1. isbn 979-8-88572-466-1
Page 1
ಪರಮಹಂಸ
ಶ್ರೀ ನಿತ್ಯಾನಂದ ಸ್ವಾಮಿಗಳು
ಜೀವನ ದರ್ಶನ
Page 2
ಶ್ರೀರಾಮಕೃಷ್ಣ ಪರಮಹಂಸರ
ಜೀವನ ಮತ್ತು
ಬೋಧನೆ
ಸ್ವಾಮಿ ವಿವೇಕಾನಂದ
ಪ್ರಕಾಶನ
ಶ್ರೀರಾಮಕೃಷ್ಣ ಆಶ್ರಮ
ಮಂಗಳೂರು
ಮೊದಲನೆಯ ಮುದ್ರಣ ೨೦೦೫
ಬೆಲೆ ರೂ ೪೦-೦೦
ಮುದ್ರಣ
ರಾಮಕೃಷ್ಣ ಮಿಷನ್
ವಿದ್ಯಾರ್ಥಿ ಸಂಘ
ಮಂಗಳೂರು
Page 3
ಶ್ರೀ ನಿತ್ಯಾನಂದ ಜೀವನ ಗಂಗಾ
ಬ್ರಹ್ಮಾನಂದಂ ಪರಮ ಸುಖಿದಂ ಕೇವಲಂ ಜ್ಞಾನಮೂರ್ತಿಂ
ದ್ವಂದ್ವಾತೀತಂ ಗಗನಸದೃಶ್ಯಂ ತತ್ವಮಸ್ಯಾದಿ ಲಕ್ಷ್ಯಂ
ಏಕಂ ನಿತ್ಯಂ ವಿಮಲರಹಿತಂ ಸರ್ವಧೀಸಾಕ್ಷಿಭೂತಂ
ಭಾವಾತೀತಂ ತ್ರಿಗುಣರಹಿತಂ ಸದ್ಗುರುಂ ತಂ ನಮಾಮಿ
Page 4
ಶ್ರೀ ಸದ್ಗುರು
ಸಂಜಯ್
Ebook ISBN: 979-8-88572-466-1
Page 5
ವಿಷಯಾನುಕ್ರಮಣಿಕೆ
ವಿಷಯ
ಭೂಮಿಕೆ
ಅ. ಮೊದಲನೆಯ ಪರಿಚ್ಛೇದ
-
ಜನ್ಮರಹಸ್ಯ
-
ಬಾಲ್ಯ
-
ತಾತ -ರಾಜ ಮೊದಲಿಯಾರ್ ಅವರೊಡನೆ
-
ಅಜ್ಜಿ ಧನ ಕೋಟಿ ಅಮ್ಮಾಳೊ ಅವರೊಡನೆ
-
ರಘುಪತಿಯೋಗಿಗಳೊಡನೆ
-
ಹುಡುಗಾಟವೇ - ಒಂದು ಪೂಜೆ
-
ಮಾತೂಶ್ರೀ ಕುಪ್ಪಮ್ಮಾಳೊಡನೆ
-
ಯೋಗಿ ರಾಮಸೂರತ್ ಕುಮಾರರೊಡನೆ
-
ಶಿಕ್ಷಕನು ಕಂಡ ಶಬರಿಮಲೈ ಧರ್ಮಶಾಸ್ತ್ರ
ಆ. ಎರಡನೆಯ ಪರಿಚ್ಛೇದ
-
ಆಧ್ಯಾತ್ಮಿಕ ಸಹಯೋಗ
-
ಲಕ್ಷ್ಮಮ್ಮೆ ಸ್ವಾಮಿಗಳೊಡನೆ
-
ಮೊದಲ ಆಧ್ಯಾತ್ಮಿಕ ಅನುಭವ
-
ರುದ್ರಭೂಮಿಯಲ್ಲಿ ಧ್ಯಾನ
-
ಅತ್ಯದ್ಭುತ ಶಿಕ್ಷಕ - ಮೃತ್ಯು
-
ಗಿರಿ ಪ್ರದಕ್ಷಿಣೆ (ಗಿರಿವಲಂ) - ಹೈನಾಗಳೊಡನೆ?
Page 6
[ERROR page 6 - NVIDIA client error]
Page 7
[ERROR page 7 - NVIDIA client error]
Page 8
ಇಂತಹವರ ಸಾಲಿನಲ್ಲಿ ಶ್ರೀರಾಮಕೃಷ್ಣ, ವಿವೇಕಾನಂದ, ರಮಣ, ಬುದ್ಧ, ಕ್ರಿಸ್ತ ಮುಂತಾದವರು ಅಗ್ರಗಣ್ಯರು. ಇತ್ತೀಚೆಗೆ ಈ ಸಾಲಿಗೆ ಸೇರ್ಪಡೆಯಾದ ಮಹಾನ್ ಯೋಗಿ, ಶ್ರೀ ಶ್ರೀ ಶ್ರೀ ನಿತ್ಯಾನಂದ ಪರಮಹಂಸರು. ಶ್ರೀ ನಿತ್ಯಾನಂದರು ಶ್ರೇಷ್ಠ ಗುರುವಾಗಿದ್ದಾರೆ. ಅವರಲ್ಲಿ ಒಬ್ಬ ಯೋಗಿಯಲ್ಲಿರಬೇಕಾದ ಸಕಲ ಗುಣಗಳು ಅಂದರೆ, ಶ್ರೋತ್ರೀಯ, ಅಕುಟಿಲ, ಆಕಾಮಹತ, ಬ್ರಹ್ಮನಿಷ್ಠಆತ್ಮಸಿದ್ದ, ಸ್ಥಿರ ಬುದ್ದಿ, ಅನಘ, ಸತ್ವಸ್ತವಿಚಿತೇಂದ್ರಿಯ, ದೀಘ್ರ ಬಂಧು, ದಯಾಳು, ಡಂಭಸೂಯಾದಿ ರಹಿತ, ಸಪರ ಹಿತಪರ, ಬೃಹದಲ್ಲಿಉಪರತ, ಪ್ರಶಾಂತ, ಮುಂತಾದ ಗುಣಗಳು ಮನೆ ಮಾಡಿಕೊಂಡಿವೆ.
ಅವರ ಮಾತುಗಳು ಯೋಚಿಸಿ ಸಂಧಾನ ಮಾಡಿದ ವಚನಗಳಲ್ಲ. ದೈವೀ ಸ್ಫೂರ್ತಿಯು ಸಹಜವಾಗಿ ತುಂಬಿದಾಗ ಚಿಮ್ಮಿ ಬರುತ್ತಿದ್ದ ಚೈತನ್ಯದ ಸೋತಸ್ಸುಗಳು; ಪರಮ ವ್ಯೋಮದಿಂದ ಧುಮುಕಿದ ವಿಷ್ಣು ನದಿಯ ಪ್ರವಾಹಗಳು; ಜಾಡ್ಯದ ದೈತ್ಯನನ್ನು ಹೊಡೆದೋಡಿಸುವ ನರಸಿಂಹನ ಸಿಂಹನಾದಗಳು; ಆತ್ಮ ವಿಜಯದ ದುಂದುಭಿನಾದಗಳು; ಆತ್ಮಸಾಧನೆಯನ್ನು ಉದ್ಭೋಧಿಸುವ ಸುಪ್ರಭಾತ ಕಾಲದ ಮಂಗಳ ವಾದ್ಯ ಘೋಷಗಳು. ರಜಸ್ತಮೋಗುಣಗಳನ್ನು ಡಾಟಿ, ತಪೋಭ್ಯಾನ ಸಮಾಧಿಗಳಿಂದ ಬಂದ ಆಪ್ತ ವಾಕ್ಕುಗಳು. ಯಾರು ಆದಿಮದ್ಯಾಂತರಹಿತರಾಗಿ, ಜರಾ, ಜನ್ಮ - ವ್ಯಾಧಿ -ವಿಪತ್ತಿಗಳಿಂದ ದೂರವಾಗಿರುವವರೋ, ಯಾವ ಜ್ಞಾನ ಸೂರ್ಯನು ದಿವಿಯಿಂದ ಭುವಿಯವರಿಗೂ ತನ್ನ ಅವತಾರ ಚಕ್ರದ 27ನೇ ಪಾದ ವಿನ್ಯಾಸವನ್ನು ಮಾಡುತ್ತಿದ್ದಾರೆಯೋ, ಅಂತಹ ಶ್ರೀ ಶ್ರೀ ಶ್ರೀ ನಿತ್ಯಾನಂದ ಪರಮಹಂಸ ಯೋಗಿಗಳಿಗೆ ಪ್ರಾಣ ಪ್ರಣಾಮಗಳು.
ಪರಮಹಂಸ ನಿತ್ಯಾನಂದ ಸ್ವಾಮಿಗಳು ಸನಾತನ ಆಯಣ ಭಾರತದ ಸಂಸ್ಕೃತಿಪ್ರತೀಕಗಳಾದ, ವೇದ-ವೇದಾಂಗ, ಉಪನಿಷತ್ತು ತಂತ್ರ, ಯಂತ್ರ, ಮಂತ್ರ, ಗೀತಾಪುರಾಣ ಇತಿಹಾಸಗಳಲ್ಲದೆ ಬೌದ್ಧ ಜೈನ, ಸೂಫಿ, ವೈಷ್ಣವ, ಶೈವ, ಶಕ್ತ ವೇದಾಂತ, ಕ್ಕೈಸ್ನ ಇಸ್ಲಾಂ ಮತಗಳ ಸಾರವನ್ನೆಲ್ಲಾ ಅಭ್ಯಸಿಸಿ, ಒಂದುಗೂಡಿಸಿ ಸಮಸ್ತ ಜೀವಕೋಟಿಗಳ ಉದ್ಧಾರಕ್ಕಾಗಿ ಮತ್ತು ಅವರ ಬೌತಿಕ, ನೈತಿಕ, ನ್ಯಾನಶಿಕ ಮತ್ತು ಆಧ್ಯಾತ್ಮಿಕ ಸುಧಾರಣೆಗಾಗಿ ಧ್ಯಾನ-ಹೀಲಿಂಗ್-ಚಿಕಿತ್ಸೆಯ ಮೂಲಕ ಅಪಾರ ಸೇವೆಯನ್ನು ಮಾಡುತ್ತಿದ್ದಾರೆ. ಇದಲ್ಲದೆ ಆನಂದ ಹೀಲಿಂಗ್, ಆನಂದ ಸ್ಫೂರಣ ಪ್ರೋಗ್ರಾಂ, ಆನಂದ ಸಂಪ್ರೋಕ್ಷಣ, ದುಃಖಹರಣ ಮುಂತಾದ ಇನ್ನೂ ಹಲವು ವಿಧವಾದ ಧ್ಯಾನದಆವಿಷ್ಕಾರಗಳನ್ನು ಜಗತ್ತಿನಲ್ಲಿರುವ ಎಲ್ಲಾ ಜೀವಕೋಟಿಗಳ ಉದ್ಧಾರಕ್ಕಾಗಿ ಕೊಟ್ಟಿದ್ದಾರೆ.
Page 9
ಇಂತಹ ಮಹಾಮಹಿಮರ ಜಯಂತಿಯ ಶುಭ ಪರ್ವದಂದು ಈ ಪುಸ್ತಕ ಬಡುಗಡೆಯಾಗುತ್ತಿರುವುದು ಎಲ್ಲರಿಗೂ ಸಂತೋಷ. ಭಗವದ್ವಿಷಯವಾದ ಈ ಗ್ರಂಥದ ಪ್ರಕಾಶನದಲ್ಲಿ ನಿರ್ಲಿಪ್ತ ನಿರಂಜನ ಭಾವದಿಂದ ನೆರವಾಗಿರುವ ನನ್ನ ಧ್ಯಾನಪೀಠದ ಸ್ವಯಂ ಸೇವಕರಿಗೂ, ಭಕ್ತರಿಗೂ ಓಂ ನಮೋ ನಿತ್ಯಾನಂದಾಯ ಎಂದು ಕೃತಜ್ಞತೆಯನ್ನು ಸಮರ್ಪಿಸುತ್ತೇನೆ. ಗುರುಸೇವೆಗೆ ಬೇಕಾದ ಆತ್ಮಶಕ್ತಿ ಬುದ್ಧಿ ಶಕ್ತಿ, ಕಾರ್ಯಶಕ್ತಿಗಳನ್ನು ನಮ್ಮಲ್ಲಿ ತುಂಬುತ್ತಿರುವ ಶ್ರೀ ನಿತ್ಯಾನಂದ ಸ್ವಾಮಿಗಳ ಪಾದಾರವಿಂದದಲ್ಲಿ ಸಮರ್ಪಿಸಿ, ಪ್ರಸಾದ ರೂಪವಾಗಿರುವ ಈ ಗ್ರಂಥವನ್ನು ಸಹೃದಯರಾದ ಜನತಾ ಜನಾರ್ಧನರಿಗೆ ಸಮರ್ಪಿಸುತ್ತೇನೆ.
ಬೆಂಗಳೂರು
ಗುರುವಾರ
1-1-2004
ಇತೀ
ಗುರುಪಾದರೇಣು
ರಘುನಾಥ
Page 11
ನಿತ್ಯಾನಂದ ಜೀವನ ಗಂಗಾ
ಶ್ರೀ ಶ್ರೀ ನಿತ್ಯಾನಂದ ಪರಮಹಂಸ ಸ್ವಾಮಿಗಳ ಸಚಿತ್ರ ಮಾಲಿಕೆಗಳೊಂದಿಗೆ ಗೂಡಿದ ಸಂಕ್ಷಿಪ್ತ ಜೀವನ ಚರಿತ್ರೆ.
ಅವತಾರ: ನಿಜವಾದ ಜ್ಞಾನೋದ್ದೇಶಗಳು ಇದ್ದಲ್ಲಿ ಜ್ಞಾನವು ನಿಶ್ಚಯವಾಗಿ ಸಿಗುವುದು ಎಂಬುದನ್ನು ಜಗತ್ತಿಗೆ ತೋರಿಸಲು ಅರಳಿದ ಅದ್ಭುತವಾದ ಒಂದು ಸುಂದರವಾದ ಸುವರ್ಣ ಪುಷ್ಪವೇ ನಿತ್ಯಾನಂದ ಪರಮಹಂಸರು. ಇವರು ಸ್ವಸಾಮರ್ಥ್ಯದಿಂದ, ಸ್ವಾನುಭವದಿಂದ, ಕಾಲ ದೇಹ ದೇಶಗಳನ್ನು ಮೀರಿ ದೈವೀ ಶಕ್ತಿಯನ್ನು, ಸತ್ಯಸಾಕ್ಷಾತ್ಕಾರವನ್ನು ಪಡೆದಿರುತ್ತಾರೆ. ಜೀವನದಲ್ಲಿ ನೊಂದವರಿಗೆ - ಬೆಂದವರಿಗೆ ದಾರಿದೀಪವಾಗಿರುವವರು. ಆಧ್ಯಾತ್ಮಿಕ ಪಿಪಾಸುಗಳಿಗೆ ಶ್ರೇಷ್ಠವಾದ ಗುರುಗಳು.
ಬನ್ನಿರಿ ಈ ನಿತ್ಯಾನಂದ ಗಂಗೆಯಲ್ಲಿ ಮುಂದು, ಪಾಪಗಳನ್ನು ಕಳೆದುಕೊಂಡು ಪುನೀತವಾಗೋಣ.
ಜನ್ಮ ರಹಸ್ಯ
ಕೇವಲ ಪದ ಪುಂಜಗಳಲ್ಲಿ ದೇಶಕಾಲಾತೀತವಾದ ಅನುಭವವನ್ನು ಹೊರಪಡಿಸುವುದು ಅಸಾಧ್ಯ ಆದರೂ ಪ್ರಯತ್ನಿಸುತ್ತೇನೆ ಎಂದು ಹೇಳಿ ಸ್ವಾಮೀಜಿಯವರು ಆಶ್ಚರ್ಯಮತ್ತು ಕುತೂಹಲ ಭರಿತರಾದ ಭಕ್ತಾದಿಗಳನ್ನು ಕುರಿತು ತಮ್ಮ ಆತ್ಮದ್ಭುತ ಮತ್ತು ಆಲೌಕಿಕ ಜನ್ಮ ರಹಸ್ಯವನ್ನು ಈ ಭೌಗೋಳಿಕ ಪ್ರಪಂಚಕ್ಕೆ ಅವತರಿಸಿದ ಪರಿಯನ್ನು ಈ ರೀತಿ ವಿವರಿಸಿದರು.
ನಾನು (ಆತ್ಮ) ಈ ಶರೀರವನ್ನು ಪ್ರವೇಶಿಸುವುದಕ್ಕೆ ಮೊದಲು ಪೂರ್ಣಿಯಾಗಿ ಜಾಗ್ರತಾವಸ್ಥೆಯಲ್ಲಿದ್ದೆ. ಈ ಪ್ರಪಂಚವು ಸಂಪೂರ್ಣವಾಗಿ ಕಡುಕತ್ತಲಿನಿಂದ ಆವರಿಸುತ್ತು ಇಡೀ ಜಗತ್ತೇ ಸಂಪೂರ್ಣವಾಗಿ ಮೌನವ್ರತವನ್ನು ಊಚರಿಸುತ್ತಿತ್ತು. ನನ್ನ ಕೆಳಗೆ ಪ್ರಪಂಚಿಯ ಒಂದು ಸಣ್ಣ ಭೂ ಭಾಗವು ಅಂದರೆ ದಕ್ಷಿಣ ಭಾರತವು ನನ್ನ ಅನುಭವಗ್ರಾಹ್ಯವಾಗಿತ್ತು. ತಕ್ಷಣದಲ್ಲಿ ಒಂದು ಪ್ರಕಾಶಮಯವಾದ ನಕ್ಷತ್ರ ಪುಂಜವು ಆಕಾಶದಲ್ಲಿ ಬೆಳಕಿನ ಒಂದು ಸ್ಫೋಟದಿಂದ ಪ್ರಜ್ವಲಿಸುತ್ತಿರುವುದನ್ನು ಕಂಡೆ. ಆ ಕ್ಷಣದಲ್ಲಿ ಎಷ್ಟೆಂದರೆ ನಾನು ಈ
Page 12
ಶರೀರವನ್ನು ಧಾರಣೆ ಮಾಡಿ ಜನ್ಮ ತಾಳಿದೆ. ನನ್ನ ಮೂಂದಿನ ವ್ಯಗ್ನೋಚರವೇ ಅರುಣಾಚಲ, ತಿರುವಣ್ಣಾಮಲೈಯಲ್ಲಿರುವ ಪವಿತ್ರತಮ ಪರ್ವತ ಶಿಖರ ಮತ್ತು ನಾನು ಮತ್ತೊಂದಾವೃತ್ತಿ ಶರೀರ ಧಾರಣೆ ಮಾಡಿದ ಘಟನೆ ಅನುಭವ ವೇದ್ಯವಾಗಿತ್ತು.
ಪರಿಚ್ಛೇದ - 1
ಬಾಲ್ಯ: 12.32 ಬೆಳಿಗ್ಗೆ ಜನವರಿ 1, 1978: ಜನ್ಯ
ಶ್ರೀಯುತರಾದ ಅರುಣಾಚಲಂ ಮತ್ತು ಲೋಕನಾಯಕಿಯವರ ಏಕದೇಶಯ ಮಗನಾಗಿ ರಾಜೇಖರನು ಈ ಭೂಮಿಯ ಆಲೋಕಿಕ ಸಂಪತ್ತಾಗಿ ಜನಿಸಿದ ಅರುಣಾಚಲಂ ದಂಪತಿಗಳು ಕನ್ಯಾರಾಶಿ, ತುಲಾ ಲಗ್ನದಲ್ಲಿ ಹುಟ್ಟಿದ ತಮ್ಮ ಪುತ್ರನ ಜನನವನ್ನು ಸಾಂಪ್ರದಾಯಕ ರೀತಿಯಲ್ಲಿ ವಿಶೇಷವಾಗಿ ಕೊಂಡಾಡಿದರು. ಆದರೆ ಅವರ ಈ ಆನಂದವು ಹೆಚ್ಚು ಕಾಲ ಉಳಿಯಲಿಲ್ಲ. ತಮ್ಮ ಮಗನು ಜನಿಸಿದ ಹತ್ತನೆಯ ದಿನ ತಮ್ಮ ವಂಥಾ ರೀತ್ಯ ಸಾಂಪ್ರದಾಯಕವಾಗಿ ಕುಲಪುರೋಹಿತರನ್ನು ಮಗನ ಜಾತಕವನ್ನು ಬರೆಯಲು ಕರೆಸಿದರು. ಪೂರ್ಜಿ ಪಾಣಿದ್ವರಾದ ಶ್ರೀಜಯನಿಧಿ ಕುಲಪುರೋಹಿತರು ಅರುಣಾಚಲಂ, ಸಿನ್ನ ವಂಥ ಉದ್ದಾರವರಾಯಿತು. ಈ ಮಡುಗನು ರಾಜ ಸನ್ಯಾಸಿಯಾಗು ತಾನೆ. ಸನ್ಯಾಸಿಗಳಿಗೆ ರಾಜ ಮುಕುಟದಂತೆ ಶೋಭಿಸುತ್ತಾನೆ. ನನ್ನ ಪೂರ್ವ ಪುಣ್ಯದ ಫಲ ನಾನು ಈ ಜಾತಕವನ್ನು ಬರೆಯುತ್ತಿರುವುದು. ಇದೇ ನನ್ನ ಜನ್ಮದ ಕೊನೆಯ ಜಾತಕ. ಇನ್ನು ಮುಂದೆ ನಾನು ಯಾವ ಜಾತಕವನ್ನೂ ಈ ಪವಿತ್ರ ಕೈಗಳಲ್ಲಿ ಬರೆಯಲಾರೆ. ಹೀಗಂದು ಹೇಳಿ ಕುಲಪುರೋಹಿತರು ತಮ್ಮ ಕುಲ ವ್ಯತ್ತಿಗೇ ಮಂಗಳವನ್ನು ಹಾಡುತ್ತಾರೆ.
ಈ ವಿಷಯವನ್ನು ತಿಳಿದ ಅರುಣಾಚಲಂ ದಂಪತಿಗಳು ಜಿಜ್ಞಾಸುಗಳಾಗಿ ಇದಕ್ಕೆ ಪರಿಹಾರ ಎಿಲ್ಲವೆ? ವಿಧಿಯ ಕೈವಾಡವನ್ನು ಯಾವ ರೀತಿಯಲ್ಲೂ ಬದಲಿಸಲು ಸಾಧ್ಯವಿಲ್ಲವೆ? ಎಂದು ಕುಲಪುರೋಹಿತರನ್ನು ಕೇಳಿದರು. ನನಗೆ ಗೊತ್ತಿರುವಂತೆ ಪರಿಹಾರ ಅಸಾಧ್ಯ, ಆದರೆ ಮಡುಗನ ಕೈಗೆ ಈ ಜಾತಕ ಸಿಗದಂತೆ (ನೋಡಿಕೊಳ್ಳುವ) ಜತನಾಬ್ಬಾರಿ ನಿಮಗೆ. ಈ ರೀತಿಯಾದಲ್ಲಿ ಮಡುಗನು ರಾಜ ಸನ್ಯಾಸಿಯಾಗುವ ಘಟನೆ ಮುಂದೂಡಬಹುದು ಅಷ್ಟೆ ಎಂದು ಕುಲಪುರೋಹಿತರು, ಆದರೆ ವಿಧಿ ಬಲವ ಎಷ್ಟು ಅರುಣಾಚಲ ದಂಪತಿಗಳು ಮಗನನ್ನು ಧಾರ್ಮಿಕ - ಧ್ಯಾತ್ಮಿಕ ವಿಧಿ, ವಿಧಾನಗಳಿಂದ ಪೂರವಿಡಲು ಪ್ರಯತ್ನಿಸಿದರೂ ಭಗವಂತನ
Page 13
ಲೀಲೆಯೆನ್ನು ತಡೆಯಲಾರವಾದರು. ರಾಜಶೇಖರನು ತನ್ನ ಪರಡನೆಯ ವಯಸ್ಸಿ ನಿದಲೇ ಅಧ್ಯಾತ್ಮಿಕದೆಗೆ ಒಲವು ತೋರಿಸಲಾರಂಭಿಸಿದರು.
ತಾತ - ರಾಜ ಮೊದಲಿಯಾರ್ ಅವರೊಡನೆ
ಟಿಕ್ಕ ಮುಡುಗನಾಗಿದ್ದಾಗಲೂ ರಾಜಶೇಖರನು ತನ್ನ ತಾತ ರಾಜ ಟಿಕ್ಕ ಮೊದಲಿಯಾರ್ ಅವರ ಹೆಗಲೇರಿ ತಿರುವಣ್ಣಾಮಲೈಯಲ್ಲಿರುವ ಎಲ್ಲಾ ದೇವಸ್ಥಾನ ಗಳನ್ನು ಪ್ರದಕ್ಷಿಣೆ ಹಾಕುತ್ತಿದ್ದ. ಆ ಸಮಯದಲ್ಲಿ ತಾತ ಹೇಳುತ್ತಿದ್ದ ಭಕ್ತ ಪ್ರಹ್ಲಾದ, ಭಕ್ತ ಮಾರ್ಕಂಡೇಯ ಮುಂತಾದವರ ಜ್ಞಾನ ಮತ್ತು ಭಕ್ತಿ ಪೂರಕವಾದ ಕಥೆಗಳನ್ನು ಕೇಳಿ ರೋಮಾಂಚಗೊಳ್ಳುತ್ತಿದ್ದ. ದೇವಸ್ಥಾನದ ಪ್ರದಕ್ಷಿಣೆ ಮುಗಿಸಿ ಬಂದ ತಕ್ಷಣ ತಾತ ಹೇಳುತ್ತಿದ್ದ ಕಥೆಗಳನ್ನೂ ಒಂದೂ ಬಿಡದಂತೆ ವಿವರಿಸಿ ಪುಣ್ಯವವರನ್ನು, ಪುತ್ಥಮುತ್ತಲಿನವರನ್ನು ಆಶ್ಚರ್ಯಚಕಿತರನ್ನಾಗಿಸುತ್ತಿದ್ದ.
ರಾಜಶೇಖರನ ಪರಡನೆಯ ವರ್ಷದ ಜನ್ಮದಿನಾಚರಣೆಯ ಸಂದರ್ಭ, ಮನೆಯವರಿಗೆ ಮಡುಗಸಿಗೆ ಏನು ಉಡುಗೊರೆ ಕೊಡಬೇಕೆಂದು ಚಿಂತೆ. ಅವರ ಮೊದಲಿನಿಂದಲೂ ಸ್ತೋತ್ರನಾಗಿ ಬೆಳೆದ ಮಡುಗ ಸ್ಫೈಜ್ಜೆಯೊಂದಿಗೆ, ಸ್ಫಯಂ ಪ್ರೇರಿತನಾಗಿಯೂ ಗಣಪತಿಯ ವಿಗ್ರಹವನ್ನು ಬಯಸಿದ. ಈ ಗಣಪತಿಯ ವಿಗ್ರಹವೇ ರಾಜಶೇಖರನ ಸ್ನೇಹಿತ, ಒಡನಾಡಿ. ಅವರೊಡನೆಯೇ ಆತನ ಆಟ, ಪಾಠ, ಜಗಳ ಇತ್ಯಾದಿ. ಅವನ ತಾಯಿ ಅತ್ಭುತದಿಂದ ಉದ್ಭೋೋಲಿಸುತ್ತಾರೆ. ಯಾವ ರೀತಿಯಲ್ಲಿ ನಾನು ಮಗನನ್ನು ಊಟಮಾಡಲೆಂದು ಆಗ್ರಹಿಸುತ್ತಿದ್ದೆನೋ ಅದೇ ರೀತಿಯಲ್ಲಿ ನನ್ನ ಮಗನು ಗಣಪತಿಯ ವಿಗ್ರಹವನ್ನು ಉದ್ದೇಶಿಸಿ ಈಗಲೇ ಬಂದು ನಿನ್ನ ಊಟವನ್ನು ಮಾಡು ಇಲ್ಲದಿದ್ದಲ್ಲಿ ನಿನ್ನನ್ನು ಬಾಗಿಗೆ ಎಸೆಯುತ್ತೇನೆ ಎಂದು ಆಗ್ರಹಿಸುತ್ತಿದ್ದ. ರಾಜಶೇಖರನು ಎಲ್ಲರ ಕಣ್ಮಣೆಯಾಗಿದ್ದ. ಎಲ್ಲೋ ತಮ್ಮ ಪೃದಯಾಂತವಾಳದಲ್ಲಿ ಅರುಣಾಚಲಂ ದಂಪತಿಗಳಿಗೆ ಸಪ್ಫವಾಗಿತ್ತು. ಸತ್ಪವೇಂದರೆ ತಾವು ರಾಜಶೇಖರನ ಪಕ್ಕದಲ್ಲೇ ಮಾತ್ರವೆಂದು ತಮಗೆ ಡೊಂಕಿದ ಈ ಕೆಲ ವರ್ಷಗಳನ್ನು ಅಮೂಲ್ಯವಾದ ಭಾಗ್ಯವೆಂದನಿತ ದಂಪತಿಗಳು ರಾಜಶೇಖರನ ಮೇಲೆ ಪ್ರೇಮ - ಪ್ರೀತಿಗಳ ವರ್ಷವನ್ನೇ ಸುರಿಸಿದರು.
ಅಜ್ಜಿ - ಧನ ಕೋಟಿಯಮ್ಮಾಳ್ ಅವರೊಡನೆ
ಎಲ್ಲ ಅಜ್ಜಿಯವರಂತೆಯೇ ಧನಕೋಟಿ ಅಮ್ಮಾಳ್ ಅವರಿಗೆ ತುಂಟ ರಾಜಶೇಖರನನ್ನು ಕಂಡರೆ ಅತಿಹಾರ ಪ್ರೀತಿ. ಒಂದು ದಿನ ರಾಜಶೇಖರ ಮುಂದೆ
Page 14
ಏನಾದರೂ ಬಳಸಲಿಯಾಗಿ ಕೊಡಲು ತಮ್ಮ ಒಡವೆಗಳ ಪೆಟ್ಟಿಗೆಯನ್ನು ತೆಗೆದು ತೋರಿಸುತ್ತಾ ಅವನ ಮನಸೆಳೆದರು. ಆವತ್ತಿನ ದಿನ ಅವರಿಗೆ ತಮ್ಮ ಮೊಮ್ಮಗನಂತಹವನೆಂದು ಗೋಚರಿಸಿತು. ಫಳ ಫಳನೇ ಹೊಳೆಯುತ್ತಿದ್ದ ಆ ವಜ್ರಗಳ ಮಧ್ಯೆ ತಕ್ಷಣ ಹಿಂದು ಮುಂದು ನೋಡದೆ ರಾಜಶೇಖರನು ಆರಸಿಕೊಂಡಿದ್ದು ಪವಿತ್ರವಾದ ರುದ್ರಾಕ್ಷಿವೇಲೆ.
ರಘುಪತಿಯೋಗಿಯವರೊಡನೆ
ರಾಜಶೇಖರನ ಬದುಕಿನ ಒಂದು ಅಲೌಕಿಕ ಅದ್ಭುತ ಪವಾಡವೇ ರಘುಪತಿ ಯೋಗಿಗಳ ಮಿಲನ. ಬಹಳ ವರ್ಷಗಳ ಕಠಿಣ ತಪಸ್ಸು ಮತ್ತು ಹಠಯೋಗ ಮುಂತಾದವುಗಳನ್ನು ನಿತ್ಯ ನೈಮಿತ್ತಿಕ ಕರ್ಮವನ್ನಾಗಿ ಇರಿಸಿಕೊಂಡ ರಘುಪತಿಯೋಗಿ ಭಾರತವಲ್ಲದೇ ಟಿಬೆಟ್ ಮತ್ತು ಬರ್ಮಾ ದೇಶದಲ್ಲಿ ಸಂಚರಿಸಿದರು. ರಾಜಶೇಖರ ನಿಗೆ ಈ ಯೋಗಿ ತನಗಿಂತ ಭಿನ್ನವಾಗಿಯ, ಆಕರ್ಷಣ ಕೇಂದ್ರವಾಗಿಯ, ಕುತೂಹಲವಾಗಿಯ ಗೋಚರಿಸಿದರು. ಐದು ವರ್ಷಗಳ ಸತತ ಸಂಪರ್ಕದಿಂದ ರಾಜಶೇಖರನು ಯೋಗ ರಹಸ್ಯಗಳನ್ನು ರಘುಪತಿ ಯೋಗಿಗಳಿಂದ ಅಭ್ಯಾಸಿಸಿದನು. ಈ ಬಾಲಕನಲ್ಲಿ ಮುಂದೆ ಸನ್ಮಾರ್ಗವಾಗುವ ಲಕ್ಷಣಗಳನ್ನು ಗುರುತಿಸಿ, ರಘುಪತಿಯೋಗಿಗಳು ರಾಜಶೇಖರನನ್ನು ತಿರುವಣ್ಣಾಮಲೈಯಲ್ಲಿರುವ ಕೃತ್ತಿಕಾ ಮಂಟಪಕ್ಕೆ ಕರೆದು ಯೋಗದೀಕ್ಷೆಯನ್ನು ಕೊಟ್ಟರು. ಈ ಒಂದು ಉನ್ನತ ಮಟ್ಟದ ಆಧ್ಯಾತ್ಮಿಕ ಸನ್ಮಾನ ಸೌಭಾಗ್ಯ ಇಷ್ಟೆ ಚಿಕ್ಕ ವಯಸ್ಸಿನಲ್ಲೇ ತನ್ನದಾಗಿಸಿಕೊಂಡ ರಾಜಶೇಖರ. ದೀಕ್ಷಾ ಕೊಡುವ ಘಳಿಗೆಯಲ್ಲಿ ರಾಜಶೇಖರನಿಗೆ ಪರಾಶಕ್ತಿಯ ದರ್ಶನವಾಯಿತು. ಈ ಪರಾಶಕ್ತಿಯೇ ತನ್ನ ಇಷ್ಟದೇವತೆ ಎಂದು ಯೋಗಿ ರಘುಪತಿ ಹೇಳುತ್ತಿದ್ದರು. ಪರಾಶಕ್ತಿಯ ದರ್ಶನದ ಮೌಲ್ಯವನ್ನು ಅರಿದ ತನ್ನ ಮನೆಗೆ ಹಿಂದಿರುಗಿದ ಕೂಡಲೇ ಒಂದು ಬಳಪದ ಕಲ್ಲಿನಲ್ಲಿ ಅದೇ ಅಂಬಿಕೆಯ ಚಿತ್ರವನ್ನು ಕೆತ್ತಿದ. ಈ ಕೆತ್ತಿದ ಅಂಬಿಕೆಯ ವಿಗ್ರಹ ಈಗಲೂ ಸ್ವಾಮಿಜೀಯವರ ಬಳಿ ಇದೆ.
ಒಂದು ದಿನ ತನ್ನೊಳಗಿನ ಅಂತರಿಕ ತುಡಿತದಿಂದ ರಘುಪತಿಯೋಗಿಗಳನ್ನು ಯೋಗಶಕ್ತಿಯ ಯಾವ ಪವಾಡಗಳನ್ನು ಮಾಡುತ್ತದೆ ಎಂದು ತಿಳಿಯಬಯಸಿದ. ತಕ್ಷಣವೇ ರಘುಪತಿಯೋಗಿ ಒಂದು ಶಂಖವನ್ನು ಸೃಷ್ಟಿಸಿ ಅವನಿಗೆ ಕೊಟ್ಟರು. ಆಶ್ಚರ್ಯ ಚಕಿತನಾದ ರಾಜಶೇಖರ ಆ ಶಂಖಿದ ಮೇಲೆ ಕೆತ್ತಿದ್ದ ದಿನಾಂಕವನ್ನು ಗಮನಿಸಿ ರಘುಪತಿ ಯೋಗಿಗಳು ತನ್ನನ್ನು ಮೋಸಗೊಳಿಸಿದರೆಂದು ಆರೋಪಿಸಿದ. ರಘುಪತಿಯೋಗಿಗಳು ಅವನ ಮಾತನ್ನು ಒಪ್ಪಿ ಶಂಖವನ್ನು ಸೃಷ್ಟಿಸಲಿಲ್ಲವೆಂದು, ಆದರೆ ಮೂರಾಡು ಮೈಲಿಗಳ
Page 15
ದೂರದಲ್ಲಿರುವ ತಮ್ಮ ಮನೆಯಿಂದ ಸ್ವಳಾಂತರಿಸಿದರೆಂದು ಹೇಳಿದರು. ಇದೇ ಒಂದು ದೊಡ್ಡ ಪವಾಡವಲ್ಲವೆ!
ಈವತ್ತು ರಾಜಶೇಖರನ ಬಾಲ್ಯದ ಧ್ಯಾನದ ಭಾವಚಿತ್ರಗಳು ನಮಗೆ ಮೊರೆತಿದ್ದರೆ, ಅದಕ್ಕೆ ಯೋಗಿ ರಘುಪತಿಗಳೇ ಕಾರಣ ಮತ್ತು ಸುತ್ತ್ಯರ್ಹರು. ಆತ್ಯಾಶ್ರಯಚಿಕಿತನಾದ ರಾಜಶೇಖರ ತನ್ನ ಭಾವಚಿತ್ರವನ್ನು ತೆಗೆಯಲು ಆಗತ್ಯ ಮತ್ತು ಕಾರಣ ಕೇಳಿದಾಗ, ರಘುಪತಿ ಯೋಗಿಗಳು ಮಂದಹಾಸದಿಂದ ಹೇಳಿದರು ನಿನಗೇ ಭವಿಷ್ಯದಲ್ಲಿ ಗೊತ್ತಾಗುತ್ತೆ ಸದ್ಯಕ್ಕೆ ಜಾಗರೂಕತೆಯಿಂದ ಈ ಭಾವಚಿತ್ರಗಳನ್ನು ಕಾಪಾಡು ಎಂದು.
ಪೂಜಿಯೇ - ಒಂದು ಹುಡುಗಾಟ
ಯಾವ ವಯಸ್ಸಿನಲ್ಲಿ ಮಕ್ಕಳುಗಳು ಬೊಂಬೆಯನ್ನಿಟ್ಟು ಕೊಂಡು ಆಟ ಪಾಠಗಳಲ್ಲಿ ಮುಳುಗುವರೋ, ಅದೇ ವಯಸ್ಸಿನಲ್ಲಿ ರಾಜಶೇಖರನು ಪೂಜಾ ಮತ್ತು ಧಾರ್ಮಿಕ ವಿಧಿ ಗಳಲ್ಲಿ ಮುಳುಗಿದ್ದನು. ಗಂಟೆಗಟ್ಟಲೆ ಪೂಜೆಯನ್ನು ಮಾಡುತ್ತಾ ತನ್ಮಯನಾಗಿ ಬಾಹ್ಯ ಪರಿವೆ ಇಲ್ಲದೆ ಇರುತ್ತಿದ್ದನು. ತನ್ನ ಮನೆಯವರೆಲ್ಲರೂ ಪೂಜೆಯಲ್ಲಿ ಭಾಗವಹಿಸುವಂತೆ ಒತ್ತಾಯಿಸುತ್ತಿದ್ದನು. ರಾಜಶೇಖರನ ಒಳ್ಳೆಯ ಚತುರ ಶಿಲ್ಪಿಯಾಗಿದ್ದರಿಂದ ಸಳ್ಳಿಯ ಕೆಳದೇವತೆಗಳ ವಿಗ್ರಹಗಳನ್ನು ಕೆತ್ತಿ ದೇವಸ್ಥಾನದ ಉತ್ಸವಗಳಲ್ಲಿ ಪ್ರದರ್ಶನಕ್ಕಿಟ್ಟು ಜನಜಂಗುಳಿಯನ್ನು ಆಕರ್ಷಿಸುತ್ತಿದ್ದನು. ರಾಜಶೇಖರನಿಂದ ತಯಾರಿಸಲ್ಪಟ್ಟ ಮೂರ್ತಿಗಳು ದೇವಸ್ಥಾನದ ಉತ್ಸವಗಳಿಗೆ ಕೊಂಡೊಯ್ಯುತ್ತಿದ್ದ ವಿಗ್ರಹಗಳಿಗೆ ಸರಿಸಾಟಿಯಾಗಿದ್ದವೆಂದು ಕುಟುಂಬದ ಸದಸ್ಯರು ಇವತ್ತಿಗೂ ಹೆಮ್ಮೆಯಿಂದ ನೆನಪಿಸಿಕೊಳ್ಳುತ್ತಾರೆ.
ಮಾತೂಶ್ರೀ ಕುಪ್ಪಮ್ಮನವರೊಡನೆ
ಮಾತಾಜಿ ಕುಪ್ಪಮ್ಮ ರಾಜಶೇಖರನ ಜೀವನದ ಜಾಲಕ ಶಕ್ತಿಯಾಗಿದ್ದಳು. ಮಾತಾಜಿ ಕುಪ್ಪಮ್ಮನ ಧನಕೋಟಿಯಮೃತ ಸ್ನೇಹಿತೆಯಾಗಿದ್ದು ಬಹಳ ಸಾಧುವಾಗಿದ್ದು ರಾಜಶೇಖರನ ಯೋಗಕ್ಷೇಮ ನಿರ್ವಾಹಕಳಾಗಿದ್ದಳು. ಒಂದು ದಿನ ಅರುಣಾಚಲೇಶ್ವರನ ಪೂಜಿಸುತ್ತಿದ್ದ ಸಂದರ್ಭದಲ್ಲಿ ರಾಜಶೇಖರನಿಗೆ ಒಂದು ಯಂತ್ರದ ದರ್ಶನವಾಯಿತು. ಮನೆಗೆ ಬಂದ ಕೂಡಲೇ ಅದನ್ನು ಒಂದು ಹಾಳೆಯ ಮೇಲೆ ಪ್ರಾಮಾಣಿಕವಾಗಿ ಬಿಡಿಸಿದ. ಆ ಸಮಯದಲ್ಲಿ ಅಲ್ಲಿದ್ದ ಕುಪ್ಪಮ್ಮಳಿಗೆ ಇದನ್ನು ನೋಡಿ ಆನಂದಾತಿರೇಕವಾಗುತ್ತು ಕಾರಣ ಅದು ಸಾಕ್ಷಾತ್ ಭೂ ಪ್ರಸ್ತಾರ ಶ್ರೀ ಚಕ್ರವಾಗಿತ್ತು. ಈ ಯಂತ್ರದ ಸಾಕ್ಷಾತ್ಕಾರ
Page 16
ಸುಲಭ ಸಾಧ್ಯವೇನಲ್ಲ. ರಾಜಶೇಖರನು ತೀರ ಬಾಲ್ಯದಲ್ಲಿದ್ದರಿಂದ, ಮುಗ್ಧನಾದುದರಿಂದ ಅವನಲ್ಲಿ ಈ ಬಗ್ಗೆ ಪ್ರಶ್ನೆ ಕೇಳುವ ಪರಿಯೇ ಇಲ್ಲ. ಈ ಘಟನೆಯೇ ರಾಜಶೇಖರನ ಜೀವನದಲ್ಲಿ ತಿರುವಾಯಿತು.
ಆಳವಾಗಿ ಆಧ್ಯಾತ್ಮದಲ್ಲಿ ಮುಳುಗಿದ್ದ ಕುಪ್ಪಮ್ಮಾಳ್ ರಾಜಶೇಖರನನ್ನು ತನ್ನ ಸುಪರ್ದಿಗೆ ತೆಗೆದುಕೊಂಡು ಅವನನ್ನು ಬೇಳೆ ಬೇಳೆ ವಿವಿಧ ಲಭ್ಯ ಆಹಾರ್ತಿಕ ಪದಾರ್ಥಗಳಲ್ಲಿ ತರಬೇತಿಗೊಳಿಸಿದಳು. ಈ ಸಮಯದಲ್ಲಿ ಆತನ ಆಹಾರ ಮತ್ತು ಇತರ ಅಗತ್ಯಗಳನ್ನು ತಾನೇ ಖುದ್ದಾಗಿ ಗಮನಿಸುತ್ತಿದ್ದಳು. ಕುಪ್ಪಮ್ಮಾಳು ತಾನೇ ರಾಜಶೇಖರನಿಗೆ ಶ್ರೀಚಕ್ರ ಪೂಜೆಯ ವಿಧಾನವನ್ನು ತಿಳಿಸಿ ಶಕ್ತಿಮಂತ್ರದ ದೀಕ್ಷೆಯನ್ನು ಕೊಟ್ಟಳು.
ಯೋಗಿ ರಾಮಸೂರತ್ ಕುಮಾರರೊಡನೆ ಭೇಟಿ
ತಿರುವಣ್ಣಾಮಲೈ ಸಾಂಪ್ರದಾಯಕವಾಗಿ ಪ್ರಪಂಚದಲ್ಲಿರುವ ಎಲ್ಲಾ ಯೋಗಿಗಳಿಗೆ, ಪವಿತ್ರವಾದ ಎಲ್ಲಾ ಸಂತ ಶ್ರೇಷ್ಠರಗಳಿಗೆ ಆಶ್ರಯತಾಣವಾಗಿದೆ. ಈ ಯೋಗಿಗಳು ಪರಂಪರೆಯಲ್ಲಿ ಬಂದವರೇ ಯೋಗಿ ಸೂರತ್ ಕುಮಾರ್. ಇವರು ತಿರುವಣ್ಣಾಮಲೈ ದೇವಸ್ಥಾನಕ್ಕೆ ಹೋಗುವ ರಸ್ತೆಯ ಬದಿಯಲ್ಲಿದ್ದ ಒಂದು ನಂದಿ ದ್ವಜಸ್ತಂಭದ ಪಾದದ ಹತ್ತಿರ ನೆಲೆ ಮಾಡಿಕೊಂಡಿದ್ದರು. ತಿರುವಣ್ಣಾಮಲೈಯಲ್ಲಿರುವ ಪ್ರತಿಯೊಬ್ಬ ನಿವಾಸಿಯೂ ಇವರ ಆಶ್ಚರ್ಯಕರ ವರ್ತನೆಯನ್ನು ಪ್ರಶ್ನೀತವಾಗಿ ಒಪ್ಪಿಕೊಂಡಿದ್ದರು. ಶಾಲೆಗಳಿಗೆ ಹೋಗುತ್ತಿದ್ದ ಮಕ್ಕಳು ದಾರಿಯಲ್ಲಿ ಯೋಗಿಯನ್ನು ಕಂಡು ನಿಂತು ತಾವು ಪರೀಕ್ಷೆಯಲ್ಲಿ ಹೇಗೆ ಉತ್ತೀರ್ಣರಾಗುವರೆಂದು ಪ್ರಶ್ನಿಸುತ್ತಿದ್ದರು. ಯಾವಾಗಲೂ ಮೌನಿಯಾಗಿರುತ್ತಿದ್ದ ಯೋಗಿಯೂ ಮಕ್ಕಳಾಟದ ಈ ಪ್ರಶ್ನೆಗಳೆಲ್ಲಾ ಉತ್ತರಿಸುತ್ತಿರಲಿಲ್ಲ. ಒಂದು ದಿನ ರಾಜಶೇಖರನು ಬಹಳ ವಿನೀತನಾಗಿ ಈ ದಿನದ ಪರೀಕ್ಷೆಯಲ್ಲಿ ಉತ್ತೀರ್ಣನಾಗುವನಾ? ಎಂದು ಈ ಯೋಗಿಯನ್ನು ಪ್ರಶ್ನಿಸಲು ಅವರು ಮಗುವೇ ಜೀವನದ ಪರೀಕ್ಷೆಯಲ್ಲಿ ಉತ್ತೀರ್ಣನಾಗುವೆ ಎಂದು ಉತ್ತರಿಸಿದರು. ಅಶ್ವರ್ಯಚಕಿತನಾದ ರಾಜಶೇಖರನನ್ನು ಕುರಿತು ಪಕ್ಕದಲ್ಲಿದ್ದ ಒಬ್ಬ ಸಾದ್ವೀ ಹೋಗು ಮಗನೇ ಈ ಮಾತುಗಳನ್ನು ನೀನು ಈಗ ತಿಳಿಯಲಾರೆ. ಆದರೆ ಅವು ಮುಂದೆ ನಿನಗೆ ಮರೆಳಾಗದ ಘಟನೆಗಳಾಗುತ್ತವೆ. ಸತ್ಯವಾಗಿಯೂ ಆ ಮಾತುಗಳು ಮರೆಳಾಗದ ಘಟನೆಗಳಾಗಿವೆ.
ಶಿಕ್ಷಕನು ಕಂಡ ಶಬರೀಮಲೆ ಅಯ್ಯಪ್ಪ
ಒಂದು ದಿನ ತರಗತಿಗೆ ತಡವಾಗಿ ಹೋದ ರಾಜಶೇಖರ್ ತರಗತಿಯ ಒಳಗೆ
Page 17
ಪ್ರವೇಶಿಸಲು ಶಿಕ್ಷಕನ ಅಪ್ಪಣೆಗಾಗಿ ಹೊರಗಡೆ ಪ್ರಾಂಗಣದಲ್ಲಿ ನಿಂತ. ಗಣಿತದ ಪಾಠ ನಡೆಯುತ್ತಿತ್ತು. ಶಿಕ್ಷಕನು ಸ್ವಾಮಿ ಅಯ್ಯಪ್ಪನ ಪರಮ ಭಕ್ತ. ತನ್ನ ಕಳಗೆ ಬಿದ್ದ ಗಣಿತದ ಪುಸ್ತಕವನ್ನು ತೆರೆಯಲು ಬಗ್ಗಿದ ಕೂಡಲೇ ಪ್ರಾಂಗಣದಲ್ಲಿದ್ದ ರಾಜಶೇಖರನು ಕಣಿಗೆ ಬಿದ್ದ. ತಕ್ಷಣವೇ ಯಾವುದೋ ಒಂದು ಪ್ರಜ್ಞಾತೀತ ಸ್ಥಿತಿಯಲ್ಲಿ ಆಶ್ಚರ್ಯ ಭರಿತವಾದ ರಾಜಶೇಖರನನ್ನೇ ದಿಟ್ಟಿಸುತ್ತಾ, ತನ್ನ ಕೈಗಳನ್ನು ಜೋಡಿಸಿ ನಮಸ್ಕಾರ ಮಾಡಿದ. ಸ್ವಲ್ಪ ಸಮಯದ ನಂತರ ತನ್ನ ಮನೆಗೆ ರಾಜಶೇಖರನನ್ನು ಕುಟುಂಬದ ಸದಸ್ಯರೊಡನೆ ಭೋಜನಕ್ಕೆ ಆಹ್ವಾನಿಸಿದ. ಅವರ ಮನೆಗೆ ಹೋದೊಡನೆಯೇ ಆ ಶಿಕ್ಷಕನು ರಾಜಶೇಖರನ ಕಾಲಿಗೆ ಬಿದ್ದು ನಮಸ್ಕರಿಸಿ, ತಾನು ಅವರ ಶಿಷ್ಯನೆಂದು ಘೋಷಿಸಿದ. ತಾನು ತರಗತಿಯಲ್ಲಿ ಅಯ್ಯಪ್ಪನ ದರ್ಶನವನ್ನು ಈ ಬಾಲಕನಲ್ಲಿ ಮಾಡಿದನೆಂದು ತಿಳಿಸಿದ. ಆ ಸಮಯದಲ್ಲಿ ರಾಜಶೇಖರನು ಮಾತೇ ಹೊರಡದಂತೆ ಮೂಕವಿಸ್ಮಿತನಾಗಿದ್ದ.
ಪರಿಚ್ಛೇದ - 2: ಜ್ಞಾನದ ಬೆಳವಣಿಗೆ
ಆಧ್ಯಾತ್ಮಿಕ ಸಹಯೋಗ
ರಾಜಶೇಖರನು ಬೆಳೆಯುತ್ತಿದ್ದಂತೆ ಬಾಲ್ಯದಲ್ಲೇ ಆತನಲ್ಲಿದ್ದ ಸ್ವತಂತ್ರ ಮನೋಭಾವ, ತೀವ್ರವಾದ ಆಧ್ಯಾತ್ಮದ ದಾಹವಾಗಿ ಮಾರ್ಪಾಡಾಯಿತು. ಬಾಲಕನನ್ನು ಸ್ವಭಾತಃ ಒಂಟಿಯಾಗಿದ್ದರೂ ಯಾವಾಗಲೂ ಪಟ್ಟಣದ ಎಲ್ಲೆಯಿಂದ ದೂರವಿರುತ್ತಿದ್ದ ಪರಿಭಾಜಕ ಸಾಧು ಸತ್ತುಷರೇ ಆತನ ಸಹಚರರಾಗಿದ್ದರು. ತಾನು ತಿನ್ನಲೆಂದು ತಂದಿದ್ದ ಆಹಾರವನ್ನು ಅವರೊಡನೆ ಹಂಚಿಕೊಂಡು ಗಂಟೆಗಟ್ಟಲೆ ಅವರ ಪರಿಭಾಜಕ ಜೀವನದ ಅನುಭವಗಳನ್ನು ಕೇಳುತ್ತಾ ಕಾಲ ಕಳೆಯುತ್ತಿದ್ದನು. ಮನಸ್ಸಿನಲ್ಲಿ ಅಕ್ಕ ಮತ್ತು ಬೇಳೆ ಏನಾದರೂ ಇಲ್ಲದಿದ್ದಲ್ಲಿ ಕಾರಣ ಗೊತ್ತಿತ್ತು ಯಾರನ್ನು ದೂಷಿಸಬೇಕೆಂದು. ಈ ಸಾಧು ಸತ್ತುಷರ ಸಹವಾಸ ಮತ್ತು ಅನುಭಾವಾಮೃತವನ್ನು ಸವಿದು ಮಧ್ಯರಾತ್ರಿ ಕಳೆದು ಮನೆಗೆ ಹಿಂತಿರುಗಿದ್ದರೂ ರಾಜಶೇಖರನ ತಂದೆ-ತಾಯಿಗಳು ಯಾವ ಒಂದು ಪ್ರಶ್ನೆಯನೂ ಕೇಳದೆ ಅವರ ದಾರಿಯಲ್ಲಿ ಅಡ್ಡಿ ಆತಂಕಪಡಿಸದೆ ಇದ್ದುದೇ ಅವರ ಒಂದು ವಿಶೇಷ ಗು: ಧರ್ಮ ಪ್ರಶಂಸನೀಯವಾದುದು.
ಈ ಸಾಧು ಸತ್ತುಷರ ಆಧ್ಯಾತ್ಮಿಕ ಅನುಭವ, ಒಳನೋಟ, ಒಡನಾಟ, ರಾಜಶೇಖರನನ್ನು ಆಧ್ಯಾತ್ಮಿಕ ಪಿಪಾಸುವಾಗಿ ಪರಿವರ್ತನೆ ಮಾಡಿತು ಮತ್ತು ಆತನಲ್ಲಿ
Page 18
ಮೊದಲೇ ಆಡಗಿದ್ದ ಆಧ್ಯಾತ್ಮಿಕ ಅಗ್ನಿಯನ್ನು ಪ್ರಜ್ವಲಿಸುವಂತೆ ಮಾಡಿತು. ಇದರ ಜೊತೆಗೆ ಆತ ಕೆಲವು ಪ್ರಾಪಂಚಿಕ ಪ್ರಚಲಿತ ವಿದ್ಯಮಾನಗಳನ್ನು ಆ ಸಾಧುಗಳಿಂದ ತಿಳಿದನು. ಭಾರತ ದೇಶದಲ್ಲಿ ಉತ್ತರ ರೈಲ್ವೆ ನಿಗಮವು ಸಾಧು ಸತ್ಪುರುಷರನ್ನು ಯಾವ ಹಣವಿಲ್ಲದೆಯೇ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಕೊಂಡೊಯ್ಯುವ ಸೇವೆಯನ್ನು ಮಾಡುತ್ತಿರುವುದನ್ನು ಅಪರಿಂದ ಕೇಳಿ ತಿಳಿದುಕೊಂಡ. ಇದೇ ರಾಜಶೇಖರನಲ್ಲಿನ, ಪವಿತ್ರತಮ, ಆಧ್ಯಾತ್ಮಿಕ ಶಿಖರ ಪ್ರಾಯವನ್ನು ತಲುಪಿದ ಹಿಮಾಲಯದ ಕಡೆಗೆ ಹೊರಡುವ ಸಂಕಲ್ಪ ಮತ್ತು ದೃಢ ನಿರ್ಧಾರ ಮೂಡಿಸಿತು.
ಅಣ್ಣಾಮಲೈ ಸ್ವಾಮಿಗಳೊಡನೆ ಒಡನಾಟ
ಈ ಸಮಯದಲ್ಲಿ ರಮಣ ಮಹರ್ಷಿಗಳ ಶಿಷ್ಯರಾದ ಅಣ್ಣಾಮಲೈ ಸ್ವಾಮಿಗಳ ಸಂಪರ್ಕವಾಯಿತು. ರಾಜಶೇಖರನ್ನು ಅಪರಿಂದ ಆಗಾಗ ಆಧ್ಯಾತ್ಮಿಕ ಜೀವನಕ್ಕೆ ಸಂಬಂಧಪಟ್ಟ ವಿಚಾರಗಳ ಬಗ್ಗೆ ಮಾರ್ಗದರ್ಶನ ಹೊಂದುತ್ತಾ ರಮಣಾಶ್ರಮದಲ್ಲಿ ಧ್ಯಾನ ಮಾಡುತ್ತಿದ್ದನು. ಒಂದು ದಿನ ಅಣ್ಣಾಮಲೈ ಸ್ವಾಮಿಗಳು ತಮ್ಮ ಶಿಷ್ಯಂದಿರಿಗೆ ಕೇಳಿ ದೇಹ ಮಾತ್ರವೇ ನೋವನ್ನು ಅನುಭವಿಸುವುದು, ನೀವುಗಳು ದೇಹವಲ್ಲ; ಆತ್ಮ ನಿಮಗೆ ನೋವುಂಟಾಗುವುದಿಲ್ಲ ಎಂದು ಉಪದೇಶಿಸುತ್ತಿರುವುದನ್ನು ಕೇಳಿ ತಕ್ಷಣ ಮನೆಗೆ ಬಂದ ರಾಜಶೇಖರ ಅವರ ಉಪದೇಶದ ನಿಜಾರ್ಥ ತಿಳಿಯಲು ಒಂದು ಕ್ಷೌರದ ಕತ್ತಿಯನ್ನು ತೆಗೆದುಕೊಂಡು ತನ್ನ ಬಲದ ತೊಡೆಯನ್ನ ಸೀಳಿದ. ರಕ್ತದ ಬುಗ್ಗೆ ಚಿಮ್ಮಿತು. ತೀವ್ರವಾದ ನೋವನ್ನು ಅನುಭವಿಸುತ್ತಾ ದುಃಖವನ್ನು, ಸಂಕಟವನ್ನು ಪ್ರಕಟಪಡಿಸದೆ ಕುಸಿದು ಬಿದ್ದ. ವಿಷಯ ತಿಳಿದ ಆತನ ಕುಟುಂಬದವರು, ತೀವ್ರ ಆತಂಕಗೊಂಡು ಸ್ಥಳಕ್ಕೆ ಧಾವಿಸಿ ರಾಜಶೇಖರನನ್ನು ಮಠುರ್ಯೆ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಿದರು.
ಗಾಯವು ಮಾಯುತ್ತಿದ್ದಂತೆ, ರಾಜಶೇಖರ ಮನಸ್ಸಿನಲ್ಲಿರುವ ತೀವ್ರವಾದ ನೋವಿನಿಂದ ಮತ್ತು ಅಣ್ಣಾಮಲೈಸ್ವಾಮಿಗಳ ಮಾತಿನ ಅರ್ಥವನ್ನು ತಿಳಿಯಲೋಸುಗ, ದೇಹದ ಬಾಥೆಯಿದ್ದರೂ ಮತ್ತೆ ಸ್ವಾಮಿಗಳನ್ನು ಸಂದರ್ಶಿಸಿದ. ವಿಷಯ ತಿಳಿದ ಅಣ್ಣಾಮಲೈ ಸ್ವಾಮಿಗಳು ಗಹಗಹಿಸಿ ನಕ್ಕು, ಆತನಿಗೆ ತಮ್ಮ ಮಾತಿನ ಅರ್ಥವನ್ನು ವಿವರಿಸಿದರು. ಆತನಿಗೆ ಇದು ನಿನಲ್ಲಿ ನೀನು ಸ್ವತಃ ಅನುಭವಿಸುವುದಕ್ಕಾಗಿ ಇರುವ ವಿಚಾರ ಮಂಥನ. ಇದಕ್ಕಾಗಿ ನಿನಗೆ ಒಂದು ಧ್ಯಾನದೀಕ್ಷೆ ಕೊಡುವೆ. ಇದು ನಿನ್ನ ಮನಸ್ಸಿನ ಆಳ ಮತ್ತು ಆಲೋಚನೆಗಳ ಮೂಲವನ್ನು ತೋರ್ಪಡಿಸುತ್ತದೆ. ಇದನ್ನು ಅಭ್ಯಾಸ ಮಾಡುತ್ತಾ ಹೋದಲ್ಲಿ ನಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗುತ್ತೇ ಎಂದು ಹೇಳಿ ಧ್ಯಾನದೀಕ್ಷೆಯನ್ನು
Page 19
ಇತ್ತರು. ಅತ್ಯಂತ ಶ್ರದ್ಧಾಭಕ್ತಿಗಳಿಂದ ಮತ್ತು ಪ್ರಾಮಾಣಿಕ ಪ್ರಯತ್ನದಿಂದ ರಾಜಶೇಖರ ಧ್ಯಾನ ಮಾಡಿದ. ಶೀಘ್ರದಲ್ಲೇ ಎಲ್ಲಾ ಪ್ರಶ್ನೆಗಳಿಗೆ ಉತ್ತರವನ್ನು ತನ್ನಲ್ಲಿಯೇ ಕಂಡುಕೊಂಡ.
ದೈವದೊಂದನೆ ಒಡನಾಟ - ಮೊದಲ ಆಧ್ಯಾತ್ಮಿಕ ಅನುಭವ
ಅದೊಂದು ದಿನ ವೈಶಾಖ ಮಾಸದಲ್ಲಿ ಪವಳಕುಂಡಂ ಗುಡ್ಡದ ಮೇಲ್ಬಾಗದಲ್ಲಿ ತನ್ನಲ್ಲೇ ತಾನು ತನ್ನಯನಾಗಿ ಆಳವಾಗಿ ಧ್ಯಾನದಲ್ಲಿ ಮುಳುಗಿದ್ದ ರಾಜಶೇಖರ. ಆಗ ರಾಜಶೇಖರನಿಗೆ 12 ವರ್ಷ ಪ್ರಾಯ. ತಾನು ಅನುಸರಿಸುತ್ತಿರುವ ಧ್ಯಾನದ ಮಾರ್ಗ ಅದೇಶ್ಪು ಶಕ್ತಿಶಾಲಿ ಮತ್ತು ಫಲಕಾರಿ ಎಂದು ತಿಳಿಯದ ಮುಗ್ದ. ಈ ಸಂದರ್ಭದಲ್ಲಿ ಆತನಿಗೆ ಆದ ಅನುಭವವನ್ನು ಅವನ ಮಾತಿನಿಂದಲೇ ತಿಳಿಯೋಣ. ಅದ್ಭುತವಾದ ಮುಸ್ಸಂಜೆಯು ಕರಗಿ, ಹುಣ್ಣಿಮೆಯ ಬೆಳದಿಂಗಳು ಮುತ್ತಿನಂತೆ ಎಲ್ಲೆಡೆಯೂ ಪಸರಿಸಿತು. ಆಕಾಶವು ನಿಶ್ಶಬ್ದವೂ ಒಂದು ರಶ್ಮಹೀನ ನೀಲಾಕಾಶದಲ್ಲಿ ಹೊಯ್ಯುತ್ತಿತ್ತು. ಪ್ರಕೃತಿಯ ಗಾಂಭೀರ್ಯದಲ್ಲಿ ಮಹಾಮೌನದಲ್ಲಿ, ಶಾಂತವಾಗಿ ನಾನು ಧ್ಯಾನದಲ್ಲಿ ಆಳವಾಗಿ ಒಳಪ್ರವೇಶಿಸಿದೆ. ಸ್ವಲ್ಪ ಸಮಯದ ನಂತರ ಒಂದು ವಿಚಿತ್ರ ಅನುಭವ. ತಕ್ಷಣವೇ ನನ್ನಲ್ಲಿ ಏನೋ ಭೇಧನವಾದಂತೆ ಮಣ್ಣಿನ ಮಡಿಕೆಯೊಂದು ಭಗ್ನವಾದಂತೆ ಭಾಸವಾಯಿತು. ಅದೇ ಸಮಯದಲ್ಲಿ ನನ್ನೊಳಗಿನ ಸುಪ್ತವಾದ ಬಾಗಿಲೊಂದು ತೆರೆದಂತೆ ಅನುಭವವಾಯಿತು. ಆ ಕ್ಷಣದಲ್ಲಿ ಆತ್ಮದ್ದುತವಾದ 360 ಡಿಗ್ರಿಗಳಲ್ಲೂ ಏಕಕಾಲದಲ್ಲಿ ನೋಡಬಲ್ಲ ದೃಷ್ಟಿಕೋನ ನನ್ನದಾಯಿತು. ನನ್ನ ಕಣ್ಣು ಮುಚ್ಚಿದ್ದರೂ ನನ್ನ ಮುಂದಿರುವ ಪರ್ವತ, ಶಿಖರ, ಹಿಂದಿರುವ ದೇವಸ್ಥಾನ, ಎಡಗಡೆ ಇರುವ ಗುಡ್ಡಗಳು, ಬಲಗಡೆ ಇರುವ ಮರಗಳು, ಕುಳಿತಿರುವ ನೆಲೆ, ಮೇಲಿರುವ ನೀಲಾಕಾಶ, ನನ್ನ ಸುತ್ತಮುತ್ತ ಇರುವ ಎಲ್ಲವೂ ನಾನೇ ಮತ್ತು ಎಲ್ಲ ಸೃಷ್ಟಿಯನ್ನು ನಾನೇ ಆವರಿಸಿರುವೆ ಎಂಬ ಪರಮಾದ್ಭುತವಾದ ಅನುಭವ ನನ್ನದಾಯಿತು. ಈ ಆನಂದದಲ್ಲಿ ಕಾಲದ ಪರಿವಿಯೇ ಇರಲಿಲ್ಲ. (ಇದು ದೇಹದ ಪರಿಧಿಯನ್ನು ಕಳೆದುಕೊಂಡರೆ ಉಂಟಾಗುವ ಅನುಭವ ಎಂದು ಮುಂದೆ ತಿಳಿದೆನು).
ರಾಜಶೇಖರನು ತನ್ನ ಆನಂದತಾದ್ಭುತವನ್ನು ಕುಪ್ಪಮ್ಮಾಳ್‌ಗೆ ತಿಳಿಸಿದ. ಬಾಲಕನಲ್ಲಿದ್ದ ಆನಂದೋನ್ಮತ್ತೆಯ ನಿಜಲಕ್ಷಣಗಳನ್ನು ಬಲ್ಲ ಕುಪ್ಪಮ್ಮಾಳ್ ಹುಡುಗನನ್ನು
Page 20
ಕಣ್ಣಿನ ರೆಪ್ಪೆಯೋಪಾದಿಯಲ್ಲಿ ಆತ ಅನುಭವಿಸುತ್ತಿದ್ದ ಆನಂದಕ್ಕೆ ಕುಂದು ಬಾರದಂತೆ ರಕ್ಷಿಸುತ್ತಿದ್ದಳು. ಈ ಅನುಭವ ಮೂರು ದಿನಗಳವರೆಗೆ ಮಾತ್ರ ಇತ್ತು ಆದರೆ, ಅದರ ಸವಿನೆನಪುಗಳು ರಾಜಶೇಖರನ ಆಧ್ಯಾತ್ಮಿಕ ಹಸಿವೆಯನ್ನು ಇಮ್ಮಡಿಯಾಗಿಸಿತು.
ಧ್ಯಾನ ರುದ್ರಭೂಮಿಯಲ್ಲಿ
ರಾಜಶೇಖರ ತನ್ನ ಧ್ಯಾನದಲ್ಲಿ ಅವಿರತವಾಗಿ ತೊಡಗಲು ಊರಹೊರಗಿನ ಸ್ಮಶಾನವನ್ನು (ರುದ್ರಭೂಮಿಯನ್ನು) ಆರಿಸಿಕೊಂಡನು. ರಾತ್ರಿಯ ನಿಗೂಢ ಮೌನದಲ್ಲಿ ರುದ್ರಭೂಮಿಯ ಪ್ರಳಯ ನೀರವತೆಯಲ್ಲಿ ಬಾಲಕ ರಾಜಶೇಖರ ಬೆಳಗಿನ ಋಷಿಯೊಪವನದಲ್ಲೂ ಧ್ಯಾನದಲ್ಲಿ ತನ್ಮಯನಾಗಿದ್ದು ಮನೆಗೆ ಹಿಂತಿರುಗುತ್ತಿದ್ದನು. ಇವನಲ್ಲಿರುವ ಈ ವಿಶೇಷತೆಗಳನ್ನು ಅರಿತು ಅವನ ವಿಧಿಯೇ ಆಧ್ಯಾತ್ಮ ಜೀವನವೆಂದರಿತ ರಾಜಶೇಖರನ ತಂದೆ-ತಾಯಂದಿರು ಭಗವಂತನ, ಸೃಷ್ಟಿಕರ್ತನ ಲೀಲಾ ವಿಭೂತಿಗೆ ಮಣಿದರು. ಯಾವ ವಿಧದಿಂದಲೂ ರಾಜಶೇಖರನ ಆಧ್ಯಾತ್ಮಿಕ ಜೀವನಕ್ಕೆ ತೊಂದರೆಯೊಡ್ಡದಿಲ್ಲ ಅಥವಾ ಅವನ ಆಧ್ಯಾತ್ಮಿಕ ಜೀವನ ದಾರಿಯಿಂದ ಬರೆಯಮಾಡುವಂತೆಯೆ ಪ್ರಯತ್ನ ಮಾಡಲಿಲ್ಲ.
ಮಠ್ಯ - ಅತ್ಯದ್ಭುತ ಶಿಕ್ಷಕ/ಗುರು
ಜೀವನದಲ್ಲಿ ಇನ್ನೂ ಕೆಲವು ಪಾಠಗಳನ್ನು ಪ್ರಕೃತಿಯು ಕಲಿಸಲು ಸಿದ್ದವಾಗಿತ್ತು. ಬಾಲಕ ರಾಜಶೇಖರನಿಗೆ ಹದಿನಾಲ್ಕು ವರ್ಷದವನಿದ್ದಾಗ ಆತನ ಮುತ್ತಜ್ಜಿ ಮಹಾ ಸಾಧ್ವಿ ರಾಜಶೇಖರನ ಮೊಟ್ಟಮೊದಲನೆಯ ಆಧ್ಯಾತ್ಮಿಕ ಮಾರ್ಗದರ್ಶಿಯಾಗಿದ್ದವಳು ಅವನ ಕಣ್ಮೆದುರಿಗೆ ಉಸಿರೆಳೆದಳು. ಈ ಸಾವಿನ ನೋವು ಬಾಲಕನ ಮೇಲೆ ಅಸಾಧ್ಯ ಪರಿಣಾಮವುಂಟಾಯಿತು. ಇದರಿಂದ ರಾಜಶೇಖರ ಎಲ್ಲಾ ಜೀವಿಗಳ ಸಾವು-ಬದುಕಿನ ರಹಸ್ಯ ಜೀವನದ ಮೂಲ, ಇವುಗಳನ್ನು ಎಷ್ಟು ಬೇಲೆ ತತ್ತ್ವದರೂ ಕಂಡು ಹಿಡಿಯಬೇಕೆಂದು ದೃಢ ನಿರ್ಧಾರ ಮಾಡಿದ.
ಕಾಲೇಜು ಜೀವನ - ವ್ಯಕ್ತಿ ಶಿಕ್ಷಣ
ಒಳಗೆ ಆಧ್ಯಾತ್ಮಿಕ ಹಸಿವು ಕಾಡಿದ್ದರೂ, ಜೀವನ ರಾಜಶೇಖರನನ್ನು ಹೊರಗೆ ಬೇರೆನೋ ಮಾರ್ಗದಲ್ಲಿ ಕೊಂಡೊಯ್ಯಿತು. ಶಾಲೆಯ ಶಿಕ್ಷಣ ಮುಗಿದೊಡನೆ ಬೇರೆ ಬೇರೆ ಸರಿಸಮಾನಾದ ವಯಸ್ಸು ಹುಡುಗರಂತೆ ರಾಜಶೇಖರ ತಾಂತ್ರಿಕ ಶಿಕ್ಷಣ ಪಡೆಯಲು ಹತ್ತಿರವಿರುವ ಗುಡಿಯಾಟ್ಟಂನ ಪಾಲಿಟೆಕ್ನಿಕ್‌ಗೆ ಸೇರಿದ. ಆತನಿಗೆ ಬೇರೆಯವರಂತೆ
10
Page 21
[ERROR page 21 - NVIDIA client error]
Page 22
[ERROR page 22 - NVIDIA client error]
Page 23
[ERROR page 23 - NVIDIA client error]
Page 24
ಯಲ್ಲಿ ಸ್ವಾಮಿಯ ಕಣ್ಮುಂದೆ ಪರಮಹಂಸ ಶ್ರೀ ನಿತ್ಯಾನಂದ ಎಂದು ಉದ್ಭೋೋಷಿಸಿದರು. ಅಶ್ವರ್ಯಚಕಿತನಾದ ಬಾಲಸ್ವಾಮಿ ಏನೂ ಉತ್ತರಿಸಲಾರದವ ನಾದ. ಆ ದಿನ ಹೃದಯ ಚಿತ್ತದಲ್ಲಿ ಮೂಡಿದ ಬಾಬಾಜಿಯವರ ಆಕರ್ಷಕ ಚಿತ್ರ ಬಹಳಷ್ಟು ಕಾಲ ಅಚ್ಚಳಿಯದೆ ಉಳಿಯಿತು. ಸದ್ಯದಲ್ಲಿ ಈ ನಾಮಧೇಯ ಬಾಲಸ್ವಾಮಿಯಿಂದ ಮರೆವಾಗಿದ್ದರೂ, ಮುಂದೆ ವಿಧಿವತ್ತಾಗಿ ಸನ್ಯಾಸ ಸ್ವೀಕರಿಸಿದ ಮೇಲೆ ತಮ್ಮ ಗುರುಗಳಿಂದ ಅದೇ ನಾಮಧೇಯವನ್ನು ನೀಡಲಾಯಿತು. ಆ ಕ್ಷಣದಲ್ಲಿ ಅಗೋಚರನಾಗಿದ್ದು ಆಧ್ಯಾತ್ಮಿಕ ಮಾರ್ಗದರ್ಶನ ನೀಡಿದ ಮಹಾವತಾರ ಬಾಬಾಜಿಯವರನ್ನು ಬಾಲಸ್ವಾಮಿ ತುಂಬು ಕೃತಜ್ಞತೆಯಿಂದ ಸ್ಮರಿಸಿದರು.
ಓಂಕಾರೇಶ್ವರ ಕಾಡಿನಲ್ಲಿ
ಸ್ವಾಮಿಯ ಪರ್ವಟನೆ ಕೊನೆಗೆ ಅವರನ್ನು ಮಧ್ಯಪ್ರದೇಶದ ಓಂಕಾರೇಶ್ವರ ಅರಣ್ಯ ಪ್ರಾಂತ್ಯಕ್ಕೆ ಕರೆದೊಯ್ಯಿತು. ಗಹನವಾದ ಗೊಂಡಾರಣ್ಯದಲ್ಲಿ ನೂರಾರು ಮೈಲಿಗಳ ಜನ ನಿಬಿಡರಹಿತ ಸ್ಥಳದಲ್ಲಿ ಏಕಾಂತವಾಗಿ ಮೌನವಾಗಿ ಸ್ವಾಮಿಯ ಸಾಧನೆ ಮುಂದುವರೆಯಿತು. ವಾರಕ್ಕೆ ಒಂದಾವರ್ತಿ 30 ಕಿಲೋಮೀಟರುಗಳ ಗುಡ್ಡಾಡುಗಳನ್ನು ಅತಿಕ್ರಮಿಸಿ ಸಮೀಪ ಪಿಸುವ ಹಳ್ಳಿಯೊಂದರಲ್ಲಿ ಬಿಕ್ಷಾಟನೆ ಮಾಡಿ ಎರಡು ಅಥವಾ ಮೂರು ರೊಟ್ಟಿಗಳನ್ನು ಸಂಪಾದಿಸಿ ದೇಹಧಾರಣೆಗಾಗಿ ಒಂದು ವಾರದವರೆಗೂ ಉಪಯೋಗಿಸುತ್ತಿದ್ದರು. ಸ್ವಾಮಿಗೆ ಪಕ್ಕದಲ್ಲಿದ್ದ ಗುಡ್ಡದ ಮೇಲಿನ ಒಂದು ಅಚ್ಚುಮೆಚ್ಚಿನ ಸುಂದರ ಬಂಡೆ ಧ್ಯಾನಕ್ಕೆ ಆಸನವಾಗಿತ್ತು. ಒಂದು ದಿನ ಸಂಜೆ ಆ ಬಂಡೆಯ ಮೇಲೆ ಕುಳಿತಿದ್ದಾಗ, ಯಾರೋ ಪಕ್ಕದ ಮರದಳಿಂದ ಸರಸರನೆ ತನ್ನೊಡೆಗೆ ದೂರದಿಂದ ಬರುತ್ತಿರುವಂತೆ ಭಾಸವಾಯಿತು. ಜನನಿಬಿಡರ ಹಿತವಾದ ಈ ಕಾಡಿನಲ್ಲಿ ತನ್ನೆಡೆಗೆ ಬರುತ್ತಿರುವವರನ್ನು ಭೇಟಿ ಮಾಡಲು ಬಂಡೆಯಿಂದ ಜಿಗಿದು ಅರ್ಧದಾರಿ ಕ್ರಮಿಸುತ್ತಿರುವಾಗ ಕಂಡದ್ದು ಮನುಷ್ಯರ ಬದಲಿಗೆ ಒಂದು ಭಾರಿ ಕರಡಿ ಸಮೀಪಿಸುತ್ತಿತ್ತು. ಹಿಂತಿರುಗಿ ಓಡಲು ಸಮಯವಿಲ್ಲ. ಏಕೆಂದರೆ ಕರಡಿಯು ಆಗಲೇ ಸಮೀಪಿಸಿ ಸ್ವಾಮಿಯನ್ನು ದಿಟ್ಟಿಸಿ ನೋಡುತ್ತಿತ್ತು. ದೇವರ ಸ್ಮರಣೆ ಮಾಡುತ್ತಾ ಅವನ ಕೃಪೆಗಾಗಿ ಪ್ರಾರ್ಥಿಸುತ್ತಾ ಸ್ವಾಮಿ ಅಲ್ಲೇ ಭಯದಿಂದ ನಿಶ್ಚೇತನರಾಗಿ, ನಿಶ್ಚಲರಾಗಿ ನಿಂತರು. ಈ ಅನಿರೀಕ್ಷಿತ ಕ್ರಿಯೆಯಿಂದ ಅವಕ್ಕಾದ ಕರಡಿಯು ಈ ಬಾಲಸ್ವಾಮಿಯನ್ನು ಸಮೀಪಿಸಿ ಕೆಲಕಾಲ ದೃಷ್ಟಿಸುತ್ತಾ ಮುಂದೆ ಹೊರಟು ಹೋಯಿತು. ಮತ್ತೊಮ್ಮೆಈ ಘಟನೆ ಬಾಲಸ್ವಾಮಿಗೆ ಕರುಣಾಧ್ಯಕ್ಷಿಯೊಂದು ತನ್ನನ್ನು ಘಳಿಗೆಗೆ ಘಳಿಗೆಯೂ ರಕ್ಷಿಸುತ್ತಿರುವುದು ವೇದ್ಯವಾಯಿತು.
Page 25
ಪಂಚಾಗ್ನಿ ತಪಸ್ಸು
ತಪಸ್ಸುಗಳಲ್ಲಿ ಅತೀ ಕಠಿಣಸಾಧ್ಯವಾದುದು ಪಂಚಾಗ್ನಿ ತಪಸ್ಸು. ಈ ತರಹದ ತಪಸ್ಸನ್ನು ಧೈರ್ಯವಂತರು ಮಾತ್ರ ಆಚರಿಸುತ್ತಿದ್ದರು. ಸತ್ಯದ ಆನ್ವೇಷಣೆಯಲ್ಲಿ ತೊಡಗಿದ ಬಾಲಸ್ವಾಮಿ ದಯಾವಾಕ್ಯಣ್ಯವಿಲ್ಲದೆ, ಸಾಧನೆಯಿಂದ ಹಿಂತಿರುಗಿ ನೋಡಲೇ ಸದೇ, ದೇವಹನ್ನು ದಂಡಿಸಲು ತಯಾರಾದರು. ಯಾವಾಗಲೂ ಜಾಗ್ರತಾವಸ್ಥೆಯಲ್ಲಿದ್ದು ತಲೆಯ ಮೇಲೆ ಕಂಪುಹೊಗಿದ್ದೆ ಕಂಡಗಳನ್ನು ಒಳಗೊಂಡು ಮಣ್ಣಿನ ಕುಡಿಕ ಇರಿಸಿಕೊಂಡು ಸುಡುತ್ತಲೂ ಜ್ವಾಲೆಗಳನ್ನು ಉಗಿಳುತ್ತಿರುವ ಬೆಂಕಿಯ ವ್ಯತದ ಮಧ್ಯೆ ಧ್ಯಾನ ಮಾಡತೊಡಗಿದರು.
ನಂಬಿಕಸ್ತರಾದ ತನಗೆ ಒಳ್ಳೆಯದನ್ನು ಬಯಸುವ ಜನರಿಗೆ ಆ ಬೆಂಕಿಯ ವ್ಯತ್ ಆ ರದಂತೆ ಎಚ್ಚರವೆಹಿಸಲು ಒಪ್ಪಿಸಿ, ಸೂರ್ಯೋದಯದಿಂದ ಸೂರ್ಯಾಸ್ತವರೆಗೆ ಒಂದು ಕ್ಷಣವನ್ನೂ ವ್ಯರ್ಥಮಾಡದೇ ಧ್ಯಾನದಲ್ಲಿರುತ್ತಿದ್ದರು. ಏಕೆ ಈ ರೀತಿ ಉಗ್ರತಪಸ್ಸು ಆಚರಿಸುತ್ತೀರಂದು ಕೇಳಿದಾಗ ಒಳಗಿನ ಬೆಂಕಿ (ಸಾಕ್ಷಾತ್ಕಾರ) ನನ್ನನ್ನು ಎಬ್ಬಿದೆ ದಹಿಸುತ್ತಿರುವಾಗ ನಾನು ಸಹಿಸಲಾರೆ. ನನ್ನ ಒಂದೇ ಒಂದು ಆಶಾಭಾವನೆಯೊಂದರೆ ಈ ಹೊರಗಿನ ಬೆಂಕಿಯಾದರೂ ಕಡೆಗೆ ನನ್ನ ಒಳಗಿನ ಬೆಂಕಿಯನ್ನು ನಂದಿಸುತ್ತದೆಯೆಂದು ನಂಬುಗೆಯೆಂದರು.
ಮೊಟ್ಟಮೊದಲನೆಯ ಪವಾಡ - ಹೀಲಿಂಗ್ ಗುಣಪಡಿಸುವ ಸಾಮರ್ಥ್ಯ
ತಪೋವನದಿಂದ ಹಿಂತಿರುಗುವಾಗ ಬಾಲಸ್ವಾಮಿಯು ಆಕಸ್ಮಿಕವಾಗಿ ಒದಗಿಬಂದ ಒಂದು ಸೈನಿಕರಿದ್ದ ಟ್ರಕ್ಕನ್ನು ಏರಿ ಪರ್ವತವನ್ನು ಇಳಿಯ ತೊಡಗಿದರು. ಆ ಟ್ರಕ್ ದಾರಿಯಲ್ಲಿ ಯಡ್ವಾತದ್ದಾೕ ಪಯಣಿಸುತ್ತಿದ್ದಾಗ ಒಂದು ದೊಡ್ಡ ಅಪಘಾತವಾಯಿತು. ಆಗ ಬಾಲಸ್ವಾಮಿಗೆ ಅಘಾತವಾಗಿ, ಬೆನ್ನು ಹುರಿಯಲ್ಲಿ ಮೂಳೆ ಮುರಿದು, ವಿಪರೀತ ನೋವುಂಟಾಯಿತು. ಆ ಸೈನಿಕರಲ್ಲಿದ್ದ ವ್ಯದ್ಯನೊಬ್ಬ ಪರಿಶಿತಿಯನು ಅಭ್ಯ ಮಾಡಿಕೊಂಡು ಬಾಲಸ್ವಾಮಿಗೆ ಆರೈಕೆ ಮಾಡಲು ಉದ್ಯುಕ್ತನಾದ. ಆದರೆ ಬಾಲಸ್ವಾಮಿ ಅದಕ್ಕೊಪ್ಪದೆ ತನ್ನ ಹಸ್ತವನೇೕ ನೋವಿನಿಂದ ಸಂತ್ರಸ್ತವಾದ ಬೆನ್ನು ಹುರಿಯ ಜಾಗಕ್ಕೆ ಇಟ್ಟನು. ಆ ಸಮಯದಲ್ಲಿ ಬಾಲಸ್ವಾಮಿಗೇ ಅರಿವಿರಲಿಲ್ಲ ತನ್ನೆಲ್ಲೆಂತಹ ಅದ್ಭುತ ಸಾಮರ್ಥ್ಯವಿದೆ ಎಂದು. ಹರಿದ್ವಾರವನ್ನು ಸೇರಿದ ಕೂಡಲೇ ವೈದ್ಯರ ಒತ್ತಾಯದ ಮೇರೆಗೆ ಬಾಲಸ್ವಾಮಿಯನ್ನು ರೇಡಿಯೋ ವಿಕಿರಣಗಳಿಗೆ ಒಳಪಡಿಸಲಾಯಿತು. ಫಲಿತಾಂಶ ಬಾಲಸ್ವಾಮಿ
Page 26
ಯನ್ನು ಹೊರತು ಪಡಿಸಿ ಬೇರೆ ಎಲ್ಲರಿಗೂ ಪರಮಾಶ್ಚರ್ಯ ಉಂಟು ಮಾಡಿತು. ಮೊಳೆ ಮುರಿತವಿದ್ದರೂ ಹೇಗೆ ನೋವಿಲ್ಲದೆ ಈ ಬಾಲಸ್ವಾಮಿ ಓಡಾಡುತ್ತಿದ್ದಾನೆ ? ಮುಂದಿನ ದಿನಗಳಲ್ಲಿ ಮೊಳೆ ಮುರಿತವೂ ತನ್ನಷ್ಟಕ್ಕೆ ತಾನೇ ಗುಣವಾಯಿತು. ಆಗಲೂ ಬಾಲಸ್ವಾಮಿ ತನ್ನಲಿದ್ದು ಮುಂದೆ ಕೋಟ್ಯಂತರ ಮಂದಿಗೆ ಸೇವೆಯನ್ನು ಮಾಡುವ ಈ ಗುಣಪಡಿಸುವ ಹೀಲಿಂಗ್ ಚಿಕಿತ್ಸೆಯ ಅದೃಷ್ಟ ಸಾಮರ್ಥ್ಯದ ಬಗೆ ಅರಿವಿರಲಿಲ್ಲ.
ಮತ್ತು ಒಂದು ಅನುಭವ
ಬಾಲಸ್ವಾಮಿಯ ಆಧ್ಯಾತ್ಮಿಕ ತೃಷೆ ಅವರ ಆಧ್ಯಾತ್ಮಿಕ ಪಂಣವನ್ನು ಮುಂದೊ ಯುತ್ತಾ ಅಂತಿಮ ಘಟಕ್ಕೆ ಪವಿತ್ರತಮವಾದ ಕಾಶಿ ಕ್ಷೇತ್ರಕ್ಕೆ ತಲುಪಿಸಿತು. ಒಂದು ಸಂಜೆ ಕಾಶಿಯ ಅತ್ಯಂತ ಪ್ರಮುಖವಾದ ಮಣಿಕರ್ಣಿಕಾಘಾಟ್ ಬಳಿ ಧ್ಯಾನ ಮಾಡುತ್ತಿದ್ದರು. ಅವರ ಕಣ್ಣ ಮುಂದೆಯೇ ನೂರಾರು ಹೆಣಗಳನ್ನು ಅಲ್ಲಿಸುಡುತ್ತಿದ್ದರು. ಸ್ವಾಮಿಯವರು ಈ ಮೃತ್ಯುವಿನ ಹಿಂದೆ ಅದಗಿರುವ ನಿಗೂಢ ರಹಸ್ಯವನ್ನು ಭೇದಿಸಿ ಸ್ವತಃ ಮೃತ್ಯವನ್ನು ತಾನೇ ಅನುಭವಿಸದೆ ಆ ಸ್ಥಳವನ್ನು ಬಿಟ್ಟು ಕದಲಬಾರದೆಂದು ದೃಢ ಸಂಕಲ್ಪ ಮಾಡಿದರು. ಎರಡು ಮೂರು ದಿನಗಳಾದರೂ ಅತ್ತಿತ್ತ ಕದಲದೆ ಯಾವುದಕ್ಕೂ ಗಮನಿಸದೆ ಗಹನವಾದ ಮೌನವನ್ನು ಅವಲಂಬಿಸಿ ಅಲ್ಲೇ ಕುಳಿತರು. ಮೂರನೆಯ ದಿನ ತನ್ನ ಶರೀರವೇ ಕರಗುತ್ತಿರುವಂತೆ ಭಾಸವಾಗತೊಡಗಿತು. ಈ ಅನುಭವ ತನ್ನನ್ನು ಪೂರ್ತ ಆಕ್ರಮಿಸುವುದಕ್ಕೆ ಅನುವು ಮಾಡಿಕೊಟ್ಟರು. ನಿಧಾನವಾಗಿ ತನ್ನ ಶರೀರ ಪಾದದಿಂದ ಒಂದೊಂದೆ ಭಾಗವು ನಿರ್ಗಮಯ ವಾಗುವುದನ್ನು ಮತ್ತು ಮೃತ್ಯುಗೆ ಒಳಗಾಗುವುದನ್ನು ಅನುಭವಿಸ ತೊಡಗಿದರು. ತತ್‍ಕ್ಷಣವೇ ಭಯವು ಅವರನ್ನು ಆವರಿಸಿತು. ಈ ಭಯವು ಇಂದ್ರಿಯಗಳಲ್ಲಾಸ್ಫೋಟಗೊಳ್ಳುವಷ್ಟರ ಮಟ್ಟಿಗೆ ಅವರಿಸಿ ಪ್ರಕಾಷಣೆಗೆ ಮುಟ್ಟಿತು. ತನ್ನ ಅಸ್ತಿತ್ವವೇ ಇಲ್ಲವಾಗಿಯಿತು ಈ ಭಯದ ಮುಂದೆ , ತಾನು ಎದುರಿಸಿ ಹೋರಾಡಲಾರೆನೆಂದುನಿಸಿದಾಗ, ಭಯವು ಸ್ವಾಮಿಯನ್ನು ತಕ್ಷಣವೇ ಮಿಂಚಿನೋಪಾದಿಯಲ್ಲಿ ಸ್ಫೋಟಿಸುತಾ ಬಿಟ್ಟು ನಿರ್ಗಮಿಸಿತು.
ಈ ನಿರ್ಮಲವಾದ ತಿಳಿಯಾದ ಅನುಭವದ ಸ್ಥಿತಿಯಲ್ಲಿ ವಿಶದವಾದುದೇನೆಂದರೆ, ಇಂದ್ರಿಯಗಳೊಡಗೂಡಿದ ದೇಹದ ಸರ್ವನಾಶ ಮತ್ತು ದೇಹಾತೀತಾನುಭವ. ಆ ದಿನ ಸ್ವಾಮಿಯವರ ಜೀವನದಲ್ಲಿ ಚಿರಸ್ಮರಣೀಯವಾದ ದಿನ ಮೃತ್ಯುಂಜಯರಾದ ದಿನ.
Page 27
[ERROR page 27 - NVIDIA client error]
Page 28
ವಿಷಯ, ಎಲ್ಲವೂ ಮೇಲ್ಕಂಡ ಅನುಭವದಲ್ಲಿ ಕರಗಿ ಹೋಯಿತು ನಾನೊಬ್ಬನೇ ಎಲ್ಲ ವನ್ನು ಮಿರಿದವನು ನಾನೇ ಸರ್ವಸಕ್ತ ಸರ್ವಾಂತರ್ಯಾಮಿ, ಆದಿ ಮಧ್ಯಾಂತ ರಹಿತ ನಾನೇ ಎಂಬ ಶುದ್ಧ ಪ್ರಜ್ಞಾವಸೆ ಉಳಿಯಿತು. ಈ ಪ್ರಜ್ಞೆಯಲ್ಲಿ ನನ್ನ ಎಲ್ಲಾ ಪ್ರಶ್ನೆಗಳಿಗೆ ಸಮಾಧಾನ ದೊರಕಿತು. ನನ್ನ ಈ ಅವಸ್ಥೆಯನ್ನು ವರ್ಣಿಸಲು ಮಾತಿನಿಂದ ಸಾಧ್ಯವಿಲ್ಲ
ಇದೇತರಹದ ನಾನು ಆನಂದ ಸಮಾಧಿಯಲ್ಲಿ ಇರವು ಕ್ಷಣಗಳು ಕಳೆದೆ. ನನಗೆ ಈ ಸ್ತಿತಿಯಲ್ಲಿ ನಡೆದ ಯಾವುದೇ ಘಟನೆಗಳೂ ನೆನಪಾಗುತ್ತಿಲ್ಲ. ಬೇರೆಯವರಿಂದ ತಿಳಿದ ವಿಷಯವೇಂದರೆ, ಈ ಸ್ತಿತಿಯಲ್ಲಿ ನನ್ನ ಶರೀರ ತನಷಕ್ಕೆ ತಾನೇ ಅವಿರತವಾಗಿ ಕೆಲಸ ಮಾಡುತ್ತಿತ್ತು, ಮನಸ್ಸಿನ ಸಹಾಯವಿಲ್ಲದೆ. ನವೆಂಬರ್ 2000, ದೀಪಾವಳಿಯ ಶುಭ ದಿನದಂದು ಜ್ಞಾನೋದಯದ ಘಳಿಗೆಯಲ್ಲಿ ನಿಂತ ಕ್ರಿಯೆಗಳೆಲ್ಲವೂ ನನ್ನೊಳಗೆ ಒಂದೊಂದಾಗಿ ಮೊಟ್ಟಮೊದಲಿಗೆ ಪ್ರಾರಂಭವಾಯಿತು. ಅದೊಂದು ಅದ್ಭುತ ಅನುಭವ ಯಾವುದೋ ಒಂದು ಅಪರಿಮಿತ ಶಕ್ತಿ ಸಂಚಾರ ನನ್ನಲ್ಲಿ ಆಗಿ, ಅವಿರತ ಆನಂದದ ಬುಗ್ಗೆಯ ಕೇಂದ್ರ ಬಿಂದುವಿನೊಡೆಗೆ ಒಂದಾಯಿತು. ಅವುಗಳೆರಡು ಒಂದಾದ ಬಿಂದುವಿನಲ್ಲಿ ಸ್ಫೋಟವಾಗಿ ಆನಂದವಾಗಿರಿ ಎಂಬ ಶಬ್ದಗಳು ಹೊರ ಹೊಮ್ಮಿದವು.
ಇದೇ ಪದಗಳನ್ನೇ ನಾನು ಈಗ ಆಶೀರ್ವಾದ ಮಾಡಲು ಬಳಸುತ್ತಿರುವುದು!!
ಈ ಪದಗಳ ಸಿಂಚನವಾದೊಡನೆಯೇ ಸ್ವಾಮಿಗೆ ತನ್ನ ಮನಸ್ಸು ಕೆಲಸ ಮಾಡ ತೊಡಿಗಿದ್ದು ಅರಿವಾಯಿತು. ಈ ಮನಸ್ಸೇ ನಿಧಾನವಾಗಿ ಆಧ್ಯಾತ್ಮಿಕ ಗುರುವಾಗಿ ಸ್ವಾಮಿ ಯನ್ನು ಮುಂದೆ ತಯಾರು ಮಾಡಲು ಸಿದ್ದವಾಗುತ್ತಿತ್ತು. ಆದರೂ ಕೆಲವು ತಿಂಗಳುಗಳೇ ಬೇಕಾಗಿತ್ತು. ಸ್ವಾಮಿಗೆ ತನ್ನ ಮನಸ್ಸನ್ನು ಹತೋಟಿಯಲ್ಲಿ ಇಡಲು.
ಪ್ರತಿಯೊಂದು परिस्थितಿಯಲ್ಲಿ ಭಗವಂತನ ಕಾಣದ ಕೈಗೊಂಬೆಯಂತೆ ಇರುವ ಸ್ವಾಮಿ ದಕ್ಷಿಣದ ಕಡೆಗೆ ಮಹಾರಾಷ್ಟ್ರಕ್ಕೆ ಬಂದು ಅಲ್ಲಿಂದ ತಮಿಳುನಾಡಿಗೆ ಬಂದು ಈರೋಡಿನಲ್ಲಿ ಕೆಲಕಾಲ ನೆಲೆ ನಿಂತರೂ. ತಮಿಳುನಾಡಿನಲ್ಲಿ ಕೈಮಿಲೆಗಳನ್ನು ಗುಣಪಡಿಸುವ ಪವಾಡ ಸಧೃಶ್ಯ ಈ ಸುಂದರ ಯುವ ಸನ್ಯಾಸಿಯ ಬಗ್ಗೆ ವದಂತಿಗಳು ಕಾಳ್ಗಿಚ್ಚಂತೆ ಹರಡಿತು. ಹಲವು ಬಗೆಯ ಜನರು - ನಾಸ್ತಿಕರು ಆಸ್ತಿಕರು, ಶ್ರದ್ಧಾಳುಗಳು, ಸಾಧಕರು, ಶೋಧಕರು, ಬೋಧಕರು, ಕಾಯಿಲೆ ಕಸಾಲೆಗಳಿಂದ ಬಳಲುತ್ತಿರುವವರು, ಆರೋಗ್ಯವಂತರು, ಯುವಕರು, ಸ್ತ್ರೀಯರು, ಪುರುಷರು ಎಲ್ಲರೂ ಮುತ್ತುತ್ತಿದ್ದರು, ಸ್ವಾಮಿಗಳ ದರ್ಶನ ಪಡೆಯಲೆಂದು. ಭಗವಂತನ ಇಚ್ಛೆಯಂತೆ ಪರಮಹಂಸ ನಿತ್ಯಾನಂದ ಸ್ವಾಮಿಗಳ ಉದಯವಾಯಿತು.
Page 29
ಪರಿಚ್ಛೇದ - 5 : ಪ್ರಪಂಚ ಗುರುತಿಸಿದ ನಿತ್ಯಾನಂದ
ಧ್ಯಾನಪೀಠದ ಅವಿಷ್ಕರಣ
ಆಕರ್ಷಣೀಯವಾದ, ಅದ್ಭುತ ತೇಜಸ್ಸಿನಿಂದ ಕೂಡಿದ ಬಾಲ ಸನ್ಯಾಸಿಯ ಮಾತುಗಳು ಗಾಳಿಯಲ್ಲಿ ಪಸರಿಸಿತು. ನಾಡಿನಾದ್ಯಂತ ದರ್ಶನ ಭಾಗ್ಯ ಪಡೆಯಲು ಬರುತ್ತಿದ ಭಕ್ತಾದಿಗಳ ಸಂಖ್ಯೆ ದ್ವಿಗುಣವಾಯಿತು. ಪರಮ ಶ್ರದ್ಧಾಳು ಭಕ್ತರು ಸ್ವಾಮೀಜಿಯವರಿಗಾಗಿ ಆಶ್ರಮವನ್ನು ಕಟ್ಟಲು ಬೇಡಿದರು. ಕಟ್ಟಕಡೆಗೆ ಮಣ್ಣಿನಿಂದ ಕಟ್ಟಿದ ಗುಡಿಸಲನ್ನು ಕೇವಲ ಬಿಸಿಲು ಮತ್ತು ಮಳೆಯಿಂದ ರಕ್ಷಿಸಿಕೊಳ್ಳಲಾಗುವುದಷ್ಟು ಮಾತ್ರ ಕಟ್ಟಿದರು. ಇಲ್ಲಿ ದಿನಂಪ್ರತಿ ಜನಸ್ತೋಮಕ್ಕೆ ವೈದ್ಯಕೀಯ ಶುಶ್ರೂಷೆ ಧ್ಯಾನದ ಶಿಬಿರಗಳನ್ನು ಮಾಡುತ್ತಾ ಹೋದರು. ಸ್ವಾಮೀಜಿಯವರ ಈ ಧ್ಯೆಯ, ಉದ್ದೇಶಗಳು ಸೇಲಂ, ಪುದುಕಟ್ಟೆ ಇನ್ನು ಹಲವು ನಗರಗಳಿಗೆ ಹರಡುತ್ತಿವೆ.
ಕೇಂದ್ರ ಸಂಸ್ಥೆ ಬೆಂಗಳೂರು
ಧ್ಯಾನಪೀಠ ಮೂಡಲು ಒಂದು ವಿಚಿತ್ರವಾದ ಕಥೆಯಿದೆ. ಆದರೆ ಇದು ಸತ್ಯ. ಸ್ವಾಮೀಜಿಯವರು ತಮಿಳುನಾಡಿನಲ್ಲಿರುವಾಗಲೇ ಆಶ್ರಮಕ್ಕಾಗಿ ಒಳ್ಳೆ ಪ್ರಶಸ್ತವಾದ ಜಾಗಕ್ಕಾಗಿ ಹುಡುಕುತ್ತಿದ್ದರು. ತಮ್ಮ ಶಿಷ್ಯರ ಎಷ್ಟೋ ಕೋರಿಕೆಗಳನ್ನು ಈ ವಿಷಯದಲ್ಲಿ ತಿರಸ್ಕರಿಸುವುದೇ ಶಿಷ್ಯರಿಗೆ ಯಾವ ತೀರ್ಮಾನವನ್ನೂ ತೆಗೆದುಕೊಳ್ಳಲಾಗುತ್ತಿರಲಿಲ್ಲ. 100 ಎಕರೆ ಜಾಗವ ತಾನಾಗಿ ಒದಗಿ ಬಂದರೂ ಸ್ವಾಮೀಜಿಯವರು ಅದನ್ನು ತಿರಸ್ಕರಿಸಿದರು. ಇಂತಹ ಪ್ರಸಂಗಗಳು ಶಿಷ್ಯರನ್ನು ಸಂದಿಗ್ಧಕ್ಕೆ ಒಳಪಡಿಸುತ್ತಿತ್ತು. ದಿವ್ಯ ದೃಷ್ಟಿಯುಳ್ಳ ಸ್ವಾಮೀಜಿಯವರಿಗೆ ಬೆಂಗಳೂರಿನ ಹೊರವಲಯದಲ್ಲಿರುವ 20 ಎಕರೆಯುಳ್ಳ ಬಿಡದಿಯಲ್ಲಿ ಆಗಲೇ ದೃಗೋಚರವಾಗಿತ್ತು. ಈ ಪವಿತ್ರತಮ ಜಾಗದಲ್ಲಿ 600 ವರ್ಷಗಳ ಒಂದು ಆಲದ ಮರ ಇದ್ದು ಅದರ ಬುಡದಲ್ಲಿ ಮುನೇಶ್ವರನ ಸ್ವಯಂಭುವಿದ್ದು ಮತ್ತು 300 ವರ್ಷಗಳ ಯೋಗಿಯೊಬ್ಬರ ಜೀವಂತ ಸಮಾಧಿ ಯಿರುವುದೇ ಕಾರಣ. ಸ್ವಾಮೀಜಿಯವರ ಆದೇಶದಂತೆ ಶಿಷ್ಯರು ಬಿಡದಿಗೆ ತಕ್ಷಣವೇ ಬಂದು ಸ್ವಾಮೀಜಿಯವರು ಒಂದು ವರ್ಷದ ಹಿಂದೆ ಏನು ಉದ್ದೇಶಿಸಿದ್ದರೋ ಅದೇ ರೀತಿ ಎಲ್ಲಾ ಲಕ್ಷಣಗಳನ್ನೂ ಗುರುತುಗಗಳನ್ನೂ ಹೊಂದಿದ್ದ ಸ್ಥಳವನ್ನು ಬಿಡದಿಯಲ್ಲಿ ಕಂಡು ಆನಂದಪರವಶರಾದರು. ಆದರೆ, ಆ ಜಾಗದ ಒಡೆಯನು ಆ ಸ್ಥಳವನ್ನು ಮಾರಲು ಒಪ್ಪಲಿಲ್ಲ. ಸ್ವಾಮೀಜಿಯವರು ಇದು ಸಾಧ್ಯವಾಗುತ್ತೆ ಎಂದು ಮಂದಸ್ಮಿತವಾಗಿ ನುಡಿದ ಭವಿಷ್ಯ ನಿಜವಾಯಿತು. ಆ ಘಟನೆ ರೋಮಾಂಚಕಾರಿ
Page 30
[ERROR page 30 - NVIDIA client error]
Page 31
ಶ್ರೀರಾಮಕೃಷ್ಣ ಪರಮಹಂಸರ
ಲೀಲಾಮೃತ
ಸ್ವಾಮಿ ನಿರ್ಮಲಾನಂದ
Page 33
[ERROR page 33 - NVIDIA client error]
Page 35
ಆನಂದ ಸ್ಫರಣ ಕಾರ್ಯಕ್ರಮ (ಎ.ಎಸ್.ಪಿ.)
ಬೆಂಗಳೂರಿಗೆ ಬಂದ ಕೆಲ ದಿನಗಳಲ್ಲಿ ಮಾನವನಲ್ಲಿ ಅಡಗಿರುವ, ಶಕ್ತಿ ಕೇಂದ್ರಗಳಾದ ಚಕ್ರಗಳ ಪಾತ್ರವನ್ನು ವೈಜ್ಞಾನಿಕವಾಗಿ ಅನುಭವವೇದ್ಯವನ್ನಾಗಿ ಮಾಡಿ, ಅವುಗಳ ಮುಖಾಂತರ ಧ್ಯಾನವನ್ನು ಮಾಡಿ ಹೀಲಿಂಗ್ ಕ್ರಿಯೆಯನ್ನು ಸೃಜಗೊಳಿಸುವುದಕ್ಕಾಗಿ ಸಂಪ್ರೋತ್ಸಾಹ ರೂಪಿಸಿದ ಕಾರ್ಯಕ್ರಮವೇ ಎ.ಎಸ್.ಪಿ. (ಆನಂದ ಸ್ಫರಣ ಕಾರ್ಯಕ್ರಮ) ಈಗ ಅದು ಧ್ಯಾನಪೀಠದ ಪ್ರಮುಖ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ಮೊಟ್ಟಮೊದಲನೆಯ ಎ.ಎಸ್.ಪಿ. ನಡೆದದ್ದು ಅಕ್ಟೋಬರ್ 2002. ಒಂದು ವರ್ಷದಲ್ಲಿ 200ಕ್ಕೂ ಹೆಚ್ಚು ಎ.ಎಸ್.ಪಿ. ಭಾರತವಲ್ಲದೆ ಅಮೆರಿಕ ಮುಂತಾದ ಪಾಶ್ಚಾತ್ಯ ದೇಶಗಳಲ್ಲಿ ನಡೆದಿದೆ. ಪ್ರತಿವರ್ಷದ ವಾರದ ಕೊನೆಯ ದಿನಗಳಲ್ಲಿ ಪ್ರಪಂಚದ ನಾನಾ ಕಡೆಗಳಲ್ಲಿ ಎ.ಎಸ್.ಪಿ. ನಡೆಸಲು ಸ್ವಾಮೀಜಿಯವರು ಸಿದ್ದರಾಗಿರುತ್ತಾರೆ!
ಧ್ಯಾನಪೀಠ- ಪಾಶ್ಚಾತ್ಯ ದೇಶಗಳಲ್ಲಿ
ಜುಲೈ 2003 ರಲ್ಲಿ ಧ್ಯಾನಪೀಠವು ತನ್ನ ರೆಕ್ಕೆಯನ್ನು ಸಮುದ್ರದಾಚೆಗೂ ವಿಸ್ತರಿಸಿತು. ಸ್ವಾಮೀಜಿಯವರು ಅಮೆರಿಕಕ್ಕೆ ಪ್ರಯಾಣ ಬೆಳೆಸಿ ಹೀಲಿಂಗ್ ಮತ್ತು ಧ್ಯಾನದ ಮಹತ್ವವನ್ನು ಅಲ್ಲಿನ ಜನಸಮುದಾಯಕ್ಕೆ ತಿಳಿಹೇಳಿದರು. ಸ್ವಾಮೀಜಿಯವರ ಈ ಮಹತ್ವದ ಭೇಟಿ ಜನರ ಮನಸ್ಸಿನ ಅನುಕಂಪ, ಪ್ರೀತಿ ನಿರೀಕ್ಷೆಗೂ ಮೀರಿ ದಿಗ್ವಿಜಯ ಸಾಧಿಸಿತು. ಇದರ ಫಲಶೃತಿಯೇ ಇವತ್ತು ಪ್ರಪಂಚದಾದ್ಯಂತ 100ಕ್ಕೂ ಹೆಚ್ಚು ಕೇಂದ್ರಗಳು ಏಷ್ಯಾ, ಯೂರೋಪ್ ಮತ್ತು ಅಮೆರಿಕಾ ಖಂಡಗಳಿಗೆ ವಿಸ್ತರಿಸಿದೆ. ಸಂಖ್ಯೆ ದಿನಂಪ್ರತಿ ಬೆಳೆಯುತ್ತಾ ಇದೆ.
Page 36
ಪರಿಚ್ಛೇದ-6: ಪ್ರಮಾಣ ಪತ್ರಗಳು
ಪ್ರಮಾಣ ಪತ್ರ-1
ಲಕ್ಷಣ್ಣ
ಮಾಜಿ ಮೇಯರ್
ಮಾಜಿ ಚೇರಮನ್
ಅಖಿಲ ಭಾರತ ಮೇಯರ್‌ಗಳು
ಬೆಂಗಳೂರು ಮಹಾನಗರ ಪಾಲಿಕೆ
ದೂರವಾಣಿ : 3480117
ನಂ.14, ವಿನಾಯಕ ಲೇಔಟ್,
ಮಾಗಡಿ ಮುಖ್ಯ ರಸ್ತೆ
ಬೆಂಗಳೂರು - 560 023.
ಕಳೆದ ನಾಲ್ಕು ವರ್ಷಗಳಿಂದ ನಾನು ಎರಡು ಮೊಳಕಾಲುಗಳ ನೋವಿನಿಂದ ನರಳುತ್ತಿದ್ದೆ. ಹಲವು ವರ್ಷಗಳ ಹಿಂದೆ ಎತ್ತರದ ಸ್ಥಳದಿಂದ ಕೆಳಗೆ ಬಿದ್ದದ್ದು ತೊಂದರೆಗೆ ಕಾರಣ. ವೈದ್ಯರಿಗೆ ತೋರಿಸಿದಾಗ, ಎಕ್ಸರೇ ತೆಗೆದು ಮೊಳಕಾಲುಗಳಲ್ಲಿರುವ ನರಗಳಿಗೆ ಸಂಬಂಧಿಸಿದ ಲಿಗಮೆಂಟ್ ತೊಂದರೆ ಎಂದರು. ನೋವು ನಿವಾರಣೆ ಮಾಡುವ ಗುಳಿಗೆಗಳನ್ನು ತೆಗೆದುಕೊಂಡಾಗ ಸ್ವಲ್ಪ ಸಮಯದವರೆಗೆ ನಿಲ್ಲುತ್ತಿತ್ತು; ಮತ್ತೆ ಮತ್ತೆ ಮರುಕಳಿಸುತ್ತಿತ್ತು. ಸ್ವಲ್ಪವೂ ನಡೆಯುವುದಕ್ಕೆ ಅಥವಾ ನಿಲ್ಲುವುದಕ್ಕೆ ಆಗದಂತಹ ಭಯಂಕರ ನೋವು. ಸ್ನಾನದ ಕೋಣೆಯಲ್ಲಿ ಕುಳ್ಳಿರಲು ಸಾಧ್ಯವಿಲ್ಲದ ಅಸಾಧ್ಯ ನೋವು. ವ್ಯಾಯಾಮ ಮತ್ತು ಫಿಜಿಯೋಥೆರಪಿ ಕೂಡ ಒಳ್ಳೆಯ ಫಲಿತಾಂಶ ನೀಡಲಿಲ್ಲ.
ನಾನು ನಿತ್ಯಾನಂದ ಸ್ವಾಮಿಗಳನ್ನು ಭೇಟಿ ಮಾಡಿದಾಗ, ಹೊಸ ಉತ್ಸಾಹ, ಧೈರ್ಯ, ಹುರುಪು ಮೂಡಿತು. ಸ್ವಾಮೀಜಿಯವರ ಬಳಿ 20 ಸಿಟ್ಟಿಂಗ್ ತೆಗೆದುಕೊಂಡ ನಂತರ ಈಗ ನಾನು ಸಂಪೂರ್ಣ ಗುಣವಾಗಿದ್ದೇನೆ. ನಾನು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದು ಸ್ವಾಮೀಜಿಯವರ ಆಧ್ಯಾತ್ಮಿಕ ಹೀಲಿಂಗ್ ಚಿಕಿತ್ಸೆ ಸೇವೆಯನ್ನು ಸ್ವೀಕರಿಸಲಂದು ಆಶಿಸುತ್ತೇನೆ.
ಇತೀ
ಲಕ್ಷಣ್ಣ
Page 37
ಪ್ರಮಾಣ ಪತ್ರ-2
ಎನ್.ಟಿ. ಮತಿವನನ್, ಎಂ.ಎ.
ಅಕೌಂಟ್ಸ್ ಮ್ಯಾನೇಜರ್
ಬೆಂಗಳೂರು ಕೇಬಲ್ ಪ್ರೈ. ಲಿ.
ಪರ್ಲ್‌ಮೆಲಿನ್
2/5, 11ನೇ: ಬಿ: ಕ್ರಾಸ್, ಚಿನ್ನಮ್ಮ ಲೇಔಟ್, ಮಡಿವಾಳ ಅಂಚೆ
ಬೆಂಗಳೂರು - 560 068.
ದೂರವಾಣಿ: ಅಫೀಸ್: 7870258, ಮನೆ: 5505375
ನಾನು ಸುಖೀ ಜೀವನವನ್ನು ನಡೆಸುತ್ತಿದ್ದೇನೆ. ನಾನು ನಿತ್ಯಾನಂದ ಸ್ವಾಮೀಜಿಯವರಿಂದ ಹಿಲೀಂಗ್ ಚಿಕಿತ್ಸೆ ಪಡೆದು ಒಳ್ಳೆಯ ಆರೋಗ್ಯವಂತನಾದುದು ನಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ. ನಾನು ರಸ್ತೆ ಅಪಘಾತಕ್ಕೆ ಒಳಗಾಗಿ ತೀವ್ರವಾದ ಹೊಡೆತಗಳಿಂದ ಪೋಸ್ಟೀರಿಯರ್ ಡಿಸ್‌ಲೊಕೇಶನ್ ಆಫ್ ಹಿಪ್ ಮಲ್ಟಿಪಲ್ ಫ್ರಾಕ್ಷರ್ಸ್ ನನ್ನ ಎಡ ಫಿಬುಲಾ ಮತ್ತು ಬಲ ತಿಬಿಯಾ ದಲ್ಲಿ ಆಯಿತು. ನನ್ನ ಎಡ, ಬಲ ಕಾಲಿನಲ್ಲಿ ಬಹಳಷ್ಟು ಸರ್ಜರಿಗಳಾಗಿವೆ. ನಾನು 3 ವರ್ಷಗಳವರೆಗೆ ಎಲ್ಲಿಗೂ ಅಲೆಯದೇಉಂತಿರಲಿಲ್ಲ. ಇದಾದನಂತರ, ಕ್ರಚ್ ಮತ್ತು ಸ್ಟಿಕ್ ನ ಸಹಾಯದಿಂದ ಸ್ವಲ್ಪ ನಡೆಯಲಾರಂಭಿಸಿದೆ. ಇದರಿಂದ ಸ್ವಲ್ಪಮಟ್ಟಿಗೆ ಆರ್ಥೋಪೆಡಿಕ್ ತೊಂದರೆಗಳು ಸರಿಯಾದರೂ ಬಲಗಾಲು ಮಾತ್ರ ಊತದಿಂದ ಮತ್ತು ತೆರೆದ ಹುಣ್ಣಿನಿಂದ ವಾಸಿಯಾಗಲಿಲ್ಲ. ಪ್ಲಾಸ್ಟಿಕ್ ಸರ್ಜರಿ ಎರಡಾವರ್ತಿ ಮಾಡಿದರೂ ಬಲಗಾಲು ಸರಿಯಾಗಲಿಲ್ಲ. ನನ್ನ ಜೀವನವೇ ದುಃಖದಿಂದ ಮತ್ತು ನೋವಿನಿಂದ ಕೂಡಿ ಮಾನಸಿಕ ನೆಮ್ಮದಿಯನ್ನು ಹಾಳುಮಾಡಿತು.
ಒಂದು ದಿನ ನನ್ನ ಸಂಬಂಧಿಕರೊಬ್ಬರಿಂದ ಶ್ರೀ ಸ್ವಾಮಿವಿಠಲಾನಂದರ ಬಗ್ಗೆ ತಿಳಿಯಿತು. ಆ ಸ್ವಾಮಿಗಳು ದೈಹಿಕ, ಮಾನಸಿಕ ಖಾಯಿಲೆಗಳಲ್ಲದೆ ವಾಸಿ ಮಾಡಲಾಗದ ಭಯಂಕರ ವಾ.ದಿಯನ್ನೂ ಗುಣಪಡಿಸುತ್ತಾರೆಂದು.
ನಾನು ಶ್ರೀಸ್ವಾಮೀಜಿಯವರನ್ನು ಭೇಟಿ ಮಾಡಿದಾಗ, ನನ್ನ ಕಾಲನ್ನು ತೋರಿಸಿ ಎಲ್ಲಾ ದುಃಖ, ದುಗುಡ ನೋವನ್ನು ಅವರ ಪಾದಕ್ಕೆ ಹಾಕಿದೆ - ತಕ್ಷಣವೇ ಸ್ವಾಮೀಜಿಯವರು ತಮ್ಮ ಹಿಲೀಂಗ್ ಪ್ರಭಾವದಿಂದ ಆ ಕಾಲಿನ ಹುಣ್ಣಿನ ಮೇಲೆ ಹಿಲೀಂಗ್ ಚಿಕಿತ್ಸೆಯ ಪ್ರಭಾವದಿಂದ ಚರ್ಮದ ಮೇಲ್ದರ ಬೆಳೆಯುತ್ತದೆ ಎಂದರು. ಹೀಲಿಂಗ್ ಚಿಕಿತ್ಸೆ ತೆಗೆದುಕೊಳ್ಳುವುದಕ್ಕೆ ಪ್ರತಿದಿನ ಬರಲಿಕ್ಕೆ ಸೂಚಿಸಿದರು. ಈಗ
23
Page 38
[ERROR page 38 - NVIDIA client error]
Page 39
[ERROR page 39 - NVIDIA client error]
Page 40
ಕೆಲಸ ಮಾಡುತ್ತಿರುವುದರಿಂದ, ಉಳಿಯುವ ಸಾಧ್ಯತೆಗಳು ಬಹಳ ಕಷ್ಟವೆಂದು ಖಡಾಖಂಡಿತವಾಗಿ ಹೇಳಿದೆರು. ನಾನು ಈ ವಿಷಯ ತಿಳಿದಾಗಿನಿಂದ ಬಹಳ ಸ್ಪೈಕಾಗಿ ಡಯಟರಿ ರಿಸ್ಟ್ರಿಕ್ಷನ್ಸ್ ಮತ್ತು ಮೆಡಿಟೇಷನ್ ಅನುಸರಿಸಿದೆ. ಇಷ್ಟೆಲ್ಲಾ ಮಾಡಿದರೂ ಸಹ ನನ್ನ ದೇಹಸ್ಥಿತಿ ಹದಗೆಟ್ಟು, ಮಾರ್ಚ್ 2002 ರಲ್ಲಿ ತೀವ್ರವಾದ ರೀನಲ್ ಫೇಲ್ಯೂರ್‌ಗೆ ಸಿಕ್ಕಿ ವಾಂತಿಯಾಗುವಿಕೆ, ನಾಸ್ತಿಯಾ, ಎಡಿಮಾ, ಉಸಿರಾಟ ಇಲ್ಲದಿರುವಿಕೆಯಿಂದಾಗಿ ಪ್ರಸಿದ್ಧ ಪ್ರೈವೇಟ್ ಆಸ್ಪತ್ರೆಗೆ ದಾಖಲು ಮಾಡಿದರು. ನನಗೆ ಲೈಫ್ ಸೇವಿಂಗ್ ಮೆಡಿಕೇಶನ್ ಕೊಟ್ಟು ಡಯಾಲಿಸಿಸ್ ಮಾಡಿದರು. ನನ್ನ ಮುಂದಿನ ದಿನಗಳು ಪ್ರಾರಂಭವಾಯಿತು. ವಾರದಲ್ಲಿ ನಾಲ್ಕು ಗಂಟೆಗಳ ಕಾಲ ಮೂರು ದಿನಗಳ ಡಯಾಲಿಸಿಸ್ ಪ್ರಾರಂಭವಾಯಿತು. ಕಿಡ್ನಿ ಟ್ರಾನ್ಸ್‌ಪ್ಲಾಂಟೇಶನ್ ಮಾಡಿಸುವುದಕ್ಕೆ ಯೋಚಿಸುತ್ತೊಡಗಿದೆ. ಯಾವ ಕ್ಷಣದಲ್ಲಾದರೂ ಭಗವಂತನ ಹೀಲಿಂಗ್ ಟಚ್ ಕಾಯುತ್ತಾ ಇದ್ದೆ. ನನ್ನ ಪ್ರಾರ್ಥನೆ ಭಗವಂತನಿಗೆ ಮುಟ್ಟಿ, ನನ್ನ ಫ್ಯಾಮಿಲಿ ಸ್ನೇಹಿತನಿಂದ ಶ್ರೀ ನಿತ್ಯಾನಂದ ಸ್ವಾಮಿಯವರಿಂದ ಹೀಲಿಂಗ್ ಶಕ್ತಿಯ ಬಗ್ಗೆ ತಿಳಿಯುವಂತಾಯಿತು. ಅವೊತ್ತು ಗುರುವಾಗ ಜೂನ್ 6, 2002, ನನಗೆ ಸ್ವಾಮೀಜಿಯವರ ಹೀಲಿಂಗ್‌ಕ್ಯಾಂಪ್‌ಗೆ ಹೋಗುವ ಅವಕಾಶ ಲಭಿಸಿತು. ನನಗೆ ಸ್ವಾಮೀಜಿಯವರ ಆಕರ್ಷಕ ವ್ಯಕ್ತಿತ್ವ ಹೀಲಿಂಗ್ ಶಕ್ತಿಯ ಬಗ್ಗೆ ಅಪಾರ ಶ್ರದ್ಧೆ ಮತ್ತು ವಿಶ್ವಾಸ ಬೆಳೆಯಿತು. ನಾನು ನನ್ನ ತೊಂದರೆಯನ್ನು ವಿಪರಿಸಿದ ಕೂಡಲೇ ಸ್ವಾಮೀಜಿಯವರು ಧೈರ್ಯವಾಗಿರು ಭಗವಂತನ ಆಶೀರ್ವಾದ ನಿನ್ನ ಮೇಲೆ ಇದೆ. ನಿನಗೆ ಗುಣವಾಗುವ ಸಾಧ್ಯತೆಯಿದೆ ಎಂದರು. ಅವರ ಈ ಅಭಯದಿಂದ ಮಂತ್ರ ಮುಗ್ಧನಾದೆ ಮತ್ತು ಭಗವಂತನ ಹೀಲಿಂಗ್ ಟಚ್ ಪಡೆದೆ. ಒಂದು ಹಿತವಾದ ಶಾಂತಿಯಿಂದ ಕೂಡಿದ ಶಕ್ತಿಯೊಂದು ನನ್ನಲ್ಲಿ ಪ್ರವೇಶಿತು. ಹೀಲಿಂಗ್ ತೆಗೆದುಕೊಂಡ 5 ದಿನಗಳ ನಂತರ ನನ್ನ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿತು. ಹಿಮೋಗ್ಲೋಬಿನ್ ಅಂಶ 6.4 ಗ್ರಾಂ/ಡಿ ಎಲ್ ರಿಂದ 8.2 ಗ್ರಾಂ/ಡಿ ಎಲ್ ಪರಿತು. ಮತ್ತು ಯೂರಿಕ್ ಆ್ಯಸಿಡ್ ಮಟ್ಟ 6 ಎಂ.ಜಿ/ಡಿ ಎಲ್ ನಾರ್ಮಲ್ ಮಟ್ಟಕ್ಕೆ ಮುಟ್ಟಿತು. ಎಲ್ಲಕ್ಕಿಂತ ಹೆಚ್ಚಾಗಿ ನಾನು ಹೆಚ್ಚು ಶಕ್ತಿಯುತವಾಗಿ ಭಾವಿಸತೊಡಗಿತು. ಈಗ ನಾನು ಮುಂದಿನ ದಿನಗಳ ಹೀಲಿಂಗ್ ಚಿಕಿತ್ಸೆಗಿ ಕಾಯುತ್ತಾ ನಿರೀಕ್ಷಿಸುತ್ತಿದ್ದೇನೆ. ನನಗೆ ನನ್ನ ಹೀಲಿಂಗ್ ದೇವರಾದ ಶ್ರೀ ನಿತ್ಯಾನಂದ ಸ್ವಾಮೀಜಿ ಯವರು ಪೂರ್ಣವಾಗಿ ಗುಣಪಡಿಸುವರೆಂಬ ನಂಬಿಕೆ ಇದೆ.
ಇತೀ
ಡಾ|| ರವೀಂದ್ರ
Page 41
ಪ್ರಮಾಣ ಪತ್ರ -5
ಡಾ|| ಎಸ್.ವಿ. ಸಂಪತ್‍ಕುಮಾರ್
ಸ್ಕಿನ್ ಮತ್ತು ಪಿ.ಡಿ. ಸ್ಪೆಷಲಿಸ್ಟ್ ಮತ್ತು ಜನರಲ್ ಪ್ರಾಕ್ಟಿಷನರ್
ಆರ್.ಇ.ಜಿ. ನಂ.7245
ನಂ.1521, 8ನೇ ಕ್ರಾಸ್, 5ನೇ ಬ್ಲಾಕ್, 5ನೇ ಹಂತ, 1ನೇ ಫೇಸ್, ಬಿ.ಇ.ಎಮ್.ಎಲ್. ರಸ್ತೆ ರಾಜೇಶ್ವರಿನಗರ, ಬೆಂಗಳೂರು - 39. ದೂರವಾಣಿ : 8604050
ಶ್ರೀ ಸ್ವಾಮಿ ನಿತ್ಯಾನಂದಜಿ ಶ್ರೀ ರಾಮಕೃಷ್ಣ ಧ್ಯಾನ ಪೀಠ ಆಗ್ಗವಾರಂ ಪಲ್ಲಪಾಲಯಂ - ಈರೋಡ್
ಸರ್,
ನಾನು ಓಂಕಾರಾಶ್ರಮಕ್ಕೆ ಬಂದು ಶ್ರೀ ಶಿವಪುರಿ ಸ್ವಾಮಿಗಳ ಮುಖಾಂತರ ನಿಮ್ಮನ್ನು ಭೇಟಿಯಾದೆ. ನಾನು ಬಂದಾಗ ನನ್ನ ಶರೀರ ಪೂರ್ತಿ ಅಲ್ಲಲ್ಲಿ ವ್ಯಾಪಿಸಿರುವ ಲಿಪೋಮಾಸ್ ಅಂದರೆ ಅತಿ ಕೊಬ್ಬಿನಿಂದ ಚಿಕ್ಕ ಚಿಕ್ಕ ಊತಗಳು ವ್ಯಾಪಿಸಿರುವುದರ ಬಗ್ಗೆ ಮತ್ತು ನನ್ನ ಎರಡೂ ಕಾಲುಗಳ ಎನ್ ಲಾರ್ಜ್‍ಮೆಂಟ್ ಆಫ್ ವೈನ್ಸ್ ಆಗಿರುವ ಬಗ್ಗೆ ನಿವೇದನೆ ಮಾಡಿದ್ದೆ.
ನೀವು ವಿಭೂತಿಯನ್ನು ಕೊಟ್ಟು ಪೇಸ್ಟ್ ರೀತಿಯಲ್ಲಿ ಮಾಡಿ ಆ ಊತಗಳ ಮೇಲೆ ಮತ್ತು ಎನ್ ಲಾರ್ಜ್‍ಡ್ ವೆಯಿನ್ಸ್ ಮೇಲೆ ಮಲಗುವ ಮೊದಲು ಹಚ್ಚುವಂತೆ ಹೇಳಿದಿರಿ. ನಾನು ಮತ್ತು ನಿಮ್ಮನ್ನು ಕಾಣಲು ಏಪ್ರಿಲ್ 2ನೇ ವಾರದಲ್ಲಿ ಬಂದಿದ್ದೆ. ಇದಾದ ಮೂರು ದಿನಗಳ ಹೀಲಿಂಗ್ ಚಿಕಿತ್ಸೆಯ ನಂತರ ನನ್ನ ಕೊಬ್ಬಿನಿಂದಾದ ಊತ ಮತ್ತು ವೆಯಿನ್ಸ್ ಎನ್ ಲಾರ್ಜ್‍ಮೆಂಟ್ ಕಡಿಮೆಯಾಗಿದೆ. ನಾನು ನಿಮಗೆ ಚಿರಋಣಿ. ಭಗವಂತ ನಿಮಗೆ ಸಹಸ್ರಾರು ವ್ಯಾದಿಗಳನ್ನು ನೋವುಗಳನ್ನು ನಿವಾರಣೆ ಮಾಡುವ ತಕ್ಕಿ ಪ್ರಸಾದಿಸಲಿ.
ಧನ್ಯವಾದಗಳೊಂದಿಗೆ,
ನಿಮ್ಮ ಓಬಿಡಿಯಂಟ್ ಪೇಷಂಟ್ ಸಂಪತ್‍ಕುಮಾರ್
27
Page 42
ಪ್ರಮಾಣ ಪತ್ರ - 6
ಶ್ರೀ ಪುನೀತವತಿ ತಂಗವೇಲ್
ಮಾಲೀಕರು, ಹೊಟೇಲ್ ನ್ಯಾಷನಲ್
94, ಗ್ರೀನ್‌ವೇಸ್ ರೋಡ್, ಸೆಂಥಿಲ್ ಇಲ್ಲಂ
ಫೇರ್ ಲ್ಯಾಂಡ್ಸ್ ಸೇಲಂ - 636 016.
ನಾನು ಸೇಲಂನಲ್ಲಿ ವಾಪಸುತ್ತಿದ್ದೇನೆ. ನನಾ ವಯಸ್ಸು 67. ನಾನು ಈಗಾಗಲೇ ಮೂರು ಬಾರಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿರುತ್ತೇನೆ. ಮತ್ತೊಂದು ಬಾರಿ ಹರ್ನಿಯಾ ಖಾಯಿಲೆ ಪ್ರಾರಂಭವಾಗಲು ಬಹಳ ತೊಂದರೆಗೆ ಒಳಗಾಗದೆ. ತಕ್ಷಣವೇ ಡಾಕ್ಟರು ನಾಲ್ಕನೇ ಬಾರಿ ಶಸ್ತ್ರ ಚಿಕಿತ್ಸೆಯನ್ನು ಮಾಡಲು ಸಾಧ್ಯವಿಲ್ಲವೆಂದು ಹೇಳಿದರು. ಈಗಾಗಲೇ ನನಗೆ ಸೋರಿಯಾಸಿಸ್ ಖಾಯಿಲೆ ಇರುವುದರಿಂದ ಶಸ್ತ್ರ ಚಿಕಿತ್ಸೆಯಲ್ಲಿ ಹೊಲಿಗೆ ಬೀಳುವುದು ಕಷ್ಟ ಎಂದು ಹೇಳಿದರು. ಶ್ರೀ ನಿತ್ಯಾನಂದ ಸ್ವಾಮಿಗಳಲ್ಲಿ ನನ್ನ ಈ ಸ್ಥಿತಿಯನ್ನು ನಿವೇದಿಸಿದೆ. ಸ್ವಾಮಿಗಳವರು ತಾನು ನೋಡಿಕೊಳ್ಳುವುದಾಗಿ ಧೈರ್ಯ ವನಿತರು. 2002 ಸೆಪ್ಟೆಂಬರ್ ತಿಂಗಳಲ್ಲಿ ಮಣಿಪಾಲ್ ಆಸ್ಪತ್ರೆಗೆ ಹರ್ನಿಯಾ ಚಿಕಿತ್ಸೆಗಾಗಿ ದಾಖಲು ಪಡೆದುಕೊಂಡೆ. ಶಸ್ತ್ರ ಚಿಕಿತ್ಸೆ ಮುಗಿದಾಗ, ತಡೆಯಲಾರದ ನೋವಿನಿಂದ ನರಳಲಾರಂಭಿಸಿದೆ. ಅಲ್ಲಿಗೆ ಬಂದ ಸ್ವಾಮೀಜಿಯವರು ತಕ್ಷಣವೇ ಹೀಲಿಂಗ್ ಚಿಕಿತ್ಸೆಯನ್ನು ಮಾಡಿದರು. ತಕ್ಷಣವೇ ನೋವು ನಿಂತು ಹೋಗಿ ಸಹಜ ಸ್ಥಿತಿಗೆ ಮರಳಿದೆ.
ನಾಲ್ಕು ದಿನಗಳ ನಂತರ ಆಸ್ಪತ್ರೆಯಿಂದ ಮನೆಗೆ ಮರಳುವಾಗ ನನಗೆ ನೋವಾಗಲಿ, ಸುಸ್ತಾಗಲಿ ಇರಲಿಲ್ಲ. ನನಗೆ ಚಿಕಿತ್ಸೆಯನ್ನು ಕೊಟ್ಟ ಡಾಕ್ಟರುಗಳು ಆಶ್ಚರ್ಯಪಟ್ಟು ನನ್ನನ್ನು ಸ್ವಾಮಿಗಳೇ ಕಾಪಾಡಿದರು ಎಂದು ಕೈಯತ್ತಿ ನಿತ್ಯಾನಂದ ಸ್ವಾಮಿಗಳಿಗೆ ನಮಸ್ಕರಿಸಿದೆರು. ನನ್ನ ಸ್ವಂತ ತಾಯಿಗಿಂತ ಹೆಚ್ಚಾಗಿ ಪ್ರೀತಿಯನ್ನು, ಹೀಲಿಂಗ್ ಚಿಕಿತ್ಸೆಯನ್ನು ಕೊಟ್ಟ ಸ್ವಾಮೀಜಿಯವರನ್ನು ಎಷ್ಟು ಜನ್ಮವೆತ್ತರೂ ಮರೆಯುವುದಿಲ್ಲ.
ನನಗೆ ಶಸ್ತ್ರ ಚಿಕಿತ್ಸೆ ನೀಡಿದ ಜಾಗದಲ್ಲಿ ಹೊಲಿಗೆಗಳು ಸರಿಯಾಗಿ ಬಿದ್ದರಲಿಲ್ಲ. ಇದು ಪೂರ್ತಿ ವಾಸಿಯಾಗಲು ಕನಿಷ್ಠ 6 ತಿಂಗಳು ಬೇಕೆಂದು ಡಾಕ್ಟರುಗಳು ಹೇಳಿದರು. ಆದರೆ, ನಿತ್ಯಾನಂದ ಸ್ವಾಮಿಗಳ ಕರುಣೆಯಿಂದ ಹೀಲಿಂಗ್ ಚಿಕಿತ್ಸೆಯಿಂದ ಒಂದು ತಿಂಗಳಲ್ಲಿ ಹೊಲಿಗೆಗಳು ಕೂಡಿಕೊಂಡಿತು. ಅಲ್ಲಿಂದ ಮುಂದೆ ಈವರೆಗೂ ನಾನು
Page 43
ಆರೋಗ್ಯವಾಗಿ ಸಂತೋಷವಾಗಿ ಕೃತಜ್ಞತೆಯಿಂದ ಅವರನ್ನು ನೆನಸಿ ಬಾಳುತ್ತಿದ್ದೇನೆ. ಸ್ವಾಮಿಗಳ ಸಾನಿಧ್ಯ ದೊರೆಯುವುದು ನಮ್ಮ ಭಾಗ್ಯ. ಅವರಿಂದ ನನಗೆ ಮರುಜನ್ಮ ವಾಯಿತು. ಅವರ ಪಾದಾರವಿಂದಗಳಲ್ಲಿ ಭಕ್ತಿಪೂರ್ವಕವಾಗಿ ಶರಣಾಗಿದ್ದೇನೆ.
ನಮ್ಮ ಕುಟುಂಬದಲ್ಲಿರುವ ಎಲ್ಲಾ ಸದಸ್ಯರು ಅವರ ಕರುಣೆಯಿಂದ ಆರೋಗ್ಯ ಮತ್ತು ಸಂತೋಷದಿಂದ ಕೂಡಿದ್ದೇವೆ.
ಇಂತಿ ಸ್ವಾಮಿಗಳ ಭಕ್ತೀ
ಟಿ. ಪುನೀತಮತಿ
ಪ್ರಮಾಣ ಪತ್ರ - 7
ಡಾ|| ಕೆ.ಕೆ. ರಾಜಗೋಪಾಲ್, ಎಂ.ಬಿ.ಬಿ.ಎಸ್., ಡಿ.ಸಿ.ಹೆಚ್.,
ಮ್ಯಾನೇಜಿಂಗ್ ಡೈರೆಕ್ಟರ್,
ಕಮಲಾ ನರ್ಸಿಂಗ್ ಹೋಂ,
ಕೆ ಎಸ್್ ಪಿ ನರ್ಸಿಂಗ್ ಹೋಂ,
ಸೇಲಂ - 636 001.
15 ಎಮರ್ಜೆನ್ನಿ ಬೆಡ್, 10 ವೆಂಟಿಲೇಟರ್ಸ್ ಮತ್ತು ತೀವ್ರ ಚಿಕಿತ್ಸಾ ಘಟಕ, 100 ಹಾಸಿಗೆ ಉಳ್ಳ ಜನರಲ್ ವಾರ್ಡ್ ಇರುವಂತಹ ಒಂದು ಆಸ್ಪತ್ರೆಯನ್ನು ನಡೆಸುತ್ತಾ ಇದ್ದೇನೆ. ಜ್ಞಾನವಿಲ್ಲದೆ ಇರುವ ತೀವ್ರವಾದ ರೋಗಗಳಿರುವ ರೋಗಿಗಳನ್ನು ವಿಶೇಷ ತೀವ್ರ ನಿಗಾ ಇಟ್ಟು ನೋಡಿಕೊಳ್ಳುತ್ತಿದ್ದೇನೆ.
ನನ್ನ ಮಗನಾದ ಮಧನ್ ಕುಮಾರ್ ಗೆ ವಯಸ್ಸು 27, ಮದುವೆಯಾಗಿ ಒಂದು ವರ್ಷ ವಾಯಿತು. ದುರಾದೃಷ್ಟದಿಂದ ಬೈನ್ ಟ್ಯೂಮರ್ ಖಾಯಿಲೆಯಿಂದ ನರಳುತ್ತಿದ್ದಾಗ, ಚೆನ್ನೈ ಲಿಪ್ಪೋಲೋ ಆಸ್ಪತ್ರೆಯಲ್ಲಿ ದಾಖಲಾಗಿ ಹತ್ತು ಚಿಕಿತ್ಸಾ ಘಟಕದಲ್ಲಿ 105 ದಿನ ಚಿಕಿತ್ಸೆ ಪಡೆದನು. ಒಂದು ದಿನದ ಆಸ್ಪತ್ರೆಯ ಖರ್ಚು 30,000-00 ರೂಪಾಯಿಗಳು. ಮೇಲ್ಕಂಡ ಆಸ್ಪತ್ರೆಯಲ್ಲಿ ನನ್ನ ಮಗನ ಉಸಿರನ್ನು ಮಾತ್ರ ಕಾಪಾಡಿದರು. ಈ ಆಸ್ಪತ್ರೆಯನ್ನು ಬಿಟ್ಟು ಬರುವಾಗ, ಕಣ್ಣುಗಳನ್ನು ತೆರೆದುಕೊಂಡು ಏನೂ ದಿಕ್ಕುತೋಚದ ಸ್ಥಿತಿಯಲ್ಲಿ ಬಂದೆವು. ರೂಪಾಯಿ 50
Page 44
ಲಕ್ಷಗಳಷ್ಟು ಔಷಧಿಗಳನ್ನು ಪ್ರಯೋಗ ಮಾಡಿಕೊಟ್ಟರೂ ಸಹ ಸ್ವಲ್ಪಮಟ್ಟಿಗೆ ಆರೋಗ್ಯ ಸುಧಾರಿಸಿತು. ಈ ಔಷಧಿಗಳು ಅಮೆರಿಕಾದಿಂದ ತರಿಸಲಾಯಿತು. ಇಂಥ ಸ್ಥಿತಿಯಲ್ಲಿ ನನಗೆ ನನ್ನ ಡಾಕ್ಟರ್ ಉದ್ಯೋಗವನ್ನು ಗಮನಿಸಲಾಗಲಿಲ್ಲ. ಈ ಸಮಯದಲ್ಲಿ ನಾನು ಶ್ರೀ ಪರಮಹಂಸ ನಿತ್ಯಾನಂದ ಸ್ವಾಮಿಗಳವರನ್ನು ಭೇಟಿಯಾದೆ. ಅವರು ಬೆಂಗಳೂರಿನ ಆಶ್ರಮದ ಹತ್ತಿರದ ಆಸ್ಪತ್ರೆಯಲ್ಲಿ ಮಗನನ್ನು ಸೇರಿಸಲು ಹೇಳಿದರು. ಬೆಂಗಳೂರಿನ ಜೈನ್ ಆಸ್ಪತ್ರೆಯಲ್ಲಿ ಮಗನನ್ನು ಸೇರಿಸಲಾಯಿತು. ನಂತರ ಒಂದೂವರೆ ತಿಂಗಳವರೆಗೂ ಸ್ವಾಮಿಗಳ ಆಶ್ರಮದಲ್ಲಿ ಧ್ಯಾನ ಚಿಕಿತ್ಸೆಯನ್ನು ನನ್ನ ಮಗನಿಗೆ ಕೊಡಲಾಯಿತು. ಪ್ರಸ್ತುತ ನನ್ನ ಮಗನು ಒಳ್ಳೆಯ ಆರೋಗ್ಯವನ್ನು ಪಡೆದಿದ್ದಾನೆ. ತಾನೇ ಊಟ ಮಾಡುತ್ತಾನೆ. ಚದುರಂಗ ಆಡವಾಡುತ್ತಾನೆ. 45 ನಿಮಿಷಗಳ ಮಾತನಾಡುತ್ತಾನೆ. ಇನ್ನೆರಡು ಮೂರು ತಿಂಗಳುಗಳಲ್ಲಿ ಪೂರ್ಣ ಆರೋಗ್ಯವನ್ನು ಪಡೆದುಕೊಳ್ಳುತ್ತಾನೆ. ನನ್ನ ಕುಟುಂಬದ ಸದಸ್ಯರೆಲ್ಲರೂ ಸ್ವಾಮಿಗಳಿಗೆ ಋಣಪಟ್ಟಿರುತ್ತೇವೆಂದು ತಿಳಿಸಲು ಇಚ್ಛಿಸುತ್ತೇನೆ.
ಇಂತಿ
ಡಾ|| ಕೆ.ಕೆ. ರಾಜಗೋಪಾಲ್
ಪ್ರಮಾಣ ಪತ್ರ - ೮
ಟಿ.ಟಿ. ಧನಶೇಖರ್
ಮ್ಯಾನೇಜಿಂಗ್ ಡೈರೆಕ್ಟರ್, ಕುಟ್ಚಿ ಗ್ರೂಪ್ ಆಫ್ ಕಂಪನೀಸ್, ತಿರುಚೆಂಗಾಡು,
ನಾನು ೧೨ ವರ್ಷಗಳಿಂದ ಕಾಮಾಲೆ ರೋಗದಿಂದ ನರಳುತ್ತಾ ಇದೆ. ಸರಿಯಾಗಿ ಹಸಿವೆಯಾಗುತ್ತಿರಲಿಲ್ಲ ಮತ್ತು ಜೀರ್ಣವೂ ಆಗುತ್ತಿರಲಿಲ್ಲ. ಇದಕ್ಕಾಗಿ ಚೆನ್ನೈನಲ್ಲಿರುವ ಜಗತ್ಪ್ರಸಿದ್ಧ ಆಸ್ಪತ್ರೆಯಲ್ಲಿಯೂ, ಡಲ್ಲಿಯಲ್ಲಿರುವ ಹೋಮಿಯೋಪಥಿ ಮತ್ತು ಆಯುರ್ವೇದಿಕ್ ವೈದ್ಯರುಗಳಿಂದ ಚಿಕಿತ್ಸೆ ಪಡೆದರೂ ಲಕ್ಷಾಂತರ ರೂಪಾಯಿಗಳು ಖರ್ಚು ಮಾಡಿದರೂ ಫಲನೀವಾಗಲಿಲ್ಲ. ಬದಲಿಗೆ ನಿಷ್ಕರಾಗಿದೆ. ತುಂಬಾ ದಿನಗಳ ನಂತರ ವಿಪರೀತ ಔಷಧ ಸೇವನೆಯಿಂದ ಹಣ್ನಾಗಿ ಅದರಿಂದ ಕ್ಯಾನ್ಸರ್‌ಗೆ ತಿರುಗಿತು. ತಡೆಯಲಾಗದಷ್ಟು ನೋವುಂಟಾಗಿ, ಊಟ ಸೇರದೆ, ನಿದ್ದೆ ಮಾಡಲಾಗದೆ ತುಂಬಾ ಆತಂಕ ಮತ್ತು ಬೇಸರ ಉಂಟಾಯಿತು.
ಎಲ್ಲಾ ವೈದ್ಯರುಗಳ ನನ್ನ ಕೈಬಿಟ್ಟರು. ನಂತರ ೨ ವರ್ಷ ೪ ತಿಂಗಳಾದ ಮೇಲೆ ಜನವರಿ ೨೦೦೧ ರಂದು ಪರಮಹಂಸ ನಿತ್ಯಾನಂದ ಸ್ವಾಮಿಗಳನ್ನು ಸಂದಿಸುವ ಅವಕಾಶ
Page 45
ದೊರಕಿತು. ಮೊದಲನೆ ಸಾರಿ ನನ್ನ ನೋಡಿದಾಗ, ಅವರು ನನ್ನ ತಲೆಯ ಮೇಲೆ ಕೈ ಇಟ್ಟು ಆಶೀರ್ವಾದ ಮಾಡಿ ನಿನ್ನಲ್ಲಿರುವ ಕೊರತೆಯನ್ನು ನಿವಾರಿಸಿಬಿಟ್ಟೇನೆ. ಇನ್ನು ಮುಂದೆ ಎಲ್ಲರ ತರಹ ಊಟ ಮಾಡಿ, ಆರೋಗ್ಯವಂತರಾಗಿರು ಎಂದು ಹೇಳಿದರು. ಅಂದಿನಿಂದ ನಾನು ಸುಖವಾದ ಮತ್ತು ನೆಮ್ಮದಿಯಾದ ಜೀವನವನ್ನು ಸಾಗಿಸಿದೆನು. ಮನಸ್ಸಿನಲ್ಲಿ ಹೇಳಲರಿಯದ ಆನಂದವನ್ನು ಅನುಭವಿಸಿದೆ. ನನ್ನ ಪುನರ್ಜನ್ಮ ಆಯಿತು. ಅಂದಿನಿಂದ ಮಾಡುವ ಊಟ ಜೀರ್ಣವಾಗಿ ಆರೋಗ್ಯ ವೃದ್ಧಿಯಾಯಿತು. ಮನಸ್ಸಿಗೂ ಸಹ ತೃಪ್ತಿಯಾಯಿತು. ಸ್ವಾಮಿಗಳು ಕೊಟ್ಟ ಜ್ಞಾನದಿಂದ ಪೂರ್ಣವಾದ ಸಂತೃಪ್ತಿಯನ್ನು ಪಡೆದೆ. ಅವರಿಂದ ಅಳೆಯಲಾಗದ ಪ್ರೀತಿ, ವಾತ್ಸಲ್ಯ ಮತ್ತು ನೆಮ್ಮದಿಯ ನೆಲೆಯನ್ನು ಕಂಡೆ. ಸಾಮಾನ್ಯವಾಗಿ ಎಲ್ಲ ಜನರಲ್ಲಿ ಇರುವಂತಹ ರಾಗ-ದ್ವೇಷಗಳು, ಕಾಮ-ಕ್ರೋಧಗಳು ನನ್ನಲ್ಲಿಲ್ಲದೆ ನನ್ನ ಜೀವನದಲ್ಲಿ ಶಾಂತಿ ನೆಲೆಸಿದೆ. ಯಾವ ಒಬ್ಬ ಸಾಧಕನಿಗೂ ಸಿಕ್ಕದ ನೆಮ್ಮದಿ, ತೃಪ್ತಿ ಆನಂದ, ಶಾಂತಿ ನನಗೆ ಸ್ವಾಮಿಗಳ ಕರುಣೆಯಿಂದ ಸಿಕ್ಕಿರುವುದು ಒಂದು ದೈವಕೃಪೆ. ಅವರಿಗೆ ನನ್ನ ಹೃತ್ಪೂರ್ವಕವಾದ ಧನ್ಯವಾದಗಳು.
ಇಂತಿ ಸ್ವಾಮಿಯ ಭಕ್ತ ಧನಶೇಖರ್
ಪ್ರಮಾಣ ಪತ್ರ - 9
ಅನ್ಬಳಗನ್
ದೂರವಾಣಿ : 0427-2400840
ಟಿ.ಎನ್.ಎಚ್.ಪಿ. (ಟಿ.ಬಿ.), ಮನೆ: 98427-91967
ಐ.ಎನ್. ತಿರುಮಂಗಳಂ ಪೋಸ್ಟ್ ಆಫೀಸ್, ಸೇಲಂ - 636 008.
ನಾನು ಔಷಧಿಗಳನ್ನು ಇತರಿಸುವ ಪ್ರತಿನಿಧಿ. 2002 ನವೆಂಬರ್ ತಿಂಗಳಲ್ಲಿ ಒಂದು ದಿನ ಬೆಳಿಗ್ಗೆ ಜ್ಞಾನವಿಲ್ಲದೆ ಮಲಗಿದ್ದ ಸಮಯದಲ್ಲಿ ನನ್ನನ್ನು ಸೇಲಂ ಗೋಕುಲಂನಲ್ಲಿರುವ ಆಸ್ಪತ್ರೆಯಲ್ಲಿ ಸೇರಿಸಲಾಯಿತು. ವೈದ್ಯರುಗಳು ಪರೀಕ್ಷಿಸಿ ರಕ್ತನಾಳದಲ್ಲಿ ಒಂದು ಬಿರುಕು ಉಂಟಾಗಿ ಅಲ್ಲಿಂದ ರಕ್ತವು ಹೊರಕ್ಕೆ ಹರಿಯುತ್ತಿದೆ ಎಂದು ನನ್ನ ಹೆಂಡತಿಗೆ ತಿಳಿಸಿದರು. ನನ್ನ ಹೆಂಡತಿ ತಕ್ಷಣವೇ ನಾವು ಪೂಜಿಸುವ ಶ್ರೀ ನಿತ್ಯಾನಂದಸ್ವಾಮಿಗಳಿಗೆ ಈ ವಿಷಯವನ್ನು ತಿಳಿಸಿದಳು. ಬೆಂಗಳೂರಿನಲ್ಲಿರುವ
Page 46
ಸ್ವಾಮಿಗಳು ದೂರವಾಣಿಯ ಮೂಲಕ ವಿಷಯವನ್ನು ತಿಳಿದು ನನ್ನ ಹೆಂಡತಿಗೆ ಸಮಾಧಾನವನ್ನು ಮಾಡಿ ವೈದ್ಯರು ಏನೂ ಮಾಡುತ್ತಾರೋ ಅದನ್ನು ಮಾಡಲಿ, ಅನ್ನಳಗನ್‍ನ್ನು ನಾನು ಗವನಿಸುತ್ತೇನೆ, ಚಿಂತೆ ಬೇಡ ಎಂದು ಹೇಳಿದರು. ನನ್ನನ್ನು ಆ ದಿನವೇ ಸೇಲಂನಿಂದ ಚೆನ್ನೈನಲ್ಲಿರುವ ಶ್ರೀರಾಮಚಂದ್ರ ಮಲ್ಟಿ ಸ್ಪೆಶಾಲಿಟೀಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅಲ್ಲಿಯೂ ವೈದ್ಯರು ನಾನು ಐದನೆಯ ಹಂತ ಕೋಮಾ ಸ್ಥಿತಿಯಲ್ಲಿರುವುದರಿಂದ ಬದುಕುವುದು ಕಷ್ಟವೆಂದು ಹೇಳಿದರು. ವಿಮಾನದಲ್ಲಿ ಶ್ರೀ ನಿತ್ಯಾನಂದ ಸ್ವಾಮಿಗಳು ಆಸ್ಪತ್ರೆಗೆ ಬಂದು ನನಗೆ ತಮ್ಮ ಆಶೀರ್ವಾದವನ್ನು ಮತ್ತು ಹೀಲಿಂಗ್‍ನ್ನು ಕೊಟ್ಟರು.
ಇದಾದನಂತರ, 12 ಗಂಟೆಗಳಲ್ಲಿ ವೈದ್ಯರುಗಳು ಆಶ್ಚರ್ಯಪಡುವಂತಹ ರೀತಿಯಲ್ಲಿ ನನ್ನ ದೇಹದ ಪರಿಷ್ತಿತಿಯು ಮಹತ್ತರವಾದ ಬದಲಾವಣೆ ಹೊಂದಿತು. ಮುಂದೆ ವೈದ್ಯರುಗಳು ತered ಹೃದಯ ಚಿಕಿತ್ಸೆಯ ಮೂಲಕ ರಕ್ತಸ್ರೋತವಿಕೆಯನ್ನು ತಡೆಗಟ್ಟಿದರು. ಇಂತಹ ಶಸ್ತ್ರ ಚಿಕಿತ್ಸೆಯಿಂದ ಬದುಕುವುದು ಬಹಳ ಕಷ್ಟ ಮತ್ತು ಅಪರೂಪ ಎಂದು ವೈದ್ಯರುಗಳು ತಿಳಿಸಿದರು. ಸ್ವಾಮೀಜಿಗಳು ಮುಂದೆ 10 ದಿನದವರೆಗೂ ವಿಮಾನದಲ್ಲಿ ಆಸ್ಪತ್ರೆಗೆ ಬಂದು ಹೀಲಿಂಗ್ ಚಿಕಿತ್ಸೆಯನ್ನು ಮಾಡಿದರು. ನಂತರ ನಾನು ಗುಣಮುಖನಾಗಿ, ಆರೋಗ್ಯವಂತನಾಗಿ ಇದ್ದೇನೆ. ಇದು ನನಗೆ ಮರುಜನ್ಮ ಮುಂದುವರಿದ ವೈಜ್ಞಾನಿಕ ಯುಗದಲ್ಲಿಯೂ ಸಹ ಈ ರೋಗವನ್ನು ನಿವಾರಣೆ ಮಾಡಲು ಸಾಧ್ಯವಿಲ್ಲವೆಂದು ಪರಿಣಿಸಿದ್ದರೂ ಸ್ವಾಮಿಗಳ ಕೃಪೆ ಮತ್ತು ಹೀಲಿಂಗ್ ಚಿಕಿತ್ಸೆಯಿಂದ ನಾನು ಆರೋಗ್ಯದಿಂದಿದ್ದೇನೆ. ನಾನು ನನ್ನ ಜೀವನಾದ್ಯಂತ ಸ್ವಾಮಿಗಳಿಗೆ ಚಿರಋಣಿಯಾಗಿರುತ್ತೇನೆ. ನಾನು ಪಡೆದಿರುವ ಆರೋಗ್ಯಕ್ಕೆ ಮತ್ತು ಸಂತೋಷಕ್ಕೆ ಸ್ವಾಮೀಜಿಯವರೇ ಕಾರಣ.
ಇಂತಿ ಸ್ವಾಮಿಗಳ ಭಕ್ತ
ಅನ್ಬಳಗನ್
Page 47
300 ವರ್ಷಗಳಿಗೂ ಮೇಲ್ಪಟ್ಟು
ಪ್ರಾಚೀನಕಾಲದ ಶಕ್ತಿಯಿಂದಿದ್ದ ಆಲದಮರ
Page 48
[ERROR page 48 - NVIDIA client error]