1. isbn 979-8-88572-454-8
Page 1
మనకి తెలియకుండానే అందరిలోఆధ్యాత్మికత మీద మక్కువ అనేటి ఉంటుంది. ఆ కోరికే మనందరినీ ఒకచోటికి చేనుస్తుంది. ఇదంతా తిరిగి విశ్వశక్తికి అనుసంధానం జరగాలి అనే లోతయిన కోరిక వలన జరుగుతుంది. ఈ అనుసంధానం జరిగేందుకు పీలుగా దేవాలయాలని నిర్మించారు. ఎప్పుడయితే ఆ అనుసంధానం జరుగుతుందో మనం ఉహించలేనంత శక్తితో పనిచేయగలుగుతాము.
ఆనందేశ్వర దేవాలయం జ్ఞానోదయయైన యోగీశ్వరుని చేత సృష్టించబడిన ఒక అరుదైన శివక్షేత్రం. దీని దగ్గరే అద్భుతమయిన మర్రివృక్షం ఉంది. ఆ వృక్షం ఎటువంటి అనారోగ్యవైనా బాగు చేయగలదు. కోరిన కోర్కెలు తీర్చగలదు.
ఇక్కడ ఉండటం అంటే ధ్యానస్థితిలో ఉండటమే. కేవలం ఇక్కడ ఉండటం ద్వారా మంచి ఆరోగ్యాన్ని ఇతరాన్ని పొందవచ్చు.ఒశి
నిత్యానంద ధ్యానపీఠం కలుగోపహళ్ళి, హెసరూర్ రోడ్డు బెడ్డి - 562 109. వెంగళూరు జిల్లా, కర్ణాటక. Phone : +91 80 65591844 Telefax :+91 80 27202084 URL : www.dhyanapeetam.org E-mail : [email protected]
శ్రీ ఆనందేశ్వరం దేవాలయం & ఆరోగ్యప్రదాయిని, మర్రి వృక్షం
పరమహంస నిత్యానంద
Ebook ISBN : 979-8-88572-454-8
Page 2
ಋಗ್ವೇದ ವೇದಿಕ್ಕ ಸೈನ್ಯ ಯೂನಿವರ್ಸಿಟಿ ಮುದ್ರಣಾಲಯದಿಂದ ಪ್ರಕಟಿತ
(ಋಗ್ವೇದ ವೇದಿಕ್ಕ ಸೈನ್ಯ, ಯೂನಿವರ್ಸಿಟಿ, ಯು.ಎಸ್.ಎ. ಯ ಒಂದು ಭಾಗ)
ಶ್ರೀ ಆನಂದೇಶ್ವರ ದೇವಸ್ವಾನ ಮತ್ತು ಉಪತಮನಕಾರಕ ವೃಕ್ಷ
Page 3
ನ್ಞ್ಞಾನಂದ ವೇದಿಕ್ಯ ಸೈನ್ಸ್ ಯೂನಿವರ್ಸಿಟಿ ಮುದ್ರಣಾಲಯದಿಂದ ಪ್ರಕಟಿತ' (ನ್ಞ್ಞಾನಂದ ವೇದಿಕ್ಯ ಸೈನ್ಸ್ ಯೂನಿವರ್ಸಿಟಿ, ಯು.ಎಸ್.ಎ.ಯ ಎರಡು ಭಾಗ)
© ಕಾಫಿರೈಟಿ: 2008
ಮೊದಲ ಆವೃತ್ತಿ: ಮಾರ್ಚ್ 2008
ಎಲ್ಲ ಹಕ್ಕುಗಳನ್ನು ಕಾದಿರಿಸಲಾಗಿದೆ.
ಈ ಪ್ರಕಟಣೆಯ ಯಾವುದೇ ಭಾಗವನ್ನು ನಕಲು ಮಾಡುವುದಾಗಲೀ ಅಥವಾ ಮರಳಿ ಮೂಡಿಸುವ'ಹೆಚ್ಚುವರಿ' ವ್ಯವಸ್ಥೆಯಲ್ಲಿ ಸಂಗ್ರಹಿಸುವುದಾಗಲೀ ಅಥವಾ ಯಾವುದೇ ರೂಪದಲ್ಲಿ ಅಥವಾ ಎಲೆಕ್ಟಾನಿಕ್, ಯಾಂತ್ರಿಕವಾಗಿ, ಫೋಟೋ ಕಾಪಿಯಂಗ, ರೆಕಾರ್ಡಿಂಗ್ಗಿ ಅಥವಾ ಇನ್ನಿತರ ವಿಧಾನದಲ್ಲಿ ರವಾನಿಸುವುದಾಗಲೀ ಪ್ರಕಾಶಕ 'ಲಿಖಿತ' ಅನುಮತಿ ಇಲ್ಲದೆ ಮಾಡಕೂಡದು.
ಒಂದು ವೇಳೆ ನೀವು ಈ ಪ್ರಕಟಣೆಯ ಯಾವುದೇ ಮಾಹಿತಿಯನ್ನು ನಿಮಗಾಗಿ ಉಪಯೋಗಿಸಿಕೊಂಡರೆ ಲೇಖಕರಾಗಲೀ ಮತ್ತು ಪ್ರಕಾಶಕರಾಗಲೀ ನಿಮ್ಮ ಕೃತಿಗಳಿಗೆ ಹೊಣೆ ಹೊರುವುದಿಲ್ಲ. ಈ ಪುಸ್ತಕದ ಮಾರಾಟದಿಂದ ರುವ ಎಲ್ಲಾ ಆದಾಯವು ಉದಾರ ಕಾರ್ಯಗಳನ್ನು ಬೆಂಬಲಿಸುವುದಕ್ಕಾಗಿ ವಿನಿಯೋಗವಾಗುತ್ತದೆ.
ಭಾರತದಲ್ಲಿ ಮುದ್ರಣ: Aditya Printers, Bangalore. Tel: +80 2660 6776
Page 4
ಶ್ರೀ ಆನಂದೇಶ್ವರ ದೇವಸ್ಥಾನ ಮತ್ತು ಉಪಶಮನಕಾರಕ ವೃಕ್ಷ
ಶ್ರೀ ಆನಂದೇಶ್ವರ ದೇವಸ್ಥಾನ ಮತ್ತು ಉಪಶಮನಕಾರಕ ವೃಕ್ಷ
Page 5
'ಒಂದು ದೇವಸ್ಥಾನವು ಕೇವಲ ದೇವರ ನಿವಾಸಸ್ಥಾನವಲ್ಲದೆ ಅದು ಒಂದು ದೈವಿಕ ಚೈತನ್ಯದ ಭಂಡಾರವಾಗಿರುತ್ತದೆ. ನೀವ್ ನಿಮ್ಮ ತೊಂದರೆಗಳನ್ನು ಬಿಟ್ಟು ವಿರಾಮವಾಗಿ ಜೀವನದ ಆಳವಾದ ಅರ್ಥದ ಬಗ್ಗೆ ಚಿಂತನೆ ಮಾಡುವ ಒಂದು ಸ್ಥಳವಾಗಿರುತ್ತದೆ. ಇದು ನಿಮಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಸಹಜವಾಗಿಯೇ ಉಪಶಮನ (heal) ವೆ ದೊರೆಯುವ ಸ್ಥಳವಾಗಿರುತ್ತದೆ. ಆನಂದೇಶ್ವರ ದೇಹಾಲಯವು ಸಮಗ್ರ ಯೋಗಶೇಮಕ್ಕಾಗಿ ವಿಶೇಷಕವಾಗಿ ನೀಡಿರುವ ಒಂದು ಕಾಣಿಸಗುವ ಪವಿತ್ರ ಆಲದ ಮರವು ಉಪಶಮನಕಾರಕ ವ್ಯಕ್ತವೂ ಮತ್ತು ವರಗಳನ್ನು ನೀಡುವ ಕಲ್ಪವೃಕ್ಷವೂ ಆಗಿರುತ್ತದೆ. ಈ ಸ್ಥಳವು ನೀವು ಮೇಲಕ್ಕೆ ಹಾರಿ ವಿಶ್ವದ ಉನ್ನತ ಆಯಾಮದ ಶಕ್ತಿಗಳನ್ನು ಅನುಭವಿಸಲು ಇರುವ ಒಂದು ಉಡಾವಣಾ ಸ್ಥಳದಂತಿದೆ!' - ಪರಮಹಂಸ ನಿತ್ಯಾನಂದ
Page 6
ದೇವಾಲಯಗಳು
- ಸತ್ಯದ ಆಗರಗಳು
2005ರಲ್ಲಿ ಅಮೇರಿಕಾದ ಟೆಕ್ಸಾಸ್‌ನಲ್ಲಿರುವ ಮೀನಾಕ್ಷಿ ದೇವಾಲಯದಲ್ಲಿ ಪರಮಹಂಸ ನಿತ್ಯಾನಂದರು ನೀಡಿದ- ‘ದೇವಾಲಯಗಳು - ಸತ್ಯದ ಆಗರಗಳು’ ಎಂಬ ಪ್ರವಚನದಿಂದ ಆಯ್ದ ಭಾಗಗಳು.
ವಿಶ್ವ ಶಕ್ತಿ ಮತ್ತು ಪಂಚ ಭೂತಗಳು
ಒಂದು ಮಿಂಚಿನ ಭೂಕಿನಲ್ಲಿರುವ ಶಕ್ತಿಯನ್ನು ಒಂದು ವಿದ್ಯುತ್ ಕೋಶದಲ್ಲಿ (Battery) ಶೇಖರಿಸಿದರೆ ನೀವು ಒಂದು ಊರಿಗೆ ಒಂದು ವಾರಕ್ಕೂ ಸಾಕಾಗುವಷ್ಟು ಭಜಕಿಯನ್ನು ಸರಬರಾಜು ಮಾಡಬಹುದೆಂದು ಹೇಳಲಾಗುತ್ತದೆ! ವಿಶ್ವಶಕ್ತಿಯು ಅಶೇಷಂದ್ರ ಅಗಾಧವಾದದ್ದು. ಈ ದೈವಿಕ ವಿಶ್ವಶಕ್ತಿಯು ನಮ್ಮ ಸುತ್ತಲೂ ಕುಳಿತಭಾಂಡಗಳಾಗಿ ಅಡಗಿದೆ- ಭೂಮಿ, ನೀರು, ಗಾಳಿ ಮತ್ತು ಆಕಾಶವೆಂಬ ದೇವಸ್ವಾನಗಳು ನಮಗಾಗಿ ಈ ಚೈತನ್ಯವನ್ನು ಸಂಗ್ರಹಿಸಲು ವಿಶೇಷವಾಗಿ ವಿನ್ಯಾಸಗೊಳಿಸಲ್ಪಟ್ಟ ಕಟ್ಟಡಗಳು.
ಭೂಮಿಯ ಮೂಲಕ ಪೂಜೆ!
ದೇವಸ್ವಾನಗಳಲ್ಲಿರುವ ಮೂರ್ತಿಗಳು ನಿರಾಕಾರವಾಗಿರುವ ವಿಶ್ವಶಕ್ತಿಯನ್ನು ಪ್ರತಿನಿಧಿಸುತ್ತವೆ. ವಿಗ್ರಹಗಳನ್ನು ಹಿತ್ತಾಳೆ, ತಾಮ್ರ, ಸೀಸ, ಬೆಳ್ಳಿ ಅಥವಾ ಚಿನ್ನ ಇಂತಹ ಭೂಮಿಯ ಮೂಲವಸ್ತುಗಳಿಂದ ತಯಾರಿಸಿರುತ್ತಾರೆ. ಆದ್ದರಿಂದ ವಿಗ್ರಹಾರಾಧನೆಯು ಭೂಮಿಯ ಮುಖ್ಯೇನ ವಿಶ್ವ ಶಕ್ತಿಯೊಂದಿಗೆ ಸಂಪರ್ಕಿಸುವುದಲ್ಲದೆ ಬೇರೆಲ್ಲಾ ನೀವು ವಿಗ್ರಹವನ್ನು ಪೂಜಿಸಿದರೆ, ನೀವು ದೈವಿಕವಾದ ವಿಶ್ವಶಕ್ತಿಯನ್ನು ಪೂಜಿಸಿದಂತಾಗುತ್ತದೆ. ಅದನ್ನು ಮರೆತು ವಿಗ್ರಹದ ಪೂಜೆಯು ವಿಗ್ರಹದ ಆಕಾರವನ್ನು ಪೂಜಿಸುವುದಾಗಿರುವುದಿಲ್ಲವೆಂದು ಅರಿಯುವುದು ಮುಖ್ಯ; ಅದು ವಿಗ್ರಹದ ಮುಖ್ಯೇನ ವಿಶ್ವಶಕ್ತಿಯನ್ನು ಪೂಜಿಸುವುದಾಗಿರುವುದು.
ಶ್ರೀ ಆನಂದೇಶ್ವರ ದೇವಸ್ವಾನ ಮತ್ತು ಉಪವನವನಕಾರಳತ ವೃಕ್ಷ
Page 7
ನೀರಿನ ಮೂಲಕ ಶಕ್ತಿಯನ್ನು ಪಡೆಯಿರಿ!
ಪವಿತ್ರ ನದಿಗಳ ನೀರಿನ ಮುಖಾಂತರ ಶಕ್ತಿಯನ್ನು ಸುಲಭವಾಗಿ ಪಡೆದುಕೊಳ್ಳಬಹುದು. ಆದ್ದರಿಂದಲೇ ಗಂಗಾ ಮತ್ತು ಇತರ ಅಂತಹ ಪವಿತ್ರ ನದಿಗಳಲ್ಲಿ ಸ್ನಾನಮಾಡುವುದನ್ನು ಪವಿತ್ರ ಎಂದು ಪರಿಗಣಿಸಲಾಗಿದೆ. ಹಾಗೆಯೇ, ಬಹಳ ದೇವಸ್ಥಾನಗಳು ನೀರಿನಿಂದ ಕೂಡಿದ ಕಲ್ಯಾಣಿಗಳನ್ನು ಹೊಂದಿದ್ದು ಅವುಗಳು ವಿಶೇಷತೈ ಭಂಡಾರವಾಗಿರುತ್ತವೆ. ನೀವು ಪವಿತ್ರ ನದಿಗಳಲ್ಲಿ ಅಥವಾ ಈ ಕೊಳಗಳಲ್ಲಿ ಮುಳುಗಿದರೆ, ನೀವು ದೈವಿಕವಾದ ಪ್ರಪಂಚ ಶಕ್ತಿಯೊಂದಿಗೆ ಸಂಪರ್ಕಿಸುತ್ತೀರಿ.
ಅಗ್ನಿಯ ಮೂಲಕ ಅನುಭವಿಸಿ!
ದೇವಸ್ಥಾನಗಳಲ್ಲಿ ವಿಶೇಷತೈನ್ನು ಆವಾಹನೆ ಮಾಡಿ ವಿಸರಿಸಲು ಆಗಿಹೋಮಗಳನ್ನು ಮಾಡುತ್ತಾರೆ. ಅಗ್ನಿ ಮುಖೇನ ವಿಸರಣವಾದ ವಿಶೇಷತೈನ್ನು ಶೀತೀರಿಸಿಟ್ಟ ನೀರಿಗೆ ರವಾನಿಸಲಾಗುತ್ತದೆ, ಮತ್ತು ಈ ನೀರಿನಿಂದ ದೇವಸ್ಥಾನದ ದೇವರುಗಳಿಗೆ ಅಭಿಷೇಕ ಮಾಡುತ್ತಾರೆ. ಆದ್ದರಿಂದ ಈ ಆಗಿಹೋಮಗಳು ದೇವಸ್ಥಾನದಲ್ಲಿ ಪವಿತ್ರತೆಯನ್ನು ಹೆಚ್ಚಿಸುತ್ತವೆ. ದೇವರುಗಳ ಪವಿತ್ರತೆಯು ಅನುಭವವಾಗುವುದು. ಅಗ್ನಿ ಹೊಮಗಳನ್ನು ಕೇವಲ ನೋಡುವುದೇ ದಿವ್ಯಕವಾದ ವಿಶೇಷ ಶಕ್ತಿಯೊಂದಿಗೆ ಸಂಪರ್ಕ ಹೊಂದಲು ಶಮವಿಲ್ಲದ ಮಾರ್ಗವಾಗಿರುವುದು. ಹಾಗೆಯೇ ಅನೇಕ ದೇವಸ್ಥಾನಗಳ ಗರ್ಭಗುಡಿಯ ದ್ವಾರಗಳ ಬಳಿ ಹಚ್ಚಿರುವ ಹಣೆಯಲ್ಲಿ ಅಗ್ನಿಯನ್ನು ನೀಯು ಕಾಣಬಹುದು.
ವಾಯುವಿನ ಮೂಲಕ ಕಂಪಿಸಿ!
ನೀವು ಮಂತ್ರಗಳನ್ನು ಉಚ್ಚರಿಸಿದಾಗ ಗಾಳಿಯ ಮೂಲಕ ವಿಶೇಷತೈನ್ನು ಬಳಸಿಕೊಳ್ಳ ಬಹುದು. ದೇವಸ್ಥಾನಗಳಲ್ಲಿ ಮಂತ್ರಗಳು ನಿರಂತರವಾಗಿ ಉಚ್ಚರಿಸಲಾಗುತ್ತದೆ. ಮಂತ್ರಗಳು ಶಕ್ತಿಯ ಉಚ್ಚಾರಣೆಗಳು. ಇವುಗಳ ಕಂಪನಗಳು ಆಳಿರುವ ಗಾಳಿಯಲ್ಲಿ ತುಂಬಿ ಆದನ್ಸು ಶಕ್ತಿಯುತಗೊಳಿಸುವುದು. ಮಂತ್ರೋಚ್ಚಾರಣೆಯಿಂದ ದೇವಸ್ಥಾನದಲ್ಲಿರುವ ಗಾಳಿಯ ಶುದ್ಧವಾಗಿಯೂ ಮತ್ತು ಶಕ್ತಿಯುತವಾಗಿಯೂ ಇರುವುದು. ಮಂತ್ರೋಚ್ಚಾರಣೆಯಾಗುತ್ತಿರುವ ಸ್ಥಳದಲ್ಲಿ ಕೇವಲ ಇರುವದರಿಂದಲೇ ನೀವು ದಿವ್ಯಕವಾದ ಶಕ್ತಿಯನ್ನು ಪಡೆಯುತ್ತೀರಿ.
Page 8
ಲೋಕ ಪ್ರವೃತ್ತಿಯ ಮೂಲಕ ಸುವ್ಯಕ್ತೀಜ್ಞಾನ ಹೇಗೆ!
ಪಂಚಮಹಾಭೂತಗಳಲ್ಲಿ ಒಂದಾದ ಆಕಾಶದ್ರವ್ಯವು ದೈವಿಕವಾದ ವಿಶ್ವಶಕ್ತಿಯ ಬಹುಮುಖ್ಯವಾದ ರೂಪವಾಗಿದೆ. ಅದು ನಮ್ಮ ಸುತ್ತಲೂ ಇರುವ ಸ್ಥಳವನ್ನು ತುಂಬಿಸಿರುತ್ತದೆ. ದೇವಸ್ಥಾನದ ಕಟ್ಟಡವೇ ಆಕಾಶದ್ರವ್ಯದ ಗರಿಷ್ಠ ಶಕ್ತಿಯನ್ನು ಸಂಗ್ರಹಿಸುವ ಒಂದು ವಿದ್ಯುತ್ ಕೋಶ (battery) ದಂತೆ ವಿನ್ಯಾಸಗೊಳಿಸಲಾಗಿದೆ ನೀವು ಧ್ಯಾನ ಮಾಡಿದರೆ, ಈ ಸೂಕ್ಷ್ಮವಾದ ಆಕಾಶದ್ರವ್ಯದ ಶಕ್ತಿಯನ್ನು ಬಳಸಿಕೊಂಡು ಅದರ ಮುಖ್ಯೇನ ದೈವದೊಂದಿಗೆ ಸಂಪರ್ಕವನ್ನು ಹೊಂದಬಹುದು. ಆದುದರಿಂದಲೇ ಅನೇಕ ದೇವಸ್ಥಾನಗಳು ಧ್ಯಾನಮಂಟಪಗಳನ್ನು ಆವರಿಸ ಒಂದು ಭಾಗವಾಗಿ ಹೊಂದಿರುತ್ತವೆ.
ದೇವಸ್ಥಾನಗಳಲ್ಲಿ ಜ್ಞಾನೋದಯ ಹೊಂದಿದ ಗುರುಗಳ ಪಾತ್ರ
ಒಬ್ಬಿ ಧನಿಕನು ಮರಣ ಹೊಂದಿದಾಗ, ಅವನು ತನ್ನ ಸಂಪತ್ತನ್ನು ತನ್ನ ಹೆಂಡತಿ ಮತ್ತು ಮಕ್ಕಳಿಗೆ ಬಿಟ್ಟು ಹೋಗುತ್ತಾನೆ. ಜ್ಞಾನೋದಯ ಹೊಂದಿದ ಗುರುಗಳು ದೇಹತ್ಯಾಗ ಮಾಡಿದಾಗ, ಅವರು ತಮ್ಮ ಶಕ್ತಿ, ತಪಸ್ಸು ಮತ್ತು ಇಳಿಯತನವನ್ನು ಸಮಸ್ತ ಜನ ಸಮುದಾಯಕ್ಕೆ ಬಿಟ್ಟು ಹೋಗುತ್ತಾರೆ. ದೇವಸ್ಥಾನಗಳನ್ನು ಅವರು ಬಿಟ್ಟು ಹೋದ ಈ ಶಕ್ತಿಯ ಕ್ಷೇತ್ರಗಳಲ್ಲಿ ಕಟ್ಟಿರುತ್ತಾರೆ.
ಈ ದೇವಾಲಯಗಳನ್ನು ಗುರುಗಳು ಅವರು ಜೀವಂತವಾಗಿರುವಾಗಲೇ ಕಟ್ಟಿರುತ್ತಾರೆ, ಇಲ್ಲವೇ ಗುರುಗಳು ದೇಹತ್ಯಾಗ ಮಾಡಿದ ನಂತರ ಜನಗಳು ಅವರನ್ನು ಕಟ್ಟುತ್ತಾರೆ. ಈ ದೇವಾಲಯಗಳನ್ನು ದೈವಿಕವಾದ ವಿಶ್ವಶಕ್ತಿಯನ್ನು ಬಳಸುವ ಶಕ್ತಿವಿಧಿಗಳಿಂದ ಮತ್ತು ಪವಿತ್ರಗೊಳಿಸಲಾಗುತ್ತದೆ. ಈ ದೇವಾಲಯಗಳು ಜನ ಸಮುದಾಯಕ್ಕೆ ಈ ಮಹಾನ್ ಗುರುಗಳ ದೈವಿಕವಾದ ಆಸರೆಯಾಗಿರುತ್ತವೆ.
ಶ್ರೀ ಆನಂದೇಶ್ವರ ದೇವಸ್ಥಾನ ಮತ್ತು ಉಪತಮನಕಾರಳಕ ವ್ಯಕ್ತಿ
Page 9
ಮಾನವ ಸಮೂಹದಲ್ಲಿ ಎರಡು ವರ್ಗ: ಮೊದಲನೆಯ ವರ್ಗದವರು ಸೌರವ್ಯೂಹ ರಚನೆಯಂತೆ ಸ್ವಯಂ ಓಜಸ್ಸನ್ನು ಉತ್ಪಾದಿಸುವವರು. ಅವರು ಎಲ್ಲೇ ಇದ್ದರೂ, ಅವರು ಶಕ್ತಿಯನ್ನು ಉತ್ಪಾದಿಸುತ್ತಾರೆ; ಶಕ್ತಿಯನ್ನು ಪಸರಿಸುವರು. ಅವರು ಏನೇ ಮಾಡಿದರೂ, ಅದರಲ್ಲಿ ಹಿರಿಮೆಯನ್ನು ಹೊಂದುವರು; ಯಾವುದನ್ನು ಮುಟ್ಟಿದರೂ ಅದು ಅಭಿವೃದ್ಧಿ ಹೊಂದುವುದು. ಅವರೇ ಪ್ರಪಂಚವನ್ನು ಪೋಷಿಸುವವರು. ಅವರೇ ಜ್ಞಾನೋದಯ ಹೊಂದಿದ ಗುರುಗಳು! ಎರಡನೆಯ ವರ್ಗದ ಜನರೆಂದರೆ ಅವರ ಒಳಗಿನ ಆಕಾರದಿಂದ ಶಕ್ತಿಯನ್ನು ಉತ್ಪಾದಿಸುವ ಕಲೆಯನ್ನು ಮರೆತಿರುವವರು. ಅವರು ಅಭಿವೃದ್ಧಿ ಹೊಂದಬಹುದು, ಆದರೆ ಅದು ಕೇವಲ ಒಂದೆರಡು ಕ್ಷೇತ್ರಗಳಲ್ಲಿ ಮಾತ್ರವಿದ್ದು, ಅದು 'ಮನಸ್ಸು' ಎಂದು ಕರೆಯುವ ಮೇಲ್ಮೈನ ಶಕ್ತಿಯ ಆಕಾರದಿಂದ ಮಾತ್ರವಾಗಿರುವುದು. ಅವರ ಶಕ್ತಿಯ ಆಕಾರವು ಮೇಲ್ಮೈನದಾಗಿರುವುದರಿಂದ, ಅವರಿಗೆ ಬಹಳ ಆಳದ ಏಕಾಗ್ರಯ ಕನಸಾಗಿಯೇ ಉಳಿಯುವುದು. ಇವರೇ ಪ್ರಪಂಚದ ಸಾಮಾನ್ಯ ವರ್ಗದ ಜನರು. ಮೊದಲನೆಯ ವರ್ಗದ ಜನರೆ ಎರಡನೆಯ ವರ್ಗದ ಜನರಿಗೆ ಕಿರಣವನ್ನು ಕೂಡುವ ಮೂಲಕ ಸಹಾಯ ಮಾಡುತ್ತಾರೆ; ಸಾಧಿಸಲು ನಿಖರವಾದ ತಂತ್ರಜ್ಞಾನವನ್ನು ಅವರಿಗೆ ಕೂಡುವ ಮೂಲಕವಾಗಿಯೂ ಸಹಾಯ ಮಾಡುತ್ತಾರೆ. ವೇದದ ವಿಜ್ಞಾನದ ಪ್ರಕಾರ, ದೇವರ ವಿಗ್ರಹದಲ್ಲಿ ಶಕ್ತಿಯನ್ನು ಸ್ವಾಪನೆಗೊಳಿಸಲು ಎರಡು ಮಾರ್ಗಗಳಿವೆ. ಒಂದು ಆಗಮ ಪ್ರತಿಷ್ಠೆ ಇನ್ನೊಂದು ಪ್ರಾಣಪ್ರತಿಷ್ಠೆ ಆಗಮ ಪ್ರತಿಷ್ಠೆಯಲ್ಲಿ ಶಕ್ತಿಯ ಪ್ರತಿಷ್ಠಾನವು ಎರಡನೆಯ ವರ್ಗದ ಜನರಿಂದ ನಡೆಯುತ್ತದೆ. ಅದು ಸಾಮಾನ್ಯವಾಗಿ ಮಂತ್ರೋಚ್ಚಾರಣೆಯಿಂದಲೇ ನಡೆಯುತ್ತದೆ. ಈ ವಿಧಾನವು ಕೆಲವೇ ವೋಲ್ಟ್(Volt)ಗಳಷ್ಟು ಮಾತ್ರದ ಶಕ್ತಿಯನ್ನು ಪ್ರತಿಷ್ಠಾಪಿಸುತ್ತದೆ. ಶಕ್ತಿಯ ತೀವ್ರತೆಯು ಮಂತ್ರಗಳ ಸ್ವಭಾವೆ, ಅದನ್ನು ಪರಿಸಿದ ನಿಖರತೆ, ಮತ್ತು ಎಲಕ್ಷ್ಮಂತ ಮಿಲಿಗೆಯ ಪರಿಸುತಿರುವ ವ್ಯಕ್ತಿಯ ಮಾನಸಿಕ ಸ್ಥಿತಿಗೆ ಅನುಗುಣವಾಗಿ ನಿರ್ಧಾರಿತವಾಗಿರುತ್ತದೆ. ಪ್ರಾಣ ಪ್ರತಿಷ್ಠೆಯಲ್ಲಿ ಶಕ್ತಿಯ ಪ್ರತಿಷ್ಠಾನವು ಮೊದಲನೆಯ ವರ್ಗದ ಜನರಿಂದ ನಡೆಯುತ್ತದೆ. ಇದರ ವಿಶ್ವವೇ ಪ್ರೋತ್ಸಾಹಿಸುತ್ತಿರುವ ದೈವಿಕ ವಿಶಿಷ್ಟ ಶಕ್ತಿಯ ನೇರ ಸಂಪರ್ಕದಿಂದ ಅದು ಸಂಭವಿಸುತ್ತದೆ.
Page 10
ಮೊದಲನೆಯ ವರ್ಗದ ಪರಮಜ್ಞಾನಿಗಳಾದ (ಜ್ಞಾನೋದಯ ಹೊಂದಿದ) ಗುರುಗಳು ದೇವಿಕ ವಿಚಾರಶೀಲ ಹರಿವುಯಿಕೆಗೆ ತುತ್ತೆ ಕಾಲುಗಳಾಗಿರುವರು, ಅವರು ಪ್ರತಿಷ್ಠಾಪನೆಗೊಳಿಸಲು ಬಯಸಿರುವ ಶಕ್ತಿಯು ಯಾವ ಪ್ರಕಟಣೆಯೋಇರಬೇಕೆಂಬುದನ್ನು ಅವರು ಆಯ್ಕೆ ಮಾಡಬಲ್ಲರು. ಅವರು ಸಂಪತ್ತಿನ ಶಕ್ತಿಯನ್ನೋ, ಆರೋಗ್ಯ ಶಕ್ತಿಯನ್ನೋ, ಕರ್ಮವನ್ನು ಬರಿದುಮಾಡಿ ಜ್ಞಾನೋದಯ ಹೊಂದಿದ ಒಬ್ಬರನ್ನು ಜೀವನವರಣ ಚಕ್ರದಿಂದ ಬಿಡುಗಡೆ ಮಾಡುವ ಶಕ್ತಿಯೋ, ಅಥವಾ ಬೇರೆ ಇನಾವೂದರೋ ಶಕ್ತಿಯ ವಿಧವನ್ನೋ ಪ್ರತಿಷ್ಠಾಪನೆ ಮಾಡಬಲ್ಲರು. ಸಮಾಜದ ಒಳಿತಿಗಾಗಿ, ಗುರುಗಳು ಆಂತರಿಕ ಪ್ರಪಂಚದ ವಿಜ್ಞಾನದ ಮೇಲೆ ಕೇಂದ್ರಮಾಡಿ, ದೈವಿಕ ಶಕ್ತಿಯ ವಿವಿಧ ರೂಪಗಳನ್ನು ಚರಿತಾರ್ಥ ದೇವಸ್ಥಾನಗಳಲ್ಲಿ ಪ್ರತಿಷ್ಠಾಪಿಸಿದ್ದಾರೆ. ಇಂದು, ಪ್ರತಿಯೊಂದು ಚರಿತಾರ್ಥ ದೇವಸ್ಥಾನವೂ ಅದರದೇ ಮಹತ್ವವನ್ನು ಹೊಂದಿದೆ.
ಪ್ರತಿ ದೇವರ ವಿಗ್ರಹವೂ, ಪ್ರತಿಷ್ಠಾಪಿಸಲಾದ ಶಕ್ತಿಗೆ ಅನುಗುಣವಾಗ, ಅದರದೇ ವರವನ್ನು ನೀಡುತ್ತದೆ. ಅದುದರಿಂದಲೇ ಸಂಸ್ಥಾನ ಭಾಗ್ಯಕ್ಕಾಗಿ ನೀವು ಒಂದು ನಿಧಿ ಋಷಮಾದ ದೇವಸ್ಥಾನಕ್ಕೆ ಹೋಗುವಿರಿ; ನಿಮ ಅನುರುಪವಾದ ವ್ಯಕ್ತಿಯನು ಮದುವೆಯಾಗಲು, ನೀವು ಬೇರೊಂದು ದೇವಸ್ಥಾನಕ್ಕೆ ಹೋಗುವಿರಿ; ಗ್ರೇಹಗಳ ಪರಿಣಾಮಗಳನ್ನು ಉಲ್ಲಂಘಿಸಲು ನೀವು ಬೇರೊಂದು ದೇವಸ್ಥಾನಕ್ಕೆ ಹೋಗುವಿರಿ, ಹಣಕಾಸಿನ ಸಮಸ್ಯೆಗೆ ನೀವು ಮತ್ತೊಂದು ದೇವಸ್ಥಾನಕ್ಕೆ ಹೋಗುವಿರಿ. ಈ ಉಪಯೋಗಗಳೆಲ್ಲವೂ ವಿಶೇಷ ಶಕ್ತಿಯ ಪೂಟಗಳಲ್ಲದೆ ಬೇರೇನೂ ಅಲ್ಲ
ದೇವಸ್ಥಾನಗಳು ಜ್ಞಾನೋದಯ ಹೊಂದಿದ ಗುರುಗಳ ಉಪಯೋಗಕ್ಕೆ ಬದಲಿಯಾದ ಕಟ್ಟಡಗಳು. ಗುರುಗಳು ತಮ್ಮ ಉಪಯೋಗಿಸಿಯೇ ಇರುವ ಲೇಜನಗಳನ್ನು ಗುಣಪಡಿಸುವರು; ಅವರು ಭೌತಿಕ ಹಂತದಲ್ಲಿ ಮಾತ್ರವಲ್ಲದೆ ಆಸಕ್ತಿತ ಹಂತದಲ್ಲಿಯೂ ಗುಣಪಡಿಸುವರು. ಅವರು ಆಧ್ಯಾತ್ಮಿಕತೆಯಾಗಿ ಸ್ವರೂಪಿಯನು ಜೀವಂತವಾಗಿಡು ವರು. ಅವರ ಉಪಯೋಗಿಯು ಪಾವಿತ್ರತೆಯ ವಾತಾವರಣವನ್ನು ನೀಡುವುದು. ದೇವಸ್ಥಾನಗಳು ಗುರುಗಳಿಂದ ನಿರ್ಮಿತವಾದ ಸ್ಥಳಗಳಾಗಿದ್ದು ಅವರ ನೀಡುತ್ತಿದ್ದದ್ದನ್ನೇ ನೀಡಲು ಇರುವವು.
ಶ್ರೀ ಆನಂದೇಶ್ವರ ದೇವಸ್ಥಾನ ಮತ್ತು ಉಪಾಸನಕಾರರ ವೃಕ್ಷ
Page 11
ಆನಂದೇಶರ ದೇವಸಾನವನು ಸಂಪ್ರೋಕ್ಷಣೆಯಿಂದ ಪ್ರವಿತಗೊಳಿಸಿ ಸುತ್ತಿದಾಗ ಪರಮಹಂಸ ನಿತ್ಯಾನಂದರು ಹೇಳಿದರು:
'ಒಬ್ಬ ಜ್ಞಾನೋದಯ ಹೊಂದಿದ ಗುರುಗಳು ಮನುಷ್ಯರೂಪದಲ್ಲಿರುವ ಈಶ್ವರತ್ - ಮಹತ್ ಸಂಪ್ರೋಕ್ಷಣೆಯನ್ನು ಮಾಡಲು ಅರ್ಹರಾಗಿರುವ ಆತಿ ಶ್ರೇಷ್ಠ ಮಾನವ ರೂಪ ಪರಮಜ್ಯೋತಿಯಾದ ಗುರುಗಳಿಗೆ ಯಾವ ವಿಧದಲ್ಲಿಯೂ ಅಭಿವ್ಯಕ್ತಿಗೊಳಿಸುವ ಚೈತನ್ಯವು ಬರಿದಾಗುವುದರೇ ಇಲ್ಲ.'
ಉದಾಹರಣೆಗೆ, ಸಾಮಾನ್ಯ ಮನುಷ್ಯಿಗೆ, ದುಃಖಿದ ಮನೋ ಭಾವನೆಯೋ ಅಥವಾ ಸಂತೃಪ್ತ ಮನೋಭಾವನೆಯೋ ಕಂಡುಬಂದರೆ ಅದರ ಮೂಲಕ ಅಭಿವ್ಯಕ್ತಿಗೊಂಡರೆ ಅದು ಬರಿದಾಗುವುದು; ದೇಹದ ಚಿತ್ತವು (ಮೂಲವಸ್ತುವಾದ ಆಗ್ನಿ) ಕೊಪದ ಮೂಲಕ ಬರಿದಾಗುವುದು; ಲೈಂಗಿಕ ಕ್ರಿಯೆಯಿಂದೇ ಕಾಮವು ಬರಿದಾಗುವುದು. ಮಾತುಗಳೆ ಹೊರಬಂದ ಕೂಡಲೆ ಅದರ ಜೊಲ್ಲಿನಲ್ಲಿ ಅವನ ವಾಕ್ಕಲವು ಬರಿದಾಗುತ್ತದೆ. ಎಲ್ಲ ಅಭಿವ್ಯಕ್ತೆಯ ಶಕ್ತಿಗಳೆ ಅವನು ಅವುಗಳನ್ನು ಉಪಯೋಗಿಸಿದಾಗ ಬರಿದಾಗುತ್ತವೆ.
ಒಬ್ಬ ಪರಮಜ್ಯೋತಿಯ ಅಭಿವ್ಯಕ್ತೆಯ ಶಕ್ತಿಯೆ ಯಾವುದೇ ರೀತಿಯಿಂದ ಬರಿದಾಗಲಾರದು, ಏಕೆಂದರೆ ಅವರೇ ಮನುಷ್ಯರೂಪದಲ್ಲಿರುವ ಈಶ್ವರ ಶಕ್ತಿ ಬರಿದಾಗಲಾರದ ಚೈತನ್ಯದ ಆಗ್ರ. ಮತ್ತು ಗುರುಗಳಿಗೆ ಅವರ ಕೆಲಸಗಳನ್ನು ನಡೆಸಲು ದೇಹದ ಅವಶ್ಯಕತೆ ಇಲ್ಲದಿರುವುದರಿಂದ, ಅವರು ತಮ್ಮ ಭೌತಿಕ ದೇಹವನ್ನು ತ್ಯಜಿಸಿದಾಗಲೂ ತಮ್ಮ ಕೆಲಸಗಳನ್ನು ಮಾಡುತ್ತಲೇ ಇರುವರು.
ಅವರಿಂದ ಪಾವನಗೊಳಿಸಿ ಸಜ್ಜನಗೊಳಿಸಲ್ಪಟ್ಟ ಸ್ಥಳಗಳು ಬರಿದಾಗದ ಚೈತನ್ಯವನ್ನು ಪರಿಸುತ್ತವೆ ಮತ್ತು ಅದನ್ನು ಆರಸುತ್ತಾ ಬಂದ ಪ್ರತಿಯೊ ಜೀವಿಯೂ ಪೋಷಿಸತದೆ. ಕೇವಲ ತಮ್ಮ ದೇಹದ ಸಹಾಯದಿಂದ ಕೆಲಸ ನಡೆಸದ ಗುರು ಮಾತ್ರವೇ ತಾವು ಮಾಡುವ ಕಾರ್ಯಗಳು ಸಿದ್ಧಿಸುವಂತೆ ಮಾಡುವ ಒಂದು ನೈಜವಾದ ಪವಿತ್ರ ಸ್ಥಳವನ್ನು ನಿರ್ಮಿಸಬಲ್ಲರು! '
Page 12
ಶ್ರೀ ಆನಂದೇಶ್ವರ - ಶಿವಾನಂದೇಶ್ವರಿ
ಶ್ರೀ ಆನಂದೇಶ್ವರ ದೇವಸ್ಥಾನವು ಪರಮಹಂಸ ನಿತ್ಯಾನಂದರ ಒಂದು ದಿವ್ಯ ದೃಷ್ಟಿ. ಅದು ಮಾನವ ಜನಾಂಗಕ್ಕೆ ಒಂದು ಕೂಡುಗೆ. ಅದು ಸಾಂಪ್ರದಾಯಿಕ ದ್ವೈತ ಶೈಲಿಯಲ್ಲಿ ಕಟ್ಟಿರುವ ಕಲ್ಲಿನ ದೇವಸ್ಥಾನ.
ಈ ಸಹಸ್ರಮಾನದ ಪರಮಜ್ಞಾನಿ ಪರಮಹಂಸ ನಿತ್ಯಾನಂದರು ಇಲ್ಲಿನ ಪ್ರಾಣ ಪ್ರತಿಷ್ಠೆ - ಆಂದ್ರಕೇವಲ ಪರಮಜ್ಞಾನಿಗಳಾದ ಗುರುಗಳಿಂದ ಮಾತ್ರ ಸಾಧ್ಯವಾಗುವ ಶಕ್ತಿ ಪ್ರತಿಷ್ಠಾಪನೆಯ ವಿಶೇಷ ವಿಧಿವಿಧಾನ ಮಾಡಿರುತ್ತಾರೆ. ಹೀಗೆ ಮಾಡುವಾಗ ಅವರು ಇಂದು ಭೂಗ್ರಹದಲ್ಲಿ ಒಂದು ಅಪರೂಪವಾದ ಶಿವ ಶಕ್ತಿಯ ಕೇತ್ರವನ್ನು ಸಮರ್ಪಿಸಿದಾರೆ. ಇಲ್ಲಿ ಅವರು ಅನೇಕ ಆಯಾಮಗಳ ಅಂಶಗಳ ಶಕ್ತಿಯನ್ನು ನೆಲೆಗೊಳಿಸಿದ್ದಾರೆ. ಯಾರೇ ಈ ಶಕ್ತಿಯ ಕೇತ್ರಕ್ಕೆ ಬಂದರೂ ಅವರ ತಮ್ಮ ಕಷ್ಟಗಳಿಗೆ ಆವು ಭೌತಿಕವಾಗಿರಲಿ, ಇಲ್ಲವೇ ಮಾನಸಿಕವಾಗಿರಲಿ, ಆಧ್ಯಾತ್ಮಿಕವಾಗಿರಲಿ ಅಥವಾ ಹಣಕಾಸಿನ ವಿಷಯವಾಗಿರಲಿ - ತತ್ಕ್ಷಣದ ಪರಿಹಾರವನ್ನು ಹೊಂದುತ್ತಾರೆ.
ಪರಮಹಂಸ ನಿತ್ಯಾನಂದರ ಜನ್ಮದಿನದ ಜಯಂತಿಯ ಸಮಾರಂಭಕ್ಕೆ ಸರಿಯೊದಿದಂತೆ 1ನೇ ಜನವರಿ 2007ರಿಂದ ಕುಂಭಾಷೇಕಮೊದನೆ ಆನಂದೇಶ್ವರ ದೇವಸ್ಥಾನವನ್ನು ಉದ್ಘಾಟಿಸಲಾಗಿತು.
ಇಲ್ಲಿ ಶಿವನು ಶ್ರೀ ಆನಂದೇಶ್ವರನ ರೂಪದಲ್ಲಿಯೂ ಮತ್ತು ಅವರ ಪತ್ನಿ ಆನಂದೇಶ್ವರಿಯ ರೂಪದಲ್ಲಿಯೂ ಇರುವರು. ವಿಗ್ರಹಗಳು 7½ ಅಡಿ ಎತ್ತರವಿದ್ದು 2½ ಟನ್ ತೂಗುತ್ತವೆ. ಆನಂದೇಶ್ವರನ ಎದುರೊಡ್ಡರು ಮೇಲೆ ಕೆಳತಿಟ್ಟು ಶಿವಾಲಯಗಳಲ್ಲಿಯೇ ಒಂದು ಅಪರೂಪವಾದ ದೃಶ್ಯವನ್ನು ನೀಡುತ್ತದೆ. ಈ ದೃಶ್ಯವು ಶಿವನು ವಿಜ್ಞಾನ ಭೈರವ ತಂತ್ರವನ್ನು ತನ್ನ ಪತ್ನಿಯಾದ ದೇವಿಗೆ ಬಹಳ ಆತ್ಮೀಯತೆಯಿಂದ ನೀಡುತ್ತಿರುವುದನ್ನು ರೂಪಿಸುತ್ತದೆ.
ವಿಜ್ಞಾನ ಭೈರವ ತಂತ್ರವು ಜ್ಞಾನೋದಯಕ್ಕಾಗಿ ಶಿವನ ಧ್ಯಾನ-ಕ್ರಿಯೆ. 5000ಕ್ಕೂ ಹೆಚ್ಚು ವರ್ಷಗಳ ಹಿಂದೆ ಶಿವನು ದೇವಿಗೆ ನೀಡಿದ 112 ಧ್ಯಾನತಂತ್ರಗಳಿಂದ ಕೂಡಿದೆ.
ಶ್ರೀ ಆನಂದೇಶ್ವರ ದೇವಸ್ಥಾನ ಮತ್ತು ಉಪತಮನಕಾರಕ ವೃಕ್ಷ
Page 13
ಶ್ರೀ ಆನಂದೇಶರನು ತನ ಬಲಗೆಯಲ್ಲಿ ಡಮರುಗವನ್ನು ಹಿಡಿದಿರುವನು. ಡಮರುವಿನ ಶಬ್ದವು ಸೃಷ್ಟಿಯ ಮೊದಲ ಶಬ್ದವನ್ನು ಸಂಕೇತಿಸುತ್ತದ್ದು ಅದರಿಂದ ಸಮಸ್ತ ಸೃಷ್ಟಿಯೂ ಸಂಭವಿಸಿತೆಂದು ಹೇಳಲಾಗುತ್ತದೆ. ಅವನ ಎಡದ ಕೈ ಆಗಿಯನನ್ನು ಹಿಡಿದಿದ್ದು ಅದು ಇನ್ನೂ ಅಧಿಕ ಸೃಷ್ಟಿಯು ಸಂಭವಿಸಲು ಒಂದು ಸ್ಥಳದ ಸೃಷ್ಟಿಯನ್ನೂ ಸಂಕೇತಿಸುತ್ತದೆ! ಅವನ ಮೂರನೆಯ ಕೈ ಸಂಕೇತಿಕವಾಗಿ ಅಭಯ(ರಕ್ಷಣೆ)ವನ್ನು ತೋರಿಸುತ್ತದೆ ಮತ್ತು ಅವನ ನಾಲ್ಕನೆಯ ಕೈ ದೇವಿಯನ್ನು ಹಿಡಿದುಕೊಂಡಿದೆ. ಅವನ ಬಲದ ಕಣ್ಣು ಸೂರ್ಯನ ಸಂಕೇತವಾಗಿದ್ದು ಎಡದ ಕಣ್ಣು ಚಂದ್ರನ ಸಂಕೇತವಾಗಿರುತ್ತದೆ. ಹುಬ್ಬುಗಳ ನಡುವೆ ಇರುವ ಅವನ ಮೂರನೆಯ ಕಣ್ಣು ಆಗಿಯನ್ನು ಸಂಕೇತಿಸುತ್ತದೆ. ಅವನ ಬಲಗಾಲು ಕೆಳಗೆ ನೇತಾಡುತ್ತಿದ್ದು ಅದು ಜನರನ್ನು ಮಾಯೆಯಲ್ಲಿರಿಸುತ್ತದೆ, ಆಗ ಅವರಿಗೆ ಸ್ವತಃಯು ಸಂಭವಿಸಲಿ ಎಂದಾಗಿರುತ್ತದೆ. ದೇವಿಯು ಕುಳಿತಿರುವ ಅವನ ಎಡಗಾಲು ಜನರಿಗೆ ಜ್ಞಾನೋದಯವನ್ನು ನೀಡಿ ಮುಕ್ತರನ್ನಾಗಿಸುತ್ತದೆ! ಆನಂದೇಶ್ವರಿಯು ತನ್ನ ಬಲಗೈನಲ್ಲಿ ಕುಮುದ ಪುಷ್ಪವನ್ನು ಹಿಡಿದಿರುವಳು. ಸೂರ್ಯನ ಬೆಳಕು ಬಿದಿರಾಗ, ಹೇಗೆ ಕಮಲದ ಹೂ ಅರಳುತ್ತದೆಯೋ ಹಾಗೆ ಚಂದನ ಬೆಳಕು ಬಿದಿರಾಗ ಯಾವುದೇ ಪ್ರಾರ್ಥನೆಯನ್ನು ಕುಮುದ ಪುಷ್ಪವು ಅರಳುವುದೆಂದು ಪ್ರತೀತಿ! ಇದು ಆನಂದೇಶ್ವರಿಯ ಹೃದಯವು ಅವನಿಗಾಗಿ ಅರಳುತ್ತಿರುವುದನ್ನು ಸಾಂಕೇತಿಕವಾಗಿ ತಿಳಿಸುತ್ತದೆ. ಅವಳ ಎಡದ ಕೈ, ನೀಡುತ್ತಿರುವ ಭಂಗಿಯಲ್ಲಿದ್ದು ಆನಂದೇಶ್ವರನಿಂದ ಪಡೆದ ಜ್ಞಾನೋದಯವನ್ನು ಇಡಿಯ ಜಗತ್ತಿಗೆ ನೀಡುತ್ತಿರುವುದನ್ನು ಸೂಚಿಸುತ್ತದೆ! ಗರ್ಭಗುಡಿಯು ಅಷ್ಟಮದ ದೀಕ್ಷವಡೆದ ಬೃಹತ್ಚಾರಿಗಳಿಂದ ಆಧ್ಯಾತ್ಮಿಕ ವಿಧಿಗಳ ಮುಖಾಂತರ ಸತತವಾಗಿ ಸಚೇತನಗೊಳಿಸಲ್ಪಡುತ್ತಿರುತ್ತದೆ. ವಿಶೇಷ ಸಂದರ್ಭಗಳಲ್ಲಿ 1008 ಬಗೆಯ ಆಹಾರ ವಸ್ತುಗಳನ್ನು ಇಲ್ಲಿ ಅರ್ಪಿಸಲಾಗುತ್ತದೆ.
Page 14
శ్రీ ఆనందేశ్వర దೇవస్థಾನದ గర్భగుడి
శ్రీ ఆనందేశ్వర దేవస్థాన మరియు ఉపತಮనಕಾರಳತ వೃక్ష
Page 15
ಸ್ವಯಂಭು ಲಿಂಗ - ಸಹಜವಾಗಿ ಉದ್ಭವವಾದ ಶಿವಲಿಂಗ
ದೇವಾಲಯಕ್ಕೆ ಸೇರಿ ಕೊಂಡಂತಿರುವ ಪವಿತ್ರವಾದ ಆಲದ ಮರದಲ್ಲಿ ಸಹಜವಾಗಿ ನಿರ್ಮಾಣವಾಗಿರುವ ಗುಹೆ ಯೊಂದಿದೆ. ಸ್ವಯಂಭು ಲಿಂಗವು (ಸಹಜವಾಗಿ ಉದ್ಭವವಾದ ಶಿವಲಿಂಗ) ಮೊದಲು ಈ ಗುಹಾದ್ವಾರದಲ್ಲಿ ದೊರಕಿತು. ಇದನ್ನು ಈಗ ಆನಂದೇಶ್ವರ ದೇವಾಲಯ ಗುಡಿಯಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ. ಇಲ್ಲಿ ಆಲದ ಮರ ಮತ್ತು ಸ್ವಯಂಭು ಲಿಂಗವು ಕಾಲದಿಂದಲೂ ಇದೆ. ವರ್ಷಗಳ ನಂತರ, ಆಲದ ಮರವು ಬೆಳೆದು ತನ್ನ ಬೇರುಗಳನ್ನು ಹರಡಿದೆ.
Page 16
ಪರಮಪುರುಷ ನಿತ್ಯಾನಂದರು ಹೇಳುತ್ತಾರೆ, ‘ಈ ಸ್ವಯಂಭು ಲಿಂಗವು ಕ್ರಿಯಾಶಕ್ತಿಯ ಭಂಡಾರವಾಗಿರದೆ. ಅದು ನಿರಂತರವಾಗಿ ಪಸರಿಸುತ್ತಿರುವ ಚೈತನ್ಯವ, ಈ ಧ್ಯೇಯೋದ್ದೇಶದ ರಾಜ್ಯವಾದ ಧ್ಯಾನಸೀತಾ ಮಹಾಸ್ವಾನವನ್ನು ನಿರ್ಮಿಸು ತಿರುವುದರಿಂದ. ಅದಕ್ಕೆ ಅದನ್ನು ಆರಸುತ್ತಿರುವವರ ಕರ್ಮಗಳನ್ನು ದಹಿಸುವ ಶಕ್ತಿಯೆ. ಕರ್ಮಗಳು ಪೂರ್ವಜನ್ಮಕ್ಕೆ ಕಾರಣವಾದ ಪೂರ್ವಸಲಗದೇ ಇರುವ ಕಾರ್ಯಗಳಲ್ಲದೇ ಬೇರೆಯಲ್ಲ’
ಈ ಲಿಂಗವು, ಅದನ್ನು ಆರಸುತ್ತಾ ಬಂದವರಿಗೆ ಸಹಜವಾದ ಬುದ್ದಿವಂತಿಕೆ ಯನ್ನು ಪ್ರಚೋದಿಸುತ್ತದೆ !
ಸ್ವಯಂಭು ಲಿಂಗಕ್ಕೆ ಅಭಿಷೇಕ / ಮಂಗಳ ಸ್ನಾನ
ಶ್ರೀ ಆನಂದೇಶ್ವರ ದೇವಸ್ವಾದ ಮತ್ತು ಉಪತಮನಕಾರಕ ವೃಕ್ಷ
Page 17
ಕಲ್ಪವೃಕ್ಷ(healing tree) ಮತ್ತು ಕೋಲಿಷ
ಕಲ್ಪವೃಕ್ಷ - ಇಷ್ಟಾರ್ಥಗಳನ್ನು ಪೂರೈಸುವ ಮರ! ಪವಿತ್ರ ಆಲದಮರ
ಪರಮಹಂಸ ನಿತ್ಯಾನಂದರ ಆಧ್ಯಾತ್ಮಿಕ ದೃಷ್ಟಿಗೆ ಗೋಚರವಾದ ಮತ್ತು ಆಶ್ರಮದಲ್ಲಿ ಮಾರ್ಗದರ್ಶಕ ಶಕ್ತಿಯೆಂದು ಪೂಜಿಸಲ್ಪಡುತ್ತಿರುವ ಈ ಪವಿತ್ರ ಆಲದ ಮರವು ಆಶ್ರಮದ ಚೈತನ್ಯದ ಕೇಂದ್ರ ಭಾಗವಾಗಿದೆ.
ಅದು ಉತ್ಸರ್ಮನೆಗೊಳಿಸುವಂತಹ ದ್ವೈತಿಕ ಚಿಂತನವನ್ನು ಪ್ರಸರಿಸುತ್ತದೆ. ಸಿಕ್ಕಿಸುವ ಹಾಗೆ ನಿಮ್ಮ ಆಸೆಗಳನ್ನು ಸಾಕ್ಷಾತ್‍ಗೊಳಿಸುತ್ತದೆ. ಅನುಭಾವದ (metaphysical) ಅರ್ಥದಲ್ಲಿ ಅದು ಅನಾದಿಕಾಲದಿಂದಲೂ ಇಲ್ಲಿದೆ. ಅದು ಒಂದು ಸ್ಥಳವನ್ನು ಒಳಗೊಂಡಿದ್ದು ಸಾಂಕೇತಿಕವಾಗಿ ಶಂಭಾಲ ಎಂಬ ಜ್ಞಾನೋದಯ ಹೊಂದಿದ ಗುರುಗಳ ಸ್ಥಳದೊಂದಿಗೆ ಅನುಭಾವದ ಸಂಬಂಧ ಹೊಂದಿರುತ್ತದೆ. ‘ಶಂಭಾಲವು ವಿಶ್ವದ ಕೇಂದ್ರ ಮತ್ತು ಸಪ್ತ ಅನುಭಾವದ ವಾಸಸ್ಥಾನವಾಗಿದೆ. ಅದು ಒಂದು ಆಧ್ಯಾತ್ಮಿಕ ಅನುಭವ.
Page 18
ಯಾರೊಬ್ಬರು ಗಂಗೋತ್ರಿ, ಮತ್ತು ಗೋಮುಖಿದ ಅಚಿಗಿರುವ 17,500 ಅಡಿಗಳಿಗು ಮಿಗಿಲಾದ ಎತ್ತರದಲ್ಲಿರುವ ಹಿಮಾಲಯದ ತಪೋವನದಿಂದ ಶಂಭಾಲವನ್ನು ತಲುಪಬಹುದು. ಭೂಗರ್ಭದ ಮೇಲೆ ಕೆಲವೇ ಕೆಲವು ಶಕ್ತಿಯ ಕ್ಷೇತ್ರಗಳು ಶಂಭಾಲಕ್ಕೇ ಹೋಗುವ ಪಾರದರ್ಶಣಗಳಾಗಿರುವುದೆ (air strips). ಈ ಎರಡು ಅಂತಹ ಒಂದು ಶಕ್ತಿಯ ಕ್ಷೇತ್ರ!', ಎಂದು ಪರಮಹಂಸ ನಿತ್ಯಾನಂದರು ಹೇಳುತ್ತಾರೆ. ಈ ಸ್ಥಳವು ಮೂರು ಮರಗಳಿಂದೂಡಿದೆ.
ಆಲತಿ (Ficus), ಆಲ (Banyan), ಮತ್ತು ಅರಳಿ (ಅರಳಿ) (Peepal)
ಇವುಗಳು ವೃಕ್ಷಗಳಲ್ಲದೇ ಫಲವನ್ಸು ಬಿಡುವವು. ವೇದ ಸಂಪ್ರದಾಯದಲ್ಲಿ, ಇವುಗಳು ಪ್ರಕೃತವಾದ ವೃಕ್ಷಗಳಾಗಿರುವ ವನಸ್ಪತಿ ಅಥವಾ ಆರಣ್ಯ ರಾಜ' ಎಂದು ಕರೆಯಲ್ಪಡುತ್ತವೆ. ಈ ಮೂರು ವೃಕ್ಷಗಳು ಕಂಡುಬಂದರೆ ಆಲತಿ ಬನಶಂಕರ ಅಥವಾ ಶಿವನು ವಾಸಿಸುವನೆಂದು ಪ್ರತೀತಿ!
ಈ ದೈವಿಕ ಕ್ಷೇತ್ರದಲ್ಲಿ ಪುನರುಜ್ಜೀವನವನ್ನು ಹೊಂದಿರುವ ನಿಮ್ಮ ದೇಹ ಮತ್ತು ಮನಸ್ಸಿನ ಮೇಲೆ ಇದರ ಗುಣಪಡಿಸುವ ಚೈತನ್ಯವನ್ನು ಅನುಭವಿಸಿ. ನಿರಾಯಾಸವಾಗಿ ಧ್ಯಾನದಲ್ಲಿ ಮಗರಾಗಿ. ಎಲಕ್ಕಿಂತಲೂ ಮಿಗಿಲಾಗಿ, ನಿಮ್ಮ ಕನಸುಗಳನ್ನು ನನಸಾಗಿಸಬಲ್ಲ ಒಂದು ವರವನ್ನು ಮನೆಗೆ ಕೊಂಡೊಯ್ಯಿರಿ.
ಭೂಗರ್ಭದ ಮೇಲಿನ ಒಂದು ವಿರಳವಾದ ಶಕ್ತಿಯ ಕ್ಷೇತ್ರ
ಶ್ರೀ ಆನಂದೇಶ್ವರ ದೇವಸ್ಠಾನ ಮತ್ತು ಉಪವನಮನಕಾರಳಿತ ವೃಕ್ಷ
Page 19
ಭಗವಾನ್ ದಕ್ಷಿಣಾಮೂರ್ತಿ
ಪವಿತ್ರ ಆಲದ ಮರದಡಿಯಲ್ಲಿ ಭಗವಾನ್ ದಕ್ಷಿಣಾಮೂರ್ತಿಯು ಕುಳಿತಿರುವನು. ದಕ್ಷಿಣ ಎಂದರೆ ದಕ್ಷಿಣ ದಿಕ್ಕೆಂದೂ ಮೂರ್ತಿ ಎಂದರೆ ದೇವರು ಎಂದೂ ಅರ್ಥ.
ದಕ್ಷಿಣ ದಿಕ್ಕಿನತ್ತ ಮುಖ ಮಾಡಿಕೊಂಡು ಕುಳಿತಿರುವ ಹಿಂದೂಗಳ ದೇವರು, ಬಹುಶಃ ದಕ್ಷಿಣಾಮೂರ್ತಿ ಒಬ್ಬನೆ.
ದಕ್ಷಿಣಾಮೂರ್ತಿಯು, ವಾಸ್ತವವಾಗಿ ಆದಿಕಾಲದ ಪ್ರಪಥಮ ಹಾಗೂ ಮಹಾನ್ ಗುರುವಾಗಿ ಕುಳಿತಿರುವ ಶಿವನು. ಗುರುವಾಗಿ ಅವನು ಮೌನದ ಮುಖೇನ ಮತ್ತು ಅವನ ಸರ್ವವ್ಯಾಪ್ತಿಯಾಗಿ ರುವ ಅರಿವಿನ (consciousness) ಮುಖೇನ ಬೋಧಿಸುವುದರಲ್ಲಿ ಅವನ ಅಜ್ಞಾನವು ಇರುವುದು.
ಭಗವಾನ್ ದಕ್ಷಿಣಾಮೂರ್ತಿ
Page 20
ದಕ್ಷಾಮೂರ್ತಿ ಸ್ತೋತ್ರಂ ವಲಿ ದಕ್ಷಾಮೂರ್ತಿಯನು ಕುರಿತು ಶಂಕರರು ಹಾಡಿರುವ ಸ್ತೋತ್ರವೋಂದು ಇದೆ. ಚಿತ್ತಂ ವಟತरोಮೂಲೇ ವೃದ್ಧಾಂ ಶಿಶ್ಯಾ ಗುರುರ್ಯುವಾ ಗುರೋಸ್ತು ಮೌನಂ ವ್ಯಾಖ್ಯಾನಂ ಶಿಷ್ಯಾಸ್ತು ಶಿಲ್ಪನ ಸಂಶಯಾ ಆಲದ ಮರದ ಕೆಳಗೆ ವೃದ್ಧರಾದ ಶಿಷ್ಯರು ಕುಳಿತಿರುವರು ಗುರುವಾದರೋ ಕೇವಲ ಯುವಕ! ಗುರುವು ಮೌನ ಮುಖೇನ ಮಾತ್ರ ಮಾತನಾಡುವನು ಅದೋ ಶಿಷ್ಯರ ಸಂಶಯಗಳೆಲ್ಲವೂ ತಮ್ಮಷ್ಟಕ್ಕೆ ಕರಗಿಹೋಗುವವು! ಅರಿವಿನ (consciousness) ಚಿತ್ತೆಯನ್ನು ತೋರಿಸುತ್ತಿರುವವ, ಆನಂದವೇ ಮೂರ್ತಿವೆತ್ತಿರುವವ, ಋಷಿ ಮುನಿಗಳಿಂದ ಸುತ್ತುವರಿ ದಿರುವ, ಪರಮ ಸತ್ಯದಲ್ಲಿ ನೆಲೆಸಿರುವವ, ವಯಸ್ಸಿನಲ್ಲಿ ಎಳೆಯವನಾಗಿರುವ, ಮೌನ ದಿಂದ ಸತ್ಯವನ್ನು ವ್ಯಾಖ್ಯಾನಿಸು ತಿರುವ ಆದರೆ ನಿಜದಲ್ಲಿ ವಾಕ್ಷತುರನಾಗಿರುವ ... ಇದು ಈ ಶಕ್ತಿಯ ಕ್ಷೇತ್ರದ ಒಬ್ಬ ಯುವ ಜ್ಞಾನಿಯನ್ನೂ ಈ ದೇವಸ್ವಾನದ ಸ್ಥಾಪಕ ಮತ್ತು ಗುರುವನ್ನು ನೆನಹಿಗೆ ತರುತ್ತದೆ!
Page 21
ಸಹಭಾಗಿತ್ವ ಎಂಬ ಪದದ ಅರ್ಥ ಒಬ್ಬ ಬಾಳ ಸಂಗಾತಿ ಎಂದೋ, ವ್ಯವಹಾರದ ಭಾಗಸ್ತು ಎಂದೋ, ಸಹಪ್ರಯಾಣಿಕ ಎಂದೋ, ಇಲ್ಲವೇ ಬೇರಿನ್ನಾವುದರೊ ಸಂಬಂಧವನು ಒಳಗೊಂಡಿರುವ ವಿಷಯವಾಗಿರಬಹುದು. ಇಂದು, ಎಲ್ಲಸಹಭಾಗಿತ್ವ (partnership) ಗಳಲ್ಲೂ ವ್ಯವಹಾರದ ಸಹಭಾಗಿತ್ವಗಳು ಅತಿ ಹೆಚ್ಚು ಆತಂಕವನ್ನು ಉಂಟುಮಾಡುವುದು. ಒಂದು ವ್ಯವಹಾರದ ಸಹಭಾಗಿತ್ವ ಯಾವಾಗ ಬೆಳೆದುಕಿದರೆ, ಬುದ್ಧಿವಂತಿಕೆ ಮತ್ತು ಸೃಷ್ಟಿಯು ಇರಬೇಕಾಗುವುದು. ಯಾವ ಸಹಭಾಗಿತ್ವದಲ್ಲಾದರೂ ಸಹ, ನೀವು ಬುದ್ಧಿವಂತಿಕೆಯನ್ನು ಸೇರಿಸಿದರೆ, ಆದು ಯಶಸ್ವಿಯಾಗುವುದು. ನೀವು ಬುದ್ಧಿವಂತಿಕೆಯನ್ನು ಬಿಟ್ಟರೆ, ಆ ಸಹಭಾಗಿತಕ್ಕೆ ನೀವು 'ನಶ್ಯ' ಎಂದು ಹೇಳುವ ಪರಿಣಾಮವು ಉಂಟಾಗುವುದು. ಇಂದು ಪ್ರಪಂಚದಲ್ಲಿ ಅನೇಕ ವ್ಯವಹಾರಗಳು. ಅವೆಗಳಿಗ್ ಹೇಗೆ ಬುದ್ಧಿವಂತಿಕೆಯನ್ನು ಸೆರಿಸಬೇಕೆಂದು ನಿಮಗೆ ತಿಳಿದಿದರೆ, ಅವೆಗಳಿಂದ ನಿಮಗೆ ತಕ್ಷಣ ಪ್ರತಿಫಲವು ಸಿಗುವುದು! ಆದು ಯಾವುದೇ ವ್ಯವಹಾರವಾಗಿದ್ದರೂ ಪರವಾಗಿಲ್ಲ.
ಬುದ್ಧಿವಂತಿಕೆಯ ಚಿಂತನವಲ್ಲದೆ ಬೇರೇ ನಲ್ಲಿ ಎಂಬುದು ನಿಮಗೆ ಗೊತ್ತೇ? ವಿಶ್ವದ ದೈವಿಕ ಶಕ್ತಿಯೇ ಪರಮೋಚ್ಚ ಬುದ್ಧಿವಂತಿಕೆ. ಅದೇ ವಿಶ್ವದ ಬುದ್ಧಿವಂತಿಕೆ (Cosmic Intelligence) ಎಂದು ಕರೆಯುವರು. ಈ ಬುದ್ಧಿವಂತಿಕೆಯೇ ವಿಶ್ವದ ಈಡೀ ನಾಟಕವನ್ನು ನಡೆಸುತ್ತಿರುವುದು. ನಾವು ಪವಿತ್ರವಾದ ಗಾಯತ್ರಿ-ಮಂತ್ರ-ವಿಶ್ವದ ಬುದ್ಧಿವಂತಿಕೆಯ ನಮ್ಮ ಧೀ ಶಕ್ತಿಯನ್ನು ಹೋತಿಸಲು ಪ್ರಾರ್ಥನೆ ಯನ್ನು ಜಪಿಸುವಾಗ ಈ ಬುದ್ಧಿವಂತಿಕೆಯನ್ನು ನಾವು ಸಂಗಹಿಸಲು ಪ್ರಯತ್ನಿಸುವುದು. ವಿಶ್ವಕ್ಕೆ ಅಥವಾ ದೈವಕ್ಕೆ ಶಕ್ತಿ ಮಾತ್ರವಿದ್ದು ಬುದ್ಧಿಯು ಇರುವುದಿಲ್ಲವೆಂದು ಯಾವಾಗಲೂ ತಿಳಿದುಕೊಂಡಿರುತ್ತೇವೆ. ನಾವು ನಮ್ಮ ಸ್ವಂತ ಬುದ್ಧಿಯನ್ನು ಉಪಯೋಗಿಸಿಕೊಂಡು ದೈವಕ್ಕೆ ಶಕ್ತಿಯಾಗಿ ಬೇಡಿಕೊಳ್ಳುತ್ತಾ ಯಶಸ್ಸನ್ನು ಕಾಣಬಹುದಂದು ಯಾವಾಗಲೂ ನಂಬತೇವೆ. ಇಲ್ಲಿಯೇ ನಾವು ತಪ್ಪುನ್ನು ಮಾಡುತ್ತಿರುವುದು. ವಿಶ್ವಕ್ಕೆ ಶಕ್ತಿ ಮತ್ತು ಬುದ್ಧಿ ಎರಡೂ ಇರುವುದು. ವಿಶ್ವದ ಬುದ್ಧಿವಂತಿಕೆಯೇ ನೀವು ತಿನಿಸುತ್ತಿರುವ ರೂಟಿಯನ್ನು ಯನ್ನು ನಿಮ್ಮ ದೇಹದಲ್ಲಿ ರಕ್ತವನ್ನಾಗಿ ಮಾಡುತ್ತಿರುವುದು! ಅದೇ ನಿಮ್ಮ ಮನಸ್ಸಿನ ಬುದ್ಧಿಯೊಂದಿಗೆ ಕಾರ್ಯನಿರ್ವಹಿಸುತ್ತಿರುವುದು.
Page 22
ಕಿಯೇ ಈಶ್ವರ ಪ್ರತಿಯೊಂದು ಜೀವ' ಸಕಲಗಳನ್ನುತಲಿರುತ್ತವು. ಇವೆಲ್ಕಿಂತ ಬಲವನ್ನು ನಡೆಸುತಿರುವುದು. ಅದು ದೈವಿಕವಾದ ಮತ್ತು ಬರಿದಾಗಲಾರ ದಂತಹ 'ಚೈತನ್ಯ - ಬುದ್ಧಿವಂತಿಕೆ'. ನೀವುಬ್ಬು ಬುದ್ಧಿವಂತ ಹೂಡಿಕೆಯದಾರ ರಾಗಿದ್ದರೆ ನೀವು ಬೇರೆಯಲ್ಲಿಯಾದರೂ ಹೂಡುವ ಮೊದಲು ಈ 'ಚೈತನ್ಯ - ಬುದ್ಧಿವಂತಿಕೆ' ಯಲ್ಲಿ ಹೂಡುವ!1ಆನಂದೇಶ್ವರನು ಈ ದೈವಿಕ 'ಚೈತನ್ಯ - ಬುದ್ಧಿವಂತಿಕೆ' ಯ ವ್ಯಕ್ತಿ. ಅವನು ಅಸ್ಪಷ್ಟವಾದ ವಿಶ್ವದ ಬುದ್ಧಿವಂತಿಕೆಯ ಸ್ಪಷ್ಟ ರೂಪ. ಅವನನ್ನು ನಿಮ್ಮ ವ್ಯವಹಾರದ ಭಾಗಸ್ತನಾಗಿ ಸೇರಿಸಿಕೊಳ್ಳುವುದರಿಂದ ನೀವು ಈಶ್ವರ ಬುದ್ಧಿವಂತಿಕೆಯನ್ನು ಸ್ಪಷ್ಟ ಪೂರ್ವಕವಾಗಿ ಆನಂದಿಸತೀರೇ, ನಿಮ್ಮ ವ್ಯವಹಾರದ ಸಹಾಯಸತಿ ತೊಡೆಗುವ ಮುನ್ನ ನಿಮ್ಮ ಮನಸ್ಸನು ವಿಶ್ವದ ಬುದ್ಧಿವಂತಿಕೆ ಯಲ್ಲಿ ವಿಲ್ರಾಂಗೋತ್ಕುಮರಿ; ನೀವು ಪ್ರಜ್ಞೆ(consciousness) ಯಲ್ಲಿ ಒಂದೂ ಅಂತರದೊಂದಿಗೆ ಕೆಲಸಮಾಡುವಿರಿ; ನೀವು ಫಲಿತಾಂಶದಲ್ಲಿ ಭಯವಿಲ್ಲದ ವಿಶ್ವಾಸದೊಂದಿಗೆ ಕೆಲಸ ಮಾಡುವಿರಿ. ಅವನಲ್ಲಿ ಹೂಡುವುದರಿಂದ, ನೀವು ಅವನ ಶಕ್ತಿಯೂಕ್ತರೋರಕವಾಗಿ ಉನ್ನತ ಬಹು ಆಯಾಮದ ಶಕ್ತಿ ಗಳೊಂದಿಗೆ ಸಂಬಂಧಗಳನ್ನು ಬೆಳೆಸಿ ಕೊಳ್ಳುತ್ತೀರಿ. ಈ ಚೈತನ್ಯಗಳು ಯಾವುದೇ ಕ್ಷಣಕರ ಸಮಸ್ಯೆಯನಾದರೂ ಆನಂದದಿಂದ ನಿಭಾಯಿಸಲು ನಿಮ್ಮನ್ನು ಮತ್ತು ನಿಮ್ಮ ಬೆಳವಣಿಗೆಯನ್ನು ಶ್ರೀ ಆನಂದೇಶ್ವರ ದೇವಸ್ವಾನ ಮತ್ತು ಶಮನಕಾರಕ ವ್ಯಕ್ತಿ
ಇವೆಲ್ಕಿಗಾಗಿ, ದೈವತವೊಂದಿಗೆ ಸಹ ಭಾಗಿತನನ್ನು ಹೊಂದುವುದರಿಂದ ನೀವು ಅದನ್ನು ನಡೆಸುತದೆ. ಇನೂ ಮುಂದುವರೆದಂತೆ, ಯಾವುದೇ ಸಹಭಾಗಿತ್ವವನ್ನು ತೆಗೆದುಕೊಡರೆ, ಎರಡೂ ಭಾಗಸರು ನಂಬಿಕೆಯನು ಮತ್ತು ವಿಶ್ವಾಸವನ್ನು ಹೊಂದಿರಬೇಕು. ನಿಮ್ಮ ವ್ಯವಹಾರ ಸಹಾಯಸವನು ದೈವಿಕ ಸಾಹಸವನ್ನಾಗಿ ಪರಿವರ್ತಿಸಿ!ನಿಮ್ಮ ವ್ಯವಹಾರ ಸಾಹಸವನ್ನು ಭಾಗಸ್ತನಲ್ಲಿ ನೀಡೆತ್ತು ವಿಶ್ವಾಸವನ್ನು ಹೊಂದಿರುವಿರೋ, ಆಪ್ತು ಯಶಸ್ಸು ನಿವೂ ನಿಮ್ಮ ವ್ಯವಹಾರದಲ್ಲಿಕಾಣುವಿರಿ. ನಿಮ್ಮ ಭಾಗಸ್ತನಮೇಲೆ ನೀವು ನಂಬುಗೆಯನ್ನು ಇಡುವಿರೋ ಆಪ್ತರೆ ಮಟ್ಟಗೆ ಯಶಸ್ಸು ನೀವು ನಿಮ್ಮ ಯಲ್ಲಿ ಸಂಬಂಧದಲ್ಲಿ ಕಾಣುವಿರಿ. ದೈವಸ್ತ್ರೆ ದೊಂದಿಗೆ ಸಹಭಾಗಿತ್ವವನ್ನು ಹೊಂದಿ ದಾಗ ನಂಬುಗೆ ಮತ್ತು ವಿಶ್ವಾಸಗಳು ಅತ್ಮನತ ಮಟ್ಟದಿಂದ ಮೊದಲಾಗುವವು ಮತ್ತು ಇದೇ ನಿಮ್ಮಿಂದ ಪ್ರಚಂಡವಾದ ಕಾರ್ಯಕ್ಷಮತೆಯನ್ನು ಹೊಟ್ಟುಹಾಕುವುದು. ಇಂತಹ ಪವಿತ್ರವಾದ ದೈವಿಕ ಶಕ್ತಿಯೊಂದಿಗೆ ನಂಟು ನಾಡಿಕೊಳ್ಳಿ. ನಿಮ್ಮಷ್ಟು ಅಥವಾ ಹೇಗೆ ಕೆಲಸಗಳು ಪೂರೈಸು ವುದೆಂದು ವಿಚಿಸಿ. ಆನಂದೇಶ್ವರನ ವಾತಲ್ಲಮಯವಾದ ಕ್ಷೇತ್ರದಲ್ಲಿ ವಿರಮಿಸಿ
Page 23
ದೇವಸ್ಥಾನದ ಐದು ಸುತ್ತುಗಳು
ಭಾರತೀಯ ದೇವಸ್ಥಾನಗಳು ಮಾನವ ದೇಹದ ಸಾಂಕೇತಿಕ ಪ್ರತಿಬಿಂಬ. ಬ್ರಹ್ಮಾಂಡ ಜಗತ್ತು ಸೂಕ್ಷ್ಮ ಜಗತ್ತಿನಲ್ಲಿ ಪ್ರತಿಬಿಂಬವಾಗಿರುತ್ತದೆ. ಮಹಾನ್ ವಿಶ್ವವು ಮಾನವ ದೇಹದಲ್ಲಿ ಪ್ರತಿಬಿಂಬವಾಗಿರುತ್ತದೆ. ದೇವಸ್ಥಾನವನ್ನು ಪ್ರವೇಶಿಸಿದಾಗ ನಾವು ಸೂಕ್ಷ್ಮ ಜಗತ್ತಿನ ಒಂದು ಚೂರಲ್ಲೇ ಬೇರೇನಲ್ಲ ಎಂಬ ಅರಿವು ನಮ್ಮನ್ನು ಪ್ರವೇಶಿಸುತ್ತದೆ. ಈ ಅರಿವು ನಮ್ಮೊಳಗೆ ವ್ಯಕ್ತಗೊಂಡಾಗ, ನಾವು ಬ್ರಹ್ಮಾಂಡದೊಂದಿಗೆ ಒಕ್ಕೊಳಲಾರಂಭಿಸುತ್ತೇವೆ.
ನಮ್ಮ ದೇಹವು ಐದು ಭಾಗಗಳನ್ನು ಹೊಂದಿದೆ - ತಲೆ, ಕುತಿಗೆ, ಎದೆ, ಕಾಲುಗಳು ಮತ್ತು ಪಾದಗಳು - ಅಂತೆಯೇ ದೇವಸ್ಥಾನವೂ ಅದಕ್ಕೆ ಸರಿಯಾದ ಐದು ಭಾಗಗಳನ್ನು ಹೊಂದಿರುತ್ತದೆ.
ಸಭಾಮಂಟಪ - ದೇವಸ್ಥಾನದ ಸಭಾಮಂಟಪ ಇದು ಮೂಲದೇವರ ಗರ್ಭಗೃಹವಾಗಿದ್ದು ಮನುಷ್ಯನ ಶಿರವನ್ನು ಪ್ರತಿನಿಧಿಸುತ್ತದೆ. ದೇವಮೂರ್ತಿಗೆ ದೃಷ್ಟಿ, ಜೀವ ಮತ್ತು ಉಸಿರನ್ನು ತುಂಬಲಾಗಿದ್ದು ಅದನ್ನು ಒಂದು ವಾಸ್ತುಕ (virtual) ಜೀವಂತ ಶಕ್ತಿಯನ್ನಾಗಿಸುತ್ತದೆ.
ಅರ್ಧಮಂಟಪ - ಇದು ಗರ್ಭಮಂದಿರದ ಮುಂದಿರುವ ಆವರಣದ ಸ್ಥಳವಾಗಿದ್ದು ಮನುಷ್ಯರೂಪದ ಕುತಿಗೆಯನ್ನು ಪ್ರತಿನಿಧಿಸುತ್ತದೆ.
ಮಹಾಮಂಟಪ - ಇದು ಒಳಗಿನ ಸ್ಥಳದ ಹೊರಗಿನ ಪ್ರದೇಶವಾಗಿದ್ದು ಮನುಷ್ಯ ರೂಪದ ಎದೆಯ ಭಾಗವನ್ನು ಪ್ರತಿನಿಧಿಸುತ್ತದೆ.
ಪ್ರಾಕಾರಗಳು - ಇದು ಪ್ರದಕ್ಷಿಣೆಯ ಜಾಗ ಮತ್ತು ಪೌಳಿಯನ್ನೊಳಗೊಂಡಿದ್ದು ಮನುಷ್ಯ ರೂಪದ ಕಾಲುಗಳನ್ನು ಪ್ರತಿನಿಧಿಸುತ್ತದೆ.
ಗೋಪುರ - ಇದು ದೇವಸ್ಥಾನದ ಮಹಾದ್ವಾರವಾಗಿದ್ದು ಮನುಷ್ಯ ರೂಪದ ಪಾದಗಳನ್ನು ಪ್ರತಿನಿಧಿಸುತ್ತದೆ.
Page 24
ఓం పరమహంస నిత్యానందరు దేవస్థాన వను నిర్మించు ಕೆಲಸವನ್ನು శ్రీ ఎం.ఎస్. శివప్రకಾಶ్ రವರಿಗೆ ಒಪ್ಪಿಸಿದ್ದಾರೆ. ಅವರು ಶ್ರೀರಂಗಂ ರಾಜಗೋಪುರ ಸ್ವಪತಿಯಾಗಿದ್ದು ದಕ್ಷಿಣ ಭಾರತದ ಶ್ರೀరಂಗಂ ದೇವಸ్థಾನದಲ್ಲಿ ವಿಶ್ವದಲ್ಲೇ ಅತಿ ಎತ್ತರವಾದ ದೇವಸ್ಥಾನ ಗೋಪುರವನ್ನು ನಿರ್ಮಿಸಿರುವರು. ಸ್ವಪತಿ ಎಂಬ ಹೆಸರನ್ನು ಹಿಂದೂ ದೇವಾಲಯಗಳ ವಿನ್ಯಾಸಗಳನ್ನು ಕಲಿಸಿ ಕಟ್ಟುವ ನಿಪುಣರಿಗೆ ನೀಡುವ ಹೆಸರು. ಶ್ರೀ ಎం.ఎಸ್. ಶివಪ್ರಕಾಶ್ ರವರು ಒಂಭತ್ತು ತಲೆಮಾರುಗಳಿಂದ ಈ ಕಸುಬಿನಲ್ಲಿರುವ ಕುಟುಂಬದಿಂದ ಬಂದವರು.
స్వామీజయవరు దేవస్థానದ ముఖ్య స్వపతియೊಂದಿಗೆ
భూమి పూజె (భూతాయి గె పೂజె) ఇదు దೇవస్థానದ ನಿರ್ಮాణವನ್ನು ಪ್ರಾರಂಭ ಮಾಡುವ ಸ್ಥಳದ ಪೂಜೆ
భೂమಿ పೂజೆ - ಮೊದಲನೇ ಭೂತಾಯಿಯನ್ನು ಪೂಜಿಸಲಾಗುವುದು
శ్రీ ఆనందేశ్వರ ದೇవಸ್ಥಾನ ಮತ್ತು ಉಪತಮನಕಾರಳತ ವೃಕ್ಷ
Page 25
ಆಶ್ರಮವಾಸಿಗಳು ಗುರುಗಳ ಆನಂದ ದಾಯಕ ಮೇಲ್ವಿಚಾರಣೆಯಲ್ಲಿ ನಿರ್ಮಾಣ ಕೆಲಸದಲ್ಲಿ ಪಾಲ್ಗೊಳ್ಳುತ್ತಿರುವರು! ದೇವಸ್ಥಾನದ ನಿರ್ಮಾಣ ಕೆಲಸದಲ್ಲಿ ಆಸುಮನ ಹೊಂದೋಣ!
ಪರಮಹಂಸ ನಿತ್ಯಾನಂದರು ಕುಶಲಕರ್ಮಿಗಳ ಕಾರ್ಯಾಗಾರದಲ್ಲಿ ದೇವರ ವಿಗ್ರಹಗಳ ತಯಾರಿಯಲ್ಲಿ ಸ್ವಯಂ ಮೇಲ್ವಿಚಾರಣೆ ಯನ್ನು ಮಾಡುತ್ತಿರುವರು.
ವಿಗ್ರಹಗಳ ತಯಾರಿ - ಸ್ವಯಂ ಮೇಲ್ವಿಚಾರಣೆ
ಪ್ರತಿಪಾದವಸಗೆ ಮೊದಲು 'ಕೋಡಿಕಣ್ ರಥಯಾತ್ರ'ದ ಪತಾಕೆಯಡಿ ವಿಗ್ರಹಗಳ ಭವ್ಯವಾದ ಮೆರವಣಿಗೆ ನಡೆದು, ದಕ್ಷಿಣ ಭಾರತದ ಕೋಟಿಗೂ ಮಿಗಿಲಾದ ಸೇತುದ್ವೀಪಗಳಿಗೆ ದರ್ಶನವನ್ನು ನೀಡಿತು.
ಕೋಟಿ ಮಂದಿಗೆ ದರ್ಶನ
Page 26
೦೯-೦೯ ಡಿಸೆಂಬರ್ ೧೯೯೩ - ಭೂಗರ್ಭದ ಚರಿತೆಯಲ್ಲಿ ಸಂಭವಿಸಿದ ಚಮತ್ಕಾರ್ಘ ಘಟನೆ - ಮಧ್ಯರಾತ್ರಿಯ ನಂತರ ಗರ್ಭಗುಡಿಯಲ್ಲಿ ಆನಂದೇಶ್ವರ ಮೂರ್ತಿಯ ಪ್ರತಿಷ್ಠಾಪನೆ
ದೇವಸ್ಥಾನದ ಭವ್ಯ ಉದ್ಘಾಟನೆ
೧ ಜನವರಿ ೧೯೯೨ - ಪರಮಹಂಸ ನಿತ್ಯಾನಂದರ 30ನೆಯ ಜಯಂತೋತ್ಸವಕ್ಕೆ ಸರಿಯೊದಿದಂತೆ ದೇವಸ್ಥಾನದ ಭವ್ಯ ಉದ್ಘಾಟನೆ
ಆಂಬಾಲ್ - ಅವಳನ್ನು ಪ್ರಾರ್ಥಿಸಿ ಸಂತಾನ ಭಾಗ್ಯವನ್ನು ಪಡೆಯಿರಿ! ಅವಳೇ ಸರ್ವಾಂತರ್ಯಾಮಿಯಾದ ವಿಶ್ವರಕ್ಷಕಿಯ ಸ್ತ್ರೀ ರೂಪ.
ಆಂಬಾಲ್ - ಅವಳನ್ನು ಪ್ರಾರ್ಥಿಸಿ ಸಂತಾನ ಭಾಗ್ಯವನ್ನು ಪಡೆಯಿರಿ!
ಶ್ರೀ ಆನಂದೇಶ್ವರ ದೇವಸ್ಥಾನ ಮತ್ತು ಉಪತಮನಕಾರಳತ ವ್ಯಕ್ತ
Page 27
ಮಹಾಮೇರು - ಮಾನಸಿಕ ಶಕ್ತಿಯನ್ನು ಗಳಿಸಲು ಮತ್ತು ನೀವು ಇಚ್ಛಿಸುವುದನ್ನು ಸಾಧಿಸಲು ಇರುವ ಒಂದು ದೈವಿಕ ಸೆಲಿ. ಮಹಾ ಮೇರುವು ಸಮಗ್ರ ವಿಶ್ವದ 3 - ಆಯಾಮದ ನಿರೂಪಣೆಯಾಗಿದ್ದು ಅದು ಎಲ್ಲ ಜೀವಂತ ಹಾಗೂ ನಿರ್ಜೀವ ವಸ್ತುಗಳನ್ನೊಳಗೊಂಡಿರುವುದು. ಅದು 'ಆತ್ಮ'ವಸ್ತು ಪ್ರತಿನಿಧಿಸುತ್ತದೆ. ಅದಕ್ಕೆ ಯಾವುದೇ ಜಾತಿ, ಬಣ್ಣ ನಂಬಿಕೆ ಮತ) ಆಭಿಮಾನ ಅಥವಾ ಲಿಂಗದ ತೊಂದರೆಗಳಿರುವುದಿಲ್ಲ. ಅದು ಪರಿಪೂರ್ಣವಾದ ದೈವಿಕ ಚೈತನ್ಯದ ಕಂಪನಗಳನ್ನು ಹೊರಡಿಸುತ್ತಿರುತ್ತದೆ. ಅದನ್ನು ಪೂಜಿಸುವವರು ದೈವಿಕ ಚೈತನ್ಯದಿಂದ ಕಂಪಿಸುತ್ತಾರೆ ಹಾಗೂ ಸಮಾಜದ ಬಂಧನದಿಂದ ಪಸರಿಸುತ್ತಾರೆ.
ಮಹಾಮೇರು - ಸಮಸ್ತವನು ಪೂಜಿಸ!
ಈ ಮೇರುವು ಒಂದು ಪರಮಜ್ಞಾನಿಗಳಾದ ಗುರುಗಳಿಂದ ಸಜ್ಜೀತನಗೊಳಿಸಲ್ಪಂತಹ ಒಂದು ಅಪೂರ್ವವಾದ ಪವಿತ್ರತೆಯನ್ನು ಹೊಂದಿದೆ. ಮೇರುವನ್ನು ಸರಿಯಾದ ರೀತಿಯಲ್ಲಿ ಸಜ್ಜೀತನಗೊಳಿಸಿದರೆ ಅದಕ್ಕೆ ಇನ್ನೂ ಹೆಚ್ಚು ಪವಿತ್ರಗೊಳಿಸುವ ಅವಕಾಶವೆಯೂ ಇದೆ ಎಂದು ಹೇಳಲಾಗಿದೆ.
ವಿಭೂತಿಯನ್ನು ಹಚ್ಚಿರುವ ಶಿವನ ರೂಪದಲ್ಲಿರುವ ಮಹಾಮೇರು ಹಾಗೂ ಅವನ ಸಂಗಾತಿ ಅಂಬಾಲ್
Page 28
గురు పూజా - గురువిమే నమః వందనెగళు.
దినಕ್ಕెರೆడు ಬಾರి ಸಲ್ಲಿಸುವ ಈ ಪೂಜೆಯು ಗುರುವನ್ನು ಸ್ಮರಿಸಿಕೊಳ್ಳುವ, ಗೌರವಿಸುವ ಹಾಗೂ ಅವರ ಬಗ್ಗೆ ಯೋಚಿಸುವ ಒಂದು ಪ್ರಯತ್ನದ ಮಾರ್ಗ. ಗುರುವು ನಮ್ಮ ಮೇಲೆ ಅಪಾರ ಒಂದರುಣೆಯಿಂದ ನೀಡಿರುವ ಪ್ರತಿಯೊಂದಕ್ಕೂ ನಮ್ಮ ಕೃತಜ್ಞತೆಯೆ ಗಳನ್ನು ಅರ್ಪಿಸಲು ಇರುವ ಅವಕಾಶ.
ఈ అర్పణెయు నమ్మ అರಿವಿನಲ್ಲಿ ఒక బదలావಣೆయున్ను ఉణటు ಮಾಡి నమ్మను ఉనత ధ్యెఇక శక్తియ తೆ లೋకಕ್ಕె ಕಂಡೊಡಿಯುತ್ತೆ.
గురుపూజె - గురువుగె కృతజ్ఞతೆಯున్ను ఆర్పిసువుదు
శ్రీ ఆనందేశ్వర దేవస్థాన మరియు ఉపతమనిశాచారక వృక్ష
Page 29
ಆరತಿ - ಬೆಳಗಿಸುವ ಕರ್ಪೂರ ಮತ್ತು ಇತರ ವಸ್ತುಗಳ ಅರ್ಪಣೆ
ಆರತಿಯನ್ನು ಆಲದಮರದ ಅಡಿಯಲ್ಲಿ ಹಾಗೂ ಶ್ರೀ ಆನಂದೇಶ್ವರನಿಗೆ ನಿತ್ಯವೂ ಸಲ್ಲಿಸಲಾಗುವುದು. ಕರ್ಪೂರವು ದೇವರಿಗೆ ತನ್ನನೇ ತಾನು ಸಮರ್ಪಿಸಿಕೊಳ್ಳುವಾಗ ತಾನೇ ಪೂಜೆಯಾಗಿ ಉರಿದು ಹೋಗು ವುದು. ಅದು ನಮ್ಮೊಳಗಿರುವ ಸುಟ್ಟು ಹಾಕಬೇಕಾಗಿರುವ ಅಸ್ವಾಭಾವಿಕಗಳನ್ನು ನಿರೂಪಿಸುತ್ತದೆ. ದೇವರ ಪದತಲದಲ್ಲಿ ಆಶ್ರಯವನ್ನು ತೆಗೆದುಕೊಂಡರೆ, ನಮ್ಮ ಅಸ್ವಾಭಾವಿಕ ಸಂಪೂರ್ಣವಾಗಿ ಉರಿದು ಹೋಗುತ್ತವೆ ಎಂಬುದರ ಸಾಂಕೇತಿಕ ನಿರೂಪಣೆ. ಹಾಗೂ ಅದು ತಾನು ಉರಿದುಹೋಗುತ್ತಿರುವಾಗ ಒಂದು ಬಿಳಿಯ ಪರಿಮಳವನ್ನು ಸಹ ಬೀರುತ್ತದೆ. ಸಮಾಜಸೇವೆಯಲ್ಲಿ ನಮ್ಮ ವಾಂಛೆಗಳನ್ನು ಉರಿಸಿಹಿಡಿಯಲಾಗಿ, ನಾವು ಸಹ ಪ್ರೀತಿ ಹಾಗೂ ಸಂತೋಷದ ಪರಿಮಳವನ್ನು ಎಲ್ಲರಿಗೂ ಹರಡುತ್ತೇವೆ.
ಆರತಿ - ಆಲದ ಮರದ ಬಳಿ
ಯಾಗಶಾಲೆ - ಧ್ವನದೊಂದಿಗೆ ಸಂಪರ್ಕವನ್ನು ಹೊಂದೆಲು ಇರುವ ನಿಮ್ಮ ಕೀ ಸ್ವಳೀ ಇಲ್ಲಿಯೇ ಆಗಿಮುಖೇಶ ಹಾಸ್ತಪ್ರತಿಗಳನ್ನು (ಯಾಗ) ನಡೆಸಲಾಗುವುದು. ಯಾಗಗಳು ವಿಶ್ವಕತ್ತಿಯೊಂದಿಗೆ ಆಗಿಮುಖೇಶ ಸಂಪರ್ಕ ಹೊಂದಲು ಇರುವ ಒಂದು ಶಕ್ತಿಯುತ ಮಾರ್ಗ.
ಯಾಗಶಾಲೆ - ಆಗಿ ಮುಖೇಶ ಆಗಮನ !
Page 30
ತುಲಾಭಾರಂ - ದೇವರ ತೂಕದಮು ಬೆಲೆಯುಳ್ಳ ವಸ್ತುಗಳನ್ನು ಹಾಗೂ ಆಹಾರ ಪದಾರ್ಥಗಳನ್ನು ಸಮರ್ಪಿಸುವುದು ಹಿಂದಿನ ಕಾಲದಿಂದ ನಡೆದು ಬಂದಿರುವ ಒಂದು ಪದ್ಧತಿ. ಈ ಸಮರ್ಪಣೆಯು ಒಂದು ದೈವಭಕ್ತಿಯ ಕ್ರಿಯೆಯಾಗಿದ್ದರೆ ತಕ್ಕಡಿಯು ತತ್ಕ್ಷಣವೇ ಮೇಲೇರುವುದು! ಕೃಷ್ಣನ ಸಮಯದಲ್ಲಿಯೇ ಇದು ಓಗೆಯೇ ನಡೆಯಿತು. ಕೃಷ್ಣನ ಪ್ರಿಯಳಾದ ರುಕ್ಮಿಣಿಯು ಹಾಕಿದ ಒಂದು ತುಳಸಿ ದಳವು ಅವನ ತೂಕದ ತಕ್ಕಡಿಯನ್ನು ಮೇಲಕ್ಕೆ ಎತ್ತಿತು! ಭೂಗತದ ಮಲೆ ಆಗಿಂದಾಗೆ ಗುರುಗಳು ಸಂಭವಿಸುತ್ತಾರೆ. ಅವರಿಗೆ ನಮ್ಮ ಭಕ್ತಿಯನ್ನು ಸಮರ್ಪಿಸುವುದರಿಂದ ನಮ್ಮ ಒಳಗಿನ ಹಾಗೂ ಮನಸಿನ ಸ್ಥಳಗಳಲ್ಲೇ ಬಹಳಷ್ಟು ಒಳ್ಳೆಯದು ಉಂಟಾಗುತ್ತದೆ. ಮತ್ತೊಮ್ಮೆ ಸಂಭವಿಸುವ ಒಬ್ಬ ಮಹಾನ್ ಗುರುಗಳಿಗೆ ಸಮರ್ಪಿಸಲು ದೊರೆತಿರುವ ನಮ್ಮ ಜೀವನಾಮಧಿಯ ಸದವಕಾಶ ಇಲ್ಲವೆ.
ತುಲಾಭಾರಂ-ನಿಮ್ಮ ಭಕ್ತಿಯನ್ನು ಆರಿಸಿ.
ಮಹೇಶ್ವರ ಪೂಜ - ಗತಿಸಿದ ಆತ್ಮಗಳ ಚಿರಶಾಂತಿಗಾಗಿ ಮಾಡುವ ಸಮರ್ಪಣೆ. ವಿಶ್ವ ಶಕ್ತಿಯ ಮಾಧ್ಯಮಗಳೆಂದು ಪರಿಗಣಿಸಲಾದ ಒಬ್ಬ ಜ್ಞಾನೋದಯ ಹೊಂದಿದ ಗುರುಗಳು ಮತ್ತು ಅವರ ದೀಕ್ಷೆಹೊಂದಿದ ಸನ್ಯಾಸಿಗಳಿಗೆ ನೀಡುವುದರಿಂದ ಗತಿಸಿದ ಆತ್ಮಗಳು ಹಾಗೂ ವಿಶ್ವ ಶಕ್ತಿಯೇ ಈ ಸಮರ್ಪಣೆಗಳನ್ನು ಸ್ವೀಕರಿಸಿ ಪವಿತ್ರ ಮತ್ತು ನಿರ್ಮಲವಾಗಿದೆ.
ಶ್ರೀ ಆನಂದೇಶ್ವರ ದೇವಸ್ಥಾನ ಮತ್ತು ಉಪತಮನಕಾರಕ ವೃಕ್ಷ
Page 31
ಧ್ವಜ ಸಂಭ - ವಿಜಯಕ್ಕಾಗಿ ಇಲ್ಲಿ ಪ್ರಾರ್ಥಿಸಿ! ಇದು ವಿಜಯದ ಧ್ವಜಸಂಭವಾಗಿದ್ದು ದೇಮಾಲಾನದ ಮಹಾದ್ವಾರದ ಬಳಿ ಕಾಣಿಸುತ್ತದೆ. ಪ್ರತಿಷ್ಠಾನದ ಧ್ವಜವನ್ನು ಇರು ಹೊತ್ತಿರುವುದು. ಈ 67 ಅಡಿ ಎತ್ತರದ ಧ್ವಜ ಸ್ತಂಭವನ್ನು ಒಂದೇ ಮರದಿಂದ ಕೆತ್ತಲಾಗಿದ್ದು ಅದನ್ನು ಲೋಹದಿಂದ ಅಲಂಕರಿಸಲಾಗಿದೆ. ಇದು ಪರಮಹಂಸ, ಗುರುಗಳ, ಶ್ರೀ ಆನಂದೇಶ್ವರ-ಆನಂದೇಶ್ವರಯರ ಹಾಗೂ ಆಲದ ಮರದ ಬಹಳ ಜಟಿಲವಾದ ಕೆತ್ತನೆಗಳಿಂದ ಕೂಡಿದೆ.
ಬಲಿ ಪೀಠ - ನಿಮ್ಮ ಅಹಂಭಾವವನ್ನು ಒಪ್ಪಿಸಿ ಬಿಡಲು ಇರುವ ಒಂದು ಪೀಠ. ಇದು ದೇಮಾಲಾನದ ಪೂಜಾರಿಯು ಕಾಗೆ ಮತ್ತು ತುತ್ತರೆ ಹಕ್ಕಿಗಳಿಗೆ ಆಹಾರವನ್ನು ನೀಡಲು ಇರುವ ಪೀಠವಾಗಿರುವುದು, ಈ ಪೀಠವು ಅಹಂಭಾವವನ್ನು ತ್ಯಾಗಮಾಡಲು ಇರುವ ಪೀಠವೂ ಆಗಿರುವುದು.
ಧ್ವಜಸ್ತಂಭ - ವಿಜಯಕ್ಕಾಗಿ ಇಲ್ಲಿ ಪ್ರಾರ್ಥಿಸಿ!
ಇದು ಅಹಂಭಾವವನ್ನು ತ್ಯಜದೆ ಬಲಿಪೀಠದ ಮೇಲೆ ಒಪ್ಪಿಸಿ ಬಿಡುವ ಸಂಕೇತವಾಗಿದೆ. ಆದರೆ ಮುಂದೆ ಸಾಷ್ಟಾಂಗ ನಮಸ್ಕಾರ ಮಾಡುವುದರಿಂದ, ಯಾರೋ ಬ್ಬರು ಪ್ರಜ್ಞಾಪೌರಕವಾಗಿ ತಮ್ಮ ಅಹಂಭಾವವನ್ನು ಪ್ರಭುವಿಗೆ ಒಪ್ಪಿಸುವಂತೆ ಆಗುವುದು.
290 ಬಲಿ - ನಿಮ್ಮ ಅಹಂಭಾವವನ್ನು ಒಪ್ಪಿಸಿ ಬಿಡಿ!
Page 32
ನಂಧಿ - ಆನಂದೇಶ್ವರನಿಗೆ ನಿಮ್ಮ ಧೈವಿಕ ದೊತೃ ನಂಧಿಯು ಪವಿತ್ರವಾದ ವೃಷಭವಾಗಿದ್ದು ಶಿವನ ವಾಹನವಾಗಿದೆ. ಅದು ನಮ್ಮದೇ ಆತ್ಮದ ಪ್ರತೀಕ. ಯಾವಾಗಲೂ ಅದು ಶಿವ ನಿಗೆ ನೇರವಾಗಿ ಕುಳಿತು ವುದಾಗಿ ಕಂಡುಬರುವುದು. ಅದು ಅವನತ ಅಭಾರವಾದ ಭಕ್ತಿಯಿಂದ ಹಾಗೂ ಆರಾಧ್ಯನ ಭಾವದಿಂದ ತಲ್ಲೀನವಾಗಿ ನೋಡುತ್ತಿರುವುದು. ಅದು ತಿಳಿಯಪಡಿಸುವುದೆಂದರೆ ನಾವು ಹೊರಟ್ಟುಪಂಚಿದ ಚತುರ್ಮುಖಿಗಳಲ್ಲಿ ಮುಳುಗಿರುವಾಗ, ನಾವು ನಮ್ಮ ಪೂರ್ಣ ಅಂತರಿಕ ಗಮನವನ್ನು ದೈವತ್ವದೆಡೆಗೆ ತಿರುಗಿಸಬೇಕು ಎಂದು.
ಆನಂದ ನಂಧಿ - ಗೋ ಆಶ್ರಯವಾದ ಗೋಹಳ್ಳಿಯ ಈದು ಕರೆಯಲ್ಪಡುವ ಪರಮಹಂಸ ನಿತ್ಯಾನಂದರು ಕರುವಿನ ಬಗ್ಗೆ ಹೀಗೆ ಪ್ರೋಕ್ಷಿಸಿದರು. ಈ ಕರುವು ಸಾಕ್ಷಾತ್ ಪರಶಿವನ ಪವಿತ್ರ ವೃಷಭವಾದ ನಂದಿ. ಅದು ಸರಿಯಾದ ಸಮಯದಲ್ಲಿ ಅಂದರೆ ನನ್ನ ಜಯಂತಿಯ ದಿನದಂದು ಸರಿಯಾಗಿ ಪ್ರದೋಷ ಸಮಯದಲ್ಲಿನನ್ನ ಸ್ವಂತ ವಸತಿಯ ಎದುರೇ, ನನ್ನ ಭವಿಷ್ಯ ನುಡಿ ಯಂತೆ ಪ್ರಜ್ಞಾಪೂರಕ ಜನ್ಮವನ್ನು ತಳೆಯಿತು! ಅದು ನನೊಡನೆ ಇರಲು ಬಂದಿದೆ! ಅದನ್ನು ಆನಂದ ನಂಧಿ ಎಂದು ಕರೆಯಲಾಗು ವುದು. ಅದನ್ನು ಪ್ರತಿ ದಿನವೂ ಪೂಜಿಸಿ. ಅದು ಬೆಳೆದಂತೆ ನೀವು ಅನೇಕ ಅದ್ಭುತಗಳನ್ನು ನೋಡುವಿರಿ.
ಆನಂದ ನಂಧಿ - ಶಿವನ ಪವಿತ್ರ ವೃಷಭದ ಜೊತೆಗೆದೇ ಶ್ರೀ ಆನಂದೇಶ್ವರ ದೇವಸ್ಥಾನ ಮತ್ತು ಉಪತಮನಕಾರಳತ ವ್ಯಕ್ತ
Page 33
ಅನ್ನದಾನ - ಶಕ್ತಿಸ್ಥಳ
ವನ್ನು ಆನಂದೇಶ್ವರನ ದೈವಿಕ ಕ್ಷೇತ್ರದಲ್ಲಿ ಸ್ಥಾಪಿಸಿರಿ. ದಾರಿದ್ರ್ಯದಿಂದ ಮುಕ್ತರಾಗಿ ಕುಳಿರಾ ಶಕ್ತಿ (ಆಭ್ಯುದಯ) ಗೆ ನಿಮ್ಮ ಜೀವನವು ಒಳಹೊಕ್ಕಲು ದಾರಿ ಮಾಡಿಕೊಡಿ.
ಅನ್ನದಾನ - ಪ್ರಭುವಿನ ಆಶೀರ್ವಾದ
ಶಕ್ತಿಸ್ಥಳ - ಒಂದು ವಿಶೇಷ ಶಕ್ತಿಯ ಪ್ರತಿಷ್ಠಾಪನೆ
ಶಕ್ತಿಸ್ಥಳ - ಎಂತು ಸ್ತ್ರೀ ರೂಪದಲ್ಲಿರುವ ವಿಶ್ವ ಶಕ್ತಿಯ - ಆಪ್ತಲಕ್ಷಿಯ ಸಮಗ್ರ ಸ್ಥಳ. ಈ ದೈವಿಕ ಸ್ಥಳವು ಎಂತು ದೈವಿಕ ಶಕ್ತಿಗಳಾದ ಆರೋಗ್ಯ, ಆಹಾರ, ಧೈರ್ಯ, ಆತ್ಮವಿಶ್ವಾಸ, ಧನ, ಜಯ ಮತ್ತು ವಿಜಯವನ್ನು ಪಸರಿಸುತ್ತದೆ.
Page 34
ಬಿಲ್ವ ಲಿಂಗ - ಒಂದೂ ಬವ ಲಿಂಗ ಯಶಸ್ಸಿಗಾಗಿ ಪ್ರಾರ್ಥಿಸಿ.
ಈ ಬಿಲ್ವಲಿಂಗದ ಬಗ್ಗೆ ಸುಮಾರು ಯೋಚಿಸಿ ಮತ್ತು ನಿಮ್ಮ ಸಾಹಸಕಾರ್ಯಗಳಲ್ಲಿ ಯಶಸ್ಸಿಯಾಗ!
ಬನಲಿಂಗಗಳು ಸಹಜವಾಗಿ ಉಂಟಾದ ಶಿವನ ಪ್ರಕಟನೆಗಳು. ಉತ್ತರ ಭಾರತದ ಪವಿತ್ರವಾದ ನರ್ಮದಾ ನದಿಯಲ್ಲಿ ಮಾತ್ರ ಇವು ದೊರೆಯುವುದು. ನದಿಯ ದಡದಲ್ಲಿದ್ದ ಬಂಡೆಯು ಬನ ಎಂಬ ಅಸುರನನ್ನು ಆಶೀರ್ವದಿಸಲು ಶಿವನು ಪಡೆದ ಶಿವಲಿಂಗ ರೂಪವೇ ಆಗಿತೆಂದೂ ನಂಬು ತಾರೆ. ಆ ಬಂಡೆಯಲ್ಲಿ ಶಿವನು ವಾಸಿಸುತ್ತಿದ್ದನೆ ಆದ್ದರಿಂದ ನದಿಯಲ್ಲಿ ನಮಗೆ ಕಾಣ ಸಿಗುವ ಶಿಲೆಯ ಚೂರುಗಳು ಶಿವನ ಅಂಶಗಳು.
ಇಲ್ಲಿ ಕಾಣಸಿಗುವ ಬನಲಿಂಗ
ಬಿಲ್ವ ಲಿಂಗ
ವನನ್ನು ಬಿಲ್ವ ಲಿಂಗ ಎಂದು ಕರೆಯುವರು. ಇದನ್ನು ಮಹಾಬಿಲ್ವವೃಕ್ಷ ಎಂದು ಹೇಳುವ ಒಂದು ವಿಶೇಷವಾದ ಬಿಲ್ವ ಮರದಡಿಯಲ್ಲಿ ಪ್ರತಿಷ್ಠಾಪಿಸಲಾಗಿದೆ. ಬಿಲ್ವವು ಶಿವನಿಗೆ ಪವಿತ್ರವಾದುದು. ಸಾಮಾನ್ಯವಾಗಿ ಕಾಣಸಿಗುವ ಬಿಲ್ವ ಎಲೆಗಳು ಮೂರು ಎಲೆಗಳಿಂದ ಕೂಡಿದ ದಂಟಿನ ರೂಪದಲ್ಲಿರುತ್ತವೆ. ಈ ಮಹಾ ಬಿಲ್ವ ವೃಕ್ಷವಾದರೋ ಒಂದು ವಿಶೇಷ ಮರವಾಗಿದ್ದು ಅದರ ಪ್ರತಿಯೊಂದು ದಂಟಿನಲ್ಲಿಯೂ ಒಂಭತ್ತು ಎಲೆಗಳಿರುತ್ತವೆ. ಇಂತಹ ವೃಕ್ಷಗಳು ಬಹಳ ವಿರಳವಾಗಿದ್ದು ಅವು ಸಾಕ್ಷಾತ್ ಶಿವನಿಗೇ ವಾಸಸ್ಥಳವನ್ನು ನೀಡುತ್ತವೆ ಎಂದು ಹೇಳುವರು.
ಶ್ರೀ ಆನಂದೇಶ್ವರ ದೇವಸ್ಥಾನ ಮತ್ತು ಉಪವನವನಕಾರಕ ವೃಕ್ಷ
Page 35
ನಿತ್ಯಾನಂದ ಧ್ಯಾನೀಪದ ಇತರ ಪವಿತ ದೇವಾಲಯಗಳು.
ಲಾಸ್ ಏಂಜಲೀಸ್, USA
ಈ ಪವಿತ್ರಸ್ಥಳದಲ್ಲಿ ಕಾಣಸಿಗುವುದು:
ಶ್ರೀ ಆನಂದ ವಂಶಟೇಶ್ವರ-ಉತ್ತರ ಅಮೇರಿಕದಲ್ಲಿನ ಅತಿ ಎತ್ತರದಂತಹ ದೇವರ ವಿಗ್ರಹ.
ಶ್ರೀ ಆನಂದೇಶ್ವರ-ಆನಂದೇಶ್ವರಿ- ಪರಮಹಂಸ ನಿತ್ಯಾನಂದ ದೇಯು ಕಾರ್ಯದ ಪ್ರಮುಖ ದೇವರು (ಪುಟ್ಟ ಆಕಾರದಲ್ಲಿ)
ದಕ್ಷಿಣಾ ಮೂರ್ತಿ- ಪರಮಶ್ರೇಷ್ಠ ಗುರುವಾದ ಶಿವನ ಮೂರ್ತರೂಪ.
ಶಿವಲಿಂಗ- ಶಿವನ ಪ್ರಕಟನೆಯಾದ ನಿರಾಕಾರ ರೂಪವಾದ ಲಿಂಗ (ಗೋಲಾಕೃತಿಯ ರೂಪ).
Page 36
ಓಂನಮೋ, ಯು.ಎಸ್.ಎಮ್. ಈ ಪವಿತ್ರ ಸ್ಥಳದಲ್ಲಿ ಶ್ರೀ ಆನಂದೇಶ್ವರ ಮತ್ತು ಆನಂದೇಶ್ವರಿಯು ಇರಿದಾರೆ
ಹೈದರಾಬಾದ್, ಭಾರತ್ ಆನಂದೇಶ್ವರಿಯ ದೇವಸ್ಥಾನ
ಶ್ರೀ ಆನಂದೇಶ್ವರ ದೇವಸ್ಥಾನ ಮತ್ತು ಉಪವನಮನಕಾರಳ ವೃಕ್ಷ
Page 37
ನಿತ್ಯಾನಂದ ಸೇಕ್ರೆಡ್ ಆಫ್ ಆರ್ಟ್
(ನಿತ್ಯಾನಂದ ಪವಿತ್ರ ಕಲೆಗಳು)
ಭಾರತೀಯ ದೇವಾಲಯಗಳು ವಿಪುಲವಾದ ಕಲತನಕ್ಕೆ ಮತ್ತು ಭವ್ಯವಾದ ಪ್ರಮಾಣಗಳಿಗೆ ಪ್ರಸಿದ್ಧವಾಗಿವೆ. ಸಮತೋಲನತೆಯ ಬಗ್ಗೆ ತೀಕ್ಷ್ಣವಾದ ಜ್ಞಾನ ಮತ್ತು ಕೌಶಲ್ಯವಿರುವ ನಿಪುಣ ಶಿಲ್ಪಿಗಳು ಸಾವಿರಾರು ವರ್ಷಗಳಲ್ಲಿ ಜಟಿಲವಾದ ಕೈಚಳಕದಿಂದ ಭವ್ಯವಾದ ದೇವಾಲಯಗಳನ್ನು ನಿರ್ಮಿಸಿದ್ದಾರೆ.
ಭಾರತದ ದೇವಾಲಯದ ಕಲೆಯು 5000 BC ಯಷ್ಟು ಹಿಂದಿನದು. ಪ್ರಾಚೀನ ಭಾರತದ ವೇದ ಸಂಪ್ರದಾಯದ ಪ್ರಕಾರ, ಭಾರತೀಯ ದೇವಾಲಯದ ಕಲೆಗಳು ವಿಶ್ವಕರ್ಮ ಅಭಿವ್ಯಕ್ತೆಗಳನ್ನು ಅನುಭವಿಸಲು ಬದುಕಿಗೆ ತಂದುಕೊಡುತ್ತದೆ.
ನಿತ್ಯಾನಂದ ಸೇಕ್ರೆಡ್ ಆಫ್ ಆರ್ಟ್ ಅನ್ನು ಪುನಃಸ್ಥಾಪನವಾದ ದೇವಾಲಯದ ಕಲೆಗಳನ್ನು ಹರಳು ಮತ್ತು ಸಂರಕ್ಷಿಸಲು ಹಾಗೂ ಬೆರಗುಗೊಳಿಸುವಂತಹ ದೇವಾಲಯದ ಕಲೆಯ ಕೆಲಸಗಳನ್ನು ಉತ್ತಾದಿಸಲು
Page 38
ಸಾಕ್ಷಿಯಾಗಿದೆ. ಅದು ದೇವರ ವಿಗ್ರಹಗಳು, ದೇವರ ವಾಹನಗಳು, ದೇವಸ್ಥಾನದ ಭೂತ ಕಟ್ಟಡಗಳು, ಧ್ವಜ ಸ್ತಂಭಗಳು, ದೇವಾಲಯದ ಆಭರಣಗಳು, ಪೂಜಾ ಸಾಮಗ್ರಿಗಳು ಮತ್ತು ಮುಂತಾದವುಗಳನ್ನು ಅನುಭವವಸ್ತು ಸ್ವಪಿತಿಗಳ (ದೇವಸ್ಥಾನದ ಕಲೆಯ ಪರಿಣತರು)
ಮಾರ್ಗದರ್ಶನದಲ್ಲಿ ಸಮರ್ಪಣಾ ಮನೋಭಾವದ ಹಾಗೂ ಕುಶಲ ಶಿಲ್ಪಿಗಳ ಮುಖೇನ ನೀಡುತ್ತಿದೆ. ಈ ಇಡೀ ಕೆಲಸವೂ ಆಗಮಶಾಸ್ತ್ರದ ಮೇಲೆ ಆಧಾರಿತವಾಗಿದೆ. ಆಗಮ ಶಾಸ್ತ್ರವು ದೇವಾಲಯಗಳ ಮತ್ತು
ವಿಗ್ರಹಗಳ ಮೇಲಿನ ಒಂದು ಪ್ರಾಚೀನ ವಿಜ್ಞಾನ. ಈ ಕಾರ್ಯಗಳ ಇಡೀ ಪ್ರಕ್ರಿಯೆಯು ದೇವಸ್ಥಾನ ಕಲೆಯೂ ವೇದೀಯ ಪರಂಪರಿಯ ಅಡಿಯಲ್ಲಿ ಬರುವ ಪ್ರಕಾರಗಳಲ್ಲೊಂದು. ಈ ಪರಂಪರಿಯ ಅವಶೇಷಗಳನ್ನು ಸಂರಕ್ಷಿಸುವುದು ನಮ್ಮ ಜವಾಬ್ದಾರಿ.
J UIWkf wEeCEkÛf ÓYWt RgqCÚB hse(Order) ಯನ್ನು ಕಾರ್ಯಗತಿಗೆ ತರುವ ಕೆಲಸ ಮತ್ತು ತಯಾರಾದ ವಸ್ತುಗಳ ಸಾಗಣೆ, ಮುಂತಾದವು ನಿತ್ಯಾನಂದ ಸೇಕ್ರೆಡ್ ಆರ್ಗನೈಸೇಷನ್ ನೇರ ನಿಯಂತ್ರಣದಲ್ಲಿವೆ.
ಗಮನ ಸೆಳೆಯುವ ಗುಣಕ್ಕೆ ಮತ್ತು ಸ್ವರ್ಧಾತ್ಮಕ ಬೆಲೆಗಳಿಂದ, ಈ ಉತ್ಪನ್ನಗಳು ಪುರಾತನ ವೇದ ಪರಂಪರೆಯನ್ನು ಆಧುನೀಕ ಮಾಧ್ಯಮಕ್ಕೆ ಹೊರಸೂಸುತ್ತಿವೆ. ಪರಮಹಂಸ ನಿತ್ಯಾನಂದರ ದಿವ್ಯದೃಷ್ಟಿಯ ಭಾಗವಾಗಿ, ಪ್ರತಿಷ್ಠಾನ ಈ ಲೇಖನದ ತೀವ್ರಗತಿಯಿಂದ ಬೆಳೆಯುತ್ತಾ ಮನುಕುಲಕ್ಕೆ ಭವ್ಯವಾದ ಪ್ರೇಮಣದಲ್ಲಿ ಸೇವೆ ಸಲ್ಲಿಸುತ್ತಿದೆ.
ಶ್ರೀ ನಿತ್ಯಾನಂದೇಶ್ವರ ದೇವಸ್ಥಾನ ಮತ್ತು ಉಪಾಸನಮಂದಿರ ಕೃಪಾ
Page 39
ಪರಮಹಂಸ ನಿತ್ಯಾನಂದ
ಪರಮಹಂಸ ನಿತ್ಯಾನಂದರು ಇಂದು ನಮ್ಮೊಡನಿರುವ ಒಬ್ಬ ಯುವಜನೋದಯ ಹೊಂದಿದ ಪರಮಗುರು. ದಕ್ಷಿಣ ಭಾರತದ ಆಧ್ಯಾತ್ಮ ಶಕ್ತಿಕೇಂದ್ರವಾದ ತಿರುವಣ್ಣಾಮಲೈನಲ್ಲಿ ಹುಟ್ಟಿದ ಅವರು ತೀವ್ರ ತಪಸ್ಸಿನ ತಾಳಿಕೆಯ ವರ್ಷಗಳ ನಂತರ ಅವರ 22ನೆಯ ವಯಸ್ಸಿನಲ್ಲೇ ಜ್ಞಾನೋದಯವನ್ನು ಹೊಂದಿದರು. ಇಂದು ಅವರು ಪ್ರಪಂಚದಾದ್ಯಂತ ಲಕ್ಷಗಟ್ಟಲೆ ಜನರಿಗೆ ಸ್ಫೂರ್ತಿದಾಯಕ ವ್ಯಕ್ತಿತ್ವವಾಗಿದ್ದಾರೆ. ವೇದೀಯ ಕಾಲದಲ್ಲಿ ಪೌರಾತ್ಯ ದೇಶಗಳಲ್ಲಿ ಜನರು ಆಂತರ್ಯದತ್ತ ಹೊರಟರು. ಅವರು ತಮ್ಮದೇ ಅರಿವಿನ ಪರಿಶೋಧನೆಯನ್ನು ನಡೆಸಿದರು ಮತ್ತು ತಮ್ಮ ಆಂತರ್ಯದ ತೇಜಸ್ಸನ್ನು ಕಂಡುಕೊಂಡರು. ತಾವು ಆಳವಾದ ಅರಿವಿನಿಂದ ಕೂಡಿದ ವಿಶಿಷ್ಟ ಆಸಕ್ತರಾದ ಜೀವಿಗಳನ್ನು ಕಂಡುಕೊಂಡರು. ಇದನ್ನು ಅರ್ಥಮಾಡಿಕೊಂಡ ಅವರ, ತಾವು ಹೊರ ಪ್ರಪಂಚದಲ್ಲಿ ವಸ್ತುಗಳನ್ನು ಹಾಗೆಯೇ ಸಿದ್ಧಿಸುವಂತೆ ಮಾಡಬಹುದು ಎಂದು ಕಂಡುಕೊಂಡರು! ಅವರ ಬದುಕು ಸಂತೃಪ್ತಿಯಡೆಗೆ ಒಂದು ಸಹಜ ಹರಿವಾಯಿತು. ಅದೇ ಪೌರಶ್ರೀಮಾತೃ ದೇಶಗಳಲ್ಲಿ ಜನರು ಬಾಹ್ಯದಡೆಗೆ ಹೊರಟರು. ಅವರು ಸಾಧಿ ಸುವದನ್ನೇನೋ ಮಾಡಿದರು, ಅದರೆ ಏತಕ್ಕೋ ಸಾಧಿಸಿದೇವು ಎಂದು ಆಶ್ಚರ್ಯಪಡ ಲಾರಂಭಿಸಿದರು. ಅದು ಹಲವು ಸಲ ಚಿನ್ನತೆಯಡೆಗೆ ಕರೆದೊಯ್ಯುತ್ತದೆ. ಪ್ರತಿಯೊಂದು ಸಾಧನೆಯ ನಂತರವೂ, ‘ಏಗಾ ಮಾಡಿದೆನು…?’ ಎಂಬ ಪ್ರಶ್ನೆ ಸತತವಾಗಿ ಎದುರಾಗಿರುತ್ತದೆ. ಅದಕ್ಕೆ ಅವರ ಮುಳಿ ಉತ್ತರವಿಲ್ಲ. ಅದರಿಂದ ಅವರ ಮತವು ಸಾಧನೆಗಳನ್ನು ಮಾಡಲಾರಂಭಿಸಿದರು. ಈ ಚಿಕ್ಕವು ಮುಂದುವರಿಯಿತು ಪೂರ್ವ ಮಾರ್ಗಲೀ ಅಥವಾ ಪಶ್ಚಿಮಮಾರ್ಗಲೀ, ನಮ್ಮಲ್ಲಿ ಬಹಳಷ್ಟು ಮಂದಿ ನಮ್ಮ ಆಂತರ್ಯದ
Page 40
ಅರಿವಿನೊಂದಿಗೆ ಸಂಪರ್ಕವನ್ನು ಕಡಿದುಕೊಂಡಿದ್ದೇವೆ. ಅದಾಗಿಯೂ ಸದಾ ನಾವು ‘ಅಂತರ’ ಎಂಬ ಪರಮನನ್ನು ಕೇಳಿದಾಗ, ಅದನ್ನು ನಮ್ಮ ನಿವೃತ್ತಿ ಜೀವನದಲ್ಲಿ ಮಠೋಡಣವೆಂದು ಭಾವಿಸುತ್ತೇವೆ. ಏನು ಪ್ರಯೋಜನ? ನಾವು ಆನಂದ ಜೀವನದ ವಿಜ್ಞಾನವನ್ನು ಕಳೆದುಕೊಳುತ್ತಿದ್ದೇವೆ! ನಮಗೆ ಬೇಕಾದುದನ್ನು ನಿಶ್ಚಯವಾಗಿ ನೀಡಬಲ್ಲತಹ ಪ್ರಚಂಡವಾದ ಅರಿವನ್ನೇ ಕಳೆದುಕೊಳುತ್ತಿದ್ದೇವೆ. ಪರಮಹಂಸ ನಿತ್ಯಾನಂದರು ನಮ್ಮನ್ನು ನಮ್ಮ ಆಳವಾದ ಅರಿವಿಗೆ ಎಚ್ಚರಗೊಳಿಸಲು ಒಂದು ಪ್ರಬಲವಾದ ಆಘಾತ್ಕೆಯೊಂದಿಗೆ ಇಲ್ಲಿದ್ದಾರೆ. ಅವರ ಪದಗಳಲ್ಲಿಯೇ, ‘ನನ್ನ ಡಯೇಯಿತ ಕಾರ್ಯವು ಪರಿಶುದ್ಧ ಆನಂದವಾಗಿರುವ ಹೊಸಯುಗದ ಮಾನವನನ್ನು ಸ್ಥಿರೀಕರಿಸುವುದಾಗಿದೆ; ಅವನು ಭೌತಿಕ ಪ್ರಪಂಚದಲ್ಲಿ ಬಿಳೆಯ ಆಧ್ಯಾತ್ಮಿಕ ಬಲದೊಂದಿಗೆ ಜೀವಿಸುವವನಾಗಿರುವಂತಹವನು; ಅವನು ಪರಿಪೂರ್ಣತೆಯಿಂದ (Per- fection) ಜೀವಿಸುವ ಬದಲು ಸಂಪೂರ್ಣತೆಯಿಂದ (Totality) ಆನಂದವನ್ನು ಅನುಭವಿಸುವವನಾಗಿರುವನು; ಈ ವಿಶ್ವವು ಒಂದು ವಿಸ್ಮಯಪೂರಿತ ವ್ಯವಸ್ಥೆಯಿಂದ ಕೂಡಿದ ಒಂದು ಅದ್ಭುತವಾದ ಅವವಸ್ತೆ ಎಂಬುದನ್ನು ಅರಿತಿರುವಾಗಿರುವಂತಹವನು; ಅದರೊಂದಿಗೆ ಕಲ್ಪಿಸಿಕೊಂಡಿರುವ ನಮ್ಮೆಲ್ಲಾ ಕಲ್ಪನೆಗಳು ಸರಿಯಾಗಿವೆಯೆಂದು ಭಾವಿಸುವುದನ್ನು ನಿಲ್ಲಿಸುವುದಾಗಿದೆ. ಅವನು ಪರಮಹಂಸ – ಆಂದರೆ ಜ್ಞಾನೋದಯ ಹೊಂದಿದವನಂತೆ ಜೀವಿಸುವನು! ಅವನ ಜೀವನವೇ ಧ್ಯಾನಯೋಗ್ಯತೆಯಿಂದಿರುವುದು. ಅದು ಈಶ ಅರಿವಿನಲ್ಲಿ ಆವರಿಸಿ ಬೇರೂರಿದ ತಾರ್ಕಣೆಯು (Coincidence) ಶಕ್ತಿಯೊಂದಿಗೆ, ಅನುರೂಪತೆಯೊಂದಿಗೆ ಮುಂದುವರೆಯುವಂತಹವಾಗಿದ್ದು ತನಗೂ ಹಾಗೂ ಪರರಿಗೂ ಸೇವೆಸಲ್ಲಿಸುತ್ತಾ ನಿರಾಯಾಸವಾಗಿ ಸ್ಥಿತಿಸುತ್ತಿರುವನು.’ ಪರಮಹಂಸ ನಿತ್ಯಾನಂದರೆದು ಮಹಾ ಭೂಕಂಪಗಳು ಬಹಳ ಕಾಲದಿಂದಲೂ ಹೇಳುತ್ತಾ ಬಂದಿರುವ ‘ಅಂತರಿಕ ಆನಂದ’ ಎಂಬ ಪ್ರತಿಪ ವ್ಯಕ್ತಿಯಲ್ಲೂ ಇರುವ ಅವನ ಬಂದಿರಾಗದಂತಹ ಚೈತನ್ಯದ ಸೆಲೆಯೊಂದಿಗೆ ಅವನ ಪ್ರಾಣಸಂಪರ್ಕವೇರ್ಪಡಿಸಲು ಬಂದಿರುವರು. ಅವರ ಪ್ರತಿಪ್ರತ್ಯೇಕವಾಗಿ ವಿಸ್ಫೋಟಿತವಾಗುವ ವೈದಿಧ್ಯಮಯವಾದ ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ. ಅವರಿಂದ ಮಹದೀಪಗಳೆಂದು ಹೊಂದಿದ ಪ್ರಚಂಡವಾದ ಅನೇಕ ಜನರು ಆಂತರಿಕ ತೇಜಸ್ಸಿನ ದರ್ಶನಾನುಭವವನ್ನೂ ಹಾಗೂ ಬಾಹ್ಯದ ಉತ್ಕೃಷ್ಟೆಯನ್ನೂ ಹೊಂದಿದ್ದಾರೆ. ಬಹಳ ಮಂದಿ ಪರಮಹಂಸ ನಿತ್ಯಾನಂದರನ್ನು ಮನಸ್ಸುಲಕ್ಕೆ ವಿಶ್ವಶಕ್ತಿಯು ನೀಡಿರುವ ಒಂದು ಅಪೂರ್ವವಾದ ಕೊಡುಗೆಯೆಂಬಂತೆ ಅನುಭವಿಸುತ್ತಿರುವರು.
ಶ್ರೀ ಆನಂದೇಶ್ವರ ದೇವಸ್ಠಾನ ಮತ್ತು ಉಪತಮನಿರ್ಮಾಣಕಾರಕ ವ್ಯಕ್ತಿ
Page 41
ಋಙ್ಯ ಬ್ಲಿಸ್ಸ ಫೌಂಡೇಶನ್ಯ (LBF) ಲೈಥ್ಯ ಬ್ಲಿಸ್ಸ ಫೌಂಡೇಶನ್ಯ ಎಂಬ ಆಆ್ಯಿರಂಗದ ಆನಂದಕ್ಕಾಗಿ ಪರಮಹಂಸ ನಿತ್ಯಾನಂದರ ಜಾಗತಿಕ ಆಂದೋಲನ. 2003ನೇ ಇಸವಿಯಲ್ಲಿ ಸ್ಥಾಪನೆಗೊಂಡ ಇದು ಈಗ 33 ದೇಶಗಳಲ್ಲಿ 1300 ಕೇಂದ್ರಗಳಲ್ಲಿ ಹಬ್ಬಿದೆ. ಅದರ 'ಕ್ಕಿಕೆಯಲ್ಲಿ ಇಂಟರ್ನ್ಯ ಷನಲ್ಯ ವೇದಿಕ್ಕ ಹಿಂದೂ ಯೂನಿವರ್ಸಿಟಿ (IVHU) ಯುಎಸ್ಎ ಮತ್ತು ನಿತ್ಯಾನಂದ ವೇದಿಕ್ಯ ಸೈನ್ಸ್ ಯೂನಿವರ್ಸಿಟಿ, ಯುಎಸ್ಎ, ಇವುಗಳನ್ನು ಹೊಂದಿದೆ. ಪ್ರತಚದಾದ್ಯಂತ' ನಿತ್ಯಾನಂದ ಮಠೀಕರಣ್ಯ ಆಕಾಡಮಿಯ (NMAS) ಎಂ ಸಮಾವೇಶಗಳು ಇದರ ಆಧ್ಯಾತ್ಮಿಕ ಪ್ರಯೋಗಾಲಯಗಳಾಗಿ ಸೇವೆ ಮಾಡುತ್ತಿವೆ. ಇಲ್ಲಿ ಆಆ್ಯಿರಿಕ ಬೆಳವಣಿಗೆಯು ಆಗಾಧವಾಗಿದ್ದು ಬಾಹ್ಯ ಬೆಳವಣಿಗೆಯು ಸ್ವಾಭಾವಿಕ ಪರಿಣಾಮವಾಗಿರುತ್ತದೆ. ಈ ಸಮಾವೇಶಗಳು ಧ್ಯಾನದಿಂದ ವಿಜ್ಞಾನದೃಷ್ಟ ವಿವಿಧ ಚಟುವಟಿಕೆಗಳಿಂದ ಆನ್ವೇಷಿಸಲು ಮತ್ತು ವಿಸೋ-ಒಳನಗೊಳ್ಳಲು ಅನುಸವಾಗಲು ಒಂದು ಸ್ಥಳ ಮತ್ತು ಜಾಗವನ್ನು ನೀಡುತ್ತವೆ. ಭೌತಿಕ ಮತ್ತು ಆಧ್ಯಾತ್ಮಿಕ ಜಗತ್ತುಗಳ ವಿಲೀನಗೊಂಡ ಪರಮನಂದದ ಜೀව්ನ'ವನು ಸೃಷ್ಟಿಸುವುದರಹ ಪರಿಮಾಣ' ಆಧ್ಯಾತ್ಮಿಕ್ಕ' (Quantum Spirituality) ಯನ್ನು ಅವು ಪೋಷಿಸುತ್ತವೆ. ಅವು ಶೀಘ್ರವಾಗಿ ಮತ್ತು ಪರಿವರ್ತನರಿಯಾಗಿ ಜೀವನದ ದಳಾರ್ವ'ಯನ್ನು ಕೊಡುವ 'ಹ ವೈರುಧ್ಯ ಶ್ರೇಣಿಯ ಧ್ಯಾನ್ಯ'ಗಳನ್ನು ನೀಡಲಾಗುತ್ತಿದೆ. ಹಾಗೆಯೇ ನಿತ್ಯ ಸಿರಿಚುಯಲ್ಲಿ ಹೀಲಿಂಗಾ ಸಿಸಮ್ಮ ಮುಖೇನ ಉಛಿ' ಗುಣ ಮಾಡುವಿಕೆ,
Page 42
ಯುವ ಜನರಿಗೆ 'ಲೂಜಿಕಿ' ಶಿಕ್ಷಣ ಕೊಡು ನೊಡುತ್ತಾ ಸಂವಾದಿಸಿ, ಕೂತು'ಕೂಡುವ ಸಾಮುದಾಯಿಕ ಕಾರ್ಯಕ್ರಮಗಳು, ಉಚಿತ' ವೈದ್ಯಕೀಯ ಶಿಬಿರಗಳು, ಉಚಿತ' ಭೋಜನ.
ಭಾರತ'ದಲ್ಲಿ ಒಂದು ವರ್ಷ ಅವ-ಯ ನಿವಾಸಿಯ' ಆಧ್ಯಾತ್ಮಿಕ ಶಿಕ್ಷಣ ಕಾರ್ಯಕ್ರಮ, ಮಕ್ಕಳಿಗಾಗಿ ಒಳಾಂಗಣ ಗುರುಕುಲ ಪದ-ತಿಯ ಶಿಕ್ಷಣ, ಮುಖ್ಯಾದ ಇದೆ ರೀತಿಯ ಇನ್ನೂ ಅನೇಕ ಸೇವೆಗಳನ್ನು ಪ್ರಪಂಚಾದ್ಯಂತ' ನೀಡಲಾಗುತ್ತಿವೆ.
ನೀನಂದ —ಏರ್ ಸೇವಾ ಸೇನಾ (NDSS)ದ ಆನಂದ ಸೇವಕರು ಎಂ ಸ್ವಯಂ ಸೇವಕರು - ಪ್ರಪಂಚಾದ್ಯಂತ' ಹಲವಾರು ಸಮರ್ಪಿ' ಸ್ವಯಂ ಸೕವಕಸೇನೆಗಳೊಡನೂಡಿ ಆತ್ಮ'ಶುದ್ಧಿಯಿಂದ ಪ್ರಜ್ಞೆಯನ್ನು ಹೊಂದಿಸಿಕೊಂಡೆ.
ಶ್ರೀ ಆನಂದೇಶ್ವರ ದೇವಸ್ವಾನ ಮತ್ತು ಉಪಹರಮನಕಾರಕ ವ್ಯಕ್ತಿ
Page 43
ನಿತ್ಯಾನಂದ ಮಠೀಷಣ್ಯ ಅಕಾಡೆಮಿಗಳು
USA
ನಿತ್ಯಾನಂದ ಧ್ಯಾನಪೀಠಂ
9720, ಸೆಂಟ್ರಲ್ಯ ಅವೆನ್ಯೂ,
ಮಾಂಟ್ಕ್ಲೇರ್ಯ
CA 91763
USA
ಫೋಃ 626 531 6065
E-mail: [email protected]
URL: www.lifebliss.org
ಭಾರತ್
ನಿತ್ಯಾನಂದ ಧ್ಯಾನಪೀಠಂ
ನಿತ್ಯಾನಂದಪುರಿ,
ಕಲ್ಲುಗೋಪಹಳ್ಳಿ, ಮೈಸೂರು ರಸ್ತೆ
ಬಿಡದಿ, ಬೆಂಗಳೂರು ಜಿಲ್ಲೆ - 562 109
ಕರ್ನಾಟಕ, ಭಾರತ್
ಆಶ್ರಮಃ 91-80-65591844, 27202084
ಫೋಃ 91+80- 27288207
E-mail: [email protected]
URL: www.dhyanapeetam.org
ಪ್ರಪಂಚದ ಇಽರ ಆಶ್ರಮಗಳು ಮತ್ತು ಕೇಂದ್ರಗಳಿಗಾಗಿ
www.dhyanapeetam.org, ಗೆ ಭೇಟಿ ಕೊಡಿ.
Page 44
ಈ ದೇವಸ್ಥಾನದ ವಿಭೂತಿಯು ಹೃದಯాఘಾತ ದ ಜೀವ'ಕೆಯಿಂದ ಮಧುಮೇಹದವರಿಗೂ ಮೃತ್ಯು ರಕ್ತದೊತ್ತಡದಿಂದ ಆತಂಕದವರಿಗೂ ಯಾವುದನ್ನಾದರೂ ಉಪಶಮನಗೊಳಿಸುತದೆ. ಇದು ಮಕ್ಕಳಲ್ಲಿ ಭಯವನ್ನು ನಿವಾರಿಸುತದೆ, ಚಡಪಡಿಸುತ್ತಿರುವ ಹಸುಗಳನ್ನು ಸಮಾಧಾನಪಡಿಸುತದೆ, ಗಿಡಗಳು ಬೇಳೆದು ವಿಕಸನಗೊಂಡು ಹಣ್ಣುಗಳನ್ನು ಭರಿಸಲು ಸಹಾಯ ಮಾಡುತ್ತೆ! ಇದನ್ನು ಸ್ವಾನದ ನೀರು ಮತ್ತು ಕುಡಿಯುವ ನೀರಿನಲ್ಲಿ ಕೂಡ ಅಲರ್ಜಿ, ಪ್ರಾಣಗಳ್ಳೆ ಶಿಂಪಡಿಸಬಹುದು! ಇದು ನಮ್ಮ ದಿನಸ್ಕೃದ ದುಃಖದಲ್ಲಿ ಒಂದು ಅವಿಭಾಜ್ಯ ಅಂಗವಾಗಿದೆ!
ಶ್ರೀ ಆನಂದೇಶ್ವರ ದೇವಸ್ಥಾನ ಮತ್ತು ಉಪತಮನಕಾರಕ ವೃಕ್ಷ
Page 45
ನಮಲ್ಲಿ ಪ್ರತಿಯೊಬ್ಬರಲ್ಲಿಯೂ ನಮ್ಮ ಅರಿವಿಲ್ಲದೆಯೇ ಒಂದು 'ಧಾರ್ಮಿಕ' ಹಾತೊರೆಯುವಿಕೆ ಬೇರೂರಿರುತ್ತದೆ. ವಾಸ್ತವವಾಗಿ, ಈ ಹಾತೊರೆಯುವಿಕೆಯೇ ನಮಗೆ ಗೊತ್ತಿಲ್ಲದೇ ನಮ್ಮಲ್ಲಿರುವ ಆಳವನ್ನು ಒಗ್ಗೂಡಿಸಿರುತ್ತದೆಯಲ್ಲದೆ ನಮ್ಮನ್ನು ಸೃಜಿಸಿದ ವಿಶ್ವ ಶಕ್ತಿಯೊಂದಿಗೂ ಪುನರ್ ಸಂಪರ್ಕ ಹೊಂದಲು ನಮ್ಮಲ್ಲಿರುವ ಆಳವಾದ ಬಯಕೆಯಲ್ಲದೆ ಬೇರೇನಲ್ಲ. ಈ ಸಂಪರ್ಕವನ್ನು ಅನುಪಮಾಡಲು ದೇವಸ್ವಾನಗಳನ್ನು ನಿರ್ಮಿಸಲಾಯಿತು! ಈ ಸಂಪರ್ಕವನ್ನು ಹೊಂದಿದರೆ, ನಾವು ಉಸಿರಿಸಲಾರದಷ್ಟು ಕಾರ್ಯ ಕ್ಷಮತೆಯಿಂದ ಕಾರ್ಯ ನಿರ್ವಹಿಸಲು ಪ್ರಾರಂಭಿಸುತ್ತೇವೆ! ಆನಂದದೇಶ್ವರ ದೇವಸ್ವಾನವು ಒಂದು ಅಪೂರ್ವ ಶಿವಸಂಕಲ್ಪದ ಕ್ಷೇತ್ರವಾಗಿದ್ದು, ಈ ಉದ್ದೇಶ್ಯದ ಗುರಿಯೇ ನಮ್ಮೊಳಗೆ ಇರುವ ಸಜೀವ ಜ್ಞಾನೋದಯ ಹೊಂದಿದ ಗುರುಗಳಿಂದ ನಿರ್ಮಿಸಲ್ಪಟ್ಟಿದೆ. ಇದಕ್ಕೆ ಹೊಂದಿಕೊಂಡಂತೆಯೇ ಒಂದು ಗೂಢಾತ್ಮಕವಾದ ಆಲದ ಮರವಿದೆ. ಅದು ಉಪತಮನ್ವನನ್ನು ನೀಡುತ್ತದೆ ಹಾಗೂ ನಿಮ್ಮ ಹೆಬ್ಬಯಕೆಗಳನ್ನು ಪೂರೈಸುತ್ತದೆ. ಈ ಸ್ಥಳದಲ್ಲಿ ಕೇವಲ ಇರುವಡೇ ಧ್ಯಾನ ಮತ್ತು ಸುಮ್ಮನೆ ಇರುವಿಕೆಯೂ ಉತ್ತಮ ಆರೋಗ್ಯ ಮತ್ತು ಅಭಿವೃದ್ಧಿಯನ್ನು ಉಂಟುಮಾಡುತ್ತದೆ.