1. pdf
Page 1
Content: ವರಗಳನ್ನು ನೀಡುವ ದಕ್ಷಿಣಾಮೂರ್ತಿ
Content: ದಕ್ಷಿಣಾಮೂರ್ತಿ ಸ್ತೋತ್ರಗಳು
Page 2
Content: ವರಗಳನ್ನು ನೀಡುವ ದಕ್ಷಿಣಾಮೂರ್ತಿ
Content: Ebook ISBN: 979-8-88572-475-3
Page 3
Content: ಪವಿತ್ರ ಳಲಬು ಮಠದಡಿ ಪ್ರಭು ದಕ್ಷಿಣಾಮೂರ್ತಿ, ಬೆಂಗಳೂರು ಆಶ್ರಮ, ಭಾರತ - ನಮ್ಮೊ೦ದಿಗಿರುವ ಜ್ಞಾನೋದಯ ಹೊಂದಿದ ಗುರುಗಳಾದ ಪರಮಹಂಸ ನಿತ್ಯಾನಂದರಿಂದ ಪ್ರತಿಷ್ಠಾಪಿಸಲ್ಪಟ್ಟಿದೆ.
Page 4
Content: ದಕ್ಷಿಣಾಮೂರ್ತಿ
Content: ಆದಿ ಗುರು
Content: ದಕ್ಷಿಣಾಮೂರ್ತಿಯನ್ನು ಕುರಿತು ಶಂಕರಾಚಾರ್ಯರು ಹಾಡಿರುವ ದಕ್ಷಿಣಾಮೂರ್ತಿ ಸ್ತೋತ್ರದಲ್ಲಿ ಒಂದು ಶ್ಲೋಕ ಹೀಗಿದೆ:
Content: ಚಿತ್ರಂ ವಟತरोಮೂಲೇ
Content: ವೃದ್ಧಾಃ ಶಿಷ್ಯಾ ಗುರುರ್ಯುವಾ।
Content: ಗುರೋಸ್ತು ಮೌನಂ ವ್ಯಾಖ್ಯಾನಂ
Content: ಶಿಷ್ಯಾಸ್ತು ಛಿನ್ನಸಂಶಯಾಃ॥
Content: ಆಲದ ಮರದಡಿ ಕುಳಿತಿರುವರು ವಯಸ್ಕರಾದ ಶಿಷ್ಯರು ಗುರುವಾದರೋ ಕೇವಲ ಒಬ್ಬ ಯುವಕ!
Content: ಗುರು ನಿಶ್ಯಬ್ದತೆಯ ಮೂಲಕ ಮಾತ್ರ ಮಾತನಾಡುತ್ತಾನೆ ಆದರೆ ಅದೇನಾಶ್ಚರ್ಯ! ಶಿಷ್ಯರ ಪ್ರಶ್ನೆಗಳೆಲ್ಲ ತಮ್ಮಷ್ಟಕ್ಕೇ ಕರಗಿ ಹೋಗುತ್ತಿವೆ!
Content: ದಕ್ಷಿಣಾಭಿಮುಖವಾಗಿ ಕುಳಿತಿರುವ ಏಕೈಕ ಹಿಂದೂಗಳ ಮೂರ್ತಿ ಎಂದರೆ ಬಹುಶಃ ದಕ್ಷಿಣಾಮೂರ್ತಿಯೊಬ್ಬನೇ
Content: ವಾಸ್ತವಿಕವಾಗಿ ದಕ್ಷಿಣಾಮೂರ್ತಿಯು ಪರಮಶ್ರೇಷ್ಠ ಆದಿ ಗುರುವಾಗಿ ಕುಳಿತಿರುವ ಶಿವನೇ. ಭೂಗ್ರಹದ ಮೇಲೆ ಅವತರಿಸಿದ ಪ್ರಪ್ರಥಮ ಜ್ಞಾನೋದಯ ಹೊಂದಿದ ಗುರುವೇ ಇವನು.
Content: ಬೋಧಕನಾಗಿ ಅವನ ಅನನ್ಯತೆಯು ನಿಶ್ಯಬ್ದತೆಯ ಮೂಲಕ, ತನ್ನ ಸರ್ವಾಂತರ್ಯಾಮಿ ಪ್ರಜ್ಞೆಯ ಮೂಲಕ ತಾನು ಬೋಧಿಸುವುದರಲ್ಲಿದೆ. ಪ್ರಜ್ಞೆಯ ಸಂಕೇತವನ್ನು ಪ್ರದರ್ಶಿಸುವವನೂ, ಆನಂದದ ಸ್ವರೂಪನಾದವನೂ, ಪರಮ ಸತ್ಯದಲ್ಲಿ ಸ್ಥಾಪಿತರಾದ ಋಷಿಮುನಿಗಳ ಸಮೂಹಗಳಿಂದ ಸುತ್ತುವವರಿದಿರುವವನೂ, ಎಳೆಯ ವಯಸ್ಸಿನವನೂ, ನಿಶಬ್ದತೆಯ ಮೂಲಕ ಸತ್ಯಗಳನ್ನು ವ್ಯಾಖ್ಯಾನಿಸುತ್ತಿರುವವನೂ, ಹಾಗೂ ನಿಜವಾಗಿಯೂ ಉತ್ತಮ ವಾಕ್ಪಟುತ್ವವುಳ್ಳವನಾದವನೂ ಅವನೇ....
Content: ಜ್ಞಾನೋದಯ ಹೊಂದಿದ ಗುರಿಗಳು ಮಾತ್ರವೇ ಭೂಗ್ರಹದ ಮೇಲಿನ ಜೀವಂತ ಗುರಗಳು ಹಾಗೂ ದೇವರುಗಳು.
Content: ಜ್ಞಾನೋದಯ ಹೊಂದಿದ ಗುರಿಗಳೊಂದಿಗೆ ಕೇವಲ ಉಪಸ್ಥಿತರಾಗಿ ರುವುಡಷ್ಟೇ ಯಾರೊಬ್ಬರ ಪ್ರಜ್ಞೆಯನ್ನು ಉನ್ನತ ಮಟ್ಟಕ್ಕೇರಿಸಲು ಸಾಕಾಗಿದೆ.
Content:
- ಪರಮಹಂಸ ನಿತ್ಯಾನಂದ
Page 5
Content: ಪರಿವಿಡಿ
Content:
- ಶ್ರೀ ದಕ್ಷಿಣಾಮೂರ್ತಿ ಸ್ತೋತ್ರಂ - 1 ................. 5
Content: 2. ಶ್ರೀ ದಕ್ಷಿಣಾಮೂರ್ತಿ ಸ್ತೋತ್ರಂ - 2 ................. 7
Content: 3. ದಕ್ಷಿಣಾಮೂರ್ತಿ ಸ್ತೋತ್ರ - 3 (ಶಂಕರಾಚಾರ್ಯ) ........ 13
Content: 4. ದಕ್ಷಿಣಾಮೂರ್ತಿ ವರ್ಣಮಾಲಾ ಸ್ತೋತ್ರಂ ............... 18
Content: 5. ದಕ್ಷಿಣಾಮೂರ್ತಿ ನವರತ್ನ ಮಾಲಿಕಾ ಸ್ತೋತ್ರಂ ............... 29
Page 6
Content:
- ಶ್ರೀ ದಕ್ಷಿಣಾಮೂರ್ತಿ ಸ್ತೋತ್ರಂ - 1
Content: ವಿದ್ಯಾಭ್ಯಾಸದಲ್ಲಿ ಮಿಂಚಲು
Content: ಉಚ್ಚಾರಣೆ: ದಿನಕ್ಕೊಂದು ಬಾರಿಯಂತೆ ಹನ್ನೊಂದು ದಿನಗಳು.
Content: ಆಚರಣೆ: ಹನ್ನೊಂದು ದಿನಗಳ ನಂತರ ಆನಂದೇಶ್ವರ ದೇವಾಲಯದಲ್ಲಿರುವ ಶ್ರೀ ಆನಂದೇಶ್ವರ (ಆದಿ ದಕ್ಷಿಣಾಮೂರ್ತಿ)ಗೆ ಪುಷ್ಪಾಲಂಕಾರವನ್ನು ಯಾವು ದಾದರೂ ಒಂದು ಭಾನುವಾರದಂದು ಮುಂಚಿತವಾಗಿ ನೋಂದಾಯಿಸಿಕೊಂಡು ಅರ್ಪಿಸಬಹುದು.
Content: ಶ್ರೀೕ ದಕ್ಷಿಣಾಮೂರ್ತಿ ಸ್ತೋತ್ರಂ
Content: ಮೌನವ್ಯಾಖ್ಯಾಪ್ರಕಟಿತಪರಬ್ರಹ್ಮತತ್ತ್ವಂ ಯುವಾನಂ
Content: ವರ್ಷಿಷ್ಠಾಂತೆ ವಸದೃಷಿಗಣೈರಾವೃತಂ ಬ್ರಹ್ಮನಿಷ್ಠೈಃ |
Content: ಆಚಾರ್ಯೇಂದ್ರಂ ಕರಕಲಿತಚಿನ್ಮುದ್ರಮಾನಂದರೂಪಂ
Content: ಸ್ವಾತ್ಮಾರಾಮಂ ಮುದಿತವದನಂ ದಕ್ಷಿಣಾಮೂರ್ತಿಮೀಡೇ ||
Content: ವಟವಿಟಪಿಸಮೀಪೇ ಭೂಮಿಭಾಗೇ ನಿಷಣ್ಣಂ
Content: ಸಕಲಮುನಿಜನಾನಾಂ ಜ್ಞಾನದಾತಾರಮಾರಾತ್ |
Content: ತ್ರಿಭುವನಗುರೂಮೀಶಂ ದಕ್ಷಿಣಾಮೂರ್ತಿದೇವಂ
Content: ಜನನಮರಣದುಃಖಚ್ಛೇದದಕ್ಷಂ ನಮಾಮಿ ||
Content: ಚಿತ್ರಂ ವಟತरोಮೂಲೇ ವೃದ್ಧಾಃ ಶಿಷ್ಯಾ ಗುರುರ್ಯುವಾ |
Content: ಗುರೋಸ್ತು ಮೌನಂ ವ್ಯಾಖ್ಯಾನಂ ಶಿಷ್ಯಾಸ್ತು ಛಿನ್ನಸಂಶಯಾಃ ||
Content: ನಿಧಯೇ ಸರ್ವವಿದ್ಯಾನಾಂ ಭಿಷಜೇ ಭವರೋಗಿಣಾಮ್ |
Content: ಗುರವೇ ಸರ್ವಲೋಕಾನಾಂ ದಕ್ಷಿಣಾಮೂರ್ತಯೇ ನಮಃ ||
Content: ॐ ನಮಃ प्रणವಾರ್ಥाय ಶುದ್ಧಜ್ಞಾನೈಕಮೂರ್ತಯೇ |
Content: ನಿರ್ಮಲಾಯ ಪ್ರಶಾಂತಾಯ ದಕ್ಷಿಣಾಮೂರ್ತಯೇ ನಮಃ ||
Page 7
Content: ಮೌನವ್ಯಾಖ್ಯಾಪ್ರಕಟಿತಪರಬ್ರಹ್ಮತತ್ತ್ವಂ ಯುವಾನಂ ವರ್ಷಿಷ್ಠಾಂತೇ ವಸದ್ಋಷಿಗಣೈರಾವೃತಂ ಬ್ರಹ್ಮನಿಷ್ಠೈಃ । ಆಚಾರ್ಯೇಂದ್ರಂ ಕರಕಲಿತಚಿನ್ಮುದ್ರಮಾನಂದರೂಪಂ ಸ್ವಾತ್ಮಾರಾಮಂ ಮುದಿತವದನಂ ದಕ್ಷಿಣಾಮೂರ್ತಿಮೀಡೇ ॥
Content: ವಟವಿಟಪಿಸಮೀಪೇ ಭೂಮಿಭಾಗೇ ನಿಷಣ್ಣಂ ಸಕಲಮುನಿಜನಾನಾಂ ಧ್ಯಾನನಿರತಾರಮಾತ್ಮಾನ್ । ತ್ರಿಭುವನಗುರুমೀಶಂ ದಕ್ಷಿಣಾಮೂರ್ತಿದೇವಂ ಜನನಮರಣದುಃಖಚ್ಛೇದದಕ್ಷಂ ನಮಾಮಿ ॥
Content: ಚಿತ್ರಂ ವಟಕರೋಮೂಲೇ ವೃದ್ಧಾಃ ಶಿಷ್ಯಾ ಗುರುರ್ಯುವಾ । ಗುರೋಸ್ತು ಮೌನಂ ವ್ಯಾಖ್ಯಾನಂ ಶಿಷ್ಯಾಸ್ತು ಛಿನ್ನಸಂಶಯಾಃ ॥
Content: ನಿಧಯೇ ಸರ್ವವಿದ್ಯಾನಾಂ ಭಿಷಜೇ ಭವರೋಗಿಣಾಮ್ । ಗುರವೇ ಸರ್ವಲೋಕಾನಾಂ ದಕ್ಷಿಣಾಮೂರ್ತಯೇ ನಮಃ ॥
Content: ನಮಃ ಪ್ರಣವಾರ್ಥಾಯ ಶುದ್ಧಜ್ಞಾನೈಕಮೂರ್ತಯೇ । ನಿರ್ಮಲಾಯ ಪ್ರಶಾಂತಾಯ ದಕ್ಷಿಣಾಮೂರ್ತಯೇ ನಮಃ ॥
Content: ಅರಿವಿನೊಂದಿಗೆ ಉತ್ಕೃಷ್ಟಾಗಿರಿ!
Content: ಜೀವನ ಶೈಲಿಯು ನೀವು ಹೊಂದಿರುವ ನಿಮ್ಮ ವಸ್ತು ಪದಾರ್ಥಗಳ ಪ್ರಮಾಣವನ್ನು ಕುರಿತಾಗಿದೆ. ಆದರೆ, ಜೀವನವು ನಿಮ್ಮ ಪ್ರಜ್ಞೆಯ ಗುಣಮಟ್ಟವನ್ನು ಮಾತ್ರ ಕುರಿತಾಗಿದೆ. ಶಾಲಾ ಕಾಲೇಜುಗಳಲ್ಲಿ ವಿಶ್ವವಿದ್ಯಾಲಯಗಳಲ್ಲಿ ಇನ್ನೂ ಉತ್ತಮ ಜೀವನ ಶೈಲಿಯನ್ನು ಸಾಧಿಸುವುದು ಹೇಗೆ ಎಂದು ಕಲಿಸುತ್ತಾರೆ, ಆದರೆ ಎಲ್ಲಿಯೂ ಕೂಡ ಇನ್ನೂ ಉತ್ತಮತರವಾದ ಜೀವನವನ್ನು ಸಾಧಿಸುವುದು ಹೇಗೆ ಎಂದು ಹೇಳಿಕೊಡುವುದಿಲ್ಲ!
Content: ಜೀವನಶೈಲಿಯು ಜೀವನಕ್ಕೆ ಒಂದು ಬಡವಾದ ಬದಲು. ನಿಮ್ಮ ಜೀವನವು ಪ್ರಜ್ಞೆಯ ಮೇಲೆ ಆಧಾರಿತವಾಗಿದ್ದರೆ, ಜೀವನದ ಪ್ರತಿ ಕ್ಷಣದಲ್ಲೂ ಆನಂದ ಸಂತೃಪ್ತೆಯನ್ನು ಅನುಭವಿಸುತ್ತೀರ.
Page 8
Content: ವಿದ್ಯಾಭ್ಯಾಸವೇನಿದ್ದರೂ ಯಾರೊಬ್ಬರ ಅಮೂಲ್ಯವಾದ ಜೀವನದ ಒಂದು ಚಿಕ್ಕ ಭಾಗವೆಷ್ಟೆ ಈ ತಿಳಿವಳಿಕೆಯನ್ನು ಸುಮ್ಮನೆ ಮನನ ಮಾಡಿ, ಆಗ ವಿದ್ಯಾಭ್ಯಾಸವನ್ನು ಮಹತ್ತಾದ ಸ್ವಾತಂತ್ರ್ಯದ ಭಾವನೆಯೊಂದಿಗೆ ಆನ್ವೇಷಿಸುತ್ತೀರಾ.
Content: ಹೀಗಾದಾಗ, ನಿಮ್ಮಷ್ಟಕ್ಕೆ ನೀವು ಆದರಲ್ಲಿ ಯಶಸ್ವಿಯಾಗುತ್ತೀರ ಹಾಗೂ ಹೆಚ್ಚೆಚ್ಚು ಗುರುವಗಳು ನಿಮಗೆ ಮಾರ್ಗದರ್ಶನವನ್ನು ನೀಡುತ್ತಿರುವುದನ್ನು ಕಾಣುತ್ತೀರ.
Content:
- ನಿತ್ಯಾನಂದ
Content: 2. ಶ್ರೀ ದಕ್ಷಿಣಾಮೂರ್ತಿ ಸ್ತೋತ್ರಂ - 2
Content: ಗೊಂದಲಗಳನ್ನು ದಾಟಿ ಹೋಗಿ ಸ್ವಷ್ಟತೆಯೊಂದಿಗೆ ಹೊರಬುನಿ
Content: ಉಚ್ಚಾರಣೆ: ದಿನಕ್ಕೊಂದು ಬಾರಿಯಂತೆ ಹನ್ನೊಂದು ದಿನಗಳು
Content: ಆಚರಣೆ: ಹನ್ನೊಂದು ದಿನಗಳ ನಂತರ ಆನಂದೇಶ್ವರ ದೇವಸ್ಥಾನದಲ್ಲಿರುವ ಶ್ರೀ ಆನಂದೇಶ್ವರ (ಅದಿ ದಕ್ಷಿಣಾಮೂರ್ತಿ)ನಿಗೆ ಅಭಿಷೇಕವನ್ನು ಯಾವುದಾದರೂ ಒಂದು ಮಂಗಳವಾರದಂದು, ಮುಂಚಿತವಾಗಿ ನೋಂದಾಯಿಸಿಕೊಂಡು ಅರ್ಪಿಸ ಬಹುದು.
Content: ಶ್ರೀ ದಕ್ಷಿಣಾಮೂರ್ತಿ ಸ್ತೋತ್ರಂ
Content: अपासकानां यदुपासनीयमुपात्तवासं वटशाखिमूले ।
Content: तदाम दक्षिण्यजुषा स्वमूर्त्या जागर्तु चित्ते मम बोधरूपं ॥ १ ॥
Content: अद्राक्षमक्षीणदयानिधानाचार्यमाद्यं वटमूलभागे ।
Content: मौनेन मन्त्रमितभूषितेन महर्षिलोकस्य तमो नुदन्तं ॥ २ ॥
Content: विद्राविताशेषतमोगणेन मुद्राविशेषण मुहुर्मुनीनाम् ।
Content: निरस्य मायां दयया विधत्ते देवो महांसतत्त्वमसिित बोधं ॥ ३ ॥
Page 9
Content: अपारकारुण्यसुधातरङ्गै:पाइपातैर्वलोकयन्तम् । कठोरसंसारनिदाघतप्तान्मुनीन्हि गुरूङ् गुरूणाम्
Content: ममाध्यदेवो वटमूलवासी कृपाविशेषात्कृतसन्निधान: । ओङ्काररूपामुपदिश्य विद्यामविद्यकध्वान्तमपाकरोतु
Content: कलाभिरिन्दो:रिव कल్పिताङ् मुक्ताकलापैरिव बद्मूर्तिम् । आलोकये देशिकमप्रमेयमनङ्वियातिमिरप्रभातम्
Content: स्वदक्षजानुस्थितवामपादं पादोदरालड्कृतयोगपद्म् । अपस्मृते:राहितपादम्धे प्रणौमि देवं प्रणिधानवन्तम्
Content: तत्त्वार्थमन्न्तेवसतामृषीणां यवादपि य: सद्गुरुपदेशमीष्टे । प्रणौमि तं प्राक्तनपुण्यजालैराचार्यमाश्रर्यगुणाधिवासाम्
Content: एकेन मुद्रां परशुं करेण करेण चान्येन मृगं दधान: । स्वजानु विन्यस्तकर: पुरस्तादाचार्यचूडामणिराविरस्तु
Content: आलेपवन्तं मदनाइभूत्या शार्दूलकृत्या परिधानवन्तम् । आलोकये कञ्चन देशिकेन्द्रं ज्ञानवाराकरबाडवाग्निम्
Content: चारुस्मित सोमकलावतंसं वीणाधरं व्यक्तजटाकलापम् । उपासते केचन योगिनस्त्वामुपत्तनादानुभवप्रमोदम्
Content: उपासते यं मुनय: शुकाद्या निराशिषो निर्ममताधिवासा: । तं दक्षिणामूर्तितनुं महेशमुपास्महे मोहमहार्तिशांत्यै
Page 10
Content: ಕಾಂತ್ಯಾ ನಿನ್ದಿತಕುಂದಕನ್ದಲಕಪುನ್ಯಗ್ರೋಧಮೂಲೇ ವಸ-ನ್ಕಾರುಣ್ಯಾಮೃತವಾರಿಭಿರ್ಮುನಿಜನಂ ಸಂಭಾವಯನ್ವೀಕ್ಷಿತೈಃ | ಮೋಹಧ್ವಾಂತವಿಭೇದನಂ ವಿರಚಯಮ್ಬೋಧೇನ ತತ್ತಾದ್ಶಾ ದೇವಸ್ತತ್ತ್ವಮಸೀತಿ ಬೋಧಯತು ಮಾಂ ಮುದ್ರಾವತಾ ಪಾಣಿನಾ || ೯೩ ||
Content: ಅಗೌರಗಾತ್ರೈರ್ಲಲಾಟನೈರಶ್ರಾಂತವೇಶೈರ್ಭುಜಙ್ಗಭೋಗೈಃ | ಅಬೋಧಮುದ್ರೇರ್ನಪಾಸ್ತನಿದ್ರೇಪೂರ್ಣಕಾಮೈರಮರೇರಲಂ ನಃ || ೯೪ ||
Content: ದೈವತಾನಿ ಕತಿ ಸಂತಿ ಚಾವನೇ ನೈವ ತಾನಿ ಮನಸೋ ಮಾತಾನಿ ಮೇ | ದೀಕ್ಷಿತಂ ಜಡಧಿಯಮಾನುಗ್ರಹೇ ದಕ್ಷಿಣಾಭಿಮುಖಮೇವ ದೈವತಮ್ || ೯೫ ||
Content: ಮುದಿತಾಯ ಮುಗ್ಧಶಶಿನಾವತನ್ಸಿನೇ ಭಾಸಿತಾವಲೇಪರಮಣೀಯಮೂರ್ತಯೇ | ಜಗದೀಂದ್ರಜಾಲರಚನಾಪಟೀಯಸೇ ಮಹಸೇ ನಮೋಽಸ್ತು ವಟಮೂಲವಾಸಿನೇ || ೯೬ ||
Content: ವ್ಯಾಲಮ್ವಿನೀಭಿಃ ಪರಿತೋ ಜಟಾಭಿಃ ಕಲಾವಶೇಷೇಣ ಕಲಾಧರೇಣ | ಪಶ್ಯಲಲ್ಲಾಟೇನ ಮುಖೇನ್ದ್ರುನಾ ಚ ಪ್ರಕಾಶಸೇ ಚೇತಸಿ ನಿರ್ಮಲಾನಾಮ್ || ೯೭ ||
Content: ಉಪಾಸಕಾನಾಂ ತ್ವಮುಮಾಸಹಾಯಃ ಪೂರ್ಣೇನ್ದುಭಾವಂ ಪ್ರಕಟೀಕರೋಽಿ | ಉದಯ ತೇ ದರ್ಶನಮಾತ್ರತೋ ಮೇ ದ್ರವತ್ಯಹೋ ಮಾನಸಚನ್ದ್ರಕಾನ್ತಃ || ೯೮ ||
Content: ಯಸ್ತೇ ಪ್ರಸನ್ನಾಮನಸನ್ದಧಾನೋ ಮೂರ್ತಿ೦ ಮುದಾ ಮುಗ್ಧಶಶಾಡ್ಙ್ಮೌಲೇಃ | ಐಶ್ವರ್ಯಮಾಯುರ್ಭತೇ ಚ ವಿದ್ಯಾಮತೇ ಚ ವೇದಾಂತಮಹಾರಹಸ್ಯಮ್ || ೯೯ ||
Content: || ದೀಕ್ಷಿಣಾಮೂರ್ತಿಸ್ತೋತ್ರಂ ಸಂಪೂರ್ಣಮ್ ||
Page 11
Content: ಅಪಾಸಕಾನಾಂ ಯದುಪಾಸನೀಯಮುಪಾತ್ತವಾಸಂ ವಟಶಾಖಿಮೂಲೇ ತದ್ಭಾವಂ ದಾಕ್ಷಿಣ್ಯಮೂರ್ತಾ ಸ್ವಮೂರ್ತ್ಯಾ ಜಾಗರ್ತು ಚಿತ್ತೇ ಮಮ ಬೋಧರೂಪಮ್
Content: ಆದ್ರಾಕ್ಷಮಕ್ಷೀಣದಯಾನಿಧಾನಮಾಚಾರ್ಯಮಾದ್ಯಂ ವಟಮೂಲಭಾಗೇ । ಮೌನೇನ ಮಂದಸ್ಮಿತಭೂಷಿತೇನ ಮಹರ್ಷಿಲೋಕಸ್ಯ ತಮೋ ನುದಂತಮ್
Content: ವಿದ್ರಾವಿತಾಶೇಷತಮೋಗಣೇನ ಮುದ್ರಾವಿಶೇಷೇಣ ಮುಹುರ್ಮುನೀನಾಂ । ನಿರಸ್ಯ ಮಾಯಾಂ ದಯಯಾ ವಿಧತ್ತೇ ದೇವೋ ಮಹಾಂಸ್ತತ್ತ್ವ ಘಮಸೀತಿ ಬೋಧಮ್
Content: ಆಪಾರಕಾರುಣ್ಯಸುಧಾತರಂಗೈರಪಾಂಗಪಾತೈರವಲೋಕಯಂತಮ್ । ಕಶೋರಸಂಸಾರನಿದಾಘತಪ್ತಾನ್ಮುನೀನಹಂ ಸೌಮಿ ಗುರುಂ ಗುರೂಣಾಮ್
Content: ಮಮಾದ್ಯ ಧೇವೋ ವಟಮೂಲವಾಸೀ ಕೃಪಾವಿಶೇಷಾತ್ ತಸನ್ನಿಧಾನಃ । ಓಂಕಾರರೂಪಾಮುಪದಿಶ್ಯ ವಿದ್ಯಾಂಆವಿದ್ಯಕಧ್ವಾಂತಮಪಾಕರೋತು
Content: ಕಲಾಭಿರಿಂದೋರಿವ ಕಲಿತಾಂಗಂ ಮುಕ್ತಾಕಲಾಪೇರಿವ ಬದ್ಧಮೂರ್ತಿವಮ್ । ಅಲೋಕಯೇ ದೇಶಿಕಮಪ್ರಮೇಯಮನಾದ್ಯವಿದ್ಯಾತಿಮಿರಪ್ರಭಾತಮ್
Content: ಸ್ವದಕ್ಷಜಾನುಸ್ಫಿತಹಾಮಪಾದಂ ಪಾದೋದರಾಲಂಕೃತಯೋಗಪಟ್ಟಮ್ । ಆವಸ್ತ ತೇರಾಹಿತಪಾದಮಂಗೇ ಪ್ರಣೌಮಿ ದೇವಂ ಪ್ರಣಿಧಾನವಂತಮ್
Content: ತತ್ತ್ವಾರ್ಥಮಂತೇವಸತಾಮೃಷೀಣಾಂ ಯುವಾತಪಿ ಯಃ ಸನ್ನುಪದೇಶ್ಟುಮೇಷಃ । ಪ್ರಣೌಮಿ ತಂ ಪ್ರಾಕ್ತನಪುಣ್ಯಜಾಲೈರಾಜೀರಚಾರ್ಯಮಾಶ್ವರ್ಯಗುಣಾಧಿವಾಸಾಮ್
Content: ಏಕೇನ ಮುದ್ರಾಂ ಪರಶುಂ ಕರಣ ಕರಣ ಚಾನ್ಯೇನ ಮೃಗಂ ದಧಾನೇ । ಸ್ವಜಾನುವಿನ್ಯಸ್ತಕರಃ ಪುರಸ್ತಾದಾಚಾರ್ಯಚೂಡಾಮಣಿರಾವಿರಸ್ತು
Page 12
Content: ಆಲೇಪವಂತಂ ಮದನಾಂಗಭೋತ್ಯಾ ಶಾರ್ದೂಲೋಲಕ್ಷ್ಯತ್ವಾ ಪರಿಧಾನವಂತಮ್ | ಆಲೋಕಯೇ ಕಂಚನ ದೇಶಿಕೇಂದ್ರಮಜ್ಞಾನವಾರಾಕರಬಾಡವಾಗ್ನಿಮ್ || 10 ||
Content: ಚಾರುಸ್ಮಿತ ಸೋಮಕಲಾವತಂಸಂ ವೀಣಾಧರಂ ವ್ಯಕ್ತಜಟಾಕಲಾಪಮ್ | ಉಪಾಸತೇ ಕೇಚನ ಯೋಗಿನ್ಸ್ತ್ವಾಂ ಮುಪಾತ್ತನಾದಾನುಭವಪ್ರೋದಮ್ || 11 ||
Content: ಉಪಾಸತೇ ಯಂ ಮುನಯಃ ಶುಕಾದ್ಯಾ ನಿರಾಶಿಷೋ ನಿರ್ಮಮತಾಧಿವಾಸಾಃ | ತಂ ದಕ್ಷಿಣಾಮೂರ್ತಿತನಂ ಮಹೇಶಮುಪಾಸ್ಮಹೇ ಮೋಹಮಹಾರ್ತಿಶಾಂತ್ಯೈ || 12 ||
Content: ಕಾಂತ್ಯಾ ನಿಂದಿತಕುಂದಕಂದಲವಪುರ್ಣ್ಯಗ್ರೋಧಮೂಲೇ ವಸ- ನ್ನಾರುಣ್ಯಾಮೃತವಾರಿಭಿಮುನಿಜನಂ ಸಂಭಾವಯನ್ನುತ್ಕಿಷ್ಟೈಃ | ಮೋಹಧ್ವಾಂತವಿಭೇದನಂ ವಿರಚಯಂಭೋಧೇನ ತತ್ತಾದೃಶಾ ದೇವಸತ್ತ್ವ ಮಸೀತಿ ಬೋಧಯತು ಮಾಂ ಮುದ್ರಾವತಾ ಪಾಣಿನಾ || 13 ||
Content: ಅಗೌರಗಾತ್ರೇ ರೈರಲಲಾಟನೇತ್ರೇ ರಿಶಶಾಂತವೇಷೈರಭುಜಂಗಭೂಷೇ | ಆಬೋಧಮುದ್ರೇ ರೈರನಪಾಸ್ತನಿದ್ರೇಃ ಪೂರ್ಣಾರ್ಕಾಮೈರಮರೇಲಂ ನಃ || 14 ||
Content: ದೈವತಾನಿ ಕತಿ ಸಂತಿ ಚಾವನ್ಸೈವ ತಾನಿ ಮನಸೋ ಮಥಾನಿ ಮೇ | ದೀಕ್ಷಿತಂ ಜಡಧಿಯಾಮುನ್ಗ್ರಹೇ ದಕ್ಷಿಣಾಭಿಮುಖಮೇವ ದೈವತಮ್ || 15 ||
Content: ಮುದಿತಾಯ ಮುಗ್ಧಶಿನಾವತಂಸಿನೇ ಭಸಿತಾವಲೇಪರಮಣೀಯಮೂರ್ತಯೇ | ಜಗದೀಂದ್ರಜಾಲರಚನಾಪಟೀಯಸೇ ಮಹಸೇ ನಮೋಽಸ್ತು ವಟಮೂಲವಾಸಿನೇ || 16 ||
Content: ವ್ಯಾಲಂಬಿನೀಭಿಃ ಪರಿತೋ ಜಟಾಭಿಃ ಕಲಾವಶೇಷೇಣ ಕಲಾಧರೇಣ | ಪಶ್ಯಲ್ಲಲಾಟೇನ ಮುಖೇಂದುನಾ ಚ ಪ್ರಕಾಶಸೇ ಚೇತಸಿ ನಿರ್ಮಲಾನಾಮ್ || 17 ||
Page 13
Content: ಉಪಾಸಕಾನಾಂ ತ್ವಮುಮಾಸಹಾಯಃ ಪೂರ್ಣೇಂದುಬುದ್ಧಾಂ ಪ್ರಕಟೀಕರೋಠಿ। ಉಳಿದದ್ಯ ತೇ ದರ್ಶನಮಾತ್ರತೋ ಮೇ ದ್ರವತ್ಯಹೋ ಮಾನಸಚಂದ್ರಕಾಂತಃ
Content: || 18 ||
Content: ಯಸ್ತೇ ಪ್ರಸನ್ನಾಮನಸಂದಧಾನೋ ಮೂರ್ತಿಂ ಮುದಾ ಮುಗ್ಧಶಾಂಕಮೌಲೇಃ । ಐಶ್ವರ್ಯಮಾಯುರ್ಬಲಭತೇ ಚ ವಿದ್ಯಾಮಂತೇ ಚ ವೇದಾಂತಮಹಾರಹಸ್ಯಂ
Content: || 19 ||
Content: || ದಕ್ಷಿಣಾಮೂರ್ತಿಸ್ತೋತ್ರಂ ಸಂಪೂರ್ಣಮ್ ||
Content: ಗೊಂದಲ - ಜ್ಞಾನೋದಯದೆಡೆಗೆ ಮೊದಲ ಹೆಜ್ಜೆ!
Content: ಬೇಡದ ಹಿಂದಿನ ನೆನಪುಗಳು ನಮ್ಮ ಈಗಿನ ನಿರ್ಧಾರಗಳ ಮೇಲೆ ಪರಿಣಾಮ ಬೀರಲು ನಾವು ಅವಕಾಶ ನೀಡಿದಾಗ ಗೊಂದಲವು ಉಂಟಾಗುತ್ತದೆ. ಹೀಗಾಗುವುದು ಅಂತಃಪ್ರವೃತ್ತಿಯ ಬುದ್ಧಿಶಕ್ತಿಯಿಂದ ಮಾರ್ಗದರ್ಶಿತರಾಗುವ ಬದಲಿಗೆ ಆ ನೆನಪುಗಳಿಗೆ ನಾವು ಪ್ರಜ್ಞಾಪೂರ್ವಕವಾಗಿ ಈಡಾದಾಗ. ಬುದ್ಧಿಶಾಲಿ ಜನರಿಗೆ ತೀವ್ರ ಗೊಂದಲದಿಂದ ಸ್ವಷ್ಟೆಯುಂಟಾಗುತ್ತದೆ!
Content: ಕೇವಲ ಗೊಂದಲವಷ್ಟೆ ನಿಮ್ಮನ್ನು ಆದರಿಂದ ಹೊರತಂದು ಉನ್ನತ ಮಟ್ಟದ ಪ್ರಜ್ಞೆಗೆ ಏರಿಸಲು ಸಾಕು. ಸಿದ್ಧರಾಗಿರುವವರಿಗೆ ಗೊಂದಲವು ಜ್ಞಾನೋದಯದೆಡೆಗೆ ಮೊದಲ ಹೆಜ್ಜೆ ಜ್ಞಾನೋದಯವನ್ನು ನೀಡುವುದು ಗುರುಗಳು ನಿಮ್ಮ ಮೇಲೆ ನಡೆಸುವ ಕಾರ್ಯ.
Content:
- ನಿತ್ಯಾನಂದ
Page 14
Content: ॐ ಯೋ ಬ್ರಹ್ಮಾಣಂ ವಿದಧಾತಿ ಪೂರ್ವಮ್
Content: ಯೋ ವೈ ವೇದಾಂಶ್ಚ ಪ್ರಹಿಣೋತಿ ತಸ್ಮೈ ।
Content: ತೇ ಹ ದೇವಮಾತ್ಮಬುದ್ಧಿಪ್ರಕಾಶಂ
Content: ಮುಮುಕ್ಷುರ್ವೇ ಶರಣಮಹಂ ಪ್ರಪದ್ಯೇ ॥
Content: ॐ ಶಾಂತಿ: ಶಾಂತಿ: ಶಾಂತಿ:
Content: ವಿಶ್ವಂ ದರ್ಪಣದೃಶ್ಯಮಮಾನಗರೀತುಲ್ಯಂ
Content: ನಿಜಾನ್ತರ್ಗತಂ
Content: ಪಶ್ಯನ್ನಾತ್ಮನಿ ಮಾಯಯಾ ಬಹಿರಿವೋದ್ಭೂತಂ
Content: ಯದಾ ನಿದ್ರಯಾ ।
Content: ಯಃ ಸಾಕ್ಷಾತ್ಕುರತೇ ಪ್ರಬೋಧಸಮಯೇ
Content: ಸ್ವಾತ್ಮಾನಮೇವಾದ್ವಯಂ
Content: ತಸ್ಮೈ ಶ್ರೀಗುರുമೂರ್ತಯೇ ನಮ ಇದಂ
Content: ಶ್ರೀದಕ್ಷಿಣಾಮೂರ್ತಯೇ
Content: ॥ ೧॥
Content: ಬೀಜಸ್ಯಾಂತರಿವಾಡುರೋ
Content: ಜಗದಿದಂ ಪ್ರಾಣಿನಿರ್ವಿಕಲ್ಪಂ
Content: ಪುನಃ
Content: ಮಾಯಾಕಲ್ಪಿತದೇಶಕಾಲಕಲನಾವೈಚಿತ್ರ್ಯಚಿತ್ರೀಕೃತಮ್ ।
Content: ಮಾಯಾವೀವ ವಿಜೃಂಭಯತ್ಯಪಿ
Content: ಮಹಾಯೋಗೀವ ಯಃ ಸ್ವೇಚ್ಛಯಾ
Content: ತಸ್ಮೈ ಶ್ರೀಗುರുമೂರ್ತಯೇ ನಮ ಇದಂ
Content: ಶ್ರೀದಕ್ಷಿಣಾಮೂರ್ತಯೇ
Content: ॥ ೨॥
Page 15
Content: यस्यैव स्फुरणं सदात्मकमसत्कल्पार्थकं भासते साक्षात्तत्वमसीति वेदवचसां यो बोधयत्याश्रितान् । यत्साक्षात्करणाद्द्वैवेन पुनरावृत्तिभवाम्भोनिधौ तस्मै श्रीगुरुमूर्तये नम इदं श्रीदक्षिणामूर्तये
Content: नानाच्छिद्रघटोदरस्थितमहादीपप्रभाभास्वरं ज्ञानं यस्य तु चक्षुरादिकरणद्वारा बहिः स्पन्दते । जानामिति तमेव भान्तमनुभात्येतत्समस्तं जगत् तस्मै श्रीगुरुमूर्तये नम इदं श्रीदक्षिणामूर्तये
Content: देहं प्राणमपीन्द्रियाण्यपि चलां बुद्धिं च शून्यं विदुः श्रीबालान्धजडोपमास्त्वहिमिते भ्रान्ता भृशं वादिनः । मायाशक्तिविलासकल्पितमहाव्यामोहसंहारिणे तस्मै श्रीगुरुमूर्तये नम इदं श्रीदक्षिणामूर्तये
Content: राहुग्रस्तदिवाकरेंदुसदृशो मायासमाच्छादनात् सन्मात्रः करणोपसंहरणतो योड्भूतयुष्मत्पुमान् । प्रागस्वाप्समिति प्रबोधसमये यः प्रत्यभिज्ञायते तस्मै श्रीगुरुमूर्तये नम इदं श्रीदक्षिणामूर्तये
Content: बाल्यादिष्वपि जाग्रदादिषु तथा सर्वास्ववस्थास्वपि व्यावृत्तास्वनुवर्तमानमहिमत्नः स्फुरंतं सदा । स्वात्मानं प्रकटीकरोति भजतां यो मुद्रया भद्रया तस्मै श्रीगुरुमूर्तये नम इदं श्रीदक्षिणामूर्तये
Page 16
Content: विश्वं पश्यति कार्यकारणतया स्वस्वामिसंबन्धत: । शिष्याचार्यतया तयैव पितृपुत्राद्यात्मना भेदत: ॥ स्वप्ने जाग्रति वा य एष पुरुषो मायापरिभ्रामित: । तस्मै श्रीगुरुमूर्त्तये नम इदं श्रीदक्षिणामूर्त्तये ॥
Content: भूरभ्रांत्यनलोऽनिलोदक्मबरहर्त्ताथ हिमांशु: । पुमानित्याभाति चराचरात्मकमिदं यस्यैव मृत्युष्टक्म् । नान्यत्किज्चन विद्यते विमृश्रातां यस्मात्परस्माद्भो: । तस्मै श्रीगुरुमूर्त्तये नम इदं श्रीदक्षिणामूर्त्तये ॥
Content: सर्वात्मत्वमिति स्फुटीकृतमिदं यस्मादमुष्मिन् स्तवे तेनास्य श्रवणातदर्थमननानाद्यानाच्च सद्धीर्तनात् । सर्वात्मकमहाविभूतिसहितं स्याद्दीश्वरत्वं स्वत:सिद्धं यत्तत्पुनरष्टधा परिणतं चैश्वर्यमव्याहतम् ॥
Content: वटविटपिसमीपे भूमिभागे निषण्णं सकलमुनिजनानां ज्ञानदातारमारात् । त्रिभुवनगुरुमीशं दक्षिणामूर्तिदेवं जननमरणदु:खच्छेददक्षं नमामि ॥
Content: यो ब्रह्माणं विदधाति पूर्वं यो वै वेदांश्च प्रहिणोति तस्मै । तं ह देवमात्मबुद्धिप्रकाशं मुमुक्षुर्वै शरणमहं प्रपद्ये.. शांतिः शांतिः शांतिः ॥
Page 17
Content: ವಿಶ್ವಂ ದರ್ಪಣದೃಶ್ಯಮಾನನಗರೀತುಲ್ಯಂ ನಿಜಾಂತರ್ಗತಂ ಪಶ್ಯನ್ನಾತ್ಮನಿ ಮಾಯಯಾ ಬಹಿರ್ವೋದ್ರೂಕ್ಷತಂ ಯದಾ ನಿದ್ರಯಾ ಯಃ ಸಾಕ್ಷಾತ್ಕುರ್ತುರತೇ ಪ್ರಬೋಧಸಮಯೇ ಸ್ವಾತ್ಮಾನಮೇವಾದ್ವಯಂ ತಸ್ಮೈ ಶ್ರೀಗುರುಮೂರ್ತಯೇ ನಮ ಇದಂ ಶ್ರೀದಕ್ಷಿಣಾಮೂರ್ತಯೇ ॥ 1 ॥
Content: ಬೀಜಸ್ಯಾಂತರಿವಾಂಕುರೋ ಜಗದಿದಂ ಪ್ರಾಂಕಿರ್ಣಿಕಲ್ವಂ ಪುನಃ ಮಾಯಾಕಲ್ಪಿತದೇಶಕಾಲಕಲನಾವೈಚಿತ್ರ್ಯಚಿತ್ರೀಕೃತಂ ಮಾಯಾವೀವ ವಿಜೃಂಭಯತ್ಯಪಿ ಮಹಾಯೋಗೀವ ಯಃ ಸ್ವೇಚ್ಛಯಾ ತಸ್ಮೈ ಶ್ರೀಗುರುಮೂರ್ತಯೇ ನಮ ಇದಂ ಶ್ರೀದಕ್ಷಿಣಾಮೂರ್ತಯೇ ॥ 2 ॥
Content: ಯಸ್ಯೈವ ಸ್ಮರಣಂ ಸದಾತ್ಮಕಮಸತ್ಕಲ್ಪಾರ್ಥಕಂ ಭಾಸತೇ ಸಾಕ್ಷಾತ್ತತ್ತ್ವಮಸೀತಿ ವೇದವಚಸಾ ಯೋ ಬೋಧಯತ್ಯಾಶ್ರಿತಾನ್ ಯತ್ಸಾಕ್ಷಾತ್ಕರಣಾದ್ಭವೇನ ಪುನರಾವೃತ್ತಿರ್ಭವಾಂಭೋನಿಧೌ ತಸ್ಮೈ ಶ್ರೀಗುರುಮೂರ್ತಯೇ ನಮ ಇದಂ ಶ್ರೀದಕ್ಷಿಣಾಮೂರ್ತಯೇ ॥ 3 ॥
Content: ನಾನಾಚ್ಛಿದ್ರಘಟೋದರಸ್ಠಿತಮಹಾದೀಪ್ತಪ್ರಭಾಭಾಸ್ವರಂ ಜ್ಞಾನಂ ಯಸ್ಯ ತು ಚಕ್ಷುರಾದಿಕರಣದ್ವಾರಾ ಬಹಿಃ ಸ್ವಂದತೆ ಜ್ಞಾನಾಮೀತಿ ತಮೇವ ಭಾಂತಮನುಭಾತ್ಯೇತತ್ಸರ್ವಸಂ ಜಗತ್ ತಸ್ಮೈ ಶ್ರೀಗುರುಮೂರ್ತಯೇ ನಮ ಇದಂ ಶ್ರೀದಕ್ಷಿಣಾಮೂರ್ತಯೇ ॥ 4 ॥
Content: ದೇಹಂ ಪ್ರಾಣಮಪೀಂದ್ರಿಯಾಣ್ಯಪಿ ಚಲಾಂ ಬುದ್ಧಿಂ ಚ ಶೂನ್ಯಂ ವಿದಃ ಸ್ತ್ರೀಬಾಲಾಂಧಜಡೋಪಮಾಸ್ತ್ವಮಿತಿ ಭ್ರಾಂತಾ ಭೃಶಂ ವಾದಿನಃ ಮಾಯಾಶಕ್ತಿವಿಲಾಸಕಲ್ಪಿತಮಹಾ ವ್ಯಾಮೋಹಸಂಹಾರಿಣೇ ತಸ್ಮೈ ಶ್ರೀಗುರುಮೂರ್ತಯೇ ನಮ ಇದಂ ಶ್ರೀದಕ್ಷಿಣಾಮೂರ್ತಯೇ ॥ 5 ॥
Content: ರಾಹುಗ್ರಸ್ತದಿವಾಕರೇಂದುಸದೃಶೋ ಮಾಯಾಸಮಾಚ್ಛಾದನಾತ್ ಸನ್ಮಾತ್ರಃ ಕರಣೋಪಸಂಹರಣತೋ ಯೋಽಭೂತ್ಸುಪ್ತಃ ಪುಮಾನ್ ಪ್ರಾಜ್ಞಾಸ್ವಾಪ್ವಮಿತಿ ಪ್ರಬೋಧಸಮಯೇ ಯಃ ಪ್ರತ್ಯಭಿಜ್ಞಾಯತೇ ತಸ್ಮೈ ಶ್ರೀಗುರುಮೂರ್ತಯೇ ನಮ ಇದಂ ಶ್ರೀದಕ್ಷಿಣಾಮೂರ್ತಯೇ ॥ 6 ॥
Page 18
Content: ಬಾಲ್ಯಾದಿಷ್ಟಪಿ ಜಾಗ್ರದಾದಿಷು ತಥಾ ಸರ್ವಾಸ್ವಪಸ್ವಪಾಸ್ವಪಿ | ವ್ಯಾವೃತ್ತಸ್ವನುವರ್ತಮಾನಮಹಮಿತ್ಯಂತಃ ಸುಷುಪ್ತಂ ಸದಾ ಸ್ವಾತ್ಮಾನಂ ಪ್ರಕಟೀಕರೋತಿ ಭಜತಾಂ ಯೋ ಮುದ್ರಯಾ ಭದ್ರಯಾ ತಸ್ಮೈ ಶ್ರೀಗುರುಮೂರ್ತಯೇ ನಮ ಇದಂ ಶ್ರೀದಕ್ಷಿಣಾಮೂರ್ತಯೇ ॥ 7 ॥
Content: ವಿಶ್ವಂ ಪಶ್ಯತಿ ಕಾರ್ಯಕಾರಣತಯಾ ಸ್ವಸ್ವಾಮಿಸಂಬಂಧತಃ ಶಿಷ್ಯಾಚಾರ್ಯತಯಾ ತಯಾ ಧರ್ಮತನುಪತ್ಯೈತ್ಯಾದ್ಯೈಸ್ತದ್ವೈತನೋ ಭೇದಃ | ಸ್ವಪ್ನೇ ಜಾಗ್ರತಿ ವಾ ಯ ಏಷ ಪುರುಷೋ ಮಾಯಾಪರಿಭ್ರಾಮಿತಃ ತಸ್ಮೈ ಶ್ರೀಗುರುಮೂರ್ತಯೇ ನಮ ಇದಂ ಶ್ರೀದಕ್ಷಿಣಾಮೂರ್ತಯೇ ॥ 8 ॥
Content: ಭೂರಂಭಾಂಸ್ಯನಲೋಕನಿಲೋಕಂಬರಮಹರ್ನಾಥೋ ಹಿಮಾಂಶುಃ | ಪುಮಾನ್ ಇತ್ಯಾಭಾತಿ ಚರಾಚರಾತ್ಮಕಮಿದಂ ಯಸ್ಸೈವ ವ ಮೂರ್ತ್ಯಷ್ಟಕಮ್ | ನಾನ್ಯತ್ಕಿಂಚನ ವಿದ್ಯತೇ ವಿಮ್ಮುಶತಾಂ ಯಸ್ಮಾತ್ಸ್ವತ್ವರಸಾದ್ವೈಭೋಃ | ತಸ್ಮೈ ಶ್ರೀಗುರುಮೂರ್ತಯೇ ನಮ ಇದಂ ಶ್ರೀದಕ್ಷಿಣಾಮೂರ್ತಯೇ ॥ 9 ॥
Content: ಸರ್ವಾತ್ಮತ್ವಮಿತಿ ಸುಘಟೀಕೃತಮಿದಂ ಯಸ್ಮಾದಮುಷ್ಮಿನ್ಸ್ವಯೇ | ತೇನಾಸ್ಯ ಶ್ರವಣಾತ್ತದರ್ಥಮನನಾದ್ಭ್ಯಾಚ್ಛ ಸಂಕೀರ್ತನಾತ್ | ಸರ್ವಾತ್ಮತ್ವಮಹಾವಿಭೂತಿಸಹಿತಂ ಸ್ಯಾದೀಶ್ವರತ್ವಂ ಸ್ವತಃ ಸಿದ್ಧ್ಯೇತ್ತತ್ಸುನರಷಧಾ ಪರಿಣತಂ ಜ್ಞೈಶ್ವರ್ಯಮವ್ಯಾಹತಮ್ |
Content: ವಟವಿಟಪಿಸಮೀಪೇ ಭೂಮಿಭಾಗೇ ನಿಷಣ್ಣಂ | ಸಕಲಮುನಿಜನಾನಾಂ ಜ್ಞಾನದಾತಾರಮರಾತ್ | ತ್ರಿಭುವನಗುರುಮೀಶಂ ದಕ್ಷಿಣಾಮೂರ್ತಿದೇವಂ | ಜನನಮರಣದುಃಖಚ್ಛೇದದಕ್ಷಂ ನಮಾಮಿ ॥
Content: ಪ್ರಜ್ಞೆಯ ಶಕ್ತಿ
Content: ಪ್ರಜ್ಞೆಯೆಂದರೆ ಒಂದು ಹರಿಯುತ್ತಿರುವ ಮನಸ್ಸಲ್ಲದೆ ಬೇರೇನಲ್ಲ; ಅಂದರೆ ಬಿಗುವಲ್ಲದ ಸ್ಥಿತವಲ್ಲದ ಮನಸ್ಸೆಂದು. ಬಿಗುವಾದ ಮನಸ್ಸು ವಿಶ್ವಶಕ್ತಿಯ ಹರಿವಿನಿಂದ ಬಾಧೆಗೊಳಗಾಗುತ್ತದೆ ಭಾವಿಸುತ್ತದೆ. ಆದರೆ,
Page 19
Content: ವಿಶ್ವಶಕ್ತಿಯೊಂದಿಗೆ ಸುಮ್ಮನೆ ಹರಿಯುತ್ತದೆ, ಏಕೆಂದರೆ, ಅದು ವಿಶ್ವಶಕ್ತಿಯನ್ನು ಗುರುತಿಸುತ್ತದೆ! ಬಾಹ್ಯ ಸನ್ನಿವೇಶಗಳಿಂದ ಬಾಧೆ ಪಡದೆ, ಬಾಹ್ಯ ವಸ್ತುಗಳಿಂದ ಸ್ವಾಧೀನತರಾಗದೆಯೇ ಬದುಕಲು ನೀವು ಪ್ರಜ್ಞಾಪೂರ್ವರಾಗಿ ನಿರ್ಧರಿಸಿದರೆ - ನಿಮ್ಮ ಚೈತನ್ಯವು ನಿರ್ಹರಿಸಿದರೆ, ನೀವು ನಿಜವಾಗಿಯೂ ಬದುಕಲು ಆರಂಭಿಸುತ್ತೀರ. ನಿಮ್ಮ ಪ್ರಜ್ಞೆಯು ಹರಿಯಲು, ಹೊಳೆಯಲು ಆರಂಭಿಸುತ್ತದೆ, ಇದಲ್ಲದಿದ್ದರೆ, ಭೌತವಸ್ತುವಾದ ನಿಮ್ಮ ಶರೀರವು ನಿಮ್ಮ ಮೂಲಕ ಸುಮ್ಮನೆ ಜೀವಿಸುತ್ತದೆ, ನೀವು ಭೂತ ವಸ್ತುವಿನ ಮುಖಾಂತರ ಜೀವಿಸುತ್ತೀರಿ, ಇಲ್ಲವೇ ಮನಸ್ಸಿನೊಂದಿಗೆ ಜೀವಿಸಬಹುದು. ಜೀವನವು ಸಜೀವವಾಗಿಯೂ ಇರಬಹುದು, ಇಲ್ಲವೇ ನಿಶ್ಚೇತನಮಯವಾಗಿಯೂ ಇರಬಹುದು. ಆಯ್ಕೆ ನಿಮ್ಮದೇ.
Content:
- ನಿತ್ಯಾನಂದ
Content: 4. ದಕ್ಷಿಣಾಮೂರ್ತಿ ವರ್ಣಮಾಲಾ ಸ್ತೋತ್ರ
Content: ಕೌಟುಂಬಿಕ ಸಮಸ್ಯೆಗಳಿಂದ ಪ್ರಾರ್ಥನೆಗಳು
Content: ಉಚ್ಚಾರಣೆ: ದಿನಕ್ಕೊಂದು ಬಾರಿಯಂತೆ ಹನ್ನೊಂದು ದಿನಗಳು.
Content: ಆಚರಣೆ: ಹನ್ನೊಂದು ದಿನಗಳ ನಂತರ ಆನಂದೇಶ್ವರ ದೇವಸ್ಥಾನದಲ್ಲಿರುವ ಶ್ರೀ ಆನಂದೇಶ್ವರ (ಆದಿ ದಕ್ಷಿಣಾಮೂರ್ತಿ)ನಿಗೆ ಅನ್ನದಾನವನ್ನು ಯಾವುದಾದರೂ ಒಂದು ಭಾನುವಾರದಂದು, ಮುಂಚಿತವಾಗಿ ನೋಂದಾಯಿಸಿಕೊಂಡು ಅರ್ಪಿಸಬಹುದು.
Content: ॥ ದಕ್ಷಿಣಾಮೂರ್ತಿವರ್ಣಮಾಲास्तೋತ್ರಮ್॥
Content: उँमित्येतद्गरस्य बुद्धैर्नಾಮ गृहीतं
Content: यद्व्रासेदं भाति समस्तं वियदादि।
Content: यस्याज्ञात: स्वस्वपदस्था विधिमुख्या-
Content: स्तं प्रत्ययं दक्षिणवक्त्रं कलयामि॥ ९ ॥
Page 20
Content: ನಮ್ರಾಜ್ಞಾನಾಂ ಭಕ್ತಿಮತಾಂ ಯಃ ಪುರುಷಾರ್ಥಾನ್ತ್ವಾ ಕ್ಷಿಪ್ರಂ ಹನ್ತಿ ಚ ತತ್ಸರ್ವಿಪತ್ತೀಃ | ಪಾದಾಮ್ಭೋಜಾಧಸ್ತನಿತಾಪಸ್ಮೃತೀಶಂ ತಂ ಪ್ರತ್ಯಕ್ಷಂ ದಕ್ಷಿಣವಕ್ತ್ರಂ ಕಲಯಾಮಿ || ೨||
Content: ಮೋಹಜಡ್ಜಾಲೈಃ ವೈದಿಕವೈಯಾಕರಣೈಃ ಸಂವಿನ್ಮುದ್ರಾಪುಸ್ತಕವೀಣಾಕ್ಷಗುಣಾನ್ಯಮ್ | ಹಸ್ತಾಮ್ಭೋಜೈರ್ಬ್ಭೃತಮರಾಧಿತವನ್ತಸ್ತಂ ಪ್ರತ್ಯಕ್ಷಂ ದಕ್ಷಿಣವಕ್ತ್ರಂ ಕಲಯಾಮಿ || ೩||
Content: ಭದ್ರಾರೂಢಂ ಭದ್ರದಮಾರಾಧಯಿತೃಣಾಂ ಭಕ್ತಿಶ್ರದ್ಧಾಪೂರ್ವಕಮೀಶಂ ಪ್ರಣಮಮ್ತಿ | ಆದಿತ್ಯಾ ಯಂ ವಾಞ್ಛಿತಸಿದ್ಧ್ಯೈ ಕರುಣಾಭಿಧ್ಯಂ ತಂ ಪ್ರತ್ಯಕ್ಷಂ ದಕ್ಷಿಣವಕ್ತ್ರಂ ಕಲಯಾಮಿ || ೪||
Content: ಗರ್ಭಾನ್ತಃಸ್ಥಾಃ ಪ್ರಾಣಿನ್ ಎತೆ ಭವಪಾಶಚ್ಛೇದೆ ದಕ್ಷಂ ನಿಶ್ಚಿತವನ್ತಃ ಶರಣಂ ಯಮ್ | ಆರಾಧ್ಯಾಡಿಗ್ರಪ್ರಸುರದಮ್ಬೋರುಹುಗುರುಂ ತಂ ಪ್ರತ್ಯಕ್ಷಂ ದಕ್ಷಿಣವಕ್ತ್ರಂ ಕಲಯಾಮಿ || ೫||
Content: ವಕ್ತ್ರಂ ಧನ್ಯಾಃ ಸಂಸೃತಿವಾರ್ಧೇರತಿಮಾತ್ರದ್ವೀತಾಃ ಸಂತಃ ಪೂರ್ಣಶಾರಢ್ಯುತೇ ಯಸ್ಯ | ಸೇವೆಂತೇಡ್ಢ್ಯಾಸೀನಮನನ್ತಂ ವಟಮೂಲಂ ತಂ ಪ್ರತ್ಯಕ್ಷಂ ದಕ್ಷಿಣವಕ್ತ್ರಂ ಕಲಯಾಮಿ || ೬||
Page 21
Content: तेज:स्तोमैरडसड्घहितभासव- न्माणिक्योत्तैभासितविश्वो रुचिरैय:। तेजोमूर्ति खानिलतेज:प्रमुखाब्धिं तं प्रत्यक्षं दक्षिणवक्त्रं कलयामि
Content: दध्याज्यादिद्रव्यकरर्माण्यवलानि त्यक्त्वा काड्क्षा कर्मफलेष्ट्र करोति। यज्जिज्ञासां रुपफलार्थी क्षितिदेव- स्तं प्रत्यक्षं दक्षिणवक्त्रं कलयामि
Content: क्षिप्रं लोके यं भजमान: पृथुपुण: प्रध्वस्ताधि: प्रोज्ज्वलतसंरुत्यखिलार्ति:। प्रत्यभयं ब्रह्म परं सनाम्रते य- स्तं प्रत्यक्षं दक्षिणवक्त्रं कलयामि
Content: णानेत्येवं यनमनुमध्यस्थितवर्णा- न्भक्ता: काले वर्णगृहीत्वै प्रजपन्त:। मोदन्ते संप्राप्तसमस्तश्रुतिनत्रा- स्तं प्रत्यक्षं दक्षिणवक्त्रं कलयामि
Content: मूर्तिश्छायानिर्जितमन्दाकिनिकुन्द- प्रालेयाम्भोराशिसुधाभूतिसुरेबा। यस्याभ्राभा हासविधौ दक्षिणशरोधि- स्तं प्रत्यक्षं दक्षिणवक्त्रं कलयामि
Page 22
Content: तमस्वर्णच्छायजटाजूटकटाह- प्रोद्यद्वरीचिल्लविराजतपुरसिन्धुमू । नित्यं सूक्ष्मं नित्यनिरस्ताखिलदोषं तं प्रत्यक्षं दक्षिणवक्त्रं कलयामि ॥ १२॥
Content: येन ज्ञातेनैव समस्तं विदितं स्या- द्वस्मादन्यद्वस्तु जगत्यां शशशृङ्गम् । यं प्राप्य नास्ति परं प्राप्यमनादिं तं प्रत्यक्षं दक्षिणवक्त्रं कलयामि ॥ १३॥
Content: मत्तो मारो यस्य ललाटाक्षिभवाग्नि- स्फूर्त्तीकिलप्रोषितभस्मीकृतदेहः । तदूर्ध्वमासीद्यस्य सुजातः पट्टवास- स्तं प्रत्यक्षं दक्षिणवक्त्रं कलयामि ॥ १४॥
Content: व्याम्भोराशौ संसृतिरूपे लुठतां त- त्यारं गन्तुं यत्पदभक्तिदृढनेока । सर्वाराध्यं सर्वगमानन्दपयोनिधिं तं प्रत्यक्षं दक्षिणवक्त्रं कलयामि ॥ १५॥
Content: मेधावी स्यादिन्दुवतसं धृतवीणं कर्पूराभं पुस्तकहस्तं कमलाक्षम् । चित्ते ध्यायानस्य वपुर्द्रिडिमिषार्धं तं प्रत्यक्षं दक्षिणवक्त्रं कलयामि ॥ १६॥
Page 23
Content: ಧಾಮ್ನಾಂ ಧಾಮ ಪ್ರೌಢರುಚೀನಾಂ ಪರಂ ಯ- । ತ್ಸೂರ್ಯಾದೀನಾಂ ಯಸ್ಯ ಸ ಹೇತುರ್ಜಗದಾದಃ । ಏತಾವಾನ್ಯೋ ಯಸ್ಯ ನ ಸರ್ವೇಶ್ವರೀಡ್ಯಂ ತಂ ಪ್ರತ್ಯಚ್ಚಂ ದಕ್ಷಿಣವಕ್ತ್ರಂ ಕಲಯಾಮಿ ॥ ೩೧ ॥
Content: ಪ್ರತ್ಯಾಹಾರಣನಿಗ್ರೋಧಾದಿಸಮರ್ಥೇ- । ಭಕ್ತೈರ್ದ್ದಾಂತೈಸ್ತೇ ಸಂಯತಚಿತ್ತೈರ್ಯತಮನಃ । ಸ್ವಾತ್ಮತ್ವೇನ ಜ್ಞಾಯತ ಏವ ತ್ವಯಾ ಯ- ಸ್ತಂ ಪ್ರತ್ಯಚ್ಚಂ ದಕ್ಷಿಣವಕ್ತ್ರಂ ಕಲಯಾಮಿ ॥ ೩೮ ॥
Content: ಜ್ಞಾಂಶೀಭೂತಾನ್ಪ್ರಾಣಿನ ಏತಾನ್ಫಲದಾತಾ । ಚಿತ್ತಾನ್ತಃಸ್ಥಃ ಪ್ರೇರಯತಿ ಸ್ವೇ ಸಕಲೇಡಪಿ । ಕೃತ್ಯೇ ದೇವಃ ಪ್ರಾಕ್ತನ್ಕರ್ಮನುರೂಢಃ ಸಂ- ಸ್ತಂ ಪ್ರತ್ಯಚ್ಚಂ ದಕ್ಷಿಣವಕ್ತ್ರಂ ಕಲಯಾಮಿ ॥ ೩೯ ॥
Content: ಪ್ರಜ್ಞಾಮಾತ್ರಂ ಪ್ರಾಪ್ತಿತಸಂಬಂಧವಿಜ್ಭಕ್ತಂ । ಪ್ರಾಣಾಕ್ಷಾದೇಃ ಪ್ರೇರಯಿತಾರಂ प्रणवಾರ್ಥಮ್ । । ಪ್ರಾಹುಃ ಪ್ರಾಜ್ಞಾ ವಿದಿತಾನುಶ್ರವತತ್ಯಾ- ಸ್ತಂ ಪ್ರತ್ಯಚ್ಚಂ ದಕ್ಷಿಣವಕ್ತ್ರಂ ಕಲಯಾಮಿ ॥ ೨೦ ॥
Content: ಯಸ್ಯಾಂಜ್ಞಾನಾದೇವ ನೃಣಾಂ ಸಂಸೃತಿಬೋಧೋ । ಯಸ್ಯ ಜ್ಞಾನಾದೇವ ವಿಮೋಕ್ಷೋ ಭವತೀತಿ । ಸ್ಪಷ್ಟಂ ಬ್ರೂತೆ ವೇದಶಿರೋ ದೇಶಿಕಮಖ್ಯಂ ತಂ ಪ್ರತ್ಯಚ್ಚಂ ದಕ್ಷಿಣವಕ್ತ್ರಂ ಕಲಯಾಮಿ ॥ ೨೧ ॥
Page 24
Content: छल्चेडविद्यारूपपटेनैव च विश्वं यत्राध्यस्तं जीवपरेशत्वमीदृशम् । भानोर्भानुष्यम्नुवदस्ताखिलभेदं तं प्रत्यञ्चं दक्षिणवक्त्रं कलयामि ॥ २२॥
Content: स्वापस्वप्नौ जाग्रदवस्थापि न यत्र प्राणश्वेतः सर्वगतो यः सकलात्मा । कूटस्थो यः केवलसच्चित्सुखरूप- स्तं प्रत्यञ्चं दक्षिणवक्त्रं कलयामि ॥ २३॥
Content: हा हेत्येवं विस्मयमीयुरुमुनिमुख्या ज्ञाते यस्मिन्न्स्वात्मतयानात्मविमोहः । प्रत्यग्भूते ब्रह्मणि यातः कथं मित्थं तं प्रत्यञ्चं दक्षिणवक्त्रं कलयामि ॥ २४॥
Content: येषा रस्म्यैर्मत्तमयूराभिधवृत्ति- रादौ क्लृप्ता यन्मनुर्णमुनिभिः । तामेवतां दक्षिणवक्त्रं कृपयास- वूरिकुयदिशिकसम्राट् परमात्मा ॥ २५॥
Content: इति श्रीमत्परमहंसपरिव्रजकाचार्यस्य श्रीगोविन्दभगवत्पूज्यपादशिष्यस्य श्रीमच्छङ्करभगवतः कृतौ
Content: श्रीदक्षिणामूर्तिवर्णमालास्तोत्रं संपूर्णम् ॥
Content: 23
Page 25
Content: ಮಿತ್ರೇತದಸ್ಯ ಬುದ್ಧೇರ್ಮಾಮ ಗೃಹೀತಂ ಯದ್ವಾಸೇದಂ ಭಾತಿ ಸಮಸ್ತಂ ವಿಯದಾದಿ ಯಸ್ಮಾಜ್ಞಾತಃ ಸ್ವಸೃಪದಸ್ವಾ ವಿಧಿಮುಖ್ಯಾ- ಸ್ತಂ ಪ್ರತ್ಯಂಚಂ ದಕ್ಷಿಣವಕ್ತ್ರಂ ಕಲಯಾಮಿ
Content: ನಾಮ್ರಾಂಗಾಣಾಂ ಭಕ್ತಿಮತಾಂ ಯಃ ಪುರುಷಾರ್ಥಾಂ- ದತ್ವಾ ಕ್ಷಿಪ್ರಂ ಹಂತಿ ಜ ತತ್ಸ್ವಗೀಪತ್ಥಿಃ ಪಾದಾಂಭೋಜಾಧಸ್ತನಿತಾಪಸ್ಪ್ರತಿಮೀಶಂ ತಂ ಪ್ರತ್ಯಂಚಂ ದಕ್ಷಿಣವಕ್ತ್ರಂ ಕಲಯಾಮಿ
Content: ಮೋಹಬದ್ಧಸ್ತೇ ರೀ ವೈಣಿಕವೈಯಸಿಕಮುಖ್ಯಾಃ ಸಂವಿನ್ಮುದ್ರಾಪುಸ್ತಕವೀಣಾಕ್ಷಗುಣಾನ್ಯಮ್ ಹಸ್ತಾಂಭೋಜೈರ್ಬ್ಭೃತಮಾರಾಧಿತವಂತ- ಸ್ತಂ ಪ್ರತ್ಯಂಚಂ ದಕ್ಷಿಣವಕ್ತ್ರಂ ಕಲಯಾಮಿ
Content: ಭದ್ರಾರೂಢಂ ಭದ್ರದಮಾರಾಧಯಿತೃಷಣಾಂ ಭಕ್ತಿಸ್ತದ್ವಾಪೂರ್ವಕಮೀಶಂ ಪ್ರಣಮಂತಿ ಆದಿತ್ಯಾ ಯಂ ವಾಂಢತಸಿದ್ಧೇಶ್ವರೈಃ ಕರುಣಾಬ್ಧಿಂ ತಂ ಪ್ರತ್ಯಂಚಂ ದಕ್ಷಿಣವಕ್ತ್ರಂ ಕಲಯಾಮಿ
Content: ಗರ್ಭಾಂತಸ್ಥಾಃ ಪ್ರಾಣಿನ ಏತೇ ಭವಪಾಶ- ಬ್ಜೈದೇವ ದಕ್ಷಂ ನಿಶ್ಚಿತವಂತಃ ಶರಣಂ ಯಮ್ ಆರಾಧ್ಯಾಂಘ್ರಿಪಸುರದಂಭೋರುಹಯುಗಂ ತಂ ಪ್ರತ್ಯಂಚಂ ದಕ್ಷಿಣವಕ್ತ್ರಂ ಕಲಯಾಮಿ
Content: ವಕ್ತ್ರಂ ಧನ್ಯಾಃ ಸಂಸ್ಕೃತಿವಾರ್ಧೇರತಿಮಾತ್ರಾ- ದ್ಭೀತಾಃ ಸಂತಃ ಪೂರ್ಣಶಾಂತದೃಷ್ಟಿ ಯಸ್ಯ ಸೇವಂತೇಧ್ಯಾಸೀನಮನಂತಂ ವಟಮೂಲಂ ತಂ ಪ್ರತ್ಯಂಚಂ ದಕ್ಷಿಣವಕ್ತ್ರಂ ಕಲಯಾಮಿ
Page 26
Content: ತೇಜಃಸೋಮ್ಯೈರಂಗದಸಂಘಟ್ಟತ್ವಭಾಸ್ವ-ನ್ನಾಣಿಕ್ಯೋಕ್ತಿ ಶ್ರೀಭಾಸಿತವಿಶ್ವೋರುಚಿರ್ಯೇರ್ಃ । ತೇಜೋಮೂರ್ತಿಂ ಖಾನಿಲತೇಜಃಪ್ರಮುಖಾಬ್ಲಿಂ ತಂ ಪ್ರತ್ಯಂಚಂ ದಕ್ಷಿಣವಕ್ತ್ರಂ ಕಲಯಾಮಿ ॥ 7 ॥
Content: ದಧ್ಯಾಜ್ಯಾದಿದ್ರವ್ಯಕರಮಾನ್ಯಖಿಲಾನಿ ತ್ಯಕ್ತ್ವಾ ಕಾಂಕ್ಷಾ ಕರ್ಮಫಲೇಷು ತ್ರ ಕರೋತಿ । ಯಜ್ಞೇಶ್ವಾಸಾಂ ರೂಪಫಲಾಧೃತೀ ಕ್ಷಿತಿದೇವ-ಸ್ತಂ ಪ್ರತ್ಯಂಚಂ ದಕ್ಷಿಣವಕ್ತ್ರಂ ಕಲಯಾಮಿ ॥ 8 ॥
Content: ಕ್ಷಿಪ್ರಂ ಲೋಕೇ ಯಂ ಭಜಮಾನಃ ಪೃಥುಪುಣ್ಯಃ ಪ್ರಧ್ವಸ್ತಾದಿಃ ಪ್ರೋಜ್ಜ್ವಲತ್ಸಂಸೃತಿಭಿಲಾರ್ತಿಃ । ಪ್ರತ್ಗ್ಗೂಢಂ ಬ್ರಹ್ಮ ಪರಂ ಸನದೃಶೇ ಯ-ಸ್ತಂ ಪ್ರತ್ಯಂಚಂ ದಕ್ಷಿಣವಕ್ತ್ರಂ ಕಲಯಾಮಿ ॥ 9 ॥
Content: ಞಾನೇಶ್ವೇವಂ ಯನ್ಮನುಮಧ್ಯಸ್ಥಿತವರ್ಣ-ನ್ನ್ವಕ್ತಾ ಕಾಲೇ ವರ್ಣಗ್ರಹೀತ್ಯಾ ಪ್ರಜವಂತಃ । ಮೋದಂತೇ ಸಂಪ್ರಾಪ್ತಸಮಸ್ತಸೃತಿತಂತ್ರ-ಸ್ತಂ ಪ್ರತ್ಯಂಚಂ ದಕ್ಷಿಣವಕ್ತ್ರಂ ಕಲಯಾಮಿ ॥ 10 ॥
Content: ಮೂರ್ತಿಶ್ವಾಭ್ಯಾನಿರ್ಜಿತಮದಾಕಿನಿಕುಂದ-ಪ್ರಾಲೇಯಾಂಭೋರಾಶಿಸುಧಾಭೂತಿಸುರೇಭಾ । ಯಶೋಭಾಭಾಃ ಶ್ರಾವಣಿಭ ದಕ್ಷಿಣೋದ್ಧಿ-ಸ್ತಂ ಪ್ರತ್ಯಂಚಂ ದಕ್ಷಿಣವಕ್ತ್ರಂ ಕಲಾಮಿ ॥ 11 ॥
Content: ತಪ್ತಸರ್ಣರ್ಣಾಭ್ಯಾಜಟಾಜೂಟಕಟಾಹ-ಪ್ರೋದ್ಯದ್ದೀಪೇವಲ್ಲಿವಿರಾಜತ್ಸೃಸಿಂಧುಮ್ । ನಿತ್ಯಂ ಸೂಕ್ಷ್ಮಂ ನಿತ್ಯನಿರಸ್ತಾಖಿಲದೋಷಂ ತಂ ಪ್ರತ್ಯಂಚಂ ದಕ್ಷಿಣವಕ್ತ್ರಂ ಕಲಯಾಮಿ ॥ 12 ॥
Page 27
Content: ಯೇನ ಜ್ಞಾತೇನೈವ ಸಮಸ್ತಂ ವಿದಿತಂ ಸ್ವಾದ್ಯಸ್ಮಾದನದ್ದಸ್ತು ಜಗತ್ಯಾಂ ಶಶ್ವಂಗಮ್ || ಯಂ ಪ್ರಾಪ್ತಾನಾಂ ನಾಸ್ತಿ ಪರಂ ಪ್ರಾಪ್ಯಮನಾದಿಂ | ತಂ ಪ್ರತ್ಯಂಚಂ ದಕ್ಷಿಣವಕ್ತ್ರಂ ಕಲಯಾಮಿ || 13 ||
Content: ಮತ್ವಾ ಮಾರೋ ಯಸ್ಯ ಲಲಾಟಾಕ್ಷಿಭವಾಗ್ನಿ- | ಸ್ಸೂರ್ಜ್ಜೈಲೋಪೋಹಿತಭಸ್ಮೀಕೃತದೇಹಃ | ತದ್ವನ್ಮಾಸೀದ್ಯಸ್ಯ ಸುಜಾತಃ ಪಟವಾಸ- | ಸ್ತಂ ಪ್ರತ್ಯಂಚಂ ದಕ್ಷಿಣವಕ್ತ್ರಂ ಕಲಯಾಮಿ || 14 ||
Content: ಹ್ಯಂಭೋರಾಥೌ ಸಂಸೃತಿರೂಪೇ ಲುಠತಾಂ ತ- | ತ್ವಾರಂ ಗಂತುಂ ಯತ್ನದಭಕ್ತಿದೃಢನೌಕಾ | ಸರ್ವಾರಾಧ್ಯಂ ಸರ್ವಗಮಾನಂದಪಯೋನಿಧಿಂ | ತಂ ಪ್ರತ್ಯಂಚಂ ದಕ್ಷಿಣವಕ್ತ್ರಂ ಕಲಯಾಮಿ || 15 ||
Content: ಮೇಧಾವೀ ಸ್ಯಾದಿಂದುವತನ್ಸಂ ಧೃತವೀಣಂ | ಕರ್ಪೂರಾಭಂ ಪುಸ್ತಕಹಸ್ತಂ ಕಮಲಾಕ್ಷಂ | ಚಿತ್ತೇ ಧ್ಯಾಯನ್ಸ್ಯ ಪಪುದಾರ್ತನಿಮಿಷಾರ್ಥಂ | ತಂ ಪ್ರತ್ಯಂಚಂ ದಕ್ಷಿಣವಕ್ತ್ರಂ ಕಲಯಾಮಿ || 16 ||
Content: ಧಾಮ್ನಾಂ ಧಾಮ ಪ್ರಾಥರುಚೀನಾಂ ಪರಮಂ ಯ- | ತ್ಸೂರ್ಯಾದೀನಾಂ ಯಸ್ಯ ಸಹೇತುರ್ಗದಾದೇಃ | ಇತಿ ಪಪೌನ್ಯೋ ಯಸ್ಯ ನ ಸಮವೀಶ್ವರಮೇಧ್ಯಾಂ | ತಂ ಪ್ರತ್ಯಂಚಂ ದಕ್ಷಿಣವಕ್ತ್ರಂ ಕಲಯಾಮಿ || 17 ||
Content: ಪ್ರತ್ಯಾಹಾರಪ್ರಾಣನಿರೋಧಾದಿಸಮರ್ಥೈ- | ರ್ಭಕ್ತೈಃ ಕೈರ್ದಾಂತಕೈಃ ಸಂಯತಚಿತ್ತೈರ್ಯತಮಾನೈಃ | ಸ್ವಾತ್ಮತತ್ತ್ವೇನ ಜ್ಞ್ಲಾಯತ ಏವ ತ್ವರಯಾ ಯ- | ಸ್ತಂ ಪ್ರತ್ಯಂಚಂ ದಕ್ಷಿಣವಕ್ತ್ರಂ ಕಲಯಾಮಿ || 18 ||
Page 28
Content: ಜ್ಞಾನಶಿಖೋತಾನ್ತರ್ಣನ ಏತಾನ್ಲಲದಾತಾ ಚಿತ್ತಾಂತಃಸ್ಥಃ ಪ್ರೇರಯತಿ ಸ್ವೇ ಸಕಲೇಽಪಿ ಕೃತ್ಯೇ ದೇವಃ ಪ್ರಾಕ್ತನಕರ್ಮಾನುಸರಃ ಸಂ- ಸ್ತಂ ಪ್ರತ್ಯಂಚಂ ದಕ್ಷಿಣವಕ್ತ್ರಂ ಕಲಯಾಮಿ
Content: ಪ್ರಜ್ಞಾಮಾತ್ರಂ ಪ್ರಾಪಿತಸಂಬಿನ್ನಿಜಭಕ್ತಂ ಪ್ರಾಣಾಕ್ರಾದೇಃ ಪ್ರೇರಯಿತಾರಂ ಪ್ರಣವಾರ್ಥಂ ಪ್ರಾಹುಃ ಪ್ರಾಜ್ಞಾವಿದಿತಾನುಶುಭವತ್ಥಾ ಷ ಸ್ತಂ ಪ್ರತ್ಯಂಚಂ ದಕ್ಷಿಣವಕ್ತ್ರಂ ಕಲಯಾಮಿ
Content: ಯಸ್ಯಾಂ ಜ್ಞಾನಾದೇವ ನಿರ್ಣಾಂ ಸಂಸೃತಿಬೋಧೋ ಯಸ್ಯ ಜ್ಞಾನಾದೇವ ವಿಮೋಕ್ಷೋ ಭವತೀತಿ ಸ್ಪಷ್ಟಂ ಬೃತೇ ವೇದಶಿರೋ ದೇಶಿಕಮಾದ್ಯಂ ತಂ ಪ್ರತ್ಯಂಚಂ ದಕ್ಷಿಣವಕ್ತ್ರಂ ಕಲಯಾಮಿ
Content: ಥನ್ನೇವಿದ್ಯಾರೂಪಪಟೇನೈವ ಚ ವಿಶ್ವಂ ಯತ್ರಾದೃಷ್ಟಸ್ತಂ ಜೀವಪರೇಶತ್ವಮುಪೀದಮ್ ಭಾನೋರ್ಭಾನುಷ್ಪಂಬುವದಸ್ತಾಖಿಲಭೇದಂ ತಂ ಪ್ರತ್ಯಂಚಂ ದಕ್ಷಿಣವಕ್ತ್ರಂ ಕಲಯಾಮಿ
Content: ಸ್ವಾಪಸ್ವಪ್ಸ್ವಽ ಜಾಗ್ರದವಸ್ಥಾಽಪಿ ನ ಯತ್ರ ಪ್ರಾಣಶ್ವೇತಃ ಸರ್ವಗತೋ ಯಃ ಸಕಲಾತ್ಮಾ ಕೂಟಸ್ಸ್ಥೋ ಯಃ ಕೇವಲಸಚ್ಚಿತ್ತನುರೂಪ- ಸ್ತಂ ಪ್ರತ್ಯಂಚಂ ದಕ್ಷಿಣವಕ್ತ್ರಂ ಕಲಯಾಮಿ
Content: ಹಾ ಹೇಕ್ತೇವಂ ವಿಸ್ಮಯಮೀಯುರ್ಮುನಿಮುಖ್ಯಾ ಜ್ಞಾತ್ರೇ ಯಸ್ಮಿನ್ನಾತ್ಮವಿಮೋಹಃ ಪ್ರತ್ಯಗ್ನೋತೇ ಬೃಹಣಿ ಯಾತಃ ಕಥಮಿತ್ಥಂ ತಂ ಪ್ರತ್ಯಂಚಂ ದಕ್ಷಿಣವಕ್ತ್ರಂ ಕಲಯಾಮಿ
Page 29
Content: ಯೇಶಾ ರಮ್ಯೈರ್ಮತ್ತಮಯೂರಾಭಿಧವತ್ತೈ-ರಾದೌ ಕ್ಷಿಪ್ತಾ ಯನ್ಮನುವಣೈರ್ಮುನಿಭಂಗೀ-ತಾಮೇವ್ಯತಾಂ ದಕ್ಷಿಣವಕ್ತ್ರಂ ಕೃಪಯಾಸ-ವೂರೀಕುರ್ಯಾದ್ದೇಶಿಕಸಮ್ಮಾಟ್ ಪರಮಾತ್ಮಾ
Content: ಇತಿ ಶ್ರೀಮತ್ಪರಮಹಂಸಪರಿವ್ರಾಜಕाचार್ಯಸ್ಯ ಶ್ರೀಗೋವಿಂದಭಗವತ್ಪೂಜ್ಯಪಾದಶಿಷ್ಯಸ್ಯ ಶ್ರೀಮಚ್ಛಂಕರಭಗವತಃ ಕೃತೌ ಶ್ರೀದಕ್ಷಿಣಾಮೂರ್ತಿವರ್ಣಮಾಲಾಸ್ತೋತ್ರಂ ಸಂಪೂರ್ಣಮ್
Content: || 25 ||
Content: ಸಮಸ್ಯೆಗಳು ಆಧ್ಯಾತ್ಮಿಕತೆಯತ್ತ ಮೆಟ್ಟಿಲುಗಳು
Content: ಸಮಸ್ಯೆಗಳು ಆಧ್ಯಾತ್ಮಿಕತೆಯತ್ತ ಮೆಟ್ಟಿಲುಗಳಲ್ಲದೆ ಬೇರೇನಲ್ಲ! ನಿಮ್ಮ ಪತಿ ಅಥವಾ ತಾಯಿಯನ್ನೊಳಗೊಂಡಂತೆ ಪ್ರತಿಯೊಬ್ಬರನ್ನೂ ಪ್ರತ್ಯೇಕ ವ್ಯಕ್ತಿಗಳನ್ನಾಗಿ ನೋಡಲು ನಿಮಗಾದರೆ, ಯಾವುದೇ ವ್ಯಕ್ತಿಯೂ ಕೂಡ ನೀವು ನಿಮ್ಮದಾಗಿಸಿಕೊಳ್ಳಲು ಒಂದು ಪದಾರ್ಥವಲ್ಲವೆಂದು ನಿಮಗರ್ಥವಾದರೆ, ಪ್ರತಿಯೊಬ್ಬ ವ್ಯಕ್ತಿಯನ್ನೂ ವಿಶ್ವಶಕ್ತಿಯ ಒಂದು ಸಮಗ್ರ ಭಾಗವೆಂದೇ ಪೀತಿಸಲು ನಿಮಗಾದರೆ, ಈ ಭೂಗ್ರಹದ ಮೇಲೆ ಬದುಕಲು ಪ್ರತಿಯೊಬ್ಬರ ಸ್ವಾತಂತ್ರ್ಯವನ್ನು ಗೌರವಿಸಲು ನಿಮಗಾದರೆ, ಹಾಗೂ ಯಾವುದೇ ಒಂದು ಸಂಬಂಧದಲ್ಲಿ ನಿಮ್ಮ ಸ್ವಂತ ಮನೋಭಾವವೇ ಬೇರಲ್ಲದ್ದಕ್ಕಿಂತ ಅಧಿಕ ಪಾತ್ರ ವಹಿಸುತ್ತದೆ ಎಂದು ನೀವು ಕಾಣಬಲ್ಲಿರಾದರೆ, ಎಲ್ಲಸಂಬಂಧಗಳೂ ಹಾಗೂ ಸಮಸ್ಯೆಗಳೂ ಒಂದಾಗಿ ಲೀನವಾಗಿಹ ನಿಮ್ಮನ್ನು ನಿಮ್ಮ ಆತ್ಮದ (self) ಸಮೀಪ ಕೊಂಡೊಯ್ಯುತ್ತದೆ! ಹೀಗೆ ಸಂಭವಿಸಿದಾಗ, ನೀವು ನಿಮ್ಮ ಅಂತರಂಗದಲ್ಲವೇ ಕೊಂಡುಕೊಂಡಿರುತ್ತೀರಿ.
Content:
- ನಿತ್ಯಾನಂದ
Page 30
Content: ೫. ದಕ್ಷಿಣಾಮೂರ್ತಿ ನವರತ್ನ ಮಾಲಿಕಾ ಸ್ತೋತ್ರ
Content: ಭಯವನ್ನು ಕರಗಿಸಲು
Content: ಉಚ್ಚಾರಣೆ: ಹನ್ನೊಂದು ದಿನಗಳ ಮಟ್ಟಿಗೆ, ದಿನಕ್ಕೊಂದು ಬಾರಿ
Content: ಹನ್ನೊಂದು ದಿನಗಳ ನಂತರ ಆನಂದೇಶ್ವರ ದೇವಸ್ಥಾನದಲ್ಲಿರುವ ಶ್ರೀ ಆನಂದೇಶ್ವರ (ಆದಿ ದಕ್ಷಿಣಾಮೂರ್ತಿ)ನಿಗೆ ಯಾವುದಾದರೂ ಒಂದು ಸೋಮವಾರದಂದು, ಮುಂಜಿತವಾಗಿ ನೋಂದಾಯಿಸಿಕೊಂಡು ಅರ್ಪಿಸಬಹುದು.
Content: ॥ ಶ್ರೀ ದಕ್ಷಿಣಮೂರ್ತಿ ನವರತ್ನಮಾಲಿಕಾ ಸ್ತೋತ್ರಮ್ ॥
Content: ಮೂಲೇವಟಸ್ಯ ಮುನಿಪುಂಗ್ವಸೇವ್ಯಮಾನಂ
Content: ಮುದ್ರಾವಿಶೇಷಮುಕುಲೀಕೃತಪಾಣಿಪದಮ್ ।
Content: ಮನ್ದಾಸ್ಮಿತಂ ಮಧುರವೇಷಮುದಾರ್ಮಾದ್ಯಂ
Content: ತೇಜಸ್ತದಸ್ತು ಹೃದಿ ಮೇ ತರುಣೇಂದುಚೂಡಮ್
Content: ॥ ೧ ॥
Content: ಶಾನ್ತಂ ಶಾರದಚಂದ್ರಕಾಂತಿಧವಳಂ ಚಂದ್ರಾಭಿರಾಮನ್ನಂ
Content: ಚಂದ್ರಾಕೋಪಮಕಾಂತಿಕುಂಡಲಧರಂ ಚಂದ್ರಾವದಾತಾಂಶುಕಮ್ ।
Content: ವೀಣಾಪುಸ್ತಕಮಕ್ಷಸೂತ್ರವಲಯಂ ವ್ಯಾಖ್ಯಾನಮುದ್ರಾಧರೈ-
Content: ರ್ಬಿಭ್ರಾಣಂ ಕಲಯೇ ಹೃದಾ ಮಮ ಸದಾ ಶಾಸ್ತಾರಮಿಷ್ಟಾರ್ಥದಮ್
Content: ॥ ೨ ॥
Content: ಕರ್ಪೂರಪಾತ್ರಮರವಿಂದದಳಾಯತಾಕ್ಷಂ
Content: ಕರ್ಪೂರಶೀತಲಹದಂ ಕರುಣಾವಿಲಾಸಮ್ ।
Content: ಚಂದ್ರಾರ್ಧಶೇಖರಮನಂತಗುಣಾಭಿರಾಮ-
Content: ಮಿನ್ದ್ರಾದಿಸೇವ್ಯಪದಪದ್ಮಜಮೀಶಮೀಡೇ
Content: ॥ ೩ ॥
Page 31
Content: बुद्रोधः स्वर्णमयासनस्थं मुद्रोल्लसद्बाहुमुदारकायम् । सद्रोहिणीनाथकलावतंसं भद्रोदधि कञ्चन चिन्तयामः ॥ ४ ॥
Content: उद्बासरुचिरभ्रं षण्णेटङ्गाराप्रभं बालं मौञ्जिधरं प्रसन्नवदनं न्यग्रोधमूलस्थितम् । पिङ्ङाक्षं मृगशावकस्थितिकरं सुब्रह्मसूत्राकृतिमं भक्तानामभयप्रदं भयहरणं श्रीदक्षिणामूर्तिकम् ॥ ५ ॥
Content: श्रीकान्तदुहिणोपमन्यु तपन स्कन्देन्द्रनन्यान्वदयः प्राचीनागुरुडोपियस्य करुणालेशाद्रतागौरवम् । तं सर्वागुरुं मनोज्ञवपुषं मन्दस्मितालड्कृतं चिन्मुद्राकृतिमुध्यपाणिनिर्ळिनं चित्तं शिवं कुमहे ॥ ६ ॥
Content: कर्पदिनं चन्द्रकलावतंसं त्रिणेत्रमिन्दुपतिमानोज्वलम् । चतुर्भुजं ज्ञानमक्षसूत्र-पुष्पाग्निहस्तं हृदि भावयेच्छिवम् ॥ ७ ॥
Content: वामोरुपरिसंस्थितां गिरिसुतामन्योन्यमालिङ्गितां श्यामामुत्पलधारिणीं शशिनिभाज्चालोकयन्तं शिवम् । आश्लिष्टेन करेण पुस्तकमथो कुभं सुधापूरितं मुद्रां ज्ञानमयीं दधानमपरैर्मुक्ताक्षमालां भजे ॥ ८ ॥
Page 32
Content: ವಟತರुनिकಟನಿವಾಸಂ ಪುಟತರವಿಜ್ಞಾನಮುದ್ರಿತಕರಾಬ್ಜಮ್ | ಕಞ್ಚನದೇಶಿಕಮಾಖ್ಯಂ ಕೈವಲ್ಯನಂದಕನ್ದಳಂ ವಂದೇ || 9 ||
Content: ಇತಿ ಶ್ರೀ ದಕ್ಷಿಣಾಮೂರ್ತಿ ನವರತ್ನಮಾಲಾ ಸ್ತೋತ್ರಂ ಸಂಪೂರ್ಣಮ್ ||
Content: ಮೂಲೇವಟಸ್ಯ ಮುನಿಪುಂಗವಸೇವ್ಯಮಾನಂ ಮುದ್ರಾವಿಶೇಷಮುಕುಲೀಕೃತಪಾಣಿಪದ್ಮಮ್ ಮಂದಸ್ಮಿತಂ ಮಧುರವೇಷಮುದಾರಮಾದ್ಯಂ ತೇಜಸ್ತದಸ್ತು ಹೃದಿ ಮೇ ತರುಣೇಂದುಚೂಡಮ್ || 1 ||
Content: ಶಾಂತಂ ಶಾರದಚಂದ್ರಕಾಂತಿಧವಳಂ ಚಂದ್ರಾಭಿರಾಮಾನನಂ ಚಂದ್ರಾರ್ಕೋಪಮಕಾಂತಿಕುಂಡಲಧರಂ ಚಂದ್ರಾವದಾತಾಂಶುಕಮ್ ವೀಣಾಪುಸ್ತಕಮಕ್ಷಸೂತ್ರವಲಯಂ ವ್ಯಾಖ್ಯಾನಮುದ್ರಾಂಕರ್ಯ- ಬರ್ಜಿಭ್ರಾಣಂ ಕಲಯೇ ಹೃದಾ ಮಮ ಸದಾ ಶಾಸ್ತಾರಮಿಷ್ಟಾರ್ಥದಮ್ || 2 ||
Content: ಕರ್ಪೂರವಾತ್ರಮರವಿಂದದಲಾಯತಾಕ್ಷಂ ಕರ್ಪೂರಶೀತಲಹೃದಂ ಕರುಣಾವಿಲಾಸಮ್ ಚಂದ್ರಾರ್ಧಶೇಖರಮನಂತಗುಣಾಭಿರಾಮ- ಮೀಂದ್ರಾದಿಸೇವ್ಯಪದಪಂಕಜಮೀಶಮೀಡೇ || 3 ||
Content: ದ್ಯುದ್ರೋಧಃ ಸ್ವರ್ಣಮಯಾಸನಸ್ಥಂ ಮುದ್ರೋಲ್ಲಸದ್ಭಾಹುಮುದಾರಕಾಯಮ್ ಸದ್ರೋಹಿಣೀನಾಥಕಳಾವತಂಸಂ ಭದ್ರೋದಧಿಂ ಕಂಚನ ಚಿಂತಯಾಮಃ || 4 ||
Page 33
Content: ಉದ್ಯದ್ಭಾಸ್ಕರಸನ್ನಿಭಂ ತ್ರಿನಯನಂ ಶ್ವೇತಾಂಗರಾಗಪ್ರಭಂ ಬಾಲಂ ಮೌಂಜಿಧರಂ ಪ್ರಸನ್ನವದನಂ ನ್ಯಗ್ರೋಧಮೂಲೇಶ್ವಿತಂ ಪಿಂಗಾಕ್ಷಂ ಮೃಗಶಾವಕಸ್ಥಿತಿಕರಂ ಸುಬ್ರಹ್ಮಸೂತ್ರಾಕೃತಿಮ್ ಭಕ್ತಾನಾಮಭಯಪ್ರದಂ ಭಯಹರಂ ಶ್ರೀದಕ್ಷಿಣಾಮೂರ್ತಿಕಮ್
Content: ಶ್ರೀಕಾಂತದುಃಖಹೋಪಮನ್ತು ತಪನ ಸಂದೇಹನಂದಾದಯಃ ಪ್ರಾಚೀನಾಗುರವೋಪವಿಯಸ್ಯ ಕರುಣಾಲೇಶಾದ್ಗತಾಗೌರವಮ್ ತಂ ಸರ್ವಾದಿಗುರುಂ ಮನೋಜ್ಞವಪುಷಂ ಮಂದಸ್ಮಿತಾಲಂಕೃತಂ ಚಿನ್ಮುದ್ರಾಕೃತಿಮುಗ್ಧಪಾಣಿನಳಿನಂ ಚಿತ್ತಂ ಶಿವಂ ಕುರ್ಮಹೇ
Content: ಕಪರ್ದಿನಂ ಚಂದ್ರಕಲಾವತಂಸಂ ತ್ರಿನೇತ್ರಮಿಂದುಪತಿಮಾನನೋಜ್ಜ್ವಲಮ್ ಚತುರ್ಭುಜಂ ಜ್ಞಾನಮದಕ್ಷಸೂತ್ರ- ಪುಸ್ತಾಕ್ಷಹಸ್ತಂ ಹೃದ ಭಾವಯೇಽಹರ್ಪದಮ್
Content: ವಾಮೋರೂಪರಿಸಂಸ್ಥಿತಾಂ ಗಿರಿಸುತಾಮನ್ವೋನ್ಯಮಾಲಿಂಗಿತಾಂ ಶ್ಯಾಮಾಮುತ್ಪಲಧಾರಿಣೇ ಶಶಿನಿಭಾಂಚಾಲೋಕಯಂತಂ ಶಿವಮ್ ಆಶ್ಲಿಷ್ಠೇನ ಕರೇಣ ಪುಸ್ತಕಮಥೋ ಕುಂಭಂ ಸುಧಾಪೂರಿತಂ ಮುದ್ರಾಂ ಜ್ಞಾನಮಯೀಂ ದಧಾನಮಪರೈರ್ಮಕ್ತಾಕ್ಷಮಾಲಾಂ ಭಜೇ
Content: ಪಟಟರುಣಿಕಟನಿವಾಸಂ ಪಟುತರವಿಜ್ಞಾನಮುದ್ರಿತಕರಾಬ್ಜಮ್ ಕಂಚನದೇಶಿಕಮಾದ್ಯಂ ಕೈವಲ್ಯಾನಂದಕಂದಳಂ ವಂದೇ
Content: ಇತಿ ಶ್ರೀದಕ್ಷಿಣಾಮೂರ್ತಿ ನವರತ್ನಮಾಲಾ ಸ್ತೋತ್ರಂ ಸಂಪೂರ್ಣಮ್
Page 34
Content: ಆ ಭಯವನ್ನು ಕರಗಿಸಿ
Content: ನಿಮಗೆ ಭಯದ ಒಂದು ದೊಡ್ಡ ಸಮಸ್ಯೆ ಇದೆ ಎಂದು ತಿಳಿದುಕೊಂಡಿರಬಹುದು. ಯಾವುದಾದರೂ ಒಂದು ಭಯವನ್ನು ಒಹಳ ಹೋತ್ತು ಹಿಡಿದುಕೊಂಡೇ ಇರಲು ಸುಮ್ಮನೆ ಪ್ರಯತ್ನಿಸಿ. ಅದು ನಿಮಗಾಗದು! ಉದಾಹರಣೆಗೆ, ಒಂದು ಬಟ್ಟಲು ಕಾಫಿ ಕುಡಿಯಲು ನಿಮಗೊಂದು ಆಲೋಚನೆ ಬಂದ ಕ್ಷಣವೇ ನಿಮ್ಮ ಮರಣ ಭಯವನ್ನು ಮೊದಲು ಅದನ್ನೇ ಹಿಡಿದುಕೊಂಡು ಇರಲು ಪ್ರಯತ್ನಿಸಿ. ನಿಮಗದು ಆಗದು! ನಿಮ್ಮ ಮರಣ ಭಯವನ್ನು ಕೇವಲ ಒಂದು ಬಟ್ಟಲು ಕಾಫಿಯಿಂದ ಬದಲೀಕರಿಸಬಹುದು! ಆದು ಪುನಃ ಬರಬಹುದು, ಆದರೆ ವಿಷಯವು ಅದಲ್ಲ ಈಗ ನೀವು ಅದನ್ನು ಬಿಟ್ಟುಬಿಟ್ಟಿದ್ದೀರ ಅಷ್ಟೆ ಇದು ಅದನ್ನು ಬದಲೀಕರಿಸಲು ಸಾಧ್ಯವಾದರೆ, ಇದರರ್ಥ ಇದರ ಬೆಲೆ ಕೇವಲ ಆಷ್ಟೇ ಎಂದು! ಆದರೆ ಮಾನಸಿಕವಾಗಿ ನೀವು ಒಂದು ಸರಪಣಿಯನ್ನು ಹೀಗೆ ಹೇಳುತ್ತಾ ಸೃಷ್ಟಿಸುತ್ತೀರ: ಇಲ್ಲ ಇಲ್ಲ ಮತ್ತೆ ಮತ್ತೆ ನನಗೆ ಮರಣಭಯ ಬರುತ್ತಲೇ ಇದೆ. ನಿಮ್ಮ ಜೀವನದಲ್ಲಿ ಎಷ್ಟೋ ಬಾರಿ ಸಂಭವಿಸಿದ ಭಯಗಳನ್ನಲ್ಲಾ ಸಂಗ್ರಹಿಸಿ ಭಯ ಮತ್ತು ಬರಹೆಯ ಒಂದು ಸ್ತಂಭವನ್ನೇ (Shaft) ಏರ್ಪಡಿಸುತ್ತೀರ. ಸುಮ್ಮನೆ ಈಗಲೇ ನಿಧರಿಸಿ ನಿಮ್ಮ ಭಯದೊಳಗೆ ಆಳವಾಗಿ ಅವಲೋಕಿಸಿ. ಭಯವನ್ನು ಕರಗಿಸುವ ಒಂದೇ ಒಂದು ದಾರಿಯೆಂದರೆ, ಅದರೊಳಕ್ಕೆ ಅವಲೋಕಿಸುವುದು. ಆಗ, ಅದಕ್ಕೆ ಶಕ್ತಿ ತುಂಬುತ್ತಿರುವವರು ನೀವೇ ಎಂದು ಅರಿತುಕೊಳ್ಳುತ್ತೀರ. ಭಯದ ಬಗ್ಗೆ ಇರುವ ಭಯವೇ ನಿಜವಾದ ಸಮಸ್ಯೆ, ಮೂಲ ಭಯವಲ್ಲವೇ ಅಲ್ಲ.
Content: ನಿತ್ಯಾನಂದ
Page 35
Content: ನಮ್ಮನ್ನು ಸಂಪರ್ಕಿಸಲು:
Content: ಭಾರತ:
Content: ನಿತ್ಯಾನಂದ ಧ್ಯಾನಪೀಠಂ
Content: ನಿತ್ಯಾನಂದಪುರಿ,
Content: ಕಲ್ಲುಗೋಪನಹಳ್ಳಿ, ಮೈಸೂರು ರಸ್ತೆ,
Content: ಬಿಡದಿ, ಬೆಂಗಳೂರು ಜಿಲ್ಲೆ - 562 109
Content: ಕರ್ನಾಟಕ, ಭಾರತ
Content: ಆಶ್ರಮ: +91-80-2720 2801, 9243048957
Content: ಟೆಲಿಫ್ಯಾಕ್ಸ್: +91-80-2720 2084
Content: E-mail: [email protected]
Content: USA
Content: ನಿತ್ಯಾನಂದ ಧ್ಯಾನಪೀಠಂ
Content: 9720, ಸೆಂಟ್ರಲ್ ಅವೆನ್ಯೂ,
Content: ಮೌಂಟ್ಕ್ಲೇರ್
Content: CA 91763
Content: USA
Content: ಫೋನ್: 1-909-625-1400
Content: E-mail: [email protected]
Content: Our central website: www.nithyananda.org,www.dhyanapeetam.org
Page 36
Content: ಬೆಂಗಳೂರಿನ ಆತ್ರಮದಲ್ಲಿರುವ ಆನಂದೇಶ್ವರ ದೇವಸ್ಥಾನಕ್ಕೆ ಭೇಟಿ ಕೊಡಿ. ಈ ದೇವಸ್ಥಾನದ ಶಕ್ತಿಶಾಲಿಯಾದ ಗರ್ಭಗುಡಿಯು ನಮ್ಮೊಳಗಿರುವ ಜ್ಞಾನೋದಯ ಹೊಂದಿದ ಗುರುಗಳಾದ ಪರಮಹಂಸ ನಿತ್ಯಾನಂದರಿಂದ ಸೃಷ್ಟಿಸಲ್ಪಟ್ಟಿದೆ. ಇಲ್ಲಿ ಶಿವ-ಪಾರ್ವತಿಯರು ಆನಂದೇಶ್ವರ ಜ್ಯೋತಿರ್ಲಿಂಗವಾಡ ಪುರಾತನ ಸ್ವಯಂಭು ಲಿಂಗ (ಸಹಜವಾಗಿ ರಚನೆಯಾದ ಶಿವಲಿಂಗ) ದೊಂದಿಗೆ ಕುಳಿತಿರುವರು. ಚಿರ ಆರೋಗ್ಯ, ಸಮೃದ್ಧಿ ಮತ್ತು ನಿತ್ಯಾನಂದ ವನ್ನು ನಿಮ್ಮ ಜೀವನದಲ್ಲಿ ವರಗಳನಾಗಿ ಪಡೆಯಲು ಈ ಶಕ್ತಿ ಕ್ಷೇತ್ರಕ್ಕೆ ಭೇಟಿಕೊಡಿ.
Content: ವಿಶ್ವದಾದ್ಯಂತ ಹಲವಾರು ನಗರಗಳಲ್ಲಿ ಪರಮಹಂಸರಿಂದ ನಿರ್ಮಿಸಲ್ಪಟ್ಟಿರುವ ಇತರೆ ವೇದಿಕ ದೇವಸ್ಥಾನಗಳನ್ನು ನೋಡಲು ನಮ್ಮ ವೆಬ್‌ಸೈಟ್‌ಗೆ ಭೇಟಿಕೊಡಿ.
Content: ವಿಶ್ವದಾದ್ಯಂತ ಪರಮಹಂಸರು ನೀಡಿರುವ ಉಪನ್ಯಾಸಗಳ ಸುಮಾರು 400 ಉಚಿತ ವೀಡಿಯೋ ಕ್ಲಿಪ್‌ಗಳನ್ನು ನೋಡಲು http://youtube.com/ lifeblissfoundation ಭೇಟಿ ಕೊಡಿ.
Content: 35
Page 37
Content: ಬಾಹ್ಯ ಗುರುವು ನಿಮ್ಮ ಆಂತರಿಕ ಗುರುವನ್ನು ಕಂಡುಕೊಳ್ಳಲು ಮಾರ್ಗದರ್ಶನ ನೀಡುತ್ತಾನೆ. ಬಾಹ್ಯ ಧ್ವನಿಯು ನಿಮ್ಮ ಆಂತರಿಕ ಧ್ವನಿಯನ್ನು ಕಂಡುಕೊಳ್ಳಲು ಮಾರ್ಗದರ್ಶನ ನೀಡುತ್ತದೆ. ನೀವದನ್ನು ಕಂಡುಕೊಂಡಾಗ, ಅದು ಎಂದೂ ನಿಮ್ಮಲ್ಲಿಯೇ ಇತ್ತು ಎಂದು ನಿಮಗರ್ಥವಾಗುತ್ತದೆ ! ಅದೇ ನಿಮ್ಮ ಮೇಲೆ ಗುರುಗಳು ನಡೆಸುವ ಕಾರ್ಯದ ಶ್ರೇಷ್ಠತೆ !
Content:
- ಪರಮಹಂಸ ನಿತ್ಯಾನಂದ
Page 38
Content: ಈ ಪುಸ್ತಕದಲ್ಲಿ ಒಳಗೊಂಡಿರುವ ಧ್ಯಾನ ತಂತ್ರಗಳನ್ನು ಲೈಫ್ ಬ್ಲಿಸ್ ಫೌಂಡೇಶನ್ (LBF) ನಿಂದ ದೀಕ್ಷೆ ಪಡೆದ ಶಿಕ್ಷಕರ ವೈಯಕ್ತಿಕ ಸೂಚನೆಗಳನ್ನು ಪಡೆದ ನಂತರ ಅಭ್ಯಾಸ ಮಾಡತಕ್ಕದ್ದು. ಯಾರಾದರೂ ಈ ತಂತ್ರಗಳನ್ನು LBF ನ ಕಾರ್ಯಕ್ರಮಗಳಲ್ಲಿ ಮುಂಚಿತವಾಗಿ ಭಾಗವಹಿಸದೆ ಅಭ್ಯಾಸ ಮಾಡಿದರೆ ಅವರು ಪೂರ್ಣವಾಗಿ ಅವರ ಜವಾಬ್ದಾರಿಯಲ್ಲಿಯೇ ಮಾಡುತ್ತಿರುತ್ತಾರೆ; ಲೇಖಕರಾಗಲೀ ಅಥವಾ LBF ಆಗಲೀ ಇಂತಹ ಕೃತ್ಯಗಳ ಪರಿಣಾಮಗಳಿಗೆ ಜವಾಬ್ದಾರರಾಗುವುದಿಲ್ಲ.
Content: ಲೈಫ್ ಬ್ಲಿಸ್ ಫೌಂಡೇಶನ್‌ನಿಂದ ಪ್ರಕಟಿತ
Content: ಕಾಪಿರೈಟ್ © 2008
Content: ಮೊದಲ ಆವೃತ್ತಿ: ಜುಲೈ 2008
Content: ISBN 13: 978-1-60607-030-7 ISBN 10: 1-60607-030-4
Content: ಎಲ್ಲ ಹಕ್ಕುಗಳನ್ನು ಕಾದಿರಿಸಲಾಗಿದೆ.
Content: ಈ ಪ್ರಕಟಣೆಯ ಯಾವುದೇ ಭಾಗವನ್ನು ನಕಲು ಮಾಡುವುದಾಗಲೀ ಅಥವಾ ಮರು ಹೊಂದುವಂತಹ ವ್ಯವಸ್ಥೆಯಲ್ಲಿ ಸಂಗ್ರಹಿಸುವುದಾಗಲೀ ಅಥವಾ ಯಾವುದೇ ರೂಪದಲ್ಲಿ ಆಥವ ಎಲೆಕ್ಟ್ರಾನಿಕ್, ಯಾಂತ್ರಿಕವಾಗಿ, ಫೋಟೋ ಕಾಪಿಯಿಂಗ್, ರೆಕಾರ್ಡಿಂಗ್ ಅಥವಾ ಇನ್ನಿತರ ವಿಧಾನದಲ್ಲಿ ರವಾನಿಸುವುದಾಗಲೀ ಪ್ರಕಾಶಕರು ಲಿಖಿತ ಅನುಮತಿ ಇಲ್ಲದೆ ಮಾಡಕೂಡದು.
Content: ಒಂದು ವೇಳೆ ನೀವು ಈ ಪ್ರಕಟಣೆಯ ಯಾವುದೇ ಮಾಹಿತಿಯನ್ನು ನಿಮ್ಮಗಿ ಬಳಸಿಕೊಂಡರೆ ಲೇಖಕರಾಗಲೀ ಮತ್ತು ಪ್ರಕಾಶಕರಾಗಲೀ ನಿಮ್ಮ ಕೃತ್ಯಗಳಿಗೆ ಹೊಣೆಯನ್ನು ಹೊರುವುದಿಲ್ಲ. ಈ ಪುಸ್ತಕದ ಮಾರಾಟದಿಂದ ಬರುವ ಎಲ್ಲಾ ಆದಾಯವು ಉದಾರ ಕಾರ್ಯಗಳನ್ನು ಬೆಂಬಲಿಸುವುದಕ್ಕಾಗಿ ವಿನಿಯೋಗವಾಗುತ್ತದೆ.
Content: ಭಾರತದಲ್ಲಿ ಮುದ್ರಣ: Aditya Printers, Bangalore, India
Content: Ph: 080-26606776
Page 40
Content: ವರಗಳನ್ನು ನೀಡುವ
Content: ದಕ್ಷಿಣಾಮೂರ್ತಿ
Content: ಗುರುರ್ಬ್ರಹ್ಮ ಗುರುರ್ವಿಷ್ಣುಃ
Content: ಗುರುರ್ದೇವೋ ಮಹೇಶ್ವರಃ।
Content: ಗುರುಸ್ಸಾಕ್ಷಾತ್ ಪರಬ್ರಹ್ಮ
Content: ತಸ್ಮೈ ಶ್ರೀ ಗುರವೇ ನಮಃ ॥
Content: ಗುರುಬ್ರಹ್ಮಾ ಗುರುರ್ವಿಷ್ಣುಃ:
Content: ಗುರುರ್ದೇವೋ ಮಹೇಶ್ವರ:
Content: ಗುರುಃ ಸಾಕ್ಷಾತ್ ಪರಬ್ರಹ್ಮ
Content: ತಸ್ಮೈ ಶ್ರೀ ಗುರವೇ ನಮಃ
Content: ನಮ್ಮಲ್ಲಿ ಜ್ಞಾನೋದಯಕ್ಕಾಗಿ ದಾಹವನ್ನು ಸೃಷ್ಟಿಸುವ, ನಮ್ಮ ಜ್ಞಾನೋದಯದ ವಿಕಸನಕ್ಕೆ ಅಡ್ಡಿಯಿರುವ ಎಲ್ಲ ಆಡತಡೆಗಳಿಂದ ಆ ದಾಹವನ್ನು ಕಾಪಾಡಿ, ನಮ್ಮ ಅಭಿವೃದ್ಧಿಗೆ ಅಡ್ಡಿಯಿರುವ ಸಂಸ್ಕಾರಗಳನ್ನು ನಾಶ ಮಾಡಿ ನಮ್ಮನ್ನು ಪುನರುಜ್ಜೀವನಗೊಳಿಸುವ ಆ ಗುರುಗಳಿಗೆ ನಮಸ್ಕಾರಗಳು. ಅವರೇ ಸರ್ವಾಂತಯಾರಾಮಿಯಾದ ವಿಶ್ವ ಶಕ್ತಿಯಾದ ಅಂತಿಮ ಗುರುಗಳು.
Content:
- ಪರಮಹಂಸ ನಿತ್ಯಾನಂದ
Content: Ebook ISBN: 979-8-88572-475-3
Content: Published by
Content: LIFE BLISS FOUNDATION
Content: ISBN 160607030-4