂತಿರುಗಿ ಬರದಿದ್ದರೆ?
ನೀವು ಯೋಚಿಸುವುದಿಲ್ಲ. ವಾಸ್ತವವಾಗಿ ಅವರ ಯೋಗ್ಯತೆಯೇ ಪ್ರಶ್ನೆಯೇ ಇರುವುದಿಲ್ಲ. ಪ್ರೀತಿಯು ಒಂದು ಕಾಣಿಕೆ.
ನೀವು ಬೇರೆಯವರ ಯೋಗ್ಯತೆಯ ಅಳತೆ ಮಾಡಿ ಅಷ್ಟೇ ಮಟ್ಟಕ್ಕೆ ಅವರನ್ನು ಪ್ರೀತಿಸಿದರೆ ಅಥವಾ ಅಷ್ಟು ಪ್ರಮಾಣದಲ್ಲಿ ನಿಮ್ಮ ಪ್ರೀತಿಯನ್ನು ಕೊಟ್ಟರೆ ನಿಮ್ಮಿಬ್ಬರ ನಡುವೆ ಕೇವಲ ಒಂದು ಒಪ್ಪಂದ (ಕಾಂಟ್ರಾಕ್ಟ್) ಆಗುವುದು. ಅದು ಒಂದು ವ್ಯಾಪಾರ ಆಗುವುದು. ಪ್ರೀತಿ ಅಲ್ಲ. ನಿಜವಾದ ಪ್ರೀತಿಯಲ್ಲಿ ನಾನು ನನ್ನ ಸಕಲವನ್ನು ಅರ್ಪಿಸಬಹುದು. ಎಂಬುವ ಪ್ರಶ್ನೆಯೇ ನಿಮ್ಮ ಮನಸ್ಸಿನಲ್ಲಿ ಏಳುವುದಿಲ್ಲ.
Page 23
[ERROR page 23 - NVIDIA client error]
Page 24
ನಿಮ್ಮ ಪ್ರಶ್ನೆಗಳಿಗೆ ಉತ್ತರ
ಪ್ರೀತಿಯ ಗಂಟನ್ನು ನಿಮ್ಮ ಸಂಗಾತಿಗೆ ಕೊಡುವಿರಿ ಮತ್ತು ತಕ್ಷಣವೇ ಅದೇ ಪ್ರಮಾಣದ ಒಂದು ಗಂಟನ್ನು ಅವರಿಂದ ಅಪೇಕ್ಷಿಸುತ್ತಿರಿ. ನಿಮ್ಮ ಸಂಗಾತಿಯು ಈ ಗಂಟನ್ನು ಬೇರೆಯವರಿಗೆ ಕೊಡಲು ನಿಶ್ಚಯಿಸಿದರೆ ಅಥವಾ ನೀವು ಕೊಟ್ಟ ಪ್ರೀತಿಯನ್ನು ಎಲ್ಲರಲ್ಲಿಹರಡಿದರೆ ನಿಮ್ಮನ್ನು ನೀವು ಮೋಸ ಹೋಗಿರುವವರ ಹಾಗೆ ಗ್ರಹಿಸಿ ಕೋಪ ಮಾಡಿಕೊಳ್ಳುತ್ತೀರಾ. ನಿಮ್ಮಿಬ್ಬರ ನಡುವೆ ಒಂದು ಪರಸ್ಪರ ಬದಲಾಯಿಸುವಿಕೆಯ ಒಪ್ಪಂದದ ಬಂಧನಕಾರಕರಾಗಿರುವಿರಿ. ‘ಒಬ್ಬರಿಗೊಬ್ಬರಾಗಿ ಇರುವಿರಿ (made for each other). ಇವತ್ತು ಅಲ್ಲ ನಾಳೆ ಈ ರೀತಿಯ ಮನೋಭಾವದಿಂದ ನೀವು ಇಕ್ಕಟ್ಟನ್ನು ಅಥವಾ ಸೆರೆಯಲ್ಲಿರುವ ಭಾವನೆಯನ್ನು ಅನುಭವಿಸಿ ಸಂಪೂರ್ಣವಾಗಿ ನಿರಾಶೆಹೊಂದಿ, ಕೋಪದಿಂದ ನಿಮ್ಮ ‘ಗಂಟನ್ನು’ ಹಿಂತೆಗೆದುಕೊಂಡು ಇನೊಬ್ಬರ ಜೊತೆಗೆ ಅದನ್ನು ಅದಲು ಬದಲು ಮಾಡಲು ನೋಡುತ್ತೀರಾ ಅಥವಾ ಈ ಕೆಲಸವನ್ನು ನಿಮ್ಮ ಸಂಗಾತಿ ಮಾಡುತ್ತಾರಾ.
ಈಗ, ಪ್ರೀತಿಯ ಅನುಭವವು ನಿಮಗೆ ನಿಮ್ಮ ಅಂತರಂಗದ ಒಂದು ಸಹಜವಾದ ಗುಣವಾಗಿಯೇ ಅನುಭವಿಸುವ ಸ್ಥರಕ್ಕೆ ನೀವು ಏರಬೇಕೆಂದು ನಾನು ಇಚ್ಛಿಸುತ್ತೇನೆ. ಈ ರೀತಿಯ ಪ್ರೀತಿಯು ಈ ಜೀವನಕ್ಕಾಗಿ ನಿಮ್ಮ ಆನಂದ ಮತ್ತು ಕೃತಜ್ಞತೆಯ ಕೇವಲ
Page 25
[ERROR page 25 - NVIDIA client error]
Page 26
ನಿಮ್ಮ ಪ್ರಶ್ನೆಗಳಿಗೆ ಉತ್ತರ
ಮತ್ತು ಅಹಂಕಾರದ ಈ ವರ್ಷ ಆಗುತ್ತಾ ಇದ್ದ ಹಾಗೇ ಆದರ ಜಾಗದಲ್ಲಿ ಹೆಚ್ಚು ಹೆಚ್ಚಾಗಿ ಪ್ರೀತಿಯು ಪ್ರವೇಶವಾಗುವುದು. ನಿಮ್ಮ ಎಲ್ಲಾ ಸಂಬಂಧಗಳಲ್ಲಿ ಈ ಸಾಧನೆಯನ್ನು ಮಾಡಲು ಪ್ರಯತ್ನಿಸಿ. ನಿಮ್ಮ ಪ್ರೀತಿಯನ್ನು ಒಂದು ದೊಡ್ಡ ಸಂಭ್ರಮ ಅಥವಾ ರಂಪ ಮಾಡಬೇಕಾಗಿಲ್ಲ. ಪ್ರೀತಿಯಲ್ಲಿ ಗಾಂಭೀರ್ಯವನ್ನು ತರಬೇಕು, ಕೇವಲ ಪ್ರಾಮಾಣಿಕತೆಯನ್ನು ತನ್ನಿ.
Page 27
ಪ್ರ : ಪ್ರಿಯ ಸ್ವಾಮೀಜಿ, ಭಾರತ ದೇಶದಲ್ಲಿ ನಮ್ಮಲ್ಲಿ ಅನುಷ್ಠಾನ ಮತ್ತು ವಿಗ್ರಹ ಪೂಜೆಯ ಸಂಪ್ರದಾಯ ಇರುವುದು ನೀವು ಇದರ ಪರವಾಗಿರುವಿರೋ ಅಥವಾ ವಿರುದ್ಧವಾಗಿರುವಿರೋ?
ಮೊದಲನೆಯದಾಗಿ ವಿಗ್ರಹ ಆರಾಧನೆಯೇ ಆಗಲಿ ಅಥವಾ ಯಾವುದೇ ವಿಷಯಕ್ಕಾಗಿ ನನಗೆ ಒಪ್ಪಿಗೆಯೂ ಇಲ್ಲ, ಅಸಮ್ಮತಿಯೂ ಇಲ್ಲ
ಆದರೆ ಭಾರತ ದೇಶದಲ್ಲಿ ಮತ್ತು ಬೇರೆ ಪೌರಾತ್ಯ ದೇಶಗಳಲ್ಲಿ ವಿಗ್ರಹ ಆರಾಧನೆ ಒಂದು ಸಾಮಾನ್ಯ ಅಭ್ಯಾಸವಾಗಿರುವುದಕ್ಕೆ ಕಾರಣವಿದೆ. ಅಧ್ಯಾತ್ಮದ ಮಾರ್ಗದಲ್ಲಿ ಒಂದು ನೂತನ ಅಭ್ಯಾಸಿಗೆ ದೈವತ್ವವನ್ನು ಅಮೂರ್ತವಾಗಿ ಕಲ್ಪಿಸಲೂ ಬಹಳ ಕಷ್ಟ, ಆದರೆ ದೇವತ್ವಕ್ಕೆ ಒಂದು ರೂಪವನ್ನು ಕೊಟ್ಟರೆ ಅದು ಅವನಿಗೆ ಪರಿಚಯ ಇದ್ದು ಮತ್ತು ಚೆನ್ನಾಗಿ ಅರ್ಥವಾಗುವಂತೆ ಅವನಲ್ಲಿ ಸ್ವಷ್ಟವಾಗಿ ರೂಪಗೊಳ್ಳುವುದು. ವಿಗ್ರಹದೊಂದೆ ಅವನು ಅವನಿಗೆ ಪರಿಚಯ ಇದ್ದ ಭಾಷಾರೀತಿಯಲ್ಲಿ ಸಂಭಾಷಿಸಬಹುದು. ನಮ್ಮಲ್ಲಿರುವ ಸಾವಿರಾರು ದೇವತೆಗಳು ಕೇವಲ ದೈವತ್ವದ ವಿಭಿನ್ನ ಅಭಿವ್ಯಕ್ತಿಗಳು.
Page 28
ಆದರೂ ಯಾರಾದರೂ ಅವರೊಡನೆ ಮಾತನಾಡಬಹುದು, ಆಡಬಹುದು, ಅವರನ್ನು ಪ್ರಾರ್ಥಿಸಬಹುದು, ಅವರಿಂದ ಸಮಾಧಾನವನ್ನು ಅಪೇಕ್ಷಿಸಬಹುದು ಅಥವಾ ಅವರಿಗೆ ಅಭಿನಂದಿಸಬಹುದು. ಅದ್ಭುತವಾದ ಅಚಿಂತ್ಯವಾದ ಲಕ್ಷಣಗಳನ್ನು ಹೊಂದಿರುವ ದೈವತ್ವವನ್ನು ಒಂದು ಅರ್ಥವಾಗುವಂತೆ ಮತ್ತು ಸಂತೈಸುವ ಪ್ರಮಾಣಕ್ಕೆ ತಂದಿರುವುದಾಗಿದೆ. ಹೀಗೆ ಆಗಲೇ ಬೇಕಾಗಿತ್ತು - ಇಲ್ಲದಿದ್ದರೆ ರೂಪವಿಲ್ಲದ ದೈವತ್ವವು ಸಾಮಾನ್ಯ ಮನಸ್ಸಿಗೆ ಬಹಳ ಹೆದರಿಸುವಂತಹ ತತ್ವವಾಗಿರುವುದು.
ಒಂದು ಅಗಾಧವಾದ ಮತ್ತು ಸೂಕ್ಷ್ಮವಾದ ಸ್ತರದಲ್ಲಿ ಇದು ಇನ್ನೊಂದು ಮುಖ್ಯವಾದ ಸಂದೇಶವನ್ನು ಮತ್ತೊಮ್ಮೆ ಎಚ್ಚರಿಸುತ್ತಾ ಇರುವುದು - ನೀವು ಆರಾಧಿಸುತ್ತಿರುವ ವಿಗ್ರಹವು ನಿಮ್ಮ ರೂಪದಲ್ಲಿಯೇ ಆಕಾರಗೊಂಡಿರುವುದು ಅದರೂ ಅದು ದೈವಿಕವಾಗಿರುವುದು ಸ್ವಲ್ಪ ಯೋಚನೆ ಮಾಡಿ ನೋಡಿ. ಇದು ನಿಮ್ಮನ್ನು ಏನನ್ನಾಗಿ ಸೂಚಿಸುತ್ತಾ ಇರುವುದು?
ನೀವು ವಿಗ್ರಹಾರಾಧಕರಾಗಿದ್ದರೂ ಏನೂ ಚಿಂತೆ ಇಲ್ಲ - ನಿಮ್ಮನ್ನು ನೀವೇ ನಿಂದಿಸಿಕೊಳ್ಳುವ ಅವಶ್ಯಕತೆ ಇಲ್ಲ. ನೀವು ಆಧ್ಯಾತ್ಮಿಕ ಮಾರ್ಗದಲ್ಲಿ ಅಭಿವೃದ್ಧಿ ಹೊಂದುತ್ತಾ ಇದ್ದ ಹಾಗೆ ನೀವು ದೈವತ್ವದೊಡನೆ ವಿಗ್ರಹವಿಲ್ಲದೇ ಸಂಭಾಷಿಸಬಲ್ಲಿರಿ
Page 29
ನಿಮ್ಮ ಪ್ರಶ್ನೆಗಳಿಗೆ ಉತ್ತರ
ಎಂದು ಕಾಣುವಿರಿ. ಹೇಗೆ ಚಿಕ್ಕ ಮಕ್ಕಳು ದೊಡ್ಡವರಾಗುತ್ತಿದ್ದ ಹಾಗೆ ಬೊಂಬೆಗಳೊಡನೆ ಆಡುವುದನ್ನು ಬಿಟ್ಟು ಬಿಡುತ್ತಾರೋ ಅದೇ ರೀತಿಯಲ್ಲಿ ನೀವು ಸಮಯ ಬಂದಾಗ ಈ ವಿಗ್ರಹಗಳನ್ನು ತ್ಯಜಿಸುವಿರಿ. ಆದರೆ ಈ ಸಮಯದಲ್ಲಿ ವಿಗ್ರಹಗಳನ್ನು ಆರಾಧಿಸುವವರಲ್ಲಿ ನಿಮಗೆ ಒಂದು ಕೇಮದ ತಿಳುವಳಿಕೆಯನ್ನು ನೀಡುತ್ತಾ ಇಂದರೆ, ಖಂಡಿತ ವಿಗ್ರಹ ಆರಾಧನೆಯನ್ನು ಮಾಡಿ - ಏನೂ ತಪ್ಪಿಲ್ಲ. ಆಧ್ಯಾತ್ಮವು ಒಂದು ವಿಶಾಲವಾದ, ತೀರವಿಲ್ಲದ ಮಹಾಸಾಗರ. ನೀವು ಈಜುವುದಕ್ಕೆ ಕಲಿಯುತ್ತಿರುವಾಗ ಒಂದು 'ಜೀವಾಳ'ದ (ಅಥವ ಲೈಫ್ ಬಾಯ್‌ನ್) ಸಹಾಯ ಇದ್ದರೆ, ನಿಮ್ಮ ಆತ್ಮವಿಶ್ವಾಸವು ಖಂಡಿತ ಹೆಚ್ಚಾಗುವುದು. ನಿಮ್ಮ ಆತ್ಮವಿಶ್ವಾಸ ಮತ್ತು ಶಕ್ತಿ ಬೆಳೆಯುತ್ತಾ ಇದ್ದಹಾಗೆ, ನೀವಾಗಿಯೇ ನೀವು ನಿಮ್ಮ ಜೀವಾಳದ ಸಹಾಯವನ್ನು ಬಿಟ್ಟುನೀರಿನ ಆಳದಲ್ಲಿ, ಏನೂ ಭಯವಿಲ್ಲದೆ ಆರಾಮವಾಗಿ ಪ್ರವೇಶಿಸುವಿರಿ.
ಸಂಪ್ರದಾಯಗಳು ಅಥವಾ ಅನುಷ್ಠಾನಗಳ ವಿಷಯಕ್ಕೆ ಬಂದರೆ, ಕೆಲವು ಬಣ್ಣಗಳು, ಶಬ್ದಗಳು ಅಥವಾ ಮಂತ್ರಗಳು ಮತ್ತು ಕಾರ್ಯಗಳು ನಿಮ್ಮ ಮನಸ್ಸಿನ ಸ್ಥಿತಿಯನ್ನು ಆಳವಾಗಿ ಪ್ರಭಾವಿಸುವುದು. ಆಗತ್ಯವಿರುವ ಮೆದುಳಿನ ಪ್ರಾಂತ್ಯಗಳನ್ನು ಚೇತನಗೊಳಿಸುವುದು ಮತ್ತು ನಿಮ್ಮ ವಿವೇಕವನ್ನು ವಿಸ್ತರಿಸುವುದು ಎಂದು ವೈಜ್ಞಾನಿಕವಾಗಿ ಸಿದ್ಧಪಡಿಸಲಾಗಿದೆ. ಜನಗಳು ಈ ಸಂಪ್ರದಾಯಗಳ ನಿಜವಾದ
24
Page 30
ನಿಮ್ಮ ಪ್ರಶ್ನೆಗಳಿಗೆ ಉತ್ತರ
ಅರ್ಥ ಕಳೆದುಕೊಂಡುಬಿಟ್ಟಿರುವುದರಿಂದ ಅವುಗಳ ವಿಶ್ವಾಸನೀಯತೆಯು ಕಳೆದುಹೋಗಿವೆ. ಅವುಗಳ ಕರಟಿ ಮಾತ್ರ ಉಳಿದುಕೊಂಡಿದೆ ಆದರೆ ಸಾರ ಕಳೆದುಹೋಗಿದೆ. ಆದರೆ ಇವತ್ತು ನಿಮಗೆ ಅದರ ಪ್ರಾಮುಖ್ಯತೆಯು ಕಾಣದಿದ್ದರೂ ಅವುಗಳ ಶಕ್ತಿಯನ್ನು ತಿರಸ್ಕರಿಸಬೇಡಿ, ಅವುಗಳನ್ನು ತತ್ವಗಳನ್ನಾಗಿ ಮಾಡಿಕೊಳ್ಳಿ. ಜ್ಞಾನಬೋಧಕರ ಯುಗಯುಗದ ತಪಸ್ಸು ಮತ್ತು ವಿವೇಕದ ಸಾರವೇ ಈ ಸಂಪ್ರದಾಯಗಳು. ಅವುಗಳನ್ನು ಉತ್ತಮವಾದ ರೀತಿಯಲ್ಲಿ ಆಚರಿಸಿದಾಗ ನಿಮ್ಮನ್ನು ಎಂದೂ ಕಲ್ಪಿಸದ ಎಚ್ಚರಿಕೆಯ ಮತ್ತು ಪರಿವರ್ತನೆಯ ಸ್ತರಕ್ಕೆ ಏರಿಸುವ ಶಕ್ತಿಗಳು ಅವುಗಳಲ್ಲಿಇರುವವು.
ಈ ಆಶ್ರಮದಲ್ಲಿ ನೀವು ಹಲವು ಸಾರಿ ನಾನು ಪೂಜೆಗಳು ಮತ್ತು ಯಾಗಗಳನ್ನು ಮಾಡುತ್ತಾ ಇರುವುದನ್ನು ಕಂಡಿರಬಹುದು. ವಾಸ್ತವವಾಗಿ ನನ್ನ ಮಟ್ಟಿಗೆ ಇದರಲ್ಲೇಲಾ ಏನೂ ಅರ್ಥ ಇಲ್ಲ. ದೈವತ್ವದೊಂದಿಗೆ ಸಂಭಾಷಿಸಲು ನನಗೆ ಯಾವ ಮಾಧ್ಯಮದ ಅಗತ್ಯಕೆಯೂ ಇಲ್ಲ. ಇದೆಲ್ಲ ಕೇವಲ ನಾನು ಜನಗಳಿಗಾಗಿ ಮಾಡುತ್ತೇನೆ. ಶಾಂತಿ ಮತ್ತು ಸುರಕ್ಷೆಯನ್ನು ನೀಡುವ ಮತ್ತು ನಿಮಗೆ ಪರಿಚಯ ಇರುವ ಒಂದು ವಾತಾವರಣಕ್ಕೆ ನಿಮ್ಮನ್ನು ಸೆಳೆಯಲು ನಾನು ಇದೆಲ್ಲಾ ಮಾಡುತ್ತೇನೆ. ಈ ಪವಿತ್ರವಾದ ವಾತಾವರಣದಲ್ಲಿ ನಿಮ್ಮ ಪ್ರಿಯ ದೇವತೆಗಳನ್ನು ಆರಾಧಿಸುತ್ತಾ
Page 31
[ERROR page 31 - NVIDIA client error]
Page 32
ನಿಮ್ಮ ಪ್ರಶ್ನೆಗಳಿಗೆ ಉತ್ತರ
ಪ್ರ : ಪ್ರಿಯ ಸ್ವಾಮೀಜಿ- ಕರ್ಮದ ತತ್ವವನ್ನು ನಾನು ನಿಮಗೆ ಯವರೇ, ‘ಕರ್ಮ’ ಅಂದರೆ ವಿವರಿಸುತ್ತೇನೆ. ಯಾವುದೇ ಒಂದು ಕ್ರಿಯೆ ಏನು?
ಅಥವಾ ಕಾರ್ಯ ಆರಂಭವಾಗಿ ಸಂಪೂರ್ಣಗೊಳ್ಳುವುದರಿಂದ ಆ ಕಾರ್ಯವನ್ನು ಪೂರೈಸುವುದಕ್ಕೆ ಒಂದು ಶಕ್ತಿಯು ನಿಮ್ಮನ್ನು ಬಲವಾಗಿ ಎಳೆಯುತ್ತಾ ಇರುವುದು. ಈ ಬಲ ಅಥವಾ ಶಕ್ತಿಯೇ ಕರ್ಮ ಎನಿಸುವುದು. ನೀವು ಯಾವುದನ್ನು ಅಪೇಕ್ಷೆ ಪಟ್ಟು ರುಚಿಯನ್ನು ಕಂಡು ಆದರೆ ಸಂಪೂರ್ಣವಾಗಿ ಅನುಭವಿಸಿಲ್ಲವೋ, ನೀವು ಪರಿಪೂರ್ಣತೆಯನ್ನು ಭಾವಿಸುವವರೆಗೆ ನೀವು ಆ ಅನುಭವವನ್ನು ಪುನಃ ಪುನಃ ಅನುಭವಿಸುವುದಕ್ಕೆ ಅದು ನಿಮ್ಮನ್ನು ಸೆಳೆಯುತ್ತಾ ಇರುವುದು.
ನೀವು ಮತ್ತು ಆ ಅನುಭವವು ಒಂದಾಗುವವರೆಗೆ ನೀವು ಆ ಕಾರ್ಯವನ್ನು ಪುನಃ ಪುನಃ ಮಾಡುವಿರಿ. ಕಾರಣವೇಂದರೆ ಪರಿಪೂರ್ಣತೆಯೇ ನೀವು, ನೀವೇ ಪರಿಪೂರ್ಣತೆ: ನೀವು ಈ ಕಾರ್ಯಗಳನ್ನು ಪೂರ್ಣಗೊಳಿಸುವುದಕ್ಕಾಗಿಯೇ ಈ ದೇಹವನ್ನು ಪ್ರವೇಶಿಸಿದ್ದೀರ.
ಕಾರ್ಯವನ್ನು ಪೂರ್ಣಗೊಳಿಸುವ ಮಾರ್ಗದಲ್ಲಿ ನೀವು ತೊಂದರೆಗಳು ಅಥವಾ ಕಷ್ಟಗಳನ್ನು ಕಾಣುವಿರಿ.
Page 33
ನಿಮ್ಮ ಪ್ರಶ್ನೆಗಳಿಗೆ ಉತ್ತರ
ಕರ್ಮಕ್ಕೆ ನಾನು ಈ ವಿವರಣೆಯನ್ನು ಕೊಡುವೆನು. ಬೇರೆ ಮಾತುಗಳಿಲ್ಲ- ನನ್ನ ಕೆಟ್ಟ ಕರ್ಮದಿಂದ ನನಗೆ ಈ ಖಾಯಿಲೆ ಬಂತು / ನನ್ನ ಒಳ್ಳೆಯ ಕರ್ಮದಿಂದ ನಾನು ಸ್ವಾಮೇಜಿಯನ್ನು ಬೇটি ಮಾಡಿದೆ. ಈ ಮಾತುಗಳೆಲ್ಲ ನಾವು ಈ ಘಟನೆ ನಡೆದ ಮೇಲೆ ಹೇಳುವ ಮಾತು. ನಡೆದದ್ದೆಲ್ಲವೂನಕ್ಕೂ ನಾವು ‘ಕರ್ಮ’ ಎಂದು ಹೆಸರು ಕೊಡುತ್ತೇವೆ.
‘ಕರ್ಮ’ ಪದದ ಬಹಳ ಅಪಾರ್ಥವು ಆಗಿರುವುದು. ನಾನು ನೀವೆಲ್ಲ ಅರ್ಥ ಮಾಡಿಕೊಂಡಿರುವಂತೆ ಕರ್ಮದ ಅರ್ಥವನ್ನು ಕೊಡುತ್ತಾ ಇಲ್ಲ. ನಾನು ಕರ್ಮಕ್ಕೆ ‘ವಿಧಿ’ ಎಂಬುವ ಅರ್ಥ ಕೊಡುವುದಿಲ್ಲ. ನನ್ನ ಅನುಭವದ ಪ್ರಕಾರ ವಿಧಿ ಎಂಬುವುದು ಎಂಥದ್ದೂ ಇಲ್ಲ. ಪ್ರಾಪಂಚಿಕ ಶಕ್ತಿಯು ನಮಗೆ ನಮ್ಮ ಭವಿಷ್ಯವನ್ನು ಸಂಪೂರ್ಣವಾಗಿ ತೆರದು ಬಿಟ್ಟು ಕೊಟ್ಟಿರುವುದು. ನಿಶ್ಚಯ ಮಾಡುವುದು ನಮಗೆ ಸೇರಿದ್ದು
ಈ ವಿಷಯದ ಬಗ್ಗೆ ಬೌದ್ಧಿಕ ಸ್ಪಷ್ಟೆಯನ್ನು ನೀಡುವ ಒಂದು ಬಹಳ ಸುಂದರವಾದ ಕಥೆಯನ್ನು ರಾಮಕೃಷ್ಣರು ಹೇಳಿದ್ದಾರೆ. ಆದರೆ ಖಂಡಿತವಾಗಿ ಯಾರೂ ನಿಮಗೆ ಕರ್ಮದ ನಿಜವಾದ ಅನುಭವಾತ್ಮಕ ಸ್ಪಷ್ಟೆಯನ್ನು ನೀಡಲಾರರು. ಕಾರಣವೇಂದರೆ ಸ್ಪಷ್ಟೆಯು ಕೇವಲ ಜ್ಞಾನೋದಯದೊಡನೆ ಬರುವುದು.
28
Page 34
ನಿಮ್ಮ ಪ್ರಶ್ನೆಗಳಿಗೆ ಉತ್ತರ
ಆದರೆ ಜ್ಞಾನೋದಯ ಹೊಂದಿದ್ದವರು ಅವರ ಅನುಭವನ್ನು ಎಂದಿಗೂ ವ್ಯಕ್ತಪಡಿಸಲಾಗರು.
ಈಗ ‘ಕರ್ಮ’ದ ಬಗ್ಗೆ ಆಕಥೆ.
ಒಂದು ಹಸುವನ್ನು 5- ಮೀಟರ್ ಉದ್ದದ ಹಗ್ಗದಿಂದ ಒಂದು ಕಂಬಕ್ಕೆ ಕಟ್ಟಲಾಗಿತ್ತು. ಆ ಸುತ್ತಳತೆಯ ಪರಿಧಿಯಲ್ಲಿ ಅದು ಕುಳಿತುಕೊಳ್ಳಬಹುದು, ತಿನ್ನಬಹುದು ಮತ್ತು ಇಷ್ಟ ಬಂದದ್ದನ್ನು ಮಾಡಬಹುದು. ನಮ್ಮ ಜೀವನವೂ ಹೀಗೆ. ನಮಗೆ ಕೇವಲ ಸೀಮಿತ ಪ್ರಮಾಣದಲ್ಲಿ ಸ್ವಾತಂತ್ರ್ಯ ಇರುವುದು. ಮಿಕ್ಕಿದಲ್ಲಾ ವಿಶ್ವಶಕ್ತಿ (Existence)ಯ ಕೈಯಲ್ಲಿದೆ. ಆದರೆ ಈ 5 ಮೀಟರ್‌ನ ಸ್ವಾತಂತ್ರ್ಯವು ನಾವು ಬುದ್ಧಿವಂತಿಕೆಯಿಂದ ಬಳಸಿದರೆ, ವಿಶ್ವಶಕ್ತಿಯು ನಮ್ಮ ಹಗ್ಗವನ್ನು ವಿಸ್ತರಿಸಬಹುದು. ಇದು ನಿಮ್ಮ ಮೇಲೆ ಹಾಗೂ ಆ ಒಡೆಯನ ಮೇಲೆ ಅವಲಂಬಿಸುತ್ತದೆ. ಅರ್ಥಾತ್ ಜೀವ (ಸಾಮಾನ್ಯ ಜೀವಿಗಳು) ಮತ್ತು ಶಿವ ಇವರಡರ ಮೇಲೆ ಅವಲಂಬಿತನವೆ. ನೀವು ನಿರ್ಬಂಧದಲ್ಲಿರುತ್ತೀರೋ ಅಥವಾ ಬಿಡುಗಡೆಗೆ ಪ್ರಯತ್ನಿಸುತ್ತೀರೋ ಅದು ನಿಮಗೆ ಸೇರಿದ್ದು. ಒಮ್ಮೆ ಒಬ್ಬರು ನನ್ನನ್ನು ಕೇಳಿದರು ‘ಅಕಸ್ಮಾತ್ತಾಗಿ ಹಸುವು ಹಗ್ಗವನ್ನು ಕಚ್ಚಲು ಕಲಿತುಕೊಂಡರೆ ತನ್ನನ್ನು ತಾನೇ ಬಿಡಿಸಿಕೊಂಡು ಬಿಟ್ಟರೆ ಹೇಗೆ?’ ಎಂದು.
Page 35
ನಿಮ್ಮ ಪ್ರಶ್ನೆಗಳಿಗೆ ಉತ್ತರ ಮೊದಲನೆಯದಾಗಿ ನಿಮಗೆ ನಿಮ್ಮ ಹಗ್ಗ ಎಲ್ಲಿದೆ ಎಂದು ಗೊತ್ತೇ? ಯಾವ ಕಂಬಕ್ಕೆ ಕಟ್ಟಿರುವುದು ತಿಳಿದೆಯೇ? ಎಲ್ಲಿ ಆರಂಭವಾಗುವುದು, ಎಲ್ಲಿ ಮುಗಿಯುವುದು? ಎಲ್ಲಿ ಕಚ್ಚುವುದು? ಹೇಗೆ ಕಚ್ಚುವುದು? ಹಸುವಿಗಾದರೆ ಇವೇಲಾ ಕಾಣಿಸುವುದು, ನಿಮಗೆಲ್ಲಾ ನಿಮ್ಮ ಹಗ್ಗ ಯಾವುದು ಅಥವಾ ಎಲ್ಲಿದೆ ಎಂದು ಗೊತ್ತೇ ಇಲ್ಲ. ಅದಕ್ಕೇ ನಾನು ನಿಮಗೆ ಇಷ್ಟು ತಿಳಿಸಿ ನಿಮಗೆಲ್ಲಾ ಈ ಅನುಭವದ ಕೇವಲ ಒಂದು ಕ್ಷಣದೃಷ್ಟಿಯನ್ನು ಕೊಟ್ಟುನನೊಳಹೊಕ್ಕಲು ಪ್ರೇರೇಪಿಸಬಲ್ಲೆ.
Page 36
ನಿಮ್ಮ ಪ್ರಶ್ನೆಗಳಿಗೆ ಉತ್ತರ
ಪ್ರಃ ಪ್ರಿಯ ಸ್ವಾಮೀಜಿ ನಿಮ್ಮ ನಾನು ಅದನ್ನು ಉತ್ತರಿಸುವುದಕ್ಕೆ ಮುಂಚೆ ಮನಸ್ಸು ಕೇವಲ ನಮ್ಮ ಮನಸ್ಸು ಕೆಲಸ ಮಾಡುವ ವಿಧಾನವನ್ನು ‘ಒಳಗಿನ ರಟೆ’ ಆಗಿರುವುದ ಅರ್ಥ ಮಾಡಿಕೊಳ್ಳುವ ಅವಶ್ಯಕತೆ ನಿಮಗೆ ಇರುವುದರಿಂದ ದೈವತ್ವದ ಬಲಿ ಹೋಗಿ ಇರುವುದು. ನಮ್ಮ ಮನಸ್ಸು ನಾಲ್ಕು ವುದಕ್ಕೆ ಧೀಮಂತಿಕೆಯನ್ನು ಕಾರ್ಯ ವಿಭಾಗಗಳ ಮಿಶ್ರಣವಾಗಿರ-ತ್ಯಜಿಸು’ ಅವಶ್ಯಕತೆ ವುದುಃ ಮನಸ್ ಇರುವದೆ?
(ಜ್ಞಾನೇಂದ್ರಿಯಗಳಿಂದ ತಿಳಿಯುವಿಕೆ ಆಗುವ ಭಾಗ)
ಚಿತ್ತ (ನೆನಪು ಅಥವಾ ವಿಶ್ವಜ್ಞಾನದ ದಾಖಲೆ - ಮೆಮರಿ) ಬುದ್ಧಿ ಮತ್ತು ಅಹಂಕಾರ. ಇವುಗಳೆಲ್ಲ ಮೀರಿ ಇರುವುದು - ಆತ್ಮ. ಎಲ್ಲಾ ಸುದ್ದಿ ಸೂಚನೆಗಳು ಈ ನಾಲ್ಕು ಭಾಗಗಳ ಮೂಲಕವೇ ನಮಗೆ ಬರುವುದು. ಉದಾಹರಣೆಗೆ ನೀವು ಒಂದು ಚಂಡು ಹೂವನ್ನು ನೋಡಿದಾಗ ನೀವು ನೋಡಿರುವುದು ಹಳದಿ ಬಣ್ಣದ ಹೂವು ಎಂಬ ಸುದ್ದಿ ನಿಮ್ಮ ಚಕ್ಷುಗಳ ಮೂಲಕ ಗ್ರಹಿಸಲಾಗುವುದು. ಈಸಮಾಚಾರವು ಈಗ ಚಿತ್ತಕ್ಕೆ ಕಳುಹಿಸಲಾಗುವುದು.
Page 37
ನಿಮ್ಮ ಪ್ರಶ್ನೆಗಳಿಗೆ ಉತ್ತರ
ಚಿತ್ತವು ನೀವು ಇದಕ್ಕೆ ಮುಂಚೆ ನೋಡಿದ ಹೂವುಗಳ ದಾಖಲೆಯೊಂದಿಗೆ ಹೊಂದಿಸಿ ಅಥವಾ ಹೋಲಿಸಿ ನೋಡಿ, ಈ ಹೂವು ಪರಿಚಿತವಾದುದೋ ಅಲ್ಲವೋ ಎಂದು ನಿಶ್ಚಯಿಸುತ್ತದೆ.
'ಫೈಲ್' (ವಿಷಯ) ಮುಂದಿನ ಭಾಗಕ್ಕೆ ಹೋಗುವುದು. ಬುದ್ಧಿಯು ಈ ಕೆಳಗಿನ ಬಣ್ಣದ ಹೂವು ಚಂಡು ಹೂವು, ಅದು ದೊಡ್ಡದಾಗಿದೆ, ಅದರಲ್ಲಿ ಸುವಾಸನೆ ಇಲ್ಲ ಎಂದು ತೀರ್ಮಾನಿಸುತ್ತದೆ.
ಕಡೆಯದಾಗಿ ಅಹಂಕಾರದ ಕೆಲಸ - ತನ್ನ ಸ್ವಾರ್ಥದ ಆಧಾರದ ಮೇಲೆ ಅಭಿಪ್ರಾಯಗಳನ್ನು ಉತ್ಪನ್ನ ಮಾಡುವ ಕೆಲಸ. ಉದಾರಣೆಗೆ 'ನನಗೆ ಈ ಹೂವು ಇಷ್ಟ' ಅಥವಾ 'ನಮ್ಮ ಪಕ್ಕದ ಮನೆಯಲ್ಲಿ ಬೆಳೆಯುತ್ತಿರುವ ಚಂಡು ಹೂವುಗಳು ಇನ್ನೂ ಚೆನಾಗಿವೆ' ಇತ್ಯಾದಿ. ಅಹಂಕಾರವು ನೀಡಿದ ಅಭಿಪ್ರಾಯದ (ಸ್ತುದ್ಧಿಯ) ಆಧಾರದ ಮೇಲೆ ಆತ್ಮವು ಏನು ಮಾಡಬೇಕು, ಏನು ಕ್ರಮ ತೆಗೆದುಕೊಳ್ಳಬೇಕೆಂದು ನಿಶ್ಚಯಿಸುವುದು - 'ಹೂವಿನ್ನು ಕೀಳಿ' ಅಥವಾ 'ಗಿಡಕ್ಕೆ ನೀರನ್ನು ಹಾಕಿ' ಅಥವಾ 'ಎಸೆದು ಬಿಡಿ', ಹೀಗೆ.
ಆದರೆ ಈ ವಿಧಾನದಲ್ಲಿ ಸಮಸ್ಯೆ ಏನೆಂದರೆ ಸಮಾಚಾರವು ಆಶಕ್ಷ ತಲುಪುವಷ್ಟರಲ್ಲಿ ಅದು ಅಹಂಕಾರದ ಮೂಲಕ ಶೋಧಿಸಲ್ಪಾಗಿರುವುದು - ಇದರ ಪರಿಣಾಮವಾಗಿ
32
Page 38
ನಮಗೆ ಕಾಣುವುದು, ನಾವು ಪ್ರತಿಕ್ರಿಯೆ ನೀಡುವುದು ನಿಜದ ಆಧಾರದ ಮೇಲಾಗಿರುವುದಿಲ್ಲ ಬದಲಿಗೆ ಅಹಂಕಾರವು ಶೋಧಿಸಿ ನೀಡಿರುವ ಸುದ್ದಿಯ ಮೇಲೆ ಆಧಾರವಾಗಿರುವುದು. ಇದಕ್ಕಾಗಿಯೇ ನೀವು ಸದಾ ಅಜ್ಞಾನ ಮತ್ತು ಗೊಂದಲದ ಸ್ಥಿತಿಯಲ್ಲಿದ್ದು ನಿಮ್ಮ ಮನಸ್ಸಿಗೆ ಝಳಗಿನ ಹರಟೆಯನ್ನು ಬಿಟ್ಟು ಬೇರೆ ಏನೂ ಗೊತ್ತಿಲ್ಲ ಎಂದು ತಪ್ಪು ತಿಳಿದುಕೊಂಡಿರುವಿರಿ. ಆದರೆ ನಿಜವೇನೆಂದರೆ ವಿವೇಕವು ಅರಳಿದಾಗ ಅಹಂಕಾರವು ತಾನಾಗಿ ತಾನೆ ಕೊನೆಗಾಣುವುದು. ಆಗ ಆತ್ಮವು ಪರಿಸ್ಥಿತಿಗಳ ಮೇಲೆ ನೇರವಾಗಿ ಅಧಿಕಾರ ಹೊಂದುವುದು, ಅಹಂಕಾರದ ಮೂಲಕ ಅಲ್ಲ. ಅದು 'ಪ್ರೆಸಿಡೆಂಟ್ಸ್ ರೂಲ್' ಇದ್ದ ಹಾಗೆ ಚೈತನ್ಯದ ಅದ್ಭುತವಾದ ಸಂಗ್ರಹವು ನಮಗೆ ದೊರಕುವುದು. ಸೂಚನೆ ಸಮಾಚಾರಗಳು ಆಗ ಕೇವಲ ನಮ್ಮ ಐದು ಜ್ಞಾನೇಂದ್ರಿಯಗಳ ಮೇಲೆ ಅವಲಂಬಿತವಾಗಿರುವುದಿಲ್ಲ ಇದರ ಪರಿಣಾಮವಾಗಿ ಸುದ್ದಿಯನ್ನು ಸಂಸ್ಕರಿಸಿ ತೀರ್ಮಾನಕ್ಕೆ ಬರುವ ಸಾಮರ್ಥ್ಯವು ಹೆಚ್ಚಾಗುವುದು - ಈ ಸ್ಥಿತಿಯು ಸಾಮಾನ್ಯ ಕಣ್ಣುಗಳಿಗೆ ಚಮತ್ಕಾರವಾಗಿ ಕಾಣುವುದು. ಈ ಸ್ಥಿತಿಯಲ್ಲಿಯೇ ಯೋಗಿಗಳು ಹಾರಬಲ್ಲರು ಮತ್ತು ಬೇರೆ ಬೇರೆ ಚಮತ್ಕಾರಗಳನ್ನು ಮಾಡಬಲ್ಲರು. ದೈವತ್ವ ದೊಂದಿಗೆ ಸಂಪೂರ್ಣ ಸ್ವರಮೇಳ ಇರುವ ಇದು ಒಂದು ಅದ್ಭುತವಾದ ಸ್ಥಿತಿ.
Page 39
ನಿಮ್ಮ ಪ್ರಶ್ನೆಗಳಿಗೆ ಉತ್ತರ ನೀವು ದೈವತ್ವವನ್ನು ಸೇರುವುದಕ್ಕೆ ನಿಮ್ಮ ಮನಸ್ಸನ್ನು ಮತ್ತು ಧೀಮಂತಿಕೆಯನ್ನು ತ್ಯಜಿಸುವ ಅವಶ್ಯಕತೆ ಇಲ್ಲ. ಬದಲಿಗೆ ಅಹಂಕಾರವನ್ನು ತ್ಯಜಿಸಲು ನೀವು ತಯಾರಾಗಿರಬೇಕು. ಕಸದೊಂದಿಗೆ ರಸವನ್ನೂ ಎಸೆದು ಬಿಡಬೇಡಿ!
Page 40
[SKIPPED page 40 - repeated NVIDIA JSON error]
Page 41
ಪರಮಹಂಸ ನಿತ್ಯಾನಂದರನ್ನು ಕುರಿತು
ಜೀವನದ ಉದ್ದೇಶವನ್ನು ಅರಿಯುವ ಮಾಸವನ ಕೊನೆಯಿಲ್ಲದ ಹುಡುಕಾಟವು ಈ ವಾಕ್ಯದೊಂದಿಗೆ ಕೊನೆಗೊಳ್ಳುತ್ತದೆ. ಆನಂದವೇ ಮಾರ್ಗ ಮತ್ತು ಗುರಿ. ಇದೇ ನಮ್ಮ ನಡುವೆ ಇರುವ ಪರಮ ಜ್ಞಾನ ಹೋಂದಿದೆ ಮತ್ತು ಆಧ್ಯಾತ್ಮಿಕ ಗುರುಗಳಾದ ಪರಮಹಂಸ ನಿತ್ಯಾನಂದರ ಅನುಭವ ಮತ್ತು ಬೋಧನೆ.
ಅವರ ಜೀವನ ಧ್ಯೇಯವು, ಆನಂದವೇ ಅಂತಿಮ ಗುರಿಯಲ್ಲ ಆದರೆ ಮಾರ್ಗವೇ - ಅಂದರೆ ದಿನದ 24 ಗಂಟೆಗಳೂ ಆನಂದದಲ್ಲಿ ಬದುಕುವುದು! ಎಂದು ಅನುಭವದಿಂದ ಅರಿಮುವುದನ್ನು ಮೊದಲು ನೀಡುವುದು. ನಮ್ಮದೇ ಆಂತರ್ಯದ ಮಾರ್ಗದಲ್ಲಿ ಕೆಲಸ ಮಾಡುವ ಮುಖಾಂತರ ಇದು ನಮ್ಮಲ್ಲಿ ಪ್ರತಿಯೊಬ್ಬರಲ್ಲೂ ಇದೇ ಸಾಥ್ಯವೆಂಬ ಅರಿವನ್ನು ನಮ್ಮಲ್ಲೇ ತರುತ್ತದೆ.
ಪರಮಹಂಸರು ಹುಟ್ಟಿದ್ದು ತಿರುವಣ್ಣಾಮಲೈ- ದಕ್ಷಿಣ ಭಾರತದ ಆಧ್ಯಾತ್ಮಿಕತೆಯ ಶಕ್ತಿ ಕೇಂದ್ರದಲ್ಲಿ ತೀವ್ರವಾದ ಧ್ಯಾನ, ಯೋಗದ ಅಧ್ಯಯನ, ತಂತ್ರ ಮತ್ತು ಇತರ ಪೌರಾತ್ಯ ಆಧ್ಯಾತ್ಮ ಜ್ಞಾನದ ಮುಖೇನ ಅವರು ಅಂತರಂಗದ ಪರಮಾನಂದವನ್ನು ಹೊಂದಿದರು. ಅವರದೇ ಸ್ವಂತ ಅನುಭವದಿಂದ ಪ್ರತಿಯೊಬ್ಬ ವ್ಯಕ್ತಿಯ ಜಾಗೃತಿಯನ್ನು ಸ್ಫೋಟಿಸಲು ಮತ್ತು ಆಧ್ಯಾತ್ಮಿಕವಾಗಿ ಬಲಾಡ್ಯ ವ್ಯಕ್ತಿಗಳನ್ನು ಸೃಷ್ಟಿಸಲು ತಂತ್ರಜ್ಞಾನವೊಂದನ್ನು ರೂಪಿಸಿದರು. ರೂಪಿಸಿರುವ ಅಸಂಖ್ಯಾತ ಕಾರ್ಯಕ್ರಮಗಳು ಧ್ಯಾನವೆಂದು ಕರೆಯುವ ಸಹಜ ಜಾಗದಲ್ಲಿ ವ್ಯಕ್ತಿಯು 36
Page 42
[ERROR page 42 - NVIDIA client error]
Page 43
ಜೀವನವನ್ನು ಸೃಷ್ಟಿಸುವಂತಹ ಪರಿಮಾಣತ ಆಧ್ಯಾತ್ಮಿಕತೆ (Quantum Spirituality) ಯನ್ನು ಅವು ಪೋಷಿಸುತ್ತವೆ. ಅವು ಶೀಘ್ರವಾಗಿ ಮತ್ತು ಪರಿಣಾಮಕಾರಿಯಾಗಿ ಜೀವನದ ಬದಲಾವಣೆಯನ್ನು ಕೊಡುವಂತಹ ಖಚಿತವಾದ ಜೀವನದ ಪರಿಹಾರಗಳನ್ನು ನೀಡುತ್ತಿವೆ. IVHU ಮುಖಾಂತರ ಪ್ರಪಂಚದಾದ್ಯಂತ ವೈದಿಕ ಶ್ರೇಣಿಯ ಧ್ಯಾನತಂತ್ರಗಳನ್ನು ನೀಡಲಾಗುತ್ತಿದೆ. ಹಾಗೆಯೇ ನಿತ್ಯಾ ಸ್ಪಿರಿಚ್ಯುಯಲ್ ಹೀಲಿಂಗ್ ಸಿಸ್ಟಮ್ ಮುಖೇನ ಉಚಿತ ಗುಣಮಾಡುವಿಕೆ, ಯುವ ಜನರಿಗೆ ಉಚಿತ ಶಿಕ್ಷಣ, ಕಲೆ ಮತ್ತು ಸಂಸ್ಕೃತಿಗೆ ಉತ್ತೇಜನ, ಸಾಮುದಾಯಿಕ ಕಾರ್ಯಕ್ರಮಗಳು, ಉಚಿತ ವೈದ್ಯಕೀಯ ಶಿಬಿರಗಳು, ಉಚಿತ ಭೋಜನ, ಭಾರತದಲ್ಲಿ ಒಂದು ವರ್ಷ ಆವಧಿಯ ನಿವಾಸಿತ ಆಧ್ಯಾತ್ಮಿಕ ಶಿಕ್ಷಣ ಕಾರ್ಯಕ್ರಮ, ಮಕ್ಕಳಿಗಾಗಿ ಒಳಾಂಗಣ ಗುರುಕುಲ ಪದ್ಧತಿಯ ಶಿಕ್ಷಣ, ಮುಂತಾದ ಇದೇ ರೀತಿಯ ಇನ್ನೂ ಅನೇಕ ಸೇವೆಗಳನ್ನು ಪ್ರಪಂಚದಾದ್ಯಂತ ನೀಡಲಾಗುತ್ತಿವೆ. ನಿತ್ಯಾನಂದ ಧೀರ ಸೇವಾ ಸೇನಾ (NDSS) ದ ಆನಂದ ಸೇವಕ್ ಎಂಬ ಸ್ವಯಂ ಸೇವಕರು ಪ್ರಪಂಚದಾದ್ಯಂತ ಹೆಚ್ಚುತ್ತಲಿರುವ ಸರ್ವರ್ತಿತ ಸ್ವಯಂ ಸೇವಕರನೊಳಗೊಂಡು ಆತ್ಯುತ್ತಾಹದಿಂದ ಪ್ರಚಾರವನ್ನು ಬೆಂಬಲಿಸುತ್ತಿದೆ.
Page 44
ಲೈಫ್ ಬ್ಲಿಸ್ ಫೌಂಡೇಶನ್ (LBF) ನ ಕೊಡುಗೆ
ದೇಹ, ಮನಸ್ಸು ಮತ್ತು ಆತ್ಮದ ಹಂತದಲ್ಲಿ ಲಕ್ಷಗಟ್ಟಲೆ ಜನರಿಗೆ ಉಪಯೋಗವಾಗಲು ಪ್ರಪಂಚದಾದ್ಯಂತ LBF ವಿಶಿಷ್ಟ ಪೂರ್ಣ ಧ್ಯಾನ ಕಾರ್ಯಕ್ರಮಗಳನ್ನುನೀಡುತ್ತದೆ. ಅವುಗಳಲ್ಲಿಕೆಲವು:
LBP ಹಂತ 1 - ಲೈಫ್ ಬ್ಲಿಸ್ ಪ್ರೋಗ್ರಾಂ
ನಿಮ್ಮನ್ನೇ ನೀವು ಸಚೇತನಗೊಳಿಸಿಕೊಳ್ಳಿ
ನಿಮ್ಮ ವ್ಯವಸ್ಥೆಯಲ್ಲಿರುವ ಏಳು ಪ್ರಮುಖ ಚಕ್ರಗಳನ್ನು ವಿಶ್ರಾಂತಗೊಳಿಸಿ ಸಚೇತನಗೊಳಿಸುವ ಚಕ್ರದ ಮೇಲೆ ನಡೆಸುವ ಕಾರ್ಯಕ್ರಮ. ಇದು ನಿಮ್ಮ ವಿವಿಧ ಮನೋಭಾವನೆಗಳ ನೇರ ಪ್ರಯೋಗಾತ್ಮಕ ತಿಳುವಳಿಕೆಗಳಿಂದ ಬೆಂಬಲಿತವಾದ ಸ್ಪಷ್ಟವಾದ ಬೌದ್ಧಿಕ ತಿಳುವಳಿಕೆಯನ್ನು ನೀಡುವುದು. ಅದು ಬೌದ್ಧಿಕ ಹಂತದಲ್ಲಿ ಆಧ್ಯಾತ್ಮಿಕತೆಯ ಪರಿಣಾಮವನ್ನು ಉಂಟುಮಾಡುವಂತೆ ವಿನ್ಯಾಸಗೊಳಿಸಲಾಗಿದೆ. ನಿಮ್ಮದೇ ಆತ್ಮಾನಂದದ ವಾಸ್ತವಿಕತೆಯನ್ನು ಅನುಭವಿಸಲು ಇರುವ ಒಂದು ಖಚಿತವಾದ ಜೀವನ ಪರಿಹಾರ. ಅದೊಂದು ಪ್ರಪಂಚದಾದ್ಯಂತ ಲಕ್ಷಾಂತರ ಜನರಿಂದಸಾಕ್ಷೀಕರಿಸಲ್ಪಟ್ಟು ಉನ್ನತವಾದ ಕಾರ್ಯಾಗಾರವಾಗಿದೆ.
Page 45
LBP ಹಂತ 2 - ನಿತ್ಯಾನಂದ ಸುರ್ಣ ಪ್ರೋಗ್ರಾಂ
ಸಾವಿನ ರಹಸ್ಯದ ಭೇದನೆ
ಸಾವಿನ ಕಲ್ಪನೆಯ ಗಹನತೆಯನ್ನು ನಿವಾರಿಸಿ ಜೀವನದ ಕಲೆಯನ್ನು ಬಿಡುಗಡೆಗೊಳಿಸುವ ಒಂದು ಕಾರ್ಯಕ್ರಮ. ಸಾವಿನ ಉದ್ದೇಶ ಹಾಗೂ ಕಮವು ನಿಮಗೆ ತಿಳಿದಿದ್ದರೆ, ನಿಮ್ಮ ಜೀವನವನ್ನು ಪೂರ್ಣವಾಗಿ ಬೆರೆಯದೇ ರೀತಿಯಲ್ಲಿ ಜೀವಿಸು ವಿರಿ ! ಅದೂ ಆಳವಾಗಿ ಬೇರೂರಿದ ಮುತ್ತು ಪ್ರಜ್ಞಾರಹಿತ ಮನೋಭಾವನೆಗಳಿಂದ ಬೇರ್ಪಡಿಸಲು ಜಾಗವನ್ನು ಸೃಷ್ಟಿಸುತ್ತದೆ. ಇವೆಲ್ಲವೂ ಅಂತಿಮವಾದ ಸಾವಿನ ಭಯದಿಂದ ಹುಟ್ಟಿರುವಂತಹವು. ಸೃಜನಾತ್ಮಕ ಬುದ್ಧಿ ಮತ್ತು ಸ್ವಯಂ ಸ್ಫೂರ್ತಿದಾಯಕವಾದ ಉತ್ಸಾಹದಿಂದ ನಡೆಸಲ್ಪಡುವ ಒಂದು ನವ ಜೀವನಕ್ಕೆ ಇದು ಹೆಬ್ಬಾಗಿಲು.
LBP ಹಂತ 3 - ಆತ್ಮ ಸುರ್ಣ ಪ್ರೋಗ್ರಾಂ / ಧ್ಯಾನ ಸ್ಫೂರ್ತಿ ಪ್ರೋಗ್ರಾಂ
ನಿಮ್ಮೊಂದಿಗೆ ನೀವು ಸಂಪರ್ಕ ಏನುಹೊಂದಿದರೆ ಇದೊಂದು ರಹಸ್ಯಗಳನ್ನು ಭೇದಿಸಬಲ್ಲಂತಹ ಕಾರ್ಯಕ್ರಮವಾಗಿದ್ದು ಮನಸ್ಸಿನ ಕಾರ್ಯಗಳನ್ನು ಸ್ಪಷ್ಟವಾಗಿ ವಿಶ್ಲೇಷಿಸಿ ಅದೂ ನಿಮ್ಮನ್ನು ಆಳುವ ಬದಲೂ ನೀವೇ ಅದರ ಯಜಮಾನರು ಹೇಗೆ ಆಗಬಹುದೆಂದು ಅನುಭವ ಪೂರಕವಾಗಿ ತೋರಿಸುವುದು. ನಿಮ್ಮನ್ನು ಮೂಲ ಮನೋಭಾವನೆಗಳಾದ ಕಾಮ, ದುರಾಸೆ, ಭಯ ಮತ್ತು
Page 46
ಕೋಪಗಳಿಂದ ತರ್ಕದ ಸೂಕ್ಷ್ಮ ಸತ್ಯಗಳು ಬುದ್ಧಿವಂತಿಕೆ ಮತ್ತು ಅಂತಿಮವಾಗಿ ಪರಮಾಣುಕ್ಕೆ ನಿಮ್ಮನ್ನು ಮೇಲೇತ್ತಲು ಒಂದು ಖಚಿತವಾದ ಪರಿಹಾರ.
ಲೈಫ್ ಬ್ಲಿಸ್ ಟೀಕ್ನಾಲಜಿ (LBT)
LBT ಯು 18 ರಿಂದ 30 ವರ್ಷದೊಳಗಿನ ಯುವಜನಾಂಗಕ್ಕಾಗಿ ಇರುವ ಒಂದು ವರ್ಷದ ಅವಧಿಯ ನಿವಾಸಿತ ಕಾರ್ಯಕ್ರಮ. ಪೌರಾತ್ಯ ವ್ಯವಸ್ಥೆಯಾದ ವೇದೀಯ ಶಿಕ್ಷಣದಲ್ಲಿ ಅದರ ಬೇರುಗಳು ಇದ್ದು, ಈ ಕಾರ್ಯಕ್ರಮವು ಆಧುನಿಕ ಯುವಜನಾಂಗಕ್ಕೆ ಒಳ್ಳೆಯ ದೈಹಿಕ, ಮಾನಸಿಕ ಮತ್ತು ಮನೋಭಾವನೆಗಳ ಆರೋಗ್ಯದಿಂದ ಶಕ್ತೀಕರಿಸಲು ವಿನ್ಯಾಸಗೊಳಿಸಲಾಗಿದೆ.
ಅವರ ಸೃಜನಾತ್ಮಕ ಬುದ್ಧಿವಂತಿಕೆ ಮತ್ತು ಸ್ವಯಂ ಸೃಷ್ಟಿಯನ್ನು ಪೋಷಿಸುವುದರ ಮೂಲಕ, ಮತ್ತು ವೃತ್ತಿಯ ಕೌಶಲ್ಯವನ್ನು ನೀಡುವ ಮೂಲಕ, ಆರ್ಥಿಕವಾಗಿ ಮತ್ತು ಆಧ್ಯಾತ್ಮಿಕವಾಗಿಸ್ವಯಂಪೂರ್ಣರಾದ ಯುವಕರನ್ನು ಸೃಜಿಸುತ್ತದೆ.
ಎಲ್ಲಕ್ಕಿಂತ ಮಿಗಿಲಾಗಿ ಇದು ಜ್ಞಾನೋದಯ ಹೊಂದಿದ ಗುರುಗಳೊಬ್ಬರ ಪಾಲನೆಯಲ್ಲಿ ಇದ್ದು ಕಲಿಯಬಹುದಾದಂತಹ ಜೀವಿತಕಾಲದ ಒಂದು ಸದವಕಾಶವನ್ನು ನೀಡುತ್ತದೆ.
Page 47
ನಮ್ಮನ್ನುಸಂಪರ್ಕಿಸಲು:
USA
ಲೈಫ್ ಬ್ಲಿಸ್ ಫೌಂಡೇಶನ್
ಮಾಂಟ್ಕ್ಲೇರ್
CA 91763, USA
ಫೋನ್ : 626 531 6065
E-mail : [email protected].
URL : www.lifebliss.org
ಭಾರತ:
ನಿತ್ಯಾನಂದ ಧ್ಯಾನ ಪೀಠಂ
ನಿತ್ಯಾನಂದ ಪುರಿ, ಕಲ್ಲುಗೋಪ ಹಳ್ಳಿ , ಮೇಸೂರು ರಸ್ತೆ ಬಿಡದಿ,
ಬೆಂಗಳೂರು - 562 109. ಕರ್ನಾಟಕ. ಭಾರತ
ಆಶ್ರಮ : 91-80-65591844,27202084
Fax : 91 +8027288207
Email: [email protected]
URL: www.dhyanapeetam.org
ಪ್ರಪಂಚದ ಇತರ ಆಶ್ರಮಗಳು ಮತ್ತು ಕೇಂದ್ರಗಳಿಗಾಗಿ,
www.dhyanapeetam.org ಗೆ ಭೇಟಿ ಕೊಡಿ.
42
Page 48
[ERROR page 48 - NVIDIA client error]
Page 49
‘ನನ್ನ ಉಪಸ್ಥಿತಿಯಲ್ಲಿ ನಿಮ್ಮ ಪ್ರಶ್ನೆಯು ತನ್ನಷ್ಟಕ್ಕೆ ಮಾಯವಾದರೆ, ಅದು ನಿಮ್ಮ ನೈಜ ಪ್ರಶ್ನೆಯಾಗಿರಲಿಲ್ಲ. ಅದು ಕೇವಲ ನಿಮ್ಮ ಮನಸ್ಸಿನ ಒಂದು ಆಟವಾಗಿತ್ತು.’
-ಪರಮಹಂಸ ನಿತ್ಯಾನಂದ
Ebook ISBN : 979-8-88572-451-7
ನಿತ್ಯಾನಂದ ವೇದಿಕ್ ಸೈನ್ಸ್ ಯೂನಿವರ್ಸಿಟಿ ಮಠಉದ್ರಣಾಲಯದಿಂದ ಪ್ರಕಟಿತ
(ನಿತ್ಯಾನಂದ ವೇದಿಕ್ ಸೈನ್ಸ್ ಯೂನಿವರ್ಸಿಟಿ, ಯು.ಎಸ್. ಯ ಒಂದು ವಿಭಾಗ)